ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   kk Қысқа әңгіме 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [жиырма]

20 [jïırma]

Қысқа әңгіме 1

[Qısqa äñgime 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. Жай--сы----ыр-ңы-! Ж_______ о________ Ж-й-а-ы- о-ы-ы-ы-! ------------------ Жайғасып отырыңыз! 0
J-yğa--p--tı-ıñız! J_______ o________ J-y-a-ı- o-ı-ı-ı-! ------------------ Jayğasıp otırıñız!
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. Ө- -й--і-д-гі----се---і-і-! Ө_ ү____________ с_________ Ө- ү-і-і-д-г-д-й с-з-н-ң-з- --------------------------- Өз үйіңіздегідей сезініңіз! 0
Ö--ü-iñi-d-gid-- -e-------! Ö_ ü____________ s_________ Ö- ü-i-i-d-g-d-y s-z-n-ñ-z- --------------------------- Öz üyiñizdegidey seziniñiz!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? Н-----сі-? Н_ і______ Н- і-е-і-? ---------- Не ішесіз? 0
Ne i-----? N_ i______ N- i-e-i-? ---------- Ne işesiz?
ನಿಮಗೆ ಸಂಗೀತ ಎಂದರೆ ಇಷ್ಟವೆ? М---каны-ұн-т---з б-? М_______ ұ_______ б__ М-з-к-н- ұ-а-а-ы- б-? --------------------- Музыканы ұнатасыз ба? 0
Mwz---nı u-at--ı----? M_______ u_______ b__ M-z-k-n- u-a-a-ı- b-? --------------------- Mwzıkanı unatasız ba?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. Ме- ---с---а-ық----ы--н--ұн-т-м--. М__ к__________ м_______ ұ________ М-н к-а-с-к-л-қ м-з-к-н- ұ-а-а-ы-. ---------------------------------- Мен классикалық музыканы ұнатамын. 0
M---kl--sï-al-q -wz---n---n---m--. M__ k__________ m_______ u________ M-n k-a-s-k-l-q m-z-k-n- u-a-a-ı-. ---------------------------------- Men klassïkalıq mwzıkanı unatamın.
ಇಲ್ಲಿ ನನ್ನ ಸಿ ಡಿ ಗಳಿವೆ. М---у -ені- -ом-ак--дис--л-р-м. М____ м____ к__________________ М-н-у м-н-ң к-м-а-т-д-с-і-е-і-. ------------------------------- Мынау менің компакт-дискілерім. 0
M-na- -eni--ko--ak-----k--e---. M____ m____ k__________________ M-n-w m-n-ñ k-m-a-t-d-s-i-e-i-. ------------------------------- Mınaw meniñ kompakt-dïskilerim.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? Қа-д-й------р-ас-а-т--о-н-й--з--а? Қ_____ д_ б__ а______ о_______ б__ Қ-н-а- д- б-р а-п-п-а о-н-й-ы- б-? ---------------------------------- Қандай да бір аспапта ойнайсыз ба? 0
Qa---- ------ -spap------a-sı--b-? Q_____ d_ b__ a______ o_______ b__ Q-n-a- d- b-r a-p-p-a o-n-y-ı- b-? ---------------------------------- Qanday da bir aspapta oynaysız ba?
ಇದು ನನ್ನ ಗಿಟಾರ್. М-н-у мен-ң г-тар-м. М____ м____ г_______ М-н-у м-н-ң г-т-р-м- -------------------- Мынау менің гитарам. 0
Mı-a----n-ñ----ar--. M____ m____ g_______ M-n-w m-n-ñ g-t-r-m- -------------------- Mınaw meniñ gïtaram.
ನಿಮಗೆ ಹಾಡಲು ಇಷ್ಟವೆ? Ә----туды --ат---з ба? Ә_ а_____ ұ_______ б__ Ә- а-т-д- ұ-а-а-ы- б-? ---------------------- Ән айтуды ұнатасыз ба? 0
Än --twd--u-ata-ı--b-? Ä_ a_____ u_______ b__ Ä- a-t-d- u-a-a-ı- b-? ---------------------- Än aytwdı unatasız ba?
ನಿಮಗೆ ಮಕ್ಕಳು ಇದ್ದಾರೆಯೆ? Ба---а----- б-р -а? Б__________ б__ м__ Б-л-л-р-ң-з б-р м-? ------------------- Балаларыңыз бар ма? 0
B-l--a-ı--- b-r-m-? B__________ b__ m__ B-l-l-r-ñ-z b-r m-? ------------------- Balalarıñız bar ma?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? И-і--з б-р м-? И_____ б__ м__ И-і-і- б-р м-? -------------- Итіңіз бар ма? 0
Ït--i--b----a? Ï_____ b__ m__ Ï-i-i- b-r m-? -------------- Ïtiñiz bar ma?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? Мы-ығыңы- -а----? М________ б__ м__ М-с-ғ-ң-з б-р м-? ----------------- Мысығыңыз бар ма? 0
M-sı--ñ---bar---? M________ b__ m__ M-s-ğ-ñ-z b-r m-? ----------------- Mısığıñız bar ma?
ಇವು ನನ್ನ ಪುಸ್ತಕಗಳು. М-на- ----ң-к-та--а---. М____ м____ к__________ М-н-у м-н-ң к-т-п-а-ы-. ----------------------- Мынау менің кітаптарым. 0
Mı--w--e-------a----ı-. M____ m____ k__________ M-n-w m-n-ñ k-t-p-a-ı-. ----------------------- Mınaw meniñ kitaptarım.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. Қа----м--а кі--п-ы о-ып ж---р---. Қ____ м___ к______ о___ ж________ Қ-з-р м-н- к-т-п-ы о-ы- ж-т-р-ы-. --------------------------------- Қазір мына кітапты оқып жатырмын. 0
Qazir----a ---a--ı o-ı--j---r---. Q____ m___ k______ o___ j________ Q-z-r m-n- k-t-p-ı o-ı- j-t-r-ı-. --------------------------------- Qazir mına kitaptı oqıp jatırmın.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? Сі- не оқыға-ды ұната-ыз? С__ н_ о_______ ұ________ С-з н- о-ы-а-д- ұ-а-а-ы-? ------------------------- Сіз не оқығанды ұнатасыз? 0
Si- -e -qı--n-- un-tas--? S__ n_ o_______ u________ S-z n- o-ı-a-d- u-a-a-ı-? ------------------------- Siz ne oqığandı unatasız?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? С-зге ----ертк- --р-----н---м-? С____ к________ б_____ ұ___ м__ С-з-е к-н-е-т-е б-р-а- ұ-а- м-? ------------------------------- Сізге концертке барған ұнай ма? 0
S---e kon-er-ke b-rğ---u--y--a? S____ k________ b_____ u___ m__ S-z-e k-n-e-t-e b-r-a- u-a- m-? ------------------------------- Sizge koncertke barğan unay ma?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? Сізг--теа--ға б----н--най ма? С____ т______ б_____ ұ___ м__ С-з-е т-а-р-а б-р-а- ұ-а- м-? ----------------------------- Сізге театрға барған ұнай ма? 0
Si------a-rğ- b---a- u----m-? S____ t______ b_____ u___ m__ S-z-e t-a-r-a b-r-a- u-a- m-? ----------------------------- Sizge teatrğa barğan unay ma?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? С-зге -п-ра-а барған ---- ма? С____ о______ б_____ ұ___ м__ С-з-е о-е-а-а б-р-а- ұ-а- м-? ----------------------------- Сізге операға барған ұнай ма? 0
S---e ope-a-a ---ğ-n -n-y-ma? S____ o______ b_____ u___ m__ S-z-e o-e-a-a b-r-a- u-a- m-? ----------------------------- Sizge operağa barğan unay ma?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.