ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   ti ንዕሽቶ ዝርርብ 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [ዕስራ]

20 [‘isira]

ንዕሽቶ ዝርርብ 1

[ni‘ishito ziriribi 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. ከ- -------ግ-ሩ። ከም ዝምችኣኩም ግበሩ። ከ- ዝ-ች-ኩ- ግ-ሩ- -------------- ከም ዝምችኣኩም ግበሩ። 0
ke-i-zim----’a-u-i---be-u። kemi zimichi’akumi giberu። k-m- z-m-c-i-a-u-i g-b-r-። -------------------------- kemi zimichi’akumi giberu።
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. ከ--ግ-ኹ- --ይዎ-ይ------! ከም ግዛኹም ርኣይዎ[ይሰማዕኩም]! ከ- ግ-ኹ- ር-ይ-[-ሰ-ዕ-ም-! --------------------- ከም ግዛኹም ርኣይዎ[ይሰማዕኩም]! 0
kemi g--aẖ-mi-----yi-o-yi--ma‘-k---]! kemi gizah-umi ri’ayiwo[yisema‘ikumi]! k-m- g-z-h-u-i r-’-y-w-[-i-e-a-i-u-i-! -------------------------------------- kemi gizaẖumi ri’ayiwo[yisema‘ikumi]!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? እ-ታ- --ም ትሰ--? እንታይ ኢኹም ትሰትዩ? እ-ታ- ኢ-ም ት-ት-? -------------- እንታይ ኢኹም ትሰትዩ? 0
i-it-y----̱-mi-ti-et--u? initayi īh-umi tisetiyu? i-i-a-i ī-̱-m- t-s-t-y-? ------------------------ initayi īẖumi tisetiyu?
ನಿಮಗೆ ಸಂಗೀತ ಎಂದರೆ ಇಷ್ಟವೆ? ሙ-ቃ -ፈ---ዲ--? ሙዚቃ ትፈትዉ ዲኹም? ሙ-ቃ ት-ት- ዲ-ም- ------------- ሙዚቃ ትፈትዉ ዲኹም? 0
mu-īk-- ti--t--u-----umi? muzīk’a tifetiwu dīh-umi? m-z-k-a t-f-t-w- d-h-u-i- ------------------------- muzīk’a tifetiwu dīẖumi?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. ኣነ --ሲ- --ቃ እየ ---። ኣነ ክላሲክ ሙዚቃ እየ ዝፈቱ። ኣ- ክ-ሲ- ሙ-ቃ እ- ዝ-ቱ- ------------------- ኣነ ክላሲክ ሙዚቃ እየ ዝፈቱ። 0
ane kila---- m-------i-e -i--t-። ane kilasīki muzīk’a iye zifetu። a-e k-l-s-k- m-z-k-a i-e z-f-t-። -------------------------------- ane kilasīki muzīk’a iye zifetu።
ಇಲ್ಲಿ ನನ್ನ ಸಿ ಡಿ ಗಳಿವೆ. ኣ---ና-- ሰድ-ት -ለ-። ኣብዚ ናተይ ሰድታት ኣለው። ኣ-ዚ ና-ይ ሰ-ታ- ኣ-ው- ----------------- ኣብዚ ናተይ ሰድታት ኣለው። 0
ab-zī n--eyi-se------ alewi። abizī nateyi seditati alewi። a-i-ī n-t-y- s-d-t-t- a-e-i- ---------------------------- abizī nateyi seditati alewi።
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? ሓደ-ኢ-ስ----- --ወ--ዲኹ-? ሓደ ኢንስትሩመንት ትጻወቱ ዲኹም? ሓ- ኢ-ስ-ሩ-ን- ት-ወ- ዲ-ም- --------------------- ሓደ ኢንስትሩመንት ትጻወቱ ዲኹም? 0
h-ad--ī-i----r--e-i-i --ts’awe-u d-h-umi? h-ade īnisitirumeniti tits’awetu dīh-umi? h-a-e ī-i-i-i-u-e-i-i t-t-’-w-t- d-h-u-i- ----------------------------------------- ḥade īnisitirumeniti tits’awetu dīẖumi?
ಇದು ನನ್ನ ಗಿಟಾರ್. ኣ-ዚ---ይ ጊታር ኣሎ። ኣብዚ ናተይ ጊታር ኣሎ። ኣ-ዚ ና-ይ ጊ-ር ኣ-። --------------- ኣብዚ ናተይ ጊታር ኣሎ። 0
abi-ī--a-e----īt-ri----። abizī nateyi gītari alo። a-i-ī n-t-y- g-t-r- a-o- ------------------------ abizī nateyi gītari alo።
ನಿಮಗೆ ಹಾಡಲು ಇಷ್ಟವೆ? ም--- --ት---? ምድራፍ ትፈትዉ ዶ? ም-ራ- ት-ት- ዶ- ------------ ምድራፍ ትፈትዉ ዶ? 0
m-d-raf- -i-e---u d-? midirafi tifetiwu do? m-d-r-f- t-f-t-w- d-? --------------------- midirafi tifetiwu do?
ನಿಮಗೆ ಮಕ್ಕಳು ಇದ್ದಾರೆಯೆ? ቆል- ---ኹም ዶ? ቆልዑ ኣለውኹም ዶ? ቆ-ዑ ኣ-ው-ም ዶ- ------------ ቆልዑ ኣለውኹም ዶ? 0
k’o-i‘- ale---̱umi---? k’oli‘u alewih-umi do? k-o-i-u a-e-i-̱-m- d-? ---------------------- k’oli‘u alewiẖumi do?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? ከ-ቢ ኣ--ም -? ከልቢ ኣለኩም ዶ? ከ-ቢ ኣ-ኩ- ዶ- ----------- ከልቢ ኣለኩም ዶ? 0
kel-b- a-e-umi-d-? kelibī alekumi do? k-l-b- a-e-u-i d-? ------------------ kelibī alekumi do?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? ዱሙ -ለኩ- -? ዱሙ ኣለኩም ዶ? ዱ- ኣ-ኩ- ዶ- ---------- ዱሙ ኣለኩም ዶ? 0
d-----le---i---? dumu alekumi do? d-m- a-e-u-i d-? ---------------- dumu alekumi do?
ಇವು ನನ್ನ ಪುಸ್ತಕಗಳು. መ-ሓፍተ- ኣብ- ኣ--። መጽሓፍተይ ኣብዚ ኣለው። መ-ሓ-ተ- ኣ-ዚ ኣ-ው- --------------- መጽሓፍተይ ኣብዚ ኣለው። 0
me-s’i-̣-fit--i --iz--a-ewi። mets’ih-afiteyi abizī alewi። m-t-’-h-a-i-e-i a-i-ī a-e-i- ---------------------------- mets’iḥafiteyi abizī alewi።
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. ኣ--መ-ሓ- -ንብብ ኣሎ-። ኣነ መጽሓፍ የንብብ ኣሎኹ። ኣ- መ-ሓ- የ-ብ- ኣ-ኹ- ----------------- ኣነ መጽሓፍ የንብብ ኣሎኹ። 0
a-- -e----h-a-- y--ib-bi a-o-̱u። ane mets’ih-afi yenibibi aloh-u። a-e m-t-’-h-a-i y-n-b-b- a-o-̱-። -------------------------------- ane mets’iḥafi yenibibi aloẖu።
ನೀವು ಏನನ್ನು ಓದಲು ಇಷ್ಟಪಡುತ್ತೀರಿ? እን---ምን-- ደስ---ልኩም-? እንታይ ምንባብ ደስ ይብልኩም ? እ-ታ- ም-ባ- ደ- ይ-ል-ም ? -------------------- እንታይ ምንባብ ደስ ይብልኩም ? 0
in-tay---i-i---- d--i-y-bi----m- ? initayi minibabi desi yibilikumi ? i-i-a-i m-n-b-b- d-s- y-b-l-k-m- ? ---------------------------------- initayi minibabi desi yibilikumi ?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? ናብ-ኮንሰር- ም-ድ----ይ-ልኩም - ? ናብ ኮንሰርት ምኻድ ደስ ይብልኩም ዶ ? ና- ኮ-ሰ-ት ም-ድ ደ- ይ-ል-ም ዶ ? ------------------------- ናብ ኮንሰርት ምኻድ ደስ ይብልኩም ዶ ? 0
n----konis--iti m------ -es- -i---ik--i -o ? nabi koniseriti mih-adi desi yibilikumi do ? n-b- k-n-s-r-t- m-h-a-i d-s- y-b-l-k-m- d- ? -------------------------------------------- nabi koniseriti miẖadi desi yibilikumi do ?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? ና- ተ--ር-ምኻ--ደ---ብልኩም-ዶ-? ናብ ተኣተር ምኻድ ደስ ይብልኩም ዶ ? ና- ተ-ተ- ም-ድ ደ- ይ-ል-ም ዶ ? ------------------------ ናብ ተኣተር ምኻድ ደስ ይብልኩም ዶ ? 0
n--- t-’a---i m-h-adi d--- y--il--um- d--? nabi te’ateri mih-adi desi yibilikumi do ? n-b- t-’-t-r- m-h-a-i d-s- y-b-l-k-m- d- ? ------------------------------------------ nabi te’ateri miẖadi desi yibilikumi do ?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? ና- ኦፕ- --ድ -ስ -ብልኩ----? ናብ ኦፕራ ምኻድ ደስ ይብልኩም ዶ ? ና- ኦ-ራ ም-ድ ደ- ይ-ል-ም ዶ ? ----------------------- ናብ ኦፕራ ምኻድ ደስ ይብልኩም ዶ ? 0
n--i----ra-mi--ad- ---i y-bil-ku----o-? nabi opira mih-adi desi yibilikumi do ? n-b- o-i-a m-h-a-i d-s- y-b-l-k-m- d- ? --------------------------------------- nabi opira miẖadi desi yibilikumi do ?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.