ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೧   »   ko 레스토랑에서 1

೨೯ [ಇಪ್ಪತ್ತೊಂಬತ್ತು]

ಫಲಾಹಾರ ಮಂದಿರದಲ್ಲಿ ೧

ಫಲಾಹಾರ ಮಂದಿರದಲ್ಲಿ ೧

29 [스물아홉]

29 [seumul-ahob]

레스토랑에서 1

leseutolang-eseo 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಈ ಜಾಗ ಖಾಲಿ ಇದೆಯೆ? 이 -이블이--었-요? 이 테___ 비____ 이 테-블- 비-어-? ------------ 이 테이블이 비었어요? 0
i-teib--l-- ---oss--oyo? i t________ b___________ i t-i-e-l-i b-e-s---o-o- ------------------------ i teibeul-i bieoss-eoyo?
ದಯವಿಟ್ಟು ನನಗೆ ತಿಂಡಿಗಳ ಪಟ್ಟಿಯನ್ನು ಕೊಡಿ. 메뉴-좀 갖다-세요. 메_ 좀 갖_____ 메- 좀 갖-주-요- ----------- 메뉴 좀 갖다주세요. 0
m-n-- j-m--ajdaj-sey-. m____ j__ g___________ m-n-u j-m g-j-a-u-e-o- ---------------------- menyu jom gajdajuseyo.
ನೀವು ಯಾವ ತಿಂಡಿಯನ್ನು ಶಿಫಾರಸ್ಸು ಮಾಡುತ್ತೀರಾ? 뭘-추-하----? 뭘 추_______ 뭘 추-하-겠-요- ---------- 뭘 추천하시겠어요? 0
mwo---huch-o-h-si-es--e-yo? m___ c_____________________ m-o- c-u-h-o-h-s-g-s---o-o- --------------------------- mwol chucheonhasigess-eoyo?
ನನಗೆ ಒಂದು ಬೀರ್ ಬೇಕಾಗಿತ್ತು. 맥-를--세-. 맥__ 주___ 맥-를 주-요- -------- 맥주를 주세요. 0
mae-jul--- j-se-o. m_________ j______ m-e-j-l-u- j-s-y-. ------------------ maegjuleul juseyo.
ನನಗೆ ಒಂದು ಖನಿಜಯುಕ್ತ ನೀರು ಬೇಕಾಗಿತ್ತು. 생수- --요. 생__ 주___ 생-를 주-요- -------- 생수를 주세요. 0
sa-ngs-leul--u-e-o. s__________ j______ s-e-g-u-e-l j-s-y-. ------------------- saengsuleul juseyo.
ನನಗೆ ಒಂದು ಕಿತ್ತಳೆ ಹಣ್ಣಿನ ರಸ ಬೇಕಾಗಿತ್ತು. 오렌----를---요. 오__ 주__ 주___ 오-지 주-를 주-요- ------------ 오렌지 주스를 주세요. 0
ol---i -u--ul-u----s--o. o_____ j________ j______ o-e-j- j-s-u-e-l j-s-y-. ------------------------ olenji juseuleul juseyo.
ನನಗೆ ಒಂದು ಕಾಫಿ ಬೇಕಾಗಿತ್ತು. 커---주-요. 커__ 주___ 커-를 주-요- -------- 커피를 주세요. 0
k--p--e-- --s---. k________ j______ k-o-i-e-l j-s-y-. ----------------- keopileul juseyo.
ನನಗೆ ಒಂದು ಹಾಲು ಮಿಶ್ರಿತ ಕಾಫಿ ಬೇಕಾಗಿತ್ತು. 커-에 우유를 넣어-주-요. 커__ 우__ 넣_ 주___ 커-에 우-를 넣- 주-요- --------------- 커피에 우유를 넣어 주세요. 0
k--p-e----leul n-oh-eo ju--yo. k_____ u______ n______ j______ k-o-i- u-u-e-l n-o---o j-s-y-. ------------------------------ keopie uyuleul neoh-eo juseyo.
ದಯವಿಟ್ಟು ಸಕ್ಕರೆಯೊಡನೆ ಕೊಡಿ. 설---넣----요. 설__ 넣_ 주___ 설-을 넣- 주-요- ----------- 설탕을 넣어 주세요. 0
seol--n---ul neo--eo -----o. s___________ n______ j______ s-o-t-n---u- n-o---o j-s-y-. ---------------------------- seoltang-eul neoh-eo juseyo.
ನನಗೆ ಒಂದು ಚಹ ಬೇಕಾಗಿತ್ತು. 차를 주세-. 차_ 주___ 차- 주-요- ------- 차를 주세요. 0
ch--eul j-s--o. c______ j______ c-a-e-l j-s-y-. --------------- chaleul juseyo.
ನನಗೆ ನಿಂಬೆಹಣ್ಣಿನ ರಸದೊಡನೆ ಒಂದು ಚಹ ಬೇಕಾಗಿತ್ತು. 차에-레몬- 넣어 --요. 차_ 레__ 넣_ 주___ 차- 레-을 넣- 주-요- -------------- 차에 레몬을 넣어 주세요. 0
c-a-- -emon---l-ne---eo -u-e-o. c____ l________ n______ j______ c-a-e l-m-n-e-l n-o---o j-s-y-. ------------------------------- cha-e lemon-eul neoh-eo juseyo.
ನನಗೆ ಒಂದು ಹಾಲು ಮಿಶ್ರಿತ ಚಹ ಬೇಕಾಗಿತ್ತು. 차에 우-를-넣--주--. 차_ 우__ 넣_ 주___ 차- 우-를 넣- 주-요- -------------- 차에 우유를 넣어 주세요. 0
c-a-e-uy---ul n-oh--o-ju-ey-. c____ u______ n______ j______ c-a-e u-u-e-l n-o---o j-s-y-. ----------------------------- cha-e uyuleul neoh-eo juseyo.
ನಿಮ್ಮ ಬಳಿ ಸಿಗರೇಟ್ ಇದೆಯೆ? 담배-있어-? 담_ 있___ 담- 있-요- ------- 담배 있어요? 0
dam--e---s-e-y-? d_____ i________ d-m-a- i-s-e-y-? ---------------- dambae iss-eoyo?
ನಿಮ್ಮ ಬಳಿ ಆಷ್ ಟ್ರೇ ಇದೆಯೆ? 재떨이 있어-? 재__ 있___ 재-이 있-요- -------- 재떨이 있어요? 0
ja-t-eo--i-iss-e-y-? j_________ i________ j-e-t-o--- i-s-e-y-? -------------------- jaetteol-i iss-eoyo?
ನಿಮ್ಮ ಬಳಿ ಬೆಂಕಿಕಡ್ಡಿ ಇದೆಯೆ? 라이터-있--? 라__ 있___ 라-터 있-요- -------- 라이터 있어요? 0
l---eo--s---o-o? l_____ i________ l-i-e- i-s-e-y-? ---------------- laiteo iss-eoyo?
ನನ್ನ ಬಳಿ ಫೋರ್ಕ್ ಇಲ್ಲ. 포-가--어-. 포__ 없___ 포-가 없-요- -------- 포크가 없어요. 0
po-e-g--e-----o-o. p______ e_________ p-k-u-a e-b---o-o- ------------------ pokeuga eobs-eoyo.
ನನ್ನ ಬಳಿ ಚಾಕು ಇಲ್ಲ. 나--가-없어-. 나___ 없___ 나-프- 없-요- --------- 나이프가 없어요. 0
n--pe--a--o-s-e-y-. n_______ e_________ n-i-e-g- e-b---o-o- ------------------- naipeuga eobs-eoyo.
ನನ್ನ ಬಳಿ ಚಮಚ ಇಲ್ಲ. 숟-----어요. 숟___ 없___ 숟-락- 없-요- --------- 숟가락이 없어요. 0
su-gala--- -obs-eo-o. s_________ e_________ s-d-a-a--- e-b---o-o- --------------------- sudgalag-i eobs-eoyo.

ವ್ಯಾಕರಣ ಸುಳ್ಳು ಹೇಳುವುದನ್ನು ತಡೆಯುತ್ತದೆ!

ಪ್ರತಿಯೊಂದು ಭಾಷೆಯು ತನ್ನದೆ ಆದ ಚಿಹ್ನೆಗಳನ್ನು ಹೊಂದಿರುತ್ತದೆ. ಆದರೆ ಅದರಲ್ಲಿ ಹಲವು ವಿಶ್ವವ್ಯಾಪ್ತಿ ವಿಶಿಷ್ಟತೆಗಳನ್ನು ಹೊಂದಿರುವ ಗುಣಗಳ ಇವೆ . ಈ ಭಾಷೆಗಳಿಗೆ ಟ್ರಿಯೋ ಸೇರುತ್ತದೆ. ಟ್ರಿಯೋ ದಕ್ಷಿಣ ಅಮೇರಿಕಾದಲ್ಲಿ ವಾಸಿಸುವ ಇಂಡಿಯನ್ನರ ಭಾಷೆ. ಇದನ್ನು ಬ್ರೆಸಿಲ್ ಮತ್ತು ಸುರಿನಾಮ್ ದೇಶಗಳಲ್ಲಿ ಸುಮಾರು ೨೦೦೦ ಜನರು ಮಾತನಾಡುತ್ತಾರೆ. ಟ್ರಿಯೋನ ವಿಶಿಷ್ಟತೆ ಎಂದರೆ ಅದರ ವ್ಯಾಕರಣ. ಏಕೆಂದರೆ ಅದು ಮಾತನಾಡುವವರನ್ನು ಯಾವಾಗಲು ಸತ್ಯವನ್ನೇ ಹೇಳುವಂತೆ ಮಾಡುತ್ತದೆ. ಇದಕ್ಕೆ ಕಾರಣ "ಫ್ರುಸ್ಟಟೀವ್" ಎಂದು ಕರೆಯಲ್ಪಡುವ ಕೊನೆ. ಈ ಕೊನೆಯನ್ನು ಕ್ರಿಯಾಪದಕ್ಕೆ ಸೇರಿಸಲಾಗುತ್ತದೆ. ಅದು ಒಂದು ವಾಕ್ಯ ಎಷ್ಟು ಸತ್ಯ ಎನ್ನುವುದನ್ನು ತೋರಿಸುತ್ತದೆ. ಒಂದು ಸುಲಭವಾದ ಉದಾಹರಣೆ ಇದು ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತೋರಿಸುತ್ತದೆ. ಮಗು ಶಾಲೆಗೆ ಹೋಗಿದೆ ಎನ್ನುವ ವಾಕ್ಯವನ್ನು ತೆಗೆದುಕೊಳ್ಳೊಣ. ಟ್ರಿಯೋನಲ್ಲಿ ಮಾತನಾಡುವವನು ಕ್ರಿಯಾಪದಕ್ಕೆ ಒಂದು ನಿಖರವಾದ ಕೊನೆಯನ್ನು ಸೇರಿಸಬೇಕು. ಆ ಕೊನೆಯಿಂದ ಅವನು ತಾನೆ ಸ್ವತಃ ಮಗುವನ್ನು ನೋಡಿದ್ದ, ಎನ್ನುವುದನ್ನು ಹೇಳಬಲ್ಲ. ಹಾಗೆಯೆ ಅವನು ಅದನ್ನು ಬೇರೆಯವರಿಂದ ಕೇಳಲ್ಪಟ್ಟ, ಎನ್ನುವುದನ್ನು ತಿಳಿಸಬಹುದು. ಅಥವಾ ಒಂದು ಕೊನೆಯ ಸಹಾಯದಿಂದ ಅದು ಒಂದು ಸುಳ್ಳು ಎಂದು ಸಹ ತಿಳಿಯಬಹುದು. ಮಾತನಾಡುವವ ಮಾತನಾಡುವಾಗ ತನಗೆ ತಾನೆ ಖಚಿತ ಮಾಡಿಕೊಳ್ಳಬೇಕು. ಅಂದರೆ ತನ್ನ ಹೇಳಿಕೆ ಎಷ್ಟು ಸತ್ಯ ಎನ್ನುವುದನ್ನು ಕೇಳುವವರಿಗೆ ಮನದಟ್ಟು ಮಾಡಿಕೊಡಬೇಕು. ಇದರಿಂದಾಗಿ ಅವನು ಯಾವುದೆ ಮುಚ್ಚುಮರೆ ಮಾಡಲಾರ ಅಥವಾ ಯಾರನ್ನು ರಕ್ಷಿಸಲಾರ. ಯಾವಾಗ ಒಬ್ಬ ಟ್ರಿಯೋ ಮಾತನಾಡುವವನು ಕೊನೆಯನ್ನು ಬಿಡುತ್ತಾನೊ,ಅವನು ಸುಳ್ಳನಾಗುತ್ತಾನೆ. ಸುರಿನಾಮ್ ನಲ್ಲಿ ಡಚ್ ಸರ್ಕಾರಿ ಭಾಷೆ. ಡಚ್ ನಿಂದ ಟ್ರಿಯೋಗೆ ಭಾಷಾಂತರಿಸುವುದು ಸಾಧಾರಣವಾಗಿ ಕಷ್ಟಕರ. ಏಕೆಂದರೆ ಬಹುತೇಕ ಬೇರೆ ಭಾಷೆಗಳು ಕಡಿಮೆ ಕರಾರುವಾಕ್ಕಾಗಿರುತ್ತವೆ. ಅವುಗಳು ಮಾತನಾಡುವವರಿಗೆ ಕಡಿಮೆ ಖಚಿತವಾಗಿರುವ ಅವಕಾಶ ನೀಡುತ್ತವೆ. ಆದ್ದರಿಂದ ಭಾಷಾಂತರಕಾರರು ಬಹಳ ಕರಾರುವಾಕ್ಕಾಗಿರುವ ಕಡೆಗೆ ಗಮನ ಹರಿಸುವುದಿಲ್ಲ. ಈ ಕಾರಣದಿಂದ ಟ್ರಿಯೋ ಮಾತನಾಡುವವರ ಜೊತೆ ಸಂಪರ್ಕ ಕಷ್ಟಸಾಧ್ಯ. ಬಹುಶಃ "ಫ್ರಸ್ಟ್ರಾಟಿವ್" ಪ್ರಯೋಗ ಬೇರೆ ಭಾಷೆಗಳಲ್ಲಿಯೂ ಪ್ರಯೋಜನಕಾರಿಯಾಗಬಹುದೆ? ಕೇವಲ ರಾಜಕೀಯ ಭಾಷೆಯಲ್ಲಿ ಮಾತ್ರ ಇಲ್ಲ.......