ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   fa ‫خرید‬

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

‫54 [پنجاه و چهار]‬

54 [panjâ-ho-cha-hâr]

‫خرید‬

[kharid]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. ‫م--م-‌--اهم--ک کادو ----.‬ ‫__ م______ ی_ ک___ ب_____ ‫-ن م-‌-و-ه- ی- ک-د- ب-ر-.- --------------------------- ‫من می‌خواهم یک کادو بخرم.‬ 0
man m--hâh---------do-be--ara-. m__ m_______ y__ k___ b________ m-n m-k-â-a- y-k k-d- b-k-a-a-. ------------------------------- man mikhâham yek kâdo bekharam.
ಆದರೆ ತುಂಬಾ ದುಬಾರಿಯದಲ್ಲ. ‫-م- -----گر-ن ن-اش-.‬ ‫___ ز___ گ___ ن______ ‫-م- ز-ا- گ-ا- ن-ا-د-‬ ---------------------- ‫اما زیاد گران نباشد.‬ 0
ammâ-n- -ha--â---e---. a___ n_ c______ g_____ a-m- n- c-a-d-n g-r-n- ---------------------- ammâ na chandân gerân.
ಬಹುಶಃ ಒಂದು ಕೈ ಚೀಲ? ‫--ی- ی----ف------‬ ‫____ ی_ ک__ د_____ ‫-ا-د ی- ک-ف د-ت-؟- ------------------- ‫شاید یک کیف دستی؟‬ 0
s---a- y------e-d-s--. s_____ y__ k___ d_____ s-â-a- y-k k-f- d-s-i- ---------------------- shâyad yek kife dasti.
ಯಾವ ಬಣ್ಣ ಬೇಕು? ‫-ه رن-ی--و-- د---د؟‬ ‫__ ر___ د___ د______ ‫-ه ر-گ- د-س- د-ر-د-‬ --------------------- ‫چه رنگی دوست دارید؟‬ 0
c-e ran-- ----t---rid? c__ r____ d____ d_____ c-e r-n-i d-o-t d-r-d- ---------------------- che rangi doost dârid?
ಕಪ್ಪು, ಕಂದು ಅಥವಾ ಬಿಳಿ? ‫س--ه، ----‌ای-ی---ف---‬ ‫_____ ق_____ ی_ س_____ ‫-ی-ه- ق-و-‌-ی ی- س-ی-؟- ------------------------ ‫سیاه، قهوه‌ای یا سفید؟‬ 0
si--, gh-hv--i-yâ s--id? s____ g_______ y_ s_____ s-â-, g-a-v--- y- s-f-d- ------------------------ siâh, ghahve-i yâ sefid?
ದೊಡ್ಡದೋ ಅಥವಾ ಚಿಕ್ಕದೋ? ‫-ز-گ---ش--ی---وچک-‬ ‫____ ب___ ی_ ک_____ ‫-ز-گ ب-ش- ی- ک-چ-؟- -------------------- ‫بزرگ باشد یا کوچک؟‬ 0
bo-o-- bâ-had y- -uch-k? b_____ b_____ y_ k______ b-z-r- b-s-a- y- k-c-a-? ------------------------ bozorg bâshad yâ kuchak?
ನಾನು ಇವುಗಳನ್ನು ಒಮ್ಮೆ ನೋಡಬಹುದೆ? ‫-----ا-م-ای- ------ ببین--‬ ‫_______ ا__ ی__ ر_ ب______ ‫-ی-ت-ا-م ا-ن ی-ی ر- ب-ی-م-‬ ---------------------------- ‫می‌توانم این یکی را ببینم؟‬ 0
m-ta--na- ---ye-- râ-bebin-m? m________ i_ y___ r_ b_______ m-t-v-n-m i- y-k- r- b-b-n-m- ----------------------------- mitavânam in yeki râ bebinam?
ಇದು ಚರ್ಮದ್ದೇ? ‫ا-ن -ز جنس چرم ---؟‬ ‫___ ا_ ج__ چ__ ا____ ‫-ی- ا- ج-س چ-م ا-ت-‬ --------------------- ‫این از جنس چرم است؟‬ 0
i---------e--------st? i_ a_ j____ c____ a___ i- a- j-n-e c-a-m a-t- ---------------------- in az jense charm ast?
ಅಥವಾ ಪ್ಲಾಸ್ಟಿಕ್ ನದ್ದೇ ? ‫-- -ز---س پ---تیک-ا--؟‬ ‫__ ا_ ج__ پ______ ا____ ‫-ا ا- ج-س پ-ا-ت-ک ا-ت-‬ ------------------------ ‫یا از جنس پلاستیک است؟‬ 0
y- a----v--- --s---i--st? y_ a_ m_____ m______ a___ y- a- m-v-d- m-s-u-i a-t- ------------------------- yâ az mavâde masnu-i ast?
ಖಂಡಿತವಾಗಿಯು ಚರ್ಮದ್ದು. ‫ق-عاً ----‌اس--‬ ‫____ چ________ ‫-ط-ا- چ-م-‌-س-.- ----------------- ‫قطعاً چرمی‌است.‬ 0
gh-t--n----r-- as-. g______ c_____ a___ g-a---n c-a-m- a-t- ------------------- ghat-an charmi ast.
ಇದು ಉತ್ತಮ ದರ್ಜೆಯದು. ‫از ک-ف-- خ-لی--وب--ب---رد-ر-----‬ ‫__ ک____ خ___ خ___ ب_______ ا____ ‫-ز ک-ف-ت خ-ل- خ-ب- ب-خ-ر-ا- ا-ت-‬ ---------------------------------- ‫از کیفیت خیلی خوبی برخوردار است.‬ 0
a- ke--iat--b--y---k-u-- barkh-rdâr -st. a_ k_______ b_____ k____ b_________ a___ a- k-y-i-t- b-s-â- k-u-i b-r-h-r-â- a-t- ---------------------------------------- az keyfiate besyâr khubi barkhordâr ast.
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. ‫----م--ا-- ک-- د--- و-ق-ا- --ا-- ا-ت.‬ ‫_ ق___ ا__ ک__ د___ و____ م____ ا____ ‫- ق-م- ا-ن ک-ف د-ت- و-ق-ا- م-ا-ب ا-ت-‬ --------------------------------------- ‫و قیمت این کیف دستی واقعاً مناسب است.‬ 0
va-g-ymat--ki- --s-i-vâ-h--a---on-------t. v_ g______ k__ d____ v_______ m______ a___ v- g-y-a-e k-f d-s-i v-g-e-a- m-n-s-b a-t- ------------------------------------------ va ghymate kif dasti vâghe-an monâseb ast.
ಇದು ನನಗೆ ತುಂಬ ಇಷ್ಟವಾಗಿದೆ. ‫-- ا-ن-یک- -وشم-می-آی-.‬ ‫__ ا__ ی__ خ___ م______ ‫-ز ا-ن ی-ی خ-ش- م-‌-ی-.- ------------------------- ‫از این یکی خوشم می‌آید.‬ 0
az--n---ki ---s--- -i-âyad. a_ i_ y___ k______ m_______ a- i- y-k- k-o-h-m m---y-d- --------------------------- az in yeki khosham mi-âyad.
ನಾನು ಇದನ್ನು ತೆಗೆದುಕೊಳ್ಳುತ್ತೇನೆ. ‫ا----ک---- ----ی‌دا--.‬ ‫___ ی__ ر_ ب_ م_______ ‫-ی- ی-ی ر- ب- م-‌-ا-م-‬ ------------------------ ‫این یکی را بر می‌دارم.‬ 0
in-ye-- -â --r-mid--a-. i_ y___ r_ b__ m_______ i- y-k- r- b-r m-d-r-m- ----------------------- in yeki râ bar midâram.
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? ‫---د ب----م -- را-عو- ---، -م--ن-د----‬ ‫____ ب_____ آ_ ر_ ع__ ک___ ا____ د_____ ‫-ا-د ب-و-ه- آ- ر- ع-ض ک-م- ا-ک-ن د-ر-؟- ---------------------------------------- ‫شاید بخواهم آن را عوض کنم، امکان دارد؟‬ 0
shâya- --khâ--m -- ------z-k--a-- emkân dâ--d? s_____ b_______ â_ r_ a___ k_____ e____ d_____ s-â-a- b-k-â-a- â- r- a-a- k-n-m- e-k-n d-r-d- ---------------------------------------------- shâyad bekhâham ân râ avaz konam, emkân dârad?
ಖಂಡಿತವಾಗಿಯು. ‫--ه---سل-اً.‬ ‫____ م______ ‫-ل-، م-ل-ا-.- -------------- ‫بله، مسلماً.‬ 0
bal-- ----la---. b____ m_________ b-l-, m-s-l-m-n- ---------------- bale, mosalaman.
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. ‫-------- -و-- کا----س-ه ---ی م-‌کن--.‬ ‫__ ر_ ب_ ص___ ک___ ب___ ب___ م_______ ‫-ن ر- ب- ص-ر- ک-د- ب-ت- ب-د- م-‌-ن-م-‬ --------------------------------------- ‫آن را به صورت کادو بسته بندی می‌کنیم.‬ 0
ân r- b-----a-- -â-- -as---ban---m-ko-im. â_ r_ b_ s_____ k___ b__________ m_______ â- r- b- s-r-t- k-d- b-s-e-b-n-i m-k-n-m- ----------------------------------------- ân râ be surate kâdo baste-bandi mikonim.
ಅಲ್ಲಿ ನಗದು ಪಾವತಿ ಸ್ಥಳ ಇದೆ. ‫آ--ر--رو--ندوق----اخ- است-‬ ‫__ ر____ ص____ پ_____ ا____ ‫-ن ر-ب-و ص-د-ق پ-د-خ- ا-ت-‬ ---------------------------- ‫آن روبرو صندوق پرداخت است.‬ 0
â---oo-------an-ug------d-k-- as-. â_ r_______ s_______ p_______ a___ â- r-o-e-o- s-n-u-h- p-r-â-h- a-t- ---------------------------------- ân rooberoo sandughe pardâkht ast.

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.