ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   fa ‫ورزش‬

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

‫49 [چهل و نه]‬

49 [che-hel-o-noh]

‫ورزش‬

[varzesh]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಫಾರ್ಸಿ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? ‫-مرین--ی‌--ی-‬ ‫_____ م______ ‫-م-ی- م-‌-ن-؟- --------------- ‫تمرین می‌کنی؟‬ 0
tam-----ik-ni? t_____ m______ t-m-i- m-k-n-? -------------- tamrin mikoni?
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. ‫---،--ن --ید-ت-ر-- -اش-- باشم-‬ ‫____ م_ ب___ ت____ د____ ب_____ ‫-ل-، م- ب-ی- ت-ر-ن د-ش-ه ب-ش-.- -------------------------------- ‫بله، من باید تمرین داشته باشم.‬ 0
b-le- --n---ya- -amri- -â-h-- b-sham. b____ m__ b____ t_____ d_____ b______ b-l-, m-n b-y-d t-m-i- d-s-t- b-s-a-. ------------------------------------- bale, man bâyad tamrin dâshte bâsham.
ನಾನು ಒಂದು ಕ್ರೀಡಾಸಂಘದ ಸದಸ್ಯ. ‫من-ب- ---گ-- ورزشی-می‌-و--‬ ‫__ ب_ ب_____ و____ م______ ‫-ن ب- ب-ش-ا- و-ز-ی م-‌-و-.- ---------------------------- ‫من به باشگاه ورزشی می‌روم.‬ 0
ma- be-y-k --sh-âh- ---z-sh---i----m. m__ b_ y__ b_______ v_______ m_______ m-n b- y-k b-s-g-h- v-r-e-h- m-r-v-m- ------------------------------------- man be yek bâshgâhe varzeshi miravam.
ನಾವು ಕಾಲ್ಚೆಂಡು ಆಟ ಆಡುತ್ತೇವೆ. ‫-ا -و--ا- --ز- می‌-ن-م-‬ ‫__ ف_____ ب___ م_______ ‫-ا ف-ت-ا- ب-ز- م-‌-ن-م-‬ ------------------------- ‫ما فوتبال بازی می‌کنیم.‬ 0
mâ ---tb-- ------i--n-m. m_ f______ b___ m_______ m- f-o-b-l b-z- m-k-n-m- ------------------------ mâ footbâl bâzi mikonim.
ಕೆಲವೊಮ್ಮೆ ನಾವು ಈಜಾಡುತ್ತೇವೆ. ‫گ--- او--ت---- م-‌-ن-م-‬ ‫____ ا____ ش__ م_______ ‫-ا-ی ا-ق-ت ش-ا م-‌-ن-م-‬ ------------------------- ‫گاهی اوقات شنا می‌کنیم.‬ 0
g-hi o-h-- s-en- m-k--im. g___ o____ s____ m_______ g-h- o-h-t s-e-â m-k-n-m- ------------------------- gâhi oghât shenâ mikonim.
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. ‫----ینک- دو--خه-س-ا-ی -ی-کن--.‬ ‫__ ا____ د_____ س____ م_______ ‫-ا ا-ن-ه د-چ-خ- س-ا-ی م-‌-ن-م-‬ -------------------------------- ‫یا اینکه دوچرخه سواری می‌کنیم.‬ 0
y- -- ke-d-c---khe--a-âri -ik-n-m. y_ i_ k_ d_______________ m_______ y- i- k- d-c-a-k-e-s-v-r- m-k-n-m- ---------------------------------- yâ in ke docharkhe-savâri mikonim.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. ‫-ه---ا--ک-است---وم ف---ا- -----‬ ‫___ م_ ی_ ا_______ ف_____ د_____ ‫-ه- م- ی- ا-ت-د-و- ف-ت-ا- د-ر-.- --------------------------------- ‫شهر ما یک استادیوم فوتبال دارد.‬ 0
d-r s-ah-- -â-y-k-est-d-um- footb-l vojud-d-ra-. d__ s_____ m_ y__ e________ f______ v____ d_____ d-r s-a-r- m- y-k e-t-d-u-e f-o-b-l v-j-d d-r-d- ------------------------------------------------ dar shahre mâ yek estâdiume footbâl vojud dârad.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. ‫-- --تخ--ب- -ونا -- دارد-‬ ‫__ ا____ ب_ س___ ه_ د_____ ‫-ک ا-ت-ر ب- س-ن- ه- د-ر-.- --------------------------- ‫یک استخر با سونا هم دارد.‬ 0
ye- e-t-kh- ---s-nâ -a----j-d dâr-d. y__ e______ b_ s___ h__ v____ d_____ y-k e-t-k-r b- s-n- h-m v-j-d d-r-d- ------------------------------------ yek estakhr bâ sonâ ham vojud dârad.
ಒಂದು ಗಾಲ್ಫ್ ಮೈದಾನ ಸಹ ಇದೆ. ‫و--- --ین -ل-----ا--جا هس-.‬ ‫_ ی_ ز___ گ__ ه_ ا____ ه____ ‫- ی- ز-ی- گ-ف ه- ا-ن-ا ه-ت-‬ ----------------------------- ‫و یک زمین گلف هم اینجا هست.‬ 0
va -e--za-ine -ol- --m v---d-dâr--. v_ y__ z_____ g___ h__ v____ d_____ v- y-k z-m-n- g-l- h-m v-j-d d-r-d- ----------------------------------- va yek zamine golf ham vojud dârad.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? ‫تل---ی-- -- برنامه-ای د-ر-؟‬ ‫________ چ_ ب_____ ا_ د_____ ‫-ل-ی-ی-ن چ- ب-ن-م- ا- د-ر-؟- ----------------------------- ‫تلویزیون چه برنامه ای دارد؟‬ 0
telev--i-- -h- --rnâme-e -â--d? t_________ c__ b________ d_____ t-l-v-z-o- c-e b-r-â-e-e d-r-d- ------------------------------- televizion che barnâme-e dârad?
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. ‫--ان -- با--------ل-در-حا- پ-- -ست-‬ ‫____ ی_ ب___ ف_____ د_ ح__ پ__ ا____ ‫-ل-ن ی- ب-ز- ف-ت-ا- د- ح-ل پ-ش ا-ت-‬ ------------------------------------- ‫الان یک بازی فوتبال در حال پخش است.‬ 0
a--ân y-k b----ye-foo---l-dar h-le pa---h-a-t. a____ y__ b______ f______ d__ h___ p_____ a___ a---n y-k b-z---e f-o-b-l d-r h-l- p-k-s- a-t- ---------------------------------------------- al-ân yek bâzi-ye footbâl dar hâle pakhsh ast.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. ‫--- آ-ما- -ر مقا-- ---------- باز- -ی-ک--.‬ ‫___ آ____ د_ م____ ت__ ا_____ ب___ م______ ‫-ی- آ-م-ن د- م-ا-ل ت-م ا-گ-ی- ب-ز- م-‌-ن-.- -------------------------------------------- ‫تیم آلمان در مقابل تیم انگلیس بازی می‌کند.‬ 0
t-me âl-ân-da--mo--âb-l---i-- ------- ---- m--o-ad. t___ â____ d__ m________ t___ e______ b___ m_______ t-m- â-m-n d-r m-g-â-e-e t-m- e-g-l-s b-z- m-k-n-d- --------------------------------------------------- time âlmân dar moghâbele time engelis bâzi mikonad.
ಯಾರು ಗೆಲ್ಲುತ್ತಾರೆ? ‫---ب-نده--ی‌--د-‬ ‫__ ب____ م______ ‫-ی ب-ن-ه م-‌-و-؟- ------------------ ‫کی برنده می‌شود؟‬ 0
ch---asi ---d-m--im--b-ran----isha---? c__ k___ (_____ t___ b______ m________ c-e k-s- (-o-â- t-m- b-r-n-e m-s-a-a-? -------------------------------------- che kasi (kodâm tim) barande mishavad?
ನನಗೆ ಗೊತ್ತಿಲ್ಲ. ‫-م---انم-‬ ‫_________ ‫-م-‌-ا-م-‬ ----------- ‫نمی‌دانم.‬ 0
n-----na-. n_________ n-m-d-n-m- ---------- nemidânam.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. ‫--لا --زی م-او--ت-‬ ‫____ ب___ م________ ‫-ع-ا ب-ز- م-ا-ی-ت-‬ -------------------- ‫فعلا بازی مساویست.‬ 0
fe--la---âz--m---vist. f______ b___ m________ f---l-n b-z- m-s-v-s-. ---------------------- fe-elan bâzi mosâvist.
ತೀರ್ಪುಗಾರ ಬೆಲ್ಜಿಯಂ ದೇಶದವರು. ‫---- ا-ل ب-ژی- -س--‬ ‫____ ا__ ب____ ا____ ‫-ا-ر ا-ل ب-ژ-ک ا-ت-‬ --------------------- ‫داور اهل بلژیک است.‬ 0
dâv---az --lji- --t. d____ a_ b_____ a___ d-v-r a- b-l-i- a-t- -------------------- dâvar az beljik ast.
ಈಗ ಪೆನಾಲ್ಟಿ ಒದೆತ. ‫ا--- پن---- شد-‬ ‫____ پ_____ ش___ ‫-ل-ن پ-ا-ت- ش-.- ----------------- ‫الان پنالتی شد.‬ 0
al--- -e--l------d. a____ p______ s____ a---n p-n-l-i s-o-. ------------------- al-ân penâlti shod.
ಗೋಲ್! ೧-೦! ‫-ل- -ک بر-ه--.‬ ‫___ ی_ ب_ ه____ ‫-ل- ی- ب- ه-چ-‬ ---------------- ‫گل! یک بر هیچ.‬ 0
g--!-y-k-bar h--h. g___ y__ b__ h____ g-l- y-k b-r h-c-. ------------------ gol! yek bar hich.

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....