ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   ta உரையாடல் 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [இருபது]

20 [Irupatu]

உரையாடல் 1

uraiyāṭal 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. வ--ியாக அமர-ங-க--. வ____ அ______ வ-த-ய-க அ-ர-ங-க-்- ------------------ வசதியாக அமருங்கள். 0
v---tiyā-a--maru--a-. v_________ a_________ v-c-t-y-k- a-a-u-k-ḷ- --------------------- vacatiyāka amaruṅkaḷ.
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. உங-க-் வீடு மாத-ர- ந-னைத-------ொ---ுங-கள-. உ___ வீ_ மா__ நி____ கொ______ உ-்-ள- வ-ட- ம-த-ர- ந-ன-த-த-க- க-ள-ள-ங-க-்- ------------------------------------------ உங்கள் வீடு மாதிரி நினைத்துக் கொள்ளுங்கள். 0
U---ḷ-v-ṭu-m---ri--iṉa--t-k--oḷḷu-k--. U____ v___ m_____ n________ k_________ U-k-ḷ v-ṭ- m-t-r- n-ṉ-i-t-k k-ḷ-u-k-ḷ- -------------------------------------- Uṅkaḷ vīṭu mātiri niṉaittuk koḷḷuṅkaḷ.
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? உ-்-ளுக்கு என-ன -ு-ி--ப---க- -ி-ுப--ம-? உ_____ எ__ கு______ வி_____ உ-்-ள-க-க- எ-்- க-ட-ப-ப-ற-க- வ-ர-ப-ப-்- --------------------------------------- உங்களுக்கு என்ன குடிப்பதற்கு விருப்பம்? 0
Uṅkaḷ--ku-e-ṉa k-ṭip-a--ṟku -i-uppam? U________ e___ k___________ v________ U-k-ḷ-k-u e-ṉ- k-ṭ-p-a-a-k- v-r-p-a-? ------------------------------------- Uṅkaḷukku eṉṉa kuṭippataṟku viruppam?
ನಿಮಗೆ ಸಂಗೀತ ಎಂದರೆ ಇಷ್ಟವೆ? உங-----்கு-ச--க--ம்-பி-ி-்க-மா? உ_____ ச____ பி_____ உ-்-ள-க-க- ச-்-ீ-ம- ப-ட-க-க-ம-? ------------------------------- உங்களுக்கு சங்கீதம் பிடிக்குமா? 0
U-k-ḷuk-u ca----a- piṭi--u--? U________ c_______ p_________ U-k-ḷ-k-u c-ṅ-ī-a- p-ṭ-k-u-ā- ----------------------------- Uṅkaḷukku caṅkītam piṭikkumā?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. எனக்கு--ா--த-ரீய ச--க---் பிடிக்கு-். எ___ ஸா____ ச____ பி_____ எ-க-க- ஸ-ஸ-த-ர-ய ச-்-ீ-ம- ப-ட-க-க-ம-. ------------------------------------- எனக்கு ஸாஸ்த்ரீய சங்கீதம் பிடிக்கும். 0
E-----------īy--caṅk---m-p-ṭ---um. E_____ s_______ c_______ p________ E-a-k- s-s-r-y- c-ṅ-ī-a- p-ṭ-k-u-. ---------------------------------- Eṉakku sāstrīya caṅkītam piṭikkum.
ಇಲ್ಲಿ ನನ್ನ ಸಿ ಡಿ ಗಳಿವೆ. இ-----்னு--- -ி-ி-க-். இ_ எ____ ஸி_ க__ இ-ு எ-்-ு-ை- ஸ-ட- க-்- ---------------------- இது என்னுடைய ஸிடி கள். 0
It- -ṉ-uṭaiy- ---- ---. I__ e________ s___ k___ I-u e-ṉ-ṭ-i-a s-ṭ- k-ḷ- ----------------------- Itu eṉṉuṭaiya siṭi kaḷ.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? ந--்-ள---தா--ு-இ-ை-்-ர-வ----சி--பீர்--ா? நீ___ ஏ___ இ_____ வா_______ ந-ங-க-் ஏ-ா-த- இ-ை-்-ர-வ- வ-ச-ப-ப-ர-க-ா- ---------------------------------------- நீங்கள் ஏதாவது இசைக்கருவி வாசிப்பீர்களா? 0
N--k-ḷ-ēt-va-- i---kkar--- -āci-p--k--ā? N_____ ē______ i__________ v____________ N-ṅ-a- ē-ā-a-u i-a-k-a-u-i v-c-p-ī-k-ḷ-? ---------------------------------------- Nīṅkaḷ ētāvatu icaikkaruvi vācippīrkaḷā?
ಇದು ನನ್ನ ಗಿಟಾರ್. இது----ன---ய-கி-ா--. இ_ எ____ கி___ இ-ு எ-்-ு-ை- க-ட-ர-. -------------------- இது என்னுடைய கிடார். 0
I-u--ṉ-u-a-y- --ṭ--. I__ e________ k_____ I-u e-ṉ-ṭ-i-a k-ṭ-r- -------------------- Itu eṉṉuṭaiya kiṭār.
ನಿಮಗೆ ಹಾಡಲು ಇಷ್ಟವೆ? உங்--ு-்-ு--ா-ப் -ிடிக--ும-? உ_____ பா__ பி_____ உ-்-ள-க-க- ப-ட-் ப-ட-க-க-ம-? ---------------------------- உங்களுக்கு பாடப் பிடிக்குமா? 0
Uṅ---ukk--p--a----ṭik--mā? U________ p____ p_________ U-k-ḷ-k-u p-ṭ-p p-ṭ-k-u-ā- -------------------------- Uṅkaḷukku pāṭap piṭikkumā?
ನಿಮಗೆ ಮಕ್ಕಳು ಇದ್ದಾರೆಯೆ? உ-்-ளு---ு-க-ழந்--கள்--ருக்---ார--ளா? உ_____ கு_____ இ________ உ-்-ள-க-க- க-ழ-்-ை-ள- இ-ு-்-ி-ா-்-ள-? ------------------------------------- உங்களுக்கு குழந்தைகள் இருக்கிறார்களா? 0
U-kaḷu-k--k--anta-k-- ---k-i-ā-ka--? U________ k__________ i_____________ U-k-ḷ-k-u k-ḻ-n-a-k-ḷ i-u-k-ṟ-r-a-ā- ------------------------------------ Uṅkaḷukku kuḻantaikaḷ irukkiṟārkaḷā?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? உங-கள-ட-்-ந-ய- இ-ு---ிற--? உ_____ நா_ இ______ உ-்-ள-ட-் ந-ய- இ-ு-்-ி-த-? -------------------------- உங்களிடம் நாய் இருக்கிறதா? 0
U-k---ṭ-m-nā- ir-k-i-a--? U________ n__ i__________ U-k-ḷ-ṭ-m n-y i-u-k-ṟ-t-? ------------------------- Uṅkaḷiṭam nāy irukkiṟatā?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? உ-்-ளி-ம் பூனை -ர--்--றத-? உ_____ பூ_ இ______ உ-்-ள-ட-் ப-ன- இ-ு-்-ி-த-? -------------------------- உங்களிடம் பூனை இருக்கிறதா? 0
Uṅk-ḷiṭa- pū--i-i--k-i---ā? U________ p____ i__________ U-k-ḷ-ṭ-m p-ṉ-i i-u-k-ṟ-t-? --------------------------- Uṅkaḷiṭam pūṉai irukkiṟatā?
ಇವು ನನ್ನ ಪುಸ್ತಕಗಳು. இது--ன--ு-ை- புத-த-ங-கள். இ_ எ____ பு_______ இ-ு எ-்-ு-ை- ப-த-த-ங-க-்- ------------------------- இது என்னுடைய புத்தகங்கள். 0
Itu ---uṭa--- putt---ṅ---. I__ e________ p___________ I-u e-ṉ-ṭ-i-a p-t-a-a-k-ḷ- -------------------------- Itu eṉṉuṭaiya puttakaṅkaḷ.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. நான் இப்-ொ--த--இந----ுத்-க-- ப-ி---ுக்-ொண்டு ----்----ன-. நா_ இ____ இ__ பு____ ப_______ இ______ ந-ன- இ-்-ொ-ு-ு இ-்- ப-த-த-ம- ப-ி-்-ு-்-ொ-்-ு இ-ு-்-ி-ே-்- --------------------------------------------------------- நான் இப்பொழுது இந்த புத்தகம் படித்துக்கொண்டு இருக்கிறேன். 0
N-- i-p-ḻ--u---t----tt-ka--p-ṭ--tu-koṇ---ir--k-ṟ--. N__ i_______ i___ p_______ p____________ i_________ N-ṉ i-p-ḻ-t- i-t- p-t-a-a- p-ṭ-t-u-k-ṇ-u i-u-k-ṟ-ṉ- --------------------------------------------------- Nāṉ ippoḻutu inta puttakam paṭittukkoṇṭu irukkiṟēṉ.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? உங-க---்----ன்ன--டிக்க--ிர-ப்பம-? உ_____ எ__ ப___ வி_____ உ-்-ள-க-க- எ-்- ப-ி-்- வ-ர-ப-ப-்- --------------------------------- உங்களுக்கு என்ன படிக்க விருப்பம்? 0
Uṅ-aḷuk-- eṉ-a----------i-u-pa-? U________ e___ p______ v________ U-k-ḷ-k-u e-ṉ- p-ṭ-k-a v-r-p-a-? -------------------------------- Uṅkaḷukku eṉṉa paṭikka viruppam?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? உ--கள-க-கு இசை --கழ்ச---க-ுக--ு---ல்- வி----பம-? உ_____ இ_ நி________ செ__ வி_____ உ-்-ள-க-க- இ-ை ந-க-்-்-ி-ள-க-க- ச-ல-ல வ-ர-ப-ப-ா- ------------------------------------------------ உங்களுக்கு இசை நிகழ்ச்சிகளுக்கு செல்ல விருப்பமா? 0
U--aḷ--ku---ai-ni-aḻ--ika--k-u--ella -i-u--a-ā? U________ i___ n______________ c____ v_________ U-k-ḷ-k-u i-a- n-k-ḻ-c-k-ḷ-k-u c-l-a v-r-p-a-ā- ----------------------------------------------- Uṅkaḷukku icai nikaḻccikaḷukku cella viruppamā?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? உ-்க---்-- -ரங-கு --கழ்ச்-----க்க- -ெல்ல -ி---்ப--? உ_____ அ___ நி________ செ__ வி_____ உ-்-ள-க-க- அ-ங-க- ந-க-்-்-ி-ள-க-க- ச-ல-ல வ-ர-ப-ப-ா- --------------------------------------------------- உங்களுக்கு அரங்கு நிகழ்ச்சிகளுக்கு செல்ல விருப்பமா? 0
Uṅ-aḷ-k-- ---ṅ---n------ik---k---cel-a----u-pa--? U________ a_____ n______________ c____ v_________ U-k-ḷ-k-u a-a-k- n-k-ḻ-c-k-ḷ-k-u c-l-a v-r-p-a-ā- ------------------------------------------------- Uṅkaḷukku araṅku nikaḻccikaḷukku cella viruppamā?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? உ-----க்---இ-- நா-க -ிகழ்ச-ச-கள--்க--ச---- -ி-ு--பமா? உ_____ இ_ நா__ நி________ செ__ வி_____ உ-்-ள-க-க- இ-ை ந-ட- ந-க-்-்-ி-ள-க-க- ச-ல-ல வ-ர-ப-ப-ா- ----------------------------------------------------- உங்களுக்கு இசை நாடக நிகழ்ச்சிகளுக்கு செல்ல விருப்பமா? 0
Uṅ--ḷ-kk- ic-i--āṭ--- -ikaḻ-ci-a-ukku-c-l-a----u-p---? U________ i___ n_____ n______________ c____ v_________ U-k-ḷ-k-u i-a- n-ṭ-k- n-k-ḻ-c-k-ḷ-k-u c-l-a v-r-p-a-ā- ------------------------------------------------------ Uṅkaḷukku icai nāṭaka nikaḻccikaḷukku cella viruppamā?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.