ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   fa ‫ضمائر ملکی 1‬

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

‫66 [شصت و شش]‬

66 [shast-o-shesh]

‫ضمائر ملکی 1‬

[zamâyere melki 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ ‫-- ---ال -ن‬ ‫-- – م-- م-- ‫-ن – م-ل م-‬ ------------- ‫من – مال من‬ 0
man------- -an m-- - m--- m-- m-n - m-l- m-n -------------- man - mâle man
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. ‫م- -لی-- را-پی-ا-ن--‌---.‬ ‫-- ک---- ر- پ--- ن-------- ‫-ن ک-ی-م ر- پ-د- ن-ی-ک-م-‬ --------------------------- ‫من کلیدم را پیدا نمی‌کنم.‬ 0
man-k--id-m -â-pe-d-----iko---. m-- k------ r- p---- n--------- m-n k-l-d-m r- p-y-â n-m-k-n-m- ------------------------------- man kelidam râ peydâ nemikonam.
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. ‫-ن --ی- ا------ را پ-دا---ی‌ک---‬ ‫-- ب--- ا------ ر- پ--- ن-------- ‫-ن ب-ی- ا-و-و-م ر- پ-د- ن-ی-ک-م-‬ ---------------------------------- ‫من بلیط اتوبوسم را پیدا نمی‌کنم.‬ 0
m---belit---to-u-am--- --ydâ-ne-ikona-. m-- b----- o------- r- p---- n--------- m-n b-l-t- o-o-u-a- r- p-y-â n-m-k-n-m- --------------------------------------- man belite otobusam râ peydâ nemikonam.
ನೀನು- ನಿನ್ನ ‫تو------تو‬ ‫--- م-- ت-- ‫-و- م-ل ت-‬ ------------ ‫تو- مال تو‬ 0
to-- -âle--o t- - m--- t- t- - m-l- t- ------------ to - mâle to
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? ‫ک-ید- را----- کر-ی؟‬ ‫----- ر- پ--- ک----- ‫-ل-د- ر- پ-د- ک-د-؟- --------------------- ‫کلیدت را پیدا کردی؟‬ 0
k-l---t -----y---ka-di? k------ r- p---- k----- k-l-d-t r- p-y-â k-r-i- ----------------------- kelidat râ peydâ kardi?
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? ‫ب-یط-ا-و-----ر--پی-ا--رد-؟‬ ‫---- ا------ ر- پ--- ک----- ‫-ل-ط ا-و-و-ت ر- پ-د- ک-د-؟- ---------------------------- ‫بلیط اتوبوست را پیدا کردی؟‬ 0
beli---ot-b-s-t----peyd--ka-d-? b----- o------- r- p---- k----- b-l-t- o-o-u-a- r- p-y-â k-r-i- ------------------------------- belite otobusat râ peydâ kardi?
ಅವನು - ಅವನ ‫او---د-- ما- او‬ ‫-------- م-- ا-- ‫-و-م-د-- م-ل ا-‬ ----------------- ‫او(مرد)- مال او‬ 0
o- --a-d- ---â-e--o o- (----- - m--- o- o- (-a-d- - m-l- o- ------------------- oo (mard) - mâle oo
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? ‫---د-نی ک--- ---کج--ت؟‬ ‫------- ک--- ا- ک------ ‫-ی-د-ن- ک-ی- ا- ک-ا-ت-‬ ------------------------ ‫می‌دانی کلید او کجاست؟‬ 0
m-d--i --lid- ---ko--st? m----- k----- o- k------ m-d-n- k-l-d- o- k-j-s-? ------------------------ midâni kelide oo kojâst?
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? ‫می--انی -لیط--توبو-ش--ج--ت؟‬ ‫------- ب--- ا------ ک------ ‫-ی-د-ن- ب-ی- ا-و-و-ش ک-ا-ت-‬ ----------------------------- ‫می‌دانی بلیط اتوبوسش کجاست؟‬ 0
mi-ân- be-it--ot-b---sh ko--st? m----- b----- o-------- k------ m-d-n- b-l-t- o-o-u-a-h k-j-s-? ------------------------------- midâni belite otobusash kojâst?
ಅವಳು - ಅವಳ ‫ا-(---- م-ل-او‬ ‫------- م-- ا-- ‫-و-ز-)- م-ل ا-‬ ---------------- ‫او(زن)- مال او‬ 0
oo (z--- ----le oo o- (---- - m--- o- o- (-a-) - m-l- o- ------------------ oo (zan) - mâle oo
ಅವಳ ಹಣ ಕಳೆದು ಹೋಗಿದೆ. ‫پولش گم --- -س-.‬ ‫---- گ- ش-- ا---- ‫-و-ش گ- ش-ه ا-ت-‬ ------------------ ‫پولش گم شده است.‬ 0
p---a-h g---shod- -st. p------ g-- s---- a--- p-o-a-h g-m s-o-e a-t- ---------------------- poolash gom shode ast.
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. ‫و ----ت-ا-تب--ی- -م -- --ه--س--‬ ‫- ‫---- ا------- ه- گ- ش-- ا---- ‫- ‫-ا-ت ا-ت-ا-ی- ه- گ- ش-ه ا-ت-‬ --------------------------------- ‫و ‫کارت اعتباریش هم گم شده است.‬ 0
kâ-t- e--t-bâr---h --m-g-m --o-e----. k---- e----------- h-- g-- s---- a--- k-r-e e-e-e-â-i-s- h-m g-m s-o-e a-t- ------------------------------------- kârte e-etebâriash ham gom shode ast.
ನಾವು - ನಮ್ಮ ‫ما-- م---ما‬ ‫-- – م-- م-- ‫-ا – م-ل م-‬ ------------- ‫ما – مال ما‬ 0
mâ -----e--â m- - m--- m- m- - m-l- m- ------------ mâ - mâle mâ
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. ‫پد-----ما---ر---ا-ت.‬ ‫---------- م--- ا---- ‫-د-ب-ر-م-ن م-ی- ا-ت-‬ ---------------------- ‫پدربزرگمان مریض است.‬ 0
p-dar-b-----e-â- m--iz ast. p--------------- m---- a--- p-d-r-b-z-r-e-â- m-r-z a-t- --------------------------- pedar-bozorgemân mariz ast.
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ‫مادر--ر-مان--ا---اس--‬ ‫----------- س--- ا---- ‫-ا-ر-ز-گ-ا- س-ل- ا-ت-‬ ----------------------- ‫مادربزرگمان سالم است.‬ 0
mâdar-----r--mân sâ-em as-. m--------------- s---- a--- m-d-r-b-z-r-e-â- s-l-m a-t- --------------------------- mâdar-bozorgemân sâlem ast.
ನೀವು – ನಿಮ್ಮ ‫-م----م---- -----ما‬ ‫--- (---- – م-- ش--- ‫-م- (-م-) – م-ل ش-ا- --------------------- ‫شما (جمع) – مال شما‬ 0
s-o-- --am-a) - --l- ---mâ s---- (------ - m--- s---- s-o-â (-a---) - m-l- s-o-â -------------------------- shomâ (jam-a) - mâle shomâ
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? ‫---‌--، پ-ر-----جاس--‬ ‫------- پ----- ک------ ‫-چ-‌-ا- پ-ر-ا- ک-ا-ت-‬ ----------------------- ‫بچه‌ها، پدرتان کجاست؟‬ 0
bac----â- pe---etâ- k-jâs-? b-------- p-------- k------ b-c-e-h-, p-d-r-t-n k-j-s-? --------------------------- bache-hâ, pedaretân kojâst?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? ‫-چه‌------درت-ن ک----؟‬ ‫------- م------ ک------ ‫-چ-‌-ا- م-د-ت-ن ک-ا-ت-‬ ------------------------ ‫بچه‌ها، مادرتان کجاست؟‬ 0
bac-e-hâ, mâdar--ân -oj-st? b-------- m-------- k------ b-c-e-h-, m-d-r-t-n k-j-s-? --------------------------- bache-hâ, mâdaretân kojâst?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!