ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   pa ਸ਼ਾਮ ਨੂੰ ਬਾਹਰ ਜਾਣਾ

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [ਚੁਤਾਲੀ]

44 [Cutālī]

ਸ਼ਾਮ ਨੂੰ ਬਾਹਰ ਜਾਣਾ

[śāma nū bāhara jāṇā]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? ਕੀ----- ਕ-- ਡਿ-ਕ----? ਕ- ਇ--- ਕ-- ਡ---- ਹ-- ਕ- ਇ-ਥ- ਕ-ਈ ਡ-ਸ-ੋ ਹ-? --------------------- ਕੀ ਇੱਥੇ ਕੋਈ ਡਿਸਕੋ ਹੈ? 0
kī it-ē----ī-ḍisak- hai? k- i--- k--- ḍ----- h--- k- i-h- k-'- ḍ-s-k- h-i- ------------------------ kī ithē kō'ī ḍisakō hai?
ಇಲ್ಲಿ ನೈಟ್ ಕ್ಲಬ್ ಇದೆಯೆ? ਕੀ ਇੱ-ੇ ਕੋ----ਈ--– ---ਬ---? ਕ- ਇ--- ਕ-- ਨ--- – ਕ--- ਹ-- ਕ- ਇ-ਥ- ਕ-ਈ ਨ-ਈ- – ਕ-ੱ- ਹ-? --------------------------- ਕੀ ਇੱਥੇ ਕੋਈ ਨਾਈਟ – ਕਲੱਬ ਹੈ? 0
Kī -t-- --'ī------a-– -a-ab--ha-? K- i--- k--- n----- – k----- h--- K- i-h- k-'- n-'-ṭ- – k-l-b- h-i- --------------------------------- Kī ithē kō'ī nā'īṭa – kalaba hai?
ಇಲ್ಲಿ ಪಬ್ ಇದೆಯೆ? ਕ-------ਕੋ----- --? ਕ- ਇ--- ਕ-- ਪ-- ਹ-- ਕ- ਇ-ਥ- ਕ-ਈ ਪ-ਬ ਹ-? ------------------- ਕੀ ਇੱਥੇ ਕੋਈ ਪੱਬ ਹੈ? 0
K- -thē---'--p-b--h--? K- i--- k--- p--- h--- K- i-h- k-'- p-b- h-i- ---------------------- Kī ithē kō'ī paba hai?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? ਅੱਜ ਰ----ਚ ਤ--ਕੀ-ਚੱਲ-ਰਿ-- ਹੈ? ਅ-- ਰ----- ਤ- ਕ- ਚ-- ਰ--- ਹ-- ਅ-ਜ ਰ-ਗ-ੰ- ਤ- ਕ- ਚ-ਲ ਰ-ਹ- ਹ-? ----------------------------- ਅੱਜ ਰੰਗਮੰਚ ਤੇ ਕੀ ਚੱਲ ਰਿਹਾ ਹੈ? 0
A-a ra--ma-- tē kī c-l---ih---a-? A-- r------- t- k- c--- r--- h--- A-a r-g-m-c- t- k- c-l- r-h- h-i- --------------------------------- Aja ragamaca tē kī cala rihā hai?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? ਅੱ- ---ਮਾ-- -ਿੱਚ--- ਚ-ਲ---ਹਾ-ਹ-? ਅ-- ਸ------ ਵ--- ਕ- ਚ-- ਰ--- ਹ-- ਅ-ਜ ਸ-ਨ-ਾ-ਰ ਵ-ੱ- ਕ- ਚ-ਲ ਰ-ਹ- ਹ-? -------------------------------- ਅੱਜ ਸਿਨਮਾਘਰ ਵਿੱਚ ਕੀ ਚੱਲ ਰਿਹਾ ਹੈ? 0
Aj----na------a v--a-k--cala--ih-----? A-- s---------- v--- k- c--- r--- h--- A-a s-n-m-g-a-a v-c- k- c-l- r-h- h-i- -------------------------------------- Aja sinamāghara vica kī cala rihā hai?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? ਅ-ਜ---ਮ --ਲੀਵ-ਜ਼----ੱਚ--ੀ--ੱਲ-ਰ--- ਹੈ? ਅ-- ਸ਼-- ਟ------- ਵ--- ਕ- ਚ-- ਰ--- ਹ-- ਅ-ਜ ਸ਼-ਮ ਟ-ਲ-ਵ-ਜ਼- ਵ-ੱ- ਕ- ਚ-ਲ ਰ-ਹ- ਹ-? ------------------------------------- ਅੱਜ ਸ਼ਾਮ ਟੈਲੀਵੀਜ਼ਨ ਵਿੱਚ ਕੀ ਚੱਲ ਰਿਹਾ ਹੈ? 0
A-- --ma--a-līv----a v--a k- c----r-hā-ha-? A-- ś--- ṭ---------- v--- k- c--- r--- h--- A-a ś-m- ṭ-i-ī-ī-a-a v-c- k- c-l- r-h- h-i- ------------------------------------------- Aja śāma ṭailīvīzana vica kī cala rihā hai?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ਕੀ-ਨਾ-ਕ--- ਹੋਰ--ਿ-- ਹਨ? ਕ- ਨ--- ਦ- ਹ-- ਟ--- ਹ-- ਕ- ਨ-ਟ- ਦ- ਹ-ਰ ਟ-ਕ- ਹ-? ----------------------- ਕੀ ਨਾਟਕ ਦੇ ਹੋਰ ਟਿਕਟ ਹਨ? 0
Kī-----ka-------a ṭi---- h--a? K- n----- d- h--- ṭ----- h---- K- n-ṭ-k- d- h-r- ṭ-k-ṭ- h-n-? ------------------------------ Kī nāṭaka dē hōra ṭikaṭa hana?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ਕ- ਫਿ-ਮ-ਦੇ -ੋਰ---ਕਟ--ਨ? ਕ- ਫ--- ਦ- ਹ-- ਟ--- ਹ-- ਕ- ਫ-ਲ- ਦ- ਹ-ਰ ਟ-ਕ- ਹ-? ----------------------- ਕੀ ਫਿਲਮ ਦੇ ਹੋਰ ਟਿਕਟ ਹਨ? 0
K- p-il-ma-d- -ō-a---k-ṭ- h-n-? K- p------ d- h--- ṭ----- h---- K- p-i-a-a d- h-r- ṭ-k-ṭ- h-n-? ------------------------------- Kī philama dē hōra ṭikaṭa hana?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? ਕੀ-ਖੇਲ ਦ- -ੋ--ਟਿ-- ਹ-? ਕ- ਖ-- ਦ- ਹ-- ਟ--- ਹ-- ਕ- ਖ-ਲ ਦ- ਹ-ਰ ਟ-ਕ- ਹ-? ---------------------- ਕੀ ਖੇਲ ਦੇ ਹੋਰ ਟਿਕਟ ਹਨ? 0
Kī kh--a -- h----ṭ-kaṭ--ha--? K- k---- d- h--- ṭ----- h---- K- k-ē-a d- h-r- ṭ-k-ṭ- h-n-? ----------------------------- Kī khēla dē hōra ṭikaṭa hana?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ਮੈਂ--ਭ -ੋ- ਪਿੱ-ੇ ਬ-ਠ----ਾ---ਦ- - ਚ-ਹ-ੰ-ੀ-ਹਾਂ। ਮ-- ਸ- ਤ-- ਪ---- ਬ---- ਚ------ / ਚ------ ਹ--- ਮ-ਂ ਸ- ਤ-ਂ ਪ-ੱ-ੇ ਬ-ਠ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------------- ਮੈਂ ਸਭ ਤੋਂ ਪਿੱਛੇ ਬੈਠਣਾ ਚਾਹੁੰਦਾ / ਚਾਹੁੰਦੀ ਹਾਂ। 0
M--- -a-----ōṁ-pich- ---ṭ-aṇ---āh--ā/-cāhudī -āṁ. M--- s---- t-- p---- b------- c------ c----- h--- M-i- s-b-a t-ṁ p-c-ē b-i-h-ṇ- c-h-d-/ c-h-d- h-ṁ- ------------------------------------------------- Maiṁ sabha tōṁ pichē baiṭhaṇā cāhudā/ cāhudī hāṁ.
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ਮ-ਂ--ਿ---ਰ---ਹ---ੈ--- --ਹੁੰ---/ -ਾ-ੁ--- --ਂ। ਮ-- ਵ----- ਜ--- ਬ---- ਚ------ / ਚ------ ਹ--- ਮ-ਂ ਵ-ਚ-ਾ- ਜ-ਹ- ਬ-ਠ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- -------------------------------------------- ਮੈਂ ਵਿਚਕਾਰ ਜਿਹੇ ਬੈਠਣਾ ਚਾਹੁੰਦਾ / ਚਾਹੁੰਦੀ ਹਾਂ। 0
M-i- ---ak-ra j--ē bai-haṇā cā-u--/-cā-u-- --ṁ. M--- v------- j--- b------- c------ c----- h--- M-i- v-c-k-r- j-h- b-i-h-ṇ- c-h-d-/ c-h-d- h-ṁ- ----------------------------------------------- Maiṁ vicakāra jihē baiṭhaṇā cāhudā/ cāhudī hāṁ.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. ਮ---ਸਾਹ-ਣੇ -ੈਠ-- --ਹੁ-ਦਾ / ----ੰਦੀ -ਾਂ। ਮ-- ਸ----- ਬ---- ਚ------ / ਚ------ ਹ--- ਮ-ਂ ਸ-ਹ-ਣ- ਬ-ਠ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- --------------------------------------- ਮੈਂ ਸਾਹਮਣੇ ਬੈਠਣਾ ਚਾਹੁੰਦਾ / ਚਾਹੁੰਦੀ ਹਾਂ। 0
Ma-ṁ---h--aṇ--b-iṭh--- c--u--- c--u-ī --ṁ. M--- s------- b------- c------ c----- h--- M-i- s-h-m-ṇ- b-i-h-ṇ- c-h-d-/ c-h-d- h-ṁ- ------------------------------------------ Maiṁ sāhamaṇē baiṭhaṇā cāhudā/ cāhudī hāṁ.
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? ਕੀ--ੁਸੀ- -ੈਨ-----ਝ-ਸਿਫਾ-- ਕ- -ਕ-ੇ ਹ-? ਕ- ਤ---- ਮ---- ਕ-- ਸ----- ਕ- ਸ--- ਹ-- ਕ- ਤ-ਸ-ਂ ਮ-ਨ-ੰ ਕ-ਝ ਸ-ਫ-ਰ- ਕ- ਸ-ਦ- ਹ-? ------------------------------------- ਕੀ ਤੁਸੀਂ ਮੈਨੂੰ ਕੁਝ ਸਿਫਾਰਸ਼ ਕਰ ਸਕਦੇ ਹੋ? 0
K---us----a-n- --jha-s-phā-aś- kara-sa-a----ō? K- t---- m---- k---- s-------- k--- s----- h-- K- t-s-ṁ m-i-ū k-j-a s-p-ā-a-a k-r- s-k-d- h-? ---------------------------------------------- Kī tusīṁ mainū kujha siphāraśa kara sakadē hō?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? ਪ-ਰਦ-ਸ਼ਨ ਕਦ-- --ਰ- -ੁ--ਾ -ੈ? ਪ------ ਕ--- ਸ਼--- ਹ---- ਹ-- ਪ-ਰ-ਰ-ਨ ਕ-ੋ- ਸ਼-ਰ- ਹ-ੰ-ਾ ਹ-? --------------------------- ਪ੍ਰਦਰਸ਼ਨ ਕਦੋਂ ਸ਼ੁਰੂ ਹੁੰਦਾ ਹੈ? 0
Pr---raśa-a--ad-ṁ--ur- ------a-? P---------- k---- ś--- h--- h--- P-a-a-a-a-a k-d-ṁ ś-r- h-d- h-i- -------------------------------- Pradaraśana kadōṁ śurū hudā hai?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? ਕ- ਤ-ਸੀਂ -ੇਰ---ਈ --- ਹੋਰ ਟ-ਕ- --ੀਦ ਸਕਦ---ੋ? ਕ- ਤ---- ਮ--- ਲ- ਇ-- ਹ-- ਟ--- ਖ--- ਸ--- ਹ-- ਕ- ਤ-ਸ-ਂ ਮ-ਰ- ਲ- ਇ-ਕ ਹ-ਰ ਟ-ਕ- ਖ-ੀ- ਸ-ਦ- ਹ-? ------------------------------------------- ਕੀ ਤੁਸੀਂ ਮੇਰੇ ਲਈ ਇੱਕ ਹੋਰ ਟਿਕਟ ਖਰੀਦ ਸਕਦੇ ਹੋ? 0
Kī tu--- ---- la'- -k---ōr- ṭik-ṭ----arīda sak--ē --? K- t---- m--- l--- i-- h--- ṭ----- k------ s----- h-- K- t-s-ṁ m-r- l-'- i-a h-r- ṭ-k-ṭ- k-a-ī-a s-k-d- h-? ----------------------------------------------------- Kī tusīṁ mērē la'ī ika hōra ṭikaṭa kharīda sakadē hō?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? ਕ---ੱ-- ਨੇੜੇ ਕੋਈ---ਲ- ਦ- -ੈਦਾਨ ਹੈ? ਕ- ਇ--- ਨ--- ਕ-- ਗ--- ਦ- ਮ---- ਹ-- ਕ- ਇ-ਥ- ਨ-ੜ- ਕ-ਈ ਗ-ਲ- ਦ- ਮ-ਦ-ਨ ਹ-? ---------------------------------- ਕੀ ਇੱਥੇ ਨੇੜੇ ਕੋਈ ਗੋਲਫ ਦਾ ਮੈਦਾਨ ਹੈ? 0
K---t-- ---ē--ō-ī-gō--p-a ---m-idā---h--? K- i--- n--- k--- g------ d- m------ h--- K- i-h- n-ṛ- k-'- g-l-p-a d- m-i-ā-a h-i- ----------------------------------------- Kī ithē nēṛē kō'ī gōlapha dā maidāna hai?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? ਕ--ਇੱਥੇ ਨੇੜੇ ਕੋ--ਟ---- ਦਾ -ੈ--- --? ਕ- ਇ--- ਨ--- ਕ-- ਟ---- ਦ- ਮ---- ਹ-- ਕ- ਇ-ਥ- ਨ-ੜ- ਕ-ਈ ਟ-ਨ-ਸ ਦ- ਮ-ਦ-ਨ ਹ-? ----------------------------------- ਕੀ ਇੱਥੇ ਨੇੜੇ ਕੋਈ ਟੈਨਿਸ ਦਾ ਮੈਦਾਨ ਹੈ? 0
Kī ith------ k--- -----sa -- --i-ān-----? K- i--- n--- k--- ṭ------ d- m------ h--- K- i-h- n-ṛ- k-'- ṭ-i-i-a d- m-i-ā-a h-i- ----------------------------------------- Kī ithē nēṛē kō'ī ṭainisa dā maidāna hai?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? ਕੀ--ੱ----ੇੜ--ਕੋ---ਰ--ਾਲ--ੈ? ਕ- ਇ--- ਨ--- ਕ-- ਤ----- ਹ-- ਕ- ਇ-ਥ- ਨ-ੜ- ਕ-ਈ ਤ-ਣ-ਾ- ਹ-? --------------------------- ਕੀ ਇੱਥੇ ਨੇੜੇ ਕੋਈ ਤਰਣਤਾਲ ਹੈ? 0
K- ---ē--ēṛ--kō'ī-taraṇa---- ---? K- i--- n--- k--- t--------- h--- K- i-h- n-ṛ- k-'- t-r-ṇ-t-l- h-i- --------------------------------- Kī ithē nēṛē kō'ī taraṇatāla hai?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.