ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   ko 일상대화 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [스물]

20 [seumul]

일상대화 1

[ilsangdaehwa 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. 편---계세요! 편__ 계___ 편-게 계-요- -------- 편하게 계세요! 0
p-eonh--e-----e--! p________ g_______ p-e-n-a-e g-e-e-o- ------------------ pyeonhage gyeseyo!
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. 집처럼 편----세-! 집__ 편__ 계___ 집-럼 편-게 계-요- ------------ 집처럼 편하게 계세요! 0
j-b--eol-o- -ye---a-- gye-e-o! j__________ p________ g_______ j-b-h-o-e-m p-e-n-a-e g-e-e-o- ------------------------------ jibcheoleom pyeonhage gyeseyo!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? 뭘---고-싶어-? 뭘 마__ 싶___ 뭘 마-고 싶-요- ---------- 뭘 마시고 싶어요? 0
mwo- mas-go-sip-e---? m___ m_____ s________ m-o- m-s-g- s-p-e-y-? --------------------- mwol masigo sip-eoyo?
ನಿಮಗೆ ಸಂಗೀತ ಎಂದರೆ ಇಷ್ಟವೆ? 음악을-좋아해요? 음__ 좋____ 음-을 좋-해-? --------- 음악을 좋아해요? 0
e---a--e-l--oh---aeyo? e_________ j__________ e-m-a---u- j-h-a-a-y-? ---------------------- eum-ag-eul joh-ahaeyo?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. 저----식--악- 좋아해요. 저_ 클__ 음__ 좋____ 저- 클-식 음-을 좋-해-. ---------------- 저는 클래식 음악을 좋아해요. 0
j-o-eu- --ul---s---e----g-eu- -oh-a-aey-. j______ k_________ e_________ j__________ j-o-e-n k-u-l-e-i- e-m-a---u- j-h-a-a-y-. ----------------------------------------- jeoneun keullaesig eum-ag-eul joh-ahaeyo.
ಇಲ್ಲಿ ನನ್ನ ಸಿ ಡಿ ಗಳಿವೆ. 이--제 C--이--. 이_ 제 C______ 이- 제 C-들-에-. ------------ 이게 제 CD들이에요. 0
ig- -e----e-l-i--o. i__ j_ C___________ i-e j- C-d-u---e-o- ------------------- ige je CDdeul-ieyo.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? 악-- 연---? 악__ 연____ 악-를 연-해-? --------- 악기를 연주해요? 0
agg---u---e-n--h-eyo? a_______ y___________ a-g-l-u- y-o-j-h-e-o- --------------------- aggileul yeonjuhaeyo?
ಇದು ನನ್ನ ಗಿಟಾರ್. 이게---기타-요. 이_ 제 기____ 이- 제 기-예-. ---------- 이게 제 기타예요. 0
ige-je g-ta-e-o. i__ j_ g________ i-e j- g-t-y-y-. ---------------- ige je gitayeyo.
ನಿಮಗೆ ಹಾಡಲು ಇಷ್ಟವೆ? 노-부르기를 좋-해요? 노_____ 좋____ 노-부-기- 좋-해-? ------------ 노래부르기를 좋아해요? 0
no--e--le-g--e-l---h-ah-eyo? n_______________ j__________ n-l-e-u-e-g-l-u- j-h-a-a-y-? ---------------------------- nolaebuleugileul joh-ahaeyo?
ನಿಮಗೆ ಮಕ್ಕಳು ಇದ್ದಾರೆಯೆ? 아-들--있어요? 아___ 있___ 아-들- 있-요- --------- 아이들이 있어요? 0
a--eu-----s----yo? a_______ i________ a-d-u--- i-s-e-y-? ------------------ aideul-i iss-eoyo?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? 개가 있--? 개_ 있___ 개- 있-요- ------- 개가 있어요? 0
g-e-a iss-eo--? g____ i________ g-e-a i-s-e-y-? --------------- gaega iss-eoyo?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? 고-이- ---? 고___ 있___ 고-이- 있-요- --------- 고양이가 있어요? 0
g--------- -ss--o-o? g_________ i________ g-y-n---g- i-s-e-y-? -------------------- goyang-iga iss-eoyo?
ಇವು ನನ್ನ ಪುಸ್ತಕಗಳು. 이게-제 ----요. 이_ 제 책_____ 이- 제 책-이-요- ----------- 이게 제 책들이에요. 0
ig- -e-cha-g-eul---y-. i__ j_ c______________ i-e j- c-a-g-e-l-i-y-. ---------------------- ige je chaegdeul-ieyo.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. 저---금 - 책을 -고 -어요. 저_ 지_ 이 책_ 읽_ 있___ 저- 지- 이 책- 읽- 있-요- ------------------ 저는 지금 이 책을 읽고 있어요. 0
jeon-u- jigeum i --aeg---- i----o -s--eoy-. j______ j_____ i c________ i_____ i________ j-o-e-n j-g-u- i c-a-g-e-l i-g-g- i-s-e-y-. ------------------------------------------- jeoneun jigeum i chaeg-eul ilg-go iss-eoyo.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? 뭘 -는-걸----요? 뭘 읽_ 걸 좋____ 뭘 읽- 걸 좋-해-? ------------ 뭘 읽는 걸 좋아해요? 0
mwol il-neu-----l--oh--h-ey-? m___ i______ g___ j__________ m-o- i-g-e-n g-o- j-h-a-a-y-? ----------------------------- mwol ilgneun geol joh-ahaeyo?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? 콘------걸-좋--요? 콘__ 가_ 걸 좋____ 콘-트 가- 걸 좋-해-? -------------- 콘서트 가는 걸 좋아해요? 0
k-ns-o-e--ganeu--g-ol ----a-a-y-? k________ g_____ g___ j__________ k-n-e-t-u g-n-u- g-o- j-h-a-a-y-? --------------------------------- konseoteu ganeun geol joh-ahaeyo?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? 극--가- - --해-? 극_ 가_ 걸 좋____ 극- 가- 걸 좋-해-? ------------- 극장 가는 걸 좋아해요? 0
ge-g---- gane-n g--- ----ahaeyo? g_______ g_____ g___ j__________ g-u-j-n- g-n-u- g-o- j-h-a-a-y-? -------------------------------- geugjang ganeun geol joh-ahaeyo?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? 오페라 가는-걸--아--? 오__ 가_ 걸 좋____ 오-라 가- 걸 좋-해-? -------------- 오페라 가는 걸 좋아해요? 0
o-e-a--ane-- --o--joh--h-e--? o____ g_____ g___ j__________ o-e-a g-n-u- g-o- j-h-a-a-y-? ----------------------------- opela ganeun geol joh-ahaeyo?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.