ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   ky Going out in the evening

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [кырк төрт]

44 [kırk tört]

Going out in the evening

[Keçki seyildöö]

ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? Бу- ж---- д-------- б----? Бул жерде дискотека барбы? 0
B-- j---- d-------- b----? Bu- j---- d-------- b----? Bul jerde diskoteka barbı? B-l j-r-e d-s-o-e-a b-r-ı? -------------------------?
ಇಲ್ಲಿ ನೈಟ್ ಕ್ಲಬ್ ಇದೆಯೆ? Бу- ж---- т---- к--- б----? Бул жерде түнкү клуб барбы? 0
B-- j---- t---- k--- b----? Bu- j---- t---- k--- b----? Bul jerde tünkü klub barbı? B-l j-r-e t-n-ü k-u- b-r-ı? --------------------------?
ಇಲ್ಲಿ ಪಬ್ ಇದೆಯೆ? Бу- ж---- п-- б----? Бул жерде паб барбы? 0
B-- j---- p-- b----? Bu- j---- p-- b----? Bul jerde pab barbı? B-l j-r-e p-b b-r-ı? -------------------?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? Бү--- к------ т------ э--- б----? Бүгүн кечинде театрда эмне болот? 0
B---- k------ t------ e--- b----? Bü--- k------ t------ e--- b----? Bügün keçinde teatrda emne bolot? B-g-n k-ç-n-e t-a-r-a e-n- b-l-t? --------------------------------?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? Бү--- к------ к---------- э--- б----? Бүгүн кечинде кинотеатрда эмне болот? 0
B---- k------ k---------- e--- b----? Bü--- k------ k---------- e--- b----? Bügün keçinde kinoteatrda emne bolot? B-g-n k-ç-n-e k-n-t-a-r-a e-n- b-l-t? ------------------------------------?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? Бү--- к------ с-------- э--- б----? Бүгүн кечинде сыналгыда эмне болот? 0
B---- k------ s-------- e--- b----? Bü--- k------ s-------- e--- b----? Bügün keçinde sınalgıda emne bolot? B-g-n k-ç-n-e s-n-l-ı-a e-n- b-l-t? ----------------------------------?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Те----- д--- б------- б----? Театрга дагы билеттер барбы? 0
T------ d--- b------- b----? Te----- d--- b------- b----? Teatrga dagı biletter barbı? T-a-r-a d-g- b-l-t-e- b-r-ı? ---------------------------?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Ки--------- д--- б------- б----? Кинотеатрга дагы билеттер барбы? 0
K---------- d--- b------- b----? Ki--------- d--- b------- b----? Kinoteatrga dagı biletter barbı? K-n-t-a-r-a d-g- b-l-t-e- b-r-ı? -------------------------------?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Фу---- о----- д--- б------- б----? Футбол оюнуна дагы билеттер барбы? 0
F----- o------ d--- b------- b----? Fu---- o------ d--- b------- b----? Futbol oyununa dagı biletter barbı? F-t-o- o-u-u-a d-g- b-l-t-e- b-r-ı? ----------------------------------?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ме- э- а---- о------ к----. Мен эң артка отургум келет. 0
M-- e- a---- o------ k----. Me- e- a---- o------ k----. Men eŋ artka oturgum kelet. M-n e- a-t-a o-u-g-m k-l-t. --------------------------.
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ме- о------ б-- ж---- о------ к----. Мен ортодон бир жерге отургум келет. 0
M-- o------ b-- j---- o------ k----. Me- o------ b-- j---- o------ k----. Men ortodon bir jerge oturgum kelet. M-n o-t-d-n b-r j-r-e o-u-g-m k-l-t. -----------------------------------.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Ме- э- а----- о------ к----. Мен эң алдыда отургум келет. 0
M-- e- a----- o------ k----. Me- e- a----- o------ k----. Men eŋ aldıda oturgum kelet. M-n e- a-d-d- o-u-g-m k-l-t. ---------------------------.
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? Ма-- б-- н---- с------- а-------? Мага бир нерсе сунуштай аласызбы? 0
M--- b-- n---- s------- a-------? Ma-- b-- n---- s------- a-------? Maga bir nerse sunuştay alasızbı? M-g- b-r n-r-e s-n-ş-a- a-a-ı-b-? --------------------------------?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? Сп------- к---- б-------? Спектакль качан башталат? 0
S------- k---- b-------? Sp------ k---- b-------? Spektakl kaçan baştalat? S-e-t-k- k-ç-n b-ş-a-a-? -----------------------?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? Ма-- б---- а-- а-------? Мага билет ала аласызбы? 0
M--- b---- a-- a-------? Ma-- b---- a-- a-------? Maga bilet ala alasızbı? M-g- b-l-t a-a a-a-ı-b-? -----------------------?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? Жа--- ж---- г---- а------- б----? Жакын жерде гольф аянтчасы барбы? 0
J---- j---- g--- a-------- b----? Ja--- j---- g--- a-------- b----? Jakın jerde golf ayantçası barbı? J-k-n j-r-e g-l- a-a-t-a-ı b-r-ı? --------------------------------?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? Жа--- ж---- т----- к---- б----? Жакын жерде теннис корту барбы? 0
J---- j---- t----- k---- b----? Ja--- j---- t----- k---- b----? Jakın jerde tennis kortu barbı? J-k-n j-r-e t-n-i- k-r-u b-r-ı? ------------------------------?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? Жа--- ж---- ж---- б------ б----? Жакын жерде жабык бассейн барбы? 0
J---- j---- j---- b------ b----? Ja--- j---- j---- b------ b----? Jakın jerde jabık basseyn barbı? J-k-n j-r-e j-b-k b-s-e-n b-r-ı? -------------------------------?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.