ಪದಗುಚ್ಛ ಪುಸ್ತಕ

kn ಕ್ರಮ ಸಂಖ್ಯೆಗಳು   »   ko 서수

೬೧ [ಅರವತ್ತೊಂದು]

ಕ್ರಮ ಸಂಖ್ಯೆಗಳು

ಕ್ರಮ ಸಂಖ್ಯೆಗಳು

61 [예순하나]

61 [yesunhana]

서수

[seosu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಮೊದಲನೆಯ ತಿಂಗಳು ಜನವರಿ. 첫--째--- 일-이--. 첫 번_ 달_ 일_____ 첫 번- 달- 일-이-요- -------------- 첫 번째 달은 일월이에요. 0
ch----b-on-ja- da--eu- i----l-ie-o. c____ b_______ d______ i___________ c-e-s b-o-j-a- d-l-e-n i---o---e-o- ----------------------------------- cheos beonjjae dal-eun il-wol-ieyo.
ಎರಡನೆಯ ತಿಂಗಳು ಫೆಬ್ರವರಿ. 두 번- -은--월--요. 두 번_ 달_ 이_____ 두 번- 달- 이-이-요- -------------- 두 번째 달은 이월이에요. 0
du b---jj-- d-l---n iw-l-ie-o. d_ b_______ d______ i_________ d- b-o-j-a- d-l-e-n i-o---e-o- ------------------------------ du beonjjae dal-eun iwol-ieyo.
ಮೂರನೆಯ ತಿಂಗಳು ಮಾರ್ಚ್ 세--- -- 삼월-에-. 세 번_ 달_ 삼_____ 세 번- 달- 삼-이-요- -------------- 세 번째 달은 삼월이에요. 0
se-b-o-jj-- ----e-n---m--------o. s_ b_______ d______ s____________ s- b-o-j-a- d-l-e-n s-m-w-l-i-y-. --------------------------------- se beonjjae dal-eun sam-wol-ieyo.
ನಾಲ್ಕನೆಯ ತಿಂಗಳು ಏಪ್ರಿಲ್ 네------ 사월-에요. 네 번_ 달_ 사_____ 네 번- 달- 사-이-요- -------------- 네 번째 달은 사월이에요. 0
ne-----jj-- d-l-e----awo--ieyo. n_ b_______ d______ s__________ n- b-o-j-a- d-l-e-n s-w-l-i-y-. ------------------------------- ne beonjjae dal-eun sawol-ieyo.
ಐದನೆಯ ತಿಂಗಳು ಮೇ. 다--번- 달- --이에요. 다_ 번_ 달_ 오_____ 다- 번- 달- 오-이-요- --------------- 다섯 번째 달은 오월이에요. 0
d-se-s--e--jja- da--e-n o--l-i---. d_____ b_______ d______ o_________ d-s-o- b-o-j-a- d-l-e-n o-o---e-o- ---------------------------------- daseos beonjjae dal-eun owol-ieyo.
ಆರನೆಯ ತಿಂಗಳು ಜೂನ್ 여- -째 ---유-이에요. 여_ 번_ 달_ 유_____ 여- 번- 달- 유-이-요- --------------- 여섯 번째 달은 유월이에요. 0
y---e---be-njj-e d---eun --wol-i--o. y______ b_______ d______ y__________ y-o-e-s b-o-j-a- d-l-e-n y-w-l-i-y-. ------------------------------------ yeoseos beonjjae dal-eun yuwol-ieyo.
ಆರು ತಿಂಗಳುಗಳು ಎಂದರೆ ಅರ್ಧ ವರ್ಷ 육개월-----이--. 육___ 반 년____ 육-월- 반 년-에-. ------------ 육개월은 반 년이에요. 0
yug--e-ol---n-ba-----o--ie-o. y____________ b__ n__________ y-g-a-w-l-e-n b-n n-e-n-i-y-. ----------------------------- yuggaewol-eun ban nyeon-ieyo.
ಜನವರಿ, ಫೆಬ್ರವರಿ, ಮಾರ್ಚ್ 일-,-이-- 삼월, 일__ 이__ 삼__ 일-, 이-, 삼-, ----------- 일월, 이월, 삼월, 0
il-wo-- iw--,-s---wol, i______ i____ s_______ i---o-, i-o-, s-m-w-l- ---------------------- il-wol, iwol, sam-wol,
ಏಪ್ರಿಲ್, ಮೇ, ಜೂನ್ 사월- 오-- -리- 유월. 사__ 오__ 그__ 유__ 사-, 오-, 그-고 유-. --------------- 사월, 오월, 그리고 유월. 0
sa-o---o--l,---u-igo -uwo-. s_____ o____ g______ y_____ s-w-l- o-o-, g-u-i-o y-w-l- --------------------------- sawol, owol, geuligo yuwol.
ಏಳನೆಯ ತಿಂಗಳು ಜುಲೈ. 일-----달- -월-에-. 일_ 번_ 달_ 칠_____ 일- 번- 달- 칠-이-요- --------------- 일곱 번째 달은 칠월이에요. 0
ilg-b-be----ae d-l-eu- chi--wol--e--. i____ b_______ d______ c_____________ i-g-b b-o-j-a- d-l-e-n c-i---o---e-o- ------------------------------------- ilgob beonjjae dal-eun chil-wol-ieyo.
ಎಂಟನೆಯ ತಿಂಗಳು ಆಗಸ್ಟ್ 여--번- 달은 --이에-. 여_ 번_ 달_ 팔_____ 여- 번- 달- 팔-이-요- --------------- 여덟 번째 달은 팔월이에요. 0
y-ode-lb --onj-a--d-----n-p-l-----i-yo. y_______ b_______ d______ p____________ y-o-e-l- b-o-j-a- d-l-e-n p-l-w-l-i-y-. --------------------------------------- yeodeolb beonjjae dal-eun pal-wol-ieyo.
ಒಂಬತ್ತನೆಯ ತಿಂಗಳು ಸೆಪ್ಟೆಂಬರ್ 아홉--째-달--구월-에요. 아_ 번_ 달_ 구_____ 아- 번- 달- 구-이-요- --------------- 아홉 번째 달은 구월이에요. 0
a--b-beo-j--e-dal-eun g-wol---y-. a___ b_______ d______ g__________ a-o- b-o-j-a- d-l-e-n g-w-l-i-y-. --------------------------------- ahob beonjjae dal-eun guwol-ieyo.
ಹತ್ತನೆಯ ತಿಂಗಳು ಅಕ್ಟೋಬರ್ 열--- -- 시월이에-. 열 번_ 달_ 시_____ 열 번- 달- 시-이-요- -------------- 열 번째 달은 시월이에요. 0
ye-- --o--------------siwo--iey-. y___ b_______ d______ s__________ y-o- b-o-j-a- d-l-e-n s-w-l-i-y-. --------------------------------- yeol beonjjae dal-eun siwol-ieyo.
ಹನ್ನೊಂದನೆಯ ತಿಂಗಳು ನವೆಂಬರ್ 열한-번째 -은 -일--에-. 열_ 번_ 달_ 십______ 열- 번- 달- 십-월-에-. ---------------- 열한 번째 달은 십일월이에요. 0
y-ol--- b-on-j-----l------ib-i--wol-iey-. y______ b_______ d______ s_______________ y-o-h-n b-o-j-a- d-l-e-n s-b-i---o---e-o- ----------------------------------------- yeolhan beonjjae dal-eun sib-il-wol-ieyo.
ಹನ್ನೆರಡನೆಯ ತಿಂಗಳು ಡಿಸೆಂಬರ್ 열- -째 -- 십이-이에요. 열_ 번_ 달_ 십______ 열- 번- 달- 십-월-에-. ---------------- 열두 번째 달은 십이월이에요. 0
yeo-d----on-j-e--al---n-s-b-i--l--ey-. y_____ b_______ d______ s_____________ y-o-d- b-o-j-a- d-l-e-n s-b-i-o---e-o- -------------------------------------- yeoldu beonjjae dal-eun sib-iwol-ieyo.
ಹನ್ನೆರಡು ತಿಂಗಳುಗಳು ಎಂದರೆ ಒಂದು ವರ್ಷ. 열- -- 일년-에요. 열_ 달_ 일_____ 열- 달- 일-이-요- ------------ 열두 달은 일년이에요. 0
yeo-d- -a--e-- -l--e-n-i--o. y_____ d______ i____________ y-o-d- d-l-e-n i-n-e-n-i-y-. ---------------------------- yeoldu dal-eun ilnyeon-ieyo.
ಜುಲೈ, ಆಗಸ್ಟ್, ಸೆಪ್ಟೆಂಬರ್ 칠월,-팔월----, 칠__ 팔__ 구__ 칠-, 팔-, 구-, ----------- 칠월, 팔월, 구월, 0
c-i----l,-pal-wol- -u-ol, c________ p_______ g_____ c-i---o-, p-l-w-l- g-w-l- ------------------------- chil-wol, pal-wol, guwol,
ಅಕ್ಟೋಬರ್, ನವೆಂಬರ್, ಡಿಸೆಂಬರ್ 시월, 십-월, --고 -이-. 시__ 십___ 그__ 십___ 시-, 십-월- 그-고 십-월- ----------------- 시월, 십일월, 그리고 십이월. 0
si---,-s------w-l, g---i-o -i--i-ol. s_____ s__________ g______ s________ s-w-l- s-b-i---o-, g-u-i-o s-b-i-o-. ------------------------------------ siwol, sib-il-wol, geuligo sib-iwol.

ಮಾತೃಭಾಷೆ ಸದಾಕಾಲಕ್ಕೂ ಪ್ರಮುಖ ಭಾಷೆಯಾಗಿಯೆ ಉಳಿದಿರುತ್ತದೆ.

ನಮ್ಮ ಮಾತೃಭಾಷೆಯೆ ನಾವು ಮೊದಲಿಗೆ ಕಲಿಯುವ ಭಾಷೆ. ಇದು ನಮ್ಮ ಅರಿವಿಗೆ ಬರದೆ ಇರುವುದರಿಂದ ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಬಹುತೇಕ ಜನರು ಕೇವಲ ಒಂದು ಮಾತೃಭಾಷೆಯನ್ನು ಮಾತ್ರ ಹೊಂದಿರುತ್ತಾರೆ. ಮಿಕ್ಕ ಎಲ್ಲಾಭಾಷೆಗಳನ್ನು ನಾವು ಪರಭಾಷೆ ಎಂದು ಕಲಿಯುತ್ತೇವೆ. ಕೆಲವು ಜನರು ಹಲವಾರು ಭಾಷೆಗಳೊಂದಿಗೆ ಬೆಳೆಯುತ್ತಾರೆ ಎನ್ನುವುದೂ ಸತ್ಯ. ಅದರೆ ಅವರು ಈ ಎಲ್ಲಾ ಭಾಷೆಗಳನ್ನು ಅಸಮಾನವಾಗಿ ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೆ ಭಾಷೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಒಂದು ಭಾಷೆಯನ್ನು ಕೆಲಸದಲ್ಲಿ ಬಳಸಲಾಗುವುದು. ಇನ್ನೊಂದನ್ನು ಮನೆಯಲ್ಲಿ ಬಳಸಲಾಗುತ್ತದೆ. ನಾವು ಒಂದು ಭಾಷೆಯನ್ನು ಹೇಗೆ ಮಾತನಾಡುತ್ತೇವೆ ಎನ್ನುವುದು ಬಹಳ ಅಂಶಗಳನ್ನು ಅವಲಂಬಿಸುತ್ತವೆ. ನಾವು ಚಿಕ್ಕಮಕ್ಕಳಾಗಿದ್ದಾಗ ಕಲಿತದ್ದನ್ನು ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಮ್ಮ ಭಾಷಾಕೇಂದ್ರ ಈ ವಯಸ್ಸಿನಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತದೆ. ನಾವು ಎಷ್ಟು ಬಾರಿ ಒಂದು ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಸಹ ಮುಖ್ಯ. ನಾವು ಎಷ್ಟು ಜಾಸ್ತಿ ಅದನ್ನು ಉಪಯೋಗಿಸುತ್ತೇವೆಯೊ ಅಷ್ಟು ಚೆನ್ನಾಗಿ ಅದನ್ನು ಮಾತನಾಡ ಬಲ್ಲೆವು. ಸಂಶೋಧನಕಾರರ ಪ್ರಕಾರ ನಾವು ಎರಡು ಭಾಷೆಗಳನ್ನು ಸಮಾನವಾಗಿ ಚೆನ್ನಾಗಿ ಮಾತನಾಡಲಾರೆವು. ಒಂದು ಭಾಷೆ ಯಾವಾಗಲೂ ಹೆಚ್ಚು ಪ್ರಮುಖ ಭಾಷೆಯಾಗಿರುತ್ತದೆ. ಪ್ರಯೋಗಗಳು ಈ ಸಿದ್ಧಾಂತವನ್ನು ಧೃಡಪಡಿಸಿವೆ. ಒಂದು ಅಧ್ಯಯನಕ್ಕೆ ಹಲವಾರು ಜನರನ್ನು ಪರೀಕ್ಷಿಸಲಾಯಿತು. ಪ್ರಯೋಗಪುರುಷರಲ್ಲಿ ಒಂದು ಭಾಗದವರು ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವುಗಳಲ್ಲಿ ಚೈನೀಸ್ ಮಾತೃಭಾಷೆಯಾಗಿತ್ತು ಹಾಗೂ ಆಂಗ್ಲ ಭಾಷೆ ಮತ್ತೊಂದು ಭಾಷೆಯಾಗಿತ್ತು . ಇನ್ನೊಂದು ಭಾಗದವರು ಕೇವಲ ಆಂಗ್ಲ ಭಾಷೆಯನ್ನು ತಾಯ್ನುಡಿಯನ್ನಾಗಿ ಮಾತನಾಡುವವರು. ಪ್ರಯೋಗಪುರುಷರು ಆಂಗ್ಲ ಭಾಷೆಯ ಹಲವು ಸರಳ ಸಮಸ್ಯೆಗಳನ್ನು ಬಿಡಿಸಬೇಕಾಗಿತ್ತು. ಆ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಆವಾಗ ಪ್ರಯೋಗಪುರುಷರ ಮಿದುಳಿನಲ್ಲಿ ವ್ಯತ್ಯಾಸಗಳು ಕಂಡು ಬಂದವು. ಎರಡು ಭಾಷೆಗಳನ್ನು ಮಾತನಾಡುವವರ ಮಿದುಳಿನ ಒಂದು ಭಾಗ ಹೆಚ್ಚು ಚುರುಕಾಗಿತ್ತು. ಒಂದು ಭಾಷೆ ಬಲ್ಲವರ ಮಿದುಳಿನ ಈ ಭಾಗದಲ್ಲಿ ಯಾವುದೆ ಚಟುವಟಿಕೆ ಕಂಡು ಬರಲಿಲ್ಲ. ಎರಡೂ ಗಂಪುಗಳು ಸಮಸ್ಯೆಗಳನ್ನು ಸಮ ವೇಗದಲ್ಲಿ ಹಾಗೂ ಸರಿಯಾಗಿ ಬಿಡಿಸಿದರು. ಹೀಗಿದ್ದರೂ ಚೀನಿಯರು ಎಲ್ಲವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿಕೊಂಡರು.