ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   ti ሕቶታት ምሕታት 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [ሱሳንሰለስተን]

63 [susaniselesiteni]

ሕቶታት ምሕታት 2

[ḥitotati miḥitati 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. ኣ---ደ -ቢ-ፍሉ------፣-ምሕ---ግዜ--ግ-ር -ጥፈ-)---ኒ። ኣ_ ሓ_ ሆ_____ ግ__ ፣_____ ግ_ ዝ___ ን____ ኣ___ ኣ- ሓ- ሆ-(-ሉ- ግ-ሰ ፣-ም-ላ- ግ- ዝ-በ- ን-ፈ-) ኣ-ኒ- ------------------------------------------ ኣነ ሓደ ሆቢ(ፍሉይ ግዳሰ ፣ንምሕላፍ ግዜ ዝግበር ንጥፈት) ኣለኒ። 0
ane----d-----ī(fil-yi --d-se--n-mi-----fi ---ē ---ib-ri ni-’ife--)-a----። a__ ḥ___ h__________ g_____ ፣__________ g___ z_______ n_________ a_____ a-e h-a-e h-b-(-i-u-i g-d-s- ፣-i-i-̣-l-f- g-z- z-g-b-r- n-t-i-e-i- a-e-ī- ------------------------------------------------------------------------- ane ḥade hobī(filuyi gidase ፣nimiḥilafi gizē zigiberi nit’ifeti) alenī።
ನಾನು ಟೆನ್ನೀಸ್ ಆಡುತ್ತೇನೆ. ኣ---ኒስ-የ---ወት ኣ_ ተ____ እ___ ኣ- ተ-ስ-የ እ-ወ- ------------- ኣነ ተኒስ’የ እጻወት 0
a-e-t--ī-i-y--i-s--w-ti a__ t________ i________ a-e t-n-s-’-e i-s-a-e-i ----------------------- ane tenīsi’ye its’aweti
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? መ--- -ኒስ ኣ-ይ -ሎ? መ___ ተ__ ኣ__ ኣ__ መ-ወ- ተ-ስ ኣ-ይ ኣ-? ---------------- መጻወቲ ተኒስ ኣበይ ኣሎ? 0
m---’--et----nīsi-abey---l-? m_________ t_____ a____ a___ m-t-’-w-t- t-n-s- a-e-i a-o- ---------------------------- mets’awetī tenīsi abeyi alo?
ನಿನಗೂ ಒಂದು ಹವ್ಯಾಸ ಇದೆಯೆ? ሆ--ኣለ--ድ-? ሆ_ ኣ__ ድ__ ሆ- ኣ-ካ ድ-? ---------- ሆቢ ኣለካ ድዩ? 0
h--ī a--ka d---? h___ a____ d____ h-b- a-e-a d-y-? ---------------- hobī aleka diyu?
ನಾನು ಕಾಲ್ಚೆಂಡನ್ನು ಆಡುತ್ತೇನೆ. ኣነ------ግሪ ’- ዝጻወት። ኣ_ ኩ__ እ__ ’_ ዝ____ ኣ- ኩ-ሶ እ-ሪ ’- ዝ-ወ-። ------------------- ኣነ ኩዑሶ እግሪ ’የ ዝጻወት። 0
ane ku‘u-o i-i---’-- --ts-a--ti። a__ k_____ i____ ’__ z__________ a-e k-‘-s- i-i-ī ’-e z-t-’-w-t-። -------------------------------- ane ku‘uso igirī ’ye zits’aweti።
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? ሜ---ጻ-ቲ-ኩ---ኣ-ይ --? ሜ_ መ___ ኩ__ ኣ__ ኣ__ ሜ- መ-ወ- ኩ-ሶ ኣ-ይ ኣ-? ------------------- ሜዳ መጻወቲ ኩዑሶ ኣበይ ኣሎ? 0
mēd- -ets’a-et---u-----a-ey--a--? m___ m_________ k_____ a____ a___ m-d- m-t-’-w-t- k-‘-s- a-e-i a-o- --------------------------------- mēda mets’awetī ku‘uso abeyi alo?
ನನ್ನ ಕೈ ನೋಯುತ್ತಿದೆ. ኢ-- ---ኒ --። ኢ__ ይ___ ኣ__ ኢ-ይ ይ-መ- ኣ-። ------------ ኢደይ ይሕመኒ ኣሎ። 0
ī-e---y--̣---nī ---። ī____ y_______ a___ ī-e-i y-h-i-e-ī a-o- -------------------- īdeyi yiḥimenī alo።
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. ዳ-ጋይ- -ደ---ይ--- ኣለው። ዳ____ ኢ___ ይ___ ኣ___ ዳ-ጋ-ን ኢ-ይ- ይ-ሙ- ኣ-ው- -------------------- ዳንጋይን ኢደይን ይሕሙኒ ኣለው። 0
d-nig---ni -de---i-yi---mu-ī -le--። d_________ ī______ y_______ a_____ d-n-g-y-n- ī-e-i-i y-h-i-u-ī a-e-i- ----------------------------------- danigayini īdeyini yiḥimunī alewi።
ಇಲ್ಲಿ ವೈದ್ಯರು ಎಲ್ಲಿದ್ದಾರೆ? ሓ---ኣበ- --? ሓ__ ኣ__ ኣ__ ሓ-ም ኣ-ይ ኣ-? ----------- ሓኪም ኣበይ ኣሎ? 0
h------ -beyi-al-? ḥ_____ a____ a___ h-a-ī-i a-e-i a-o- ------------------ ḥakīmi abeyi alo?
ನನ್ನ ಬಳಿ ಒಂದು ಕಾರ್ ಇದೆ. ሓንቲ መኪ- --ትኒ። ሓ__ መ__ ኣ____ ሓ-ቲ መ-ና ኣ-ት-። ------------- ሓንቲ መኪና ኣላትኒ። 0
ḥanitī-me-ī-a ala-i-ī። ḥ_____ m_____ a_______ h-a-i-ī m-k-n- a-a-i-ī- ----------------------- ḥanitī mekīna alatinī።
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. ኣነ-ውን----ግ---ትኒ። ኣ____ ቱ___ ኣ____ ኣ-‘-ን ቱ-ቱ- ኣ-ት-። ---------------- ኣነ‘ውን ቱግቱግ ኣላትኒ። 0
a------- ----t-----l-----። a_______ t_______ a_______ a-e-w-n- t-g-t-g- a-a-i-ī- -------------------------- ane‘wini tugitugi alatinī።
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? ፓር-- ን--ና-------? ፓ___ ን___ ኣ__ ኣ__ ፓ-ኪ- ን-ኪ- ኣ-ይ ኣ-? ----------------- ፓርኪን ንመኪና ኣበይ ኣሎ? 0
p---kī---n--ekīn- -b-yi--lo? p_______ n_______ a____ a___ p-r-k-n- n-m-k-n- a-e-i a-o- ---------------------------- parikīni nimekīna abeyi alo?
ನನ್ನ ಬಳಿ ಒಂದು ಸ್ವೆಟರ್ ಇದೆ. ኣ- -- --- ኣ-ኒ። ኣ_ ሓ_ ጉ__ ኣ___ ኣ- ሓ- ጉ-ፎ ኣ-ኒ- -------------- ኣነ ሓደ ጉልፎ ኣለኒ። 0
a-- -̣ade g-l--o-a--n-። a__ ḥ___ g_____ a_____ a-e h-a-e g-l-f- a-e-ī- ----------------------- ane ḥade gulifo alenī።
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. ኣነ--ን ጃከ-ን --- ኣ-ኒ። ኣ____ ጃ___ ስ__ ኣ___ ኣ-‘-ን ጃ-ት- ስ-ን ኣ-ኒ- ------------------- ኣነ‘ውን ጃከትን ስረን ኣለኒ። 0
a-e‘-i-i ---eti-- sireni---e-ī። a_______ j_______ s_____ a_____ a-e-w-n- j-k-t-n- s-r-n- a-e-ī- ------------------------------- ane‘wini jaketini sireni alenī።
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? መ-ጸ-ት--ውንድ--ኣ-----? መ____ ላ____ ኣ__ ኣ__ መ-ጸ-ት ላ-ን-ሪ ኣ-ይ ኣ-? ------------------- መሕጸቢት ላውንድሪ ኣበይ ኣላ? 0
m-ḥits-eb----l---ni---ī---ey--al-? m___________ l_________ a____ a___ m-h-i-s-e-ī-i l-w-n-d-r- a-e-i a-a- ----------------------------------- meḥits’ebīti lawinidirī abeyi ala?
ನನ್ನ ಬಳಿ ಒಂದು ತಟ್ಟೆ ಇದೆ. ኣ- -ሓ----ኒ። ኣ_ ሸ__ ኣ___ ኣ- ሸ-ኒ ኣ-ኒ- ----------- ኣነ ሸሓኒ ኣለኒ። 0
ane she-̣--- -le-ī። a__ s______ a_____ a-e s-e-̣-n- a-e-ī- ------------------- ane sheḥanī alenī።
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. ካ-ን----ከ-ን-ማ-ካ- -ለ-። ካ___ ፋ____ ማ___ ኣ___ ካ-ን- ፋ-ከ-ን ማ-ካ- ኣ-ኒ- -------------------- ካራን፣ ፋርከታን ማንካን ኣለኒ። 0
k-ran----a-ik-t-n- --n-ka-i -lenī። k______ f_________ m_______ a_____ k-r-n-፣ f-r-k-t-n- m-n-k-n- a-e-ī- ---------------------------------- karani፣ fariketani manikani alenī።
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? ጨ-ን ---ረ- ኣበይ-ኣ-? ጨ__ በ____ ኣ__ ኣ__ ጨ-ን በ-በ-ን ኣ-ይ ኣ-? ----------------- ጨውን በርበረን ኣበይ ኣሎ? 0
c-----n- -er--e-en--abeyi--lo? c_______ b_________ a____ a___ c-’-w-n- b-r-b-r-n- a-e-i a-o- ------------------------------ ch’ewini beribereni abeyi alo?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.