ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   fa ‫در تاکسی‬

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

‫38 [سی و هشت]‬

38 [see-o-hasht]

‫در تاکسی‬

[dar tâxi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. ‫---اً----ت-کس--صد-------‬ ‫----- ی- ت---- ص-- ک----- ‫-ط-ا- ی- ت-ک-ی ص-ا ک-ی-.- -------------------------- ‫لطفاً یک تاکسی صدا کنید.‬ 0
lo-fan -ek t-x- sedâ ---i-. l----- y-- t--- s--- k----- l-t-a- y-k t-x- s-d- k-n-d- --------------------------- lotfan yek tâxi sedâ konid.
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫-- ایست----ق------ا-ه--ق----ی‌شو--‬ ‫-- ا------ ق--- ک---- چ--- م------- ‫-ا ا-س-گ-ه ق-ا- ک-ا-ه چ-د- م-‌-و-؟- ------------------------------------ ‫تا ایستگاه قطار کرایه چقدر می‌شود؟‬ 0
tâ -stgâ-- ---t-r-k-râye chegha-- -s-? t- i------ g----- k----- c------- a--- t- i-t-â-e g-a-â- k-r-y- c-e-h-d- a-t- -------------------------------------- tâ istgâhe ghatâr kerâye cheghadr ast?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ‫-ا -رو-گاه-ک--یه -ق-ر -ی-شو--‬ ‫-- ف------ ک---- چ--- م------- ‫-ا ف-و-گ-ه ک-ا-ه چ-د- م-‌-و-؟- ------------------------------- ‫تا فرودگاه کرایه چقدر می‌شود؟‬ 0
tâ -o-ud-âh--er--- ----ha-r-as-? t- f------- k----- c------- a--- t- f-r-d-â- k-r-y- c-e-h-d- a-t- -------------------------------- tâ forudgâh kerâye cheghadr ast?
ದಯವಿಟ್ಟು ನೇರವಾಗಿ ಹೋಗಿ. ‫لط--ً---ت-ی- ---ی--‬ ‫----- م----- ب------ ‫-ط-ا- م-ت-ی- ب-و-د-‬ --------------------- ‫لطفاً مستقیم بروید.‬ 0
lo-f-- m-s-aghi- -e--v--. l----- m-------- b------- l-t-a- m-s-a-h-m b-r-v-d- ------------------------- lotfan mostaghim beravid.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. ‫ل--اً -ینجا---ت ---- ------.‬ ‫----- ا---- س-- ر--- ب------- ‫-ط-ا- ا-ن-ا س-ت ر-س- ب-ی-ی-.- ------------------------------ ‫لطفاً اینجا سمت راست بپیچید.‬ 0
l--fan------s-m---r-st -er----. l----- i--- s---- r--- b------- l-t-a- i-j- s-m-e r-s- b-r-v-d- ------------------------------- lotfan injâ samte râst beravid.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. ‫---ا-----ا -ر --ش،--مت چ- بپ-چ---‬ ‫----- آ--- س- ن--- س-- چ- ب------- ‫-ط-ا- آ-ج- س- ن-ش- س-ت چ- ب-ی-ی-.- ----------------------------------- ‫لطفاً آنجا سر نبش، سمت چپ بپیچید.‬ 0
lo-fa---n-â s--e n-bs- s-m-e--h-p-b-r-vid. l----- â--- s--- n---- s---- c--- b------- l-t-a- â-j- s-r- n-b-h s-m-e c-a- b-r-v-d- ------------------------------------------ lotfan ânjâ sare nabsh samte chap beravid.
ನಾನು ಆತುರದಲ್ಲಿದ್ದೇನೆ. ‫-- -ج-ه-د--م-‬ ‫-- ع--- د----- ‫-ن ع-ل- د-ر-.- --------------- ‫من عجله دارم.‬ 0
man----le dâ---. m-- a---- d----- m-n a-a-e d-r-m- ---------------- man ajale dâram.
ನನಗೆ ಸಮಯವಿದೆ. ‫-ن-وقت د----‬ ‫-- و-- د----- ‫-ن و-ت د-ر-.- -------------- ‫من وقت دارم.‬ 0
man v-g-t-d----. m-- v---- d----- m-n v-g-t d-r-m- ---------------- man vaght dâram.
ದಯವಿಟ್ಟು ನಿಧಾನವಾಗಿ ಚಲಿಸಿ. ‫ل---- آ---ه -ر-ب-ا-ید.‬ ‫----- آ---- ت- ب------- ‫-ط-ا- آ-س-ه ت- ب-ا-ی-.- ------------------------ ‫لطفاً آهسته تر برانید.‬ 0
l-tfan--he--e-t-r -e---id. l----- â--------- b------- l-t-a- â-e-t---a- b-r-n-d- -------------------------- lotfan âheste-tar berânid.
ದಯವಿಟ್ಟು ಇಲ್ಲಿ ನಿಲ್ಲಿಸಿ. ‫ل-فاً---ن-- توق----ی-.‬ ‫----- ا---- ت--- ک----- ‫-ط-ا- ا-ن-ا ت-ق- ک-ی-.- ------------------------ ‫لطفاً اینجا توقف کنید.‬ 0
lotf-----j---av-g-o- -o---. l----- i--- t------- k----- l-t-a- i-j- t-v-g-o- k-n-d- --------------------------- lotfan injâ tavaghof konid.
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. ‫-ط--ً-یک ل--- صب- -ن---‬ ‫----- ی- ل--- ص-- ک----- ‫-ط-ا- ی- ل-ظ- ص-ر ک-ی-.- ------------------------- ‫لطفاً یک لحظه صبر کنید.‬ 0
lot------k lah-- sab- k--id. l----- y-- l---- s--- k----- l-t-a- y-k l-h-e s-b- k-n-d- ---------------------------- lotfan yek lahze sabr konid.
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ‫-ن---ان -ر--ی‌---م-‬ ‫-- ا--- ب- م-------- ‫-ن ا-ا- ب- م-‌-ر-م-‬ --------------------- ‫من الان بر می‌گردم.‬ 0
m-n-a---n b---mi-ard--. m-- a---- b-- m-------- m-n a---n b-r m-g-r-a-. ----------------------- man al-ân bar migardam.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. ‫ل--اً یک ق-ض -سید به----ب-هید-‬ ‫----- ی- ق-- ر--- ب- م- ب------ ‫-ط-ا- ی- ق-ض ر-ی- ب- م- ب-ه-د-‬ -------------------------------- ‫لطفاً یک قبض رسید به من بدهید.‬ 0
l--fan --k-gha--e -e-i---e --- -ed----. l----- y-- g----- r---- b- m-- b------- l-t-a- y-k g-a-z- r-s-d b- m-n b-d-h-d- --------------------------------------- lotfan yek ghabze resid be man bedahid.
ನನ್ನ ಬಳಿ ಚಿಲ್ಲರೆ ಹಣವಿಲ್ಲ. ‫-ن--ول---- ن--ر-.‬ ‫-- پ-- خ-- ن------ ‫-ن پ-ل خ-د ن-ا-م-‬ ------------------- ‫من پول خرد ندارم.‬ 0
m-n p---e-kh-r- -a-----. m-- p---- k---- n------- m-n p-o-e k-o-d n-d-r-m- ------------------------ man poole khord nadâram.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ‫در---ا--، بقی----ل -رای-خ----ن-‬ ‫---- ا--- ب--- پ-- ب--- خ------- ‫-ر-ت ا-ت- ب-ی- پ-ل ب-ا- خ-د-ا-.- --------------------------------- ‫درست است، بقیه پول برای خودتان.‬ 0
d--o-- as-,-b-g---e----p-ol b-râ-e -ho---â-. d----- a--- b--------- p--- b----- k-------- d-r-s- a-t- b-g-i-e-y- p-o- b-r-y- k-o-e-â-. -------------------------------------------- dorost ast, baghi-e-ye pool barâye khodetân.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. ‫--ا -- -ی---درس-بب-ید.‬ ‫--- ب- ا-- آ--- ب------ ‫-ر- ب- ا-ن آ-ر- ب-ر-د-‬ ------------------------ ‫مرا به این آدرس ببرید.‬ 0
m-r--be -n--dre- beb-r--. m--- b- i- â---- b------- m-r- b- i- â-r-s b-b-r-d- ------------------------- marâ be in âdres bebarid.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. ‫--ا--ه--تلم---رید-‬ ‫--- ب- ه--- ب------ ‫-ر- ب- ه-ل- ب-ر-د-‬ -------------------- ‫مرا به هتلم ببرید.‬ 0
m--â -e--o---a--b------. m--- b- h------ b------- m-r- b- h-t-l-m b-b-r-d- ------------------------ marâ be hotelam bebarid.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. ‫مرا---ا -ا-ی-)--ه --حل-ب---د.‬ ‫--- (-- م----- ب- س--- ب------ ‫-ر- (-ا م-ش-ن- ب- س-ح- ب-ر-د-‬ ------------------------------- ‫مرا (با ماشین) به ساحل ببرید.‬ 0
m----(bâ-mâs-----b-----el --ba--d. m--- (-- m------ b- s---- b------- m-r- (-â m-s-i-) b- s-h-l b-b-r-d- ---------------------------------- marâ (bâ mâshin) be sâhel bebarid.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....