ಪದಗುಚ್ಛ ಪುಸ್ತಕ

kn ಅಂಚೆ ಕಛೇರಿಯಲ್ಲಿ   »   ti ኣብ ምምሕዳር ፖስት

೫೯ [ಐವತ್ತೊಂಬತ್ತು]

ಅಂಚೆ ಕಛೇರಿಯಲ್ಲಿ

ಅಂಚೆ ಕಛೇರಿಯಲ್ಲಿ

59 [ሓምሳንትሽዓተን]

59 [ḥamisanitishi‘ateni]

ኣብ ምምሕዳር ፖስት

[abi mimiḥidari positi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಹತ್ತಿರದಲ್ಲಿ ಅಂಚೆ ಕಛೇರಿ ಎಲ್ಲಿ ಇದೆ? እ--ዘ--በ --ሕዳር --ት---ይ -ሎ? እቲ ዘቐረበ ምምሕዳር ፖስት ኣበይ ኣሎ? እ- ዘ-ረ- ም-ሕ-ር ፖ-ት ኣ-ይ ኣ-? ------------------------- እቲ ዘቐረበ ምምሕዳር ፖስት ኣበይ ኣሎ? 0
it- -eḵ’e-e----im-ḥid--- p--it- ab--- -lo? itī zek-’erebe mimih-idari positi abeyi alo? i-ī z-k-’-r-b- m-m-h-i-a-i p-s-t- a-e-i a-o- -------------------------------------------- itī zeḵ’erebe mimiḥidari positi abeyi alo?
ಅಂಚೆ ಕಛೇರಿ ಇಲ್ಲಿಂದ ದೂರವೆ? እቲ-ዘ--- --ሕዳር--ስት ር-ቕ ድዩ? እቲ ዘቐረበ ምምሕዳር ፖስት ርሑቕ ድዩ? እ- ዘ-ረ- ም-ሕ-ር ፖ-ት ር-ቕ ድ-? ------------------------- እቲ ዘቐረበ ምምሕዳር ፖስት ርሑቕ ድዩ? 0
i---z--̱’e-eb- ---i-̣ida-i---si-- r-h--k--- ----? itī zek-’erebe mimih-idari positi rih-uk-’i diyu? i-ī z-k-’-r-b- m-m-h-i-a-i p-s-t- r-h-u-̱-i d-y-? ------------------------------------------------- itī zeḵ’erebe mimiḥidari positi riḥuḵ’i diyu?
ಇಲ್ಲಿ ಹತ್ತಿರದಲ್ಲಿ ಅಂಚೆ ಪೆಟ್ಟಿಗೆ ಎಲ್ಲಿ ಇದೆ? እ--ዝ--------ቦክስ--ደብዳበታት-ም-ታ-- ኣ-ይ --? እቲ ዝቐረበ ፖስት-ቦክስ(ንደብዳበታት ምእታው) ኣበይ ኣሎ? እ- ዝ-ረ- ፖ-ት-ቦ-ስ-ን-ብ-በ-ት ም-ታ-) ኣ-ይ ኣ-? ------------------------------------- እቲ ዝቐረበ ፖስት-ቦክስ(ንደብዳበታት ምእታው) ኣበይ ኣሎ? 0
i---z---’--ebe-p----i--oki-i-ni--bi--b--at-----ita-i)---ey--a--? itī zik-’erebe positi-bokisi(nidebidabetati mi’itawi) abeyi alo? i-ī z-k-’-r-b- p-s-t---o-i-i-n-d-b-d-b-t-t- m-’-t-w-) a-e-i a-o- ---------------------------------------------------------------- itī ziḵ’erebe positi-bokisi(nidebidabetati mi’itawi) abeyi alo?
ನನಗೆ ಒಂದೆರಡು ಅಂಚೆ ಚೀಟಿಗಳು ಬೇಕು. ን---ቅሩብ--ይ --ብዳቤ-ስ-ምፕታ---ድል-ኒ። ንዓይ ቅሩብ ናይ ንደብዳቤ ስተምፕታት የድልየኒ። ን-ይ ቅ-ብ ና- ን-ብ-ቤ ስ-ም-ታ- የ-ል-ኒ- ------------------------------ ንዓይ ቅሩብ ናይ ንደብዳቤ ስተምፕታት የድልየኒ። 0
ni‘a-- k’-------a-- -i-ebi-abē s-----pita-- --d----e-ī። ni‘ayi k’irubi nayi nidebidabē sitemipitati yediliyenī። n-‘-y- k-i-u-i n-y- n-d-b-d-b- s-t-m-p-t-t- y-d-l-y-n-። ------------------------------------------------------- ni‘ayi k’irubi nayi nidebidabē sitemipitati yediliyenī።
ಒಂದು ಕಾಗದಕ್ಕೆ ಮತ್ತು ಒಂದು ಪತ್ರಕ್ಕೆ. ን---ካ------- ደብዳበ-። ንሓደ ካርታን ንሓደ ደብዳበን። ን-ደ ካ-ታ- ን-ደ ደ-ዳ-ን- ------------------- ንሓደ ካርታን ንሓደ ደብዳበን። 0
niḥa-e---ri----------de d-b--a-e-i። nih-ade karitani nih-ade debidabeni። n-h-a-e k-r-t-n- n-h-a-e d-b-d-b-n-። ------------------------------------ niḥade karitani niḥade debidabeni።
ಅಮೇರಿಕಾಗೆ ಎಷ್ಟು ಅಂಚೆ ವೆಚ್ಚ ಆಗುತ್ತದೆ? ናብ-ኣመ-- -ስደዲ -ን-ይ-ይ--ሕ? ናብ ኣመሪካ መስደዲ ክንደይ ይበጽሕ? ና- ኣ-ሪ- መ-ደ- ክ-ደ- ይ-ጽ-? ----------------------- ናብ ኣመሪካ መስደዲ ክንደይ ይበጽሕ? 0
n-b--amerī-- m--i--dī-ki---ey- yi-e--’--̣-? nabi amerīka mesidedī kinideyi yibets’ih-i? n-b- a-e-ī-a m-s-d-d- k-n-d-y- y-b-t-’-h-i- ------------------------------------------- nabi amerīka mesidedī kinideyi yibets’iḥi?
ಈ ಪೊಟ್ಟಣದ ತೂಕ ಎಷ್ಟು? እ- -ር-ን -----ክን-ይ --? እቲ ካርቶን ከብደቱ ክንደይ ድዩ? እ- ካ-ቶ- ከ-ደ- ክ-ደ- ድ-? --------------------- እቲ ካርቶን ከብደቱ ክንደይ ድዩ? 0
i-- k-rito-i-k-----tu--i---eyi-diyu? itī karitoni kebidetu kinideyi diyu? i-ī k-r-t-n- k-b-d-t- k-n-d-y- d-y-? ------------------------------------ itī karitoni kebidetu kinideyi diyu?
ನಾನು ಇದನ್ನು ಏರ್ ಮೇಲ್ ನಲ್ಲಿ ಕಳುಹಿಸಬಹುದೆ? ብኣ---[ፖስ----ሰዶ --እ- ዲ-? ብኣየር [ፖስት] ክሰዶ እኽእል ዲየ? ብ-የ- [-ስ-] ክ-ዶ እ-እ- ዲ-? ----------------------- ብኣየር [ፖስት] ክሰዶ እኽእል ዲየ? 0
b-’a--r- [--s-ti- kise-o -ẖ-’i-i-d---? bi’ayeri [positi] kisedo ih-i’ili dīye? b-’-y-r- [-o-i-i- k-s-d- i-̱-’-l- d-y-? --------------------------------------- bi’ayeri [positi] kisedo iẖi’ili dīye?
ಇದು ಅಲ್ಲಿ ತಲುಪಲು ಎಷ್ಟು ಸಮಯ ಹಿಡಿಯುತ್ತದೆ? ክን-ይ---ስድ ኢ--ክሳ- -በጽ-? ክንደይ ክወስድ ኢዩ ክሳብ ዝበጽሕ? ክ-ደ- ክ-ስ- ኢ- ክ-ብ ዝ-ጽ-? ---------------------- ክንደይ ክወስድ ኢዩ ክሳብ ዝበጽሕ? 0
ki-----i-k-w----i ī-u -is-b- z-bet---h-i? kinideyi kiwesidi īyu kisabi zibets’ih-i? k-n-d-y- k-w-s-d- ī-u k-s-b- z-b-t-’-h-i- ----------------------------------------- kinideyi kiwesidi īyu kisabi zibets’iḥi?
ನಾನು ಎಲ್ಲಿಂದ ಟೆಲಿಫೋನ್ ಮಾಡಬಹುದು? ኣ-ይ ---ል እኽ--? ኣበይ ክድውል እኽእል? ኣ-ይ ክ-ው- እ-እ-? -------------- ኣበይ ክድውል እኽእል? 0
abe-i kid--il----̱i’-li? abeyi kidiwili ih-i’ili? a-e-i k-d-w-l- i-̱-’-l-? ------------------------ abeyi kidiwili iẖi’ili?
ಇಲ್ಲಿ ಹತ್ತಿರದಲ್ಲಿ ಟೆಲಿಫೋನ್ ಬೂತ್ ಎಲ್ಲಿದೆ? እቲ ዝ-ረበ-ክፍሊ ------በይ---? እቲ ዝቐረበ ክፍሊ ተለፎን ኣበይ ኣሎ? እ- ዝ-ረ- ክ-ሊ ተ-ፎ- ኣ-ይ ኣ-? ------------------------ እቲ ዝቐረበ ክፍሊ ተለፎን ኣበይ ኣሎ? 0
it- zik-’----- -ifi-ī te--f--- --ey--a--? itī zik-’erebe kifilī telefoni abeyi alo? i-ī z-k-’-r-b- k-f-l- t-l-f-n- a-e-i a-o- ----------------------------------------- itī ziḵ’erebe kifilī telefoni abeyi alo?
ನಿಮ್ಮಲ್ಲಿ ಟೆಲಿಫೋನ್ ಕಾರ್ಡ್ ಇದೆಯೆ? ካ----ለፎ- ኣ--- ዲዩ ? ካርድ ተለፎን ኣለኩም ዲዩ ? ካ-ድ ተ-ፎ- ኣ-ኩ- ዲ- ? ------------------ ካርድ ተለፎን ኣለኩም ዲዩ ? 0
karidi --lefo---a--k--i----u-? karidi telefoni alekumi dīyu ? k-r-d- t-l-f-n- a-e-u-i d-y- ? ------------------------------ karidi telefoni alekumi dīyu ?
ನಿಮ್ಮಲ್ಲಿ ದೂರವಾಣಿ ಸಂಖ್ಯೆಗಳ ಪುಸ್ತಕ ಇದೆಯೆ? መጽሓፍ-ተ--- -ለ-ም -ዩ? መጽሓፍ ተለፎን ኣለኩም ዲዩ? መ-ሓ- ተ-ፎ- ኣ-ኩ- ዲ-? ------------------ መጽሓፍ ተለፎን ኣለኩም ዲዩ? 0
me-s’-ḥafi --le-oni--lek--i d---? mets’ih-afi telefoni alekumi dīyu? m-t-’-h-a-i t-l-f-n- a-e-u-i d-y-? ---------------------------------- mets’iḥafi telefoni alekumi dīyu?
ನಿಮಗೆ ಆಸ್ಟ್ರಿಯ ದೇಶದ ಕೋಡ್ ಗೊತ್ತಿದೆಯೆ? መእተዊ -ጽ- -- --ስ-ር--ትፈ-ጦ--ኻ? መእተዊ ቁጽሪ ናይ ኣውስትርያ ትፈልጦ ዲኻ? መ-ተ- ቁ-ሪ ና- ኣ-ስ-ር- ት-ል- ዲ-? --------------------------- መእተዊ ቁጽሪ ናይ ኣውስትርያ ትፈልጦ ዲኻ? 0
m-----w- k-uts-irī--a----w-s-ti--y- t-fe--t-o --h--? me’itewī k’uts’irī nayi awisitiriya tifelit’o dīh-a? m-’-t-w- k-u-s-i-ī n-y- a-i-i-i-i-a t-f-l-t-o d-h-a- ---------------------------------------------------- me’itewī k’uts’irī nayi awisitiriya tifelit’o dīẖa?
ಒಂದು ಕ್ಷಣ, ನಾನು ನೋಡುತ್ತೇನೆ. ሓንሳዕ ከ-፣-ክርኢ‘-። ሓንሳዕ ከ ፣ ክርኢ‘የ። ሓ-ሳ- ከ ፣ ክ-ኢ-የ- --------------- ሓንሳዕ ከ ፣ ክርኢ‘የ። 0
h---is--i k--- k--i’---e። h-anisa‘i ke ፣ kiri’ī‘ye። h-a-i-a-i k- ፣ k-r-’-‘-e- ------------------------- ḥanisa‘i ke ፣ kiri’ī‘ye።
ಈ ಲೈನ್ ಇನ್ನೂ ಕಾರ್ಯನಿರತವಾಗಿದೆ. መ--ር ተ--- እ---ሎ-። መስመር ተታሒዙ እዩ ዘሎ ። መ-መ- ተ-ሒ- እ- ዘ- ። ----------------- መስመር ተታሒዙ እዩ ዘሎ ። 0
m-s---ri t-t---ī-- -yu z--o ። mesimeri tetah-īzu iyu zelo ። m-s-m-r- t-t-h-ī-u i-u z-l- ። ----------------------------- mesimeri tetaḥīzu iyu zelo ።
ನೀವು ಯಾವ ಸಂಖ್ಯೆಯನ್ನು ಆಯ್ಕೆ ಮಾಡಿದ್ದೀರಿ? ናብ----ይ -ጽሪ-ኢ-ም- ዊልኩም? ናብ ኣየናይ ቁጽሪ ኢኹምደ ዊልኩም? ና- ኣ-ና- ቁ-ሪ ኢ-ም- ዊ-ኩ-? ---------------------- ናብ ኣየናይ ቁጽሪ ኢኹምደ ዊልኩም? 0
n--i ay-n-yi k---s’----īẖumide----i----? nabi ayenayi k’uts’irī īh-umide wīlikumi? n-b- a-e-a-i k-u-s-i-ī ī-̱-m-d- w-l-k-m-? ----------------------------------------- nabi ayenayi k’uts’irī īẖumide wīlikumi?
ನೀವು ಮೊದಲಿಗೆ ಸೊನ್ನೆಯನ್ನು ಹಾಕಬೇಕು. ኣቐ-ም-ም ዜ- ክ---ሩ ኣ-ኩ-። ኣቐዲምኩም ዜሮ ክትገብሩ ኣለኩም። ኣ-ዲ-ኩ- ዜ- ክ-ገ-ሩ ኣ-ኩ-። --------------------- ኣቐዲምኩም ዜሮ ክትገብሩ ኣለኩም። 0
ak-’e-ī-i-um--z--- -it-ge--ru-a----m-። ak-’edīmikumi zēro kitigebiru alekumi። a-̱-e-ī-i-u-i z-r- k-t-g-b-r- a-e-u-i- -------------------------------------- aḵ’edīmikumi zēro kitigebiru alekumi።

ಭಾವನೆಗಳು ಕೂಡ ವಿವಿಧ ಭಾಷೆಗಳನ್ನು ಆಡುತ್ತವೆ

ಪ್ರಪಂಚದಾದ್ಯಂತ ಹತ್ತು ಹಲವಾರು ಭಾಷೆಗಳನ್ನು ಮಾತನಾಡಲಾಗುತ್ತವೆ. ಒಂದು ವಿಶ್ವವ್ಯಾಪಿ ಮನುಷ್ಯ ಭಾಷೆ ಇಲ್ಲ. ಇದು ಅನುಕರಣೆಯ ವಿಚಾರದಲ್ಲಿ ಹೇಗಿರುತ್ತದೆ? ಭಾವನೆಗಳ ಭಾಷೆ ವಿಶ್ವವ್ಯಾಪಿಯೆ? ಇಲ್ಲ, ಇಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಎಲ್ಲಾ ಜನರು ತಮ್ಮ ಭಾವನೆಗಳನ್ನು ಸಮಾನವಾಗಿ ಪ್ರಕಟಿಸುತ್ತಾರೆ ಎಂದು ಬಹು ಕಾಲ ನಂಬಲಾಗಿತ್ತು. ಅನುಕರಣೆಯ ಭಾಷೆ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆ ಅಂದು ಕೊಳ್ಳಲಾಗಿತ್ತು. ಚಾರ್ಲ್ಸ ಡಾರ್ವಿನ್ ಪ್ರಕಾರ ಭಾವನೆಗಳು ಜೀವನಾಧಾರ. ಆದ್ದರಿಂದ ಎಲ್ಲಾ ಸಂಸ್ಕೃತಿಗಳಲ್ಲಿ ಅವುಗಳನ್ನು ಸಮನಾಗಿ ಅರ್ಥಮಾಡಿಕೊಳ್ಳಬೇಕು. ಆದರೆ ಹೊಸ ಅಧ್ಯಯನಗಳು ಬೇರೆ ನಿರ್ಣಯಗಳನ್ನು ತಲುಪಿವೆ. ಭಾವನೆಗಳ ಭಾಷೆಯಲ್ಲಿ ಸಹ ವ್ಯತ್ಯಾಸಗಳಿವೆ ಎನ್ನುವುದನ್ನು ಎತ್ತಿ ತೋರಿಸುತ್ತವೆ. ಅಂದರೆ ನಮ್ಮ ಅನುಕರಣೆಯ ರೀತಿ ನಮ್ಮ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತವೆ. ಆದ್ದರಿಂದ ಪ್ರಪಂಚದಲ್ಲಿ ಮನುಷ್ಯರ ಭಾವನೆಗಳ ತೋರ್ಪಡೆ/ಅರ್ಥಮಾಡಿಕೊಳ್ಳವಿಕೆ ವೈವಿದ್ಯಮಯವಾಗಿರುತ್ತದೆ. ವಿಜ್ಞಾನಿಗಳು ಆರು ಆದ್ಯ ಭಾವನೆಗಳನ್ನು ಗುರುತಿಸುತ್ತಾರೆ. ಅವುಗಳು ಸಂತೋಷ, ದುಃಖ,ಕೋಪ,ಅಸಹ್ಯ,ಆತಂಕ ಮತ್ತು ಆಶ್ಚರ್ಯ. ಯುರೋಪಿಯನ್ನರ ಅನುಕರಣೆ ಏಶಿಯಾದವರ ಅನುಕರಣೆಗಿಂತ ವಿಭಿನ್ನವಾಗಿದೆ. ಅವರು ಒಂದೆ ಮುಖದಲ್ಲಿ ಬೇರಬೇರೆ ಭಾವನೆಗಳನ್ನು ಗುರುತಿಸುತ್ತಾರೆ. ಈ ವಿಷಯವನ್ನು ಹಲವಾರು ಪ್ರಯೋಗಗಳು ಖಚಿತಪಡಿಸಿವೆ. ಇದರಲ್ಲಿ ಪ್ರಯೋಗ ಪುರುಷರಿಗೆ ಗಣಕ ಯಂತ್ರದಿಂದ ಮುಖಗಳನ್ನು ತೋರಿಸಲಾಯಿತು. ಪ್ರಯೋಗ ಪುರುಷರು ಆ ಮುಖಗಳಲ್ಲಿ ಏನನ್ನು ಓದಿದ್ದು/ಕಂಡಿದ್ದು ಎನ್ನುವುದನ್ನು ವಿವರಿಸಬೇಕಿತ್ತು. ಫಲಿತಾಂಶಗಳು ವಿಭಿನ್ನವಾಗಿ ಇದ್ದುದಕ್ಕೆ ಹಲವಾರು ಕಾರಣಗಳಿದ್ದವು. ಹಲವು ಸಂಸ್ಕೃತಿಗಳಲ್ಲಿ ಭಾವನೆಗಳನ್ನು ಇತರ ಸಂಸ್ಕೃತಿಗಳಿಗಿಂತ ಪ್ರಬಲವಾಗಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅನುಕರಣೆಯ ತೀವ್ರತೆಯನ್ನು ಎಲ್ಲಾಕಡೆ ಏಕರೂಪವಾಗಿ ಗ್ರಹಿಸುವುದಿಲ್ಲ. ಅಷ್ಟೆ ಅಲ್ಲದೆ ವಿವಿಧ ಸಂಸ್ಕೃತಿಯ ಜನರು ಬೇರೆ ವಿಷಯಗಳ ಮೇಲೆ ಗಮನ ಇಡುತ್ತಾರೆ. ಏಶಿಯನ್ನರು ಮುಖವನ್ನು ಗಮನಿಸುವಾಗ ತಮ್ಮ ದೃಷ್ಟಿಯನ್ನು ಕಣ್ಣಿನ ಮೇಲೆ ಕೇಂದ್ರೀಕರಿಸುತ್ತಾರೆ. ಯುರೋಪ್ ಮತ್ತು ಅಮೇರಿಕಾದವರು ಬಾಯಿಯ ಮೇಲೆ ತಮ್ಮ ಗಮನ ಹರಿಸುತ್ತಾರೆ. ಆದರೆ ಒಂದು ಮುಖಭಾವವನ್ನು ಎಲ್ಲಾ ಸಂಸ್ಕೃತಿಗಳಲ್ಲಿ ಸರಿಯಾಗಿ ಅರ್ಥಮಾಡಿಕೊಳ್ಳಲಾಗುತ್ತದೆ. ಅದು ಒಂದು ಸ್ನೇಹಪೂರ್ವ ಮುಗುಳ್ನಗೆ!