ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   mr टॅक्सीमध्ये

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

३८ [अडोतीस]

38 [Aḍōtīsa]

टॅक्सीमध्ये

[ṭĕksīmadhyē]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. कृपय- ---टॅक्स- बो---. क-पय- एक ट-क-स- ब-लव-. क-प-ा ए- ट-क-स- ब-ल-ा- ---------------------- कृपया एक टॅक्सी बोलवा. 0
kr̥-a-- ē-- ṭĕ-sī --l-v-. kr-payā ēka ṭĕksī bōlavā. k-̥-a-ā ē-a ṭ-k-ī b-l-v-. ------------------------- kr̥payā ēka ṭĕksī bōlavā.
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? स-ट--नप-्यं--ज-ण्यास----किती भाड--आका-ण--? स-ट-शनपर-य-त ज-ण-य-स-ठ- क-त- भ-ड- आक-रण-र? स-ट-श-प-्-ं- ज-ण-य-स-ठ- क-त- भ-ड- आ-ा-ण-र- ------------------------------------------ स्टेशनपर्यंत जाण्यासाठी किती भाडे आकारणार? 0
Sṭ----ap-rya-t- j--y-s---- kitī bhāḍ--ā--raṇ-r-? Sṭēśanaparyanta jāṇyāsāṭhī kitī bhāḍē ākāraṇāra? S-ē-a-a-a-y-n-a j-ṇ-ā-ā-h- k-t- b-ā-ē ā-ā-a-ā-a- ------------------------------------------------ Sṭēśanaparyanta jāṇyāsāṭhī kitī bhāḍē ākāraṇāra?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? व----तळाप-्यंत-ज--्--साठी क--ी-भ--े--क-र-ार? व-म-नतळ-पर-य-त ज-ण-य-स-ठ- क-त- भ-ड- आक-रण-र? व-म-न-ळ-प-्-ं- ज-ण-य-स-ठ- क-त- भ-ड- आ-ा-ण-र- -------------------------------------------- विमानतळापर्यंत जाण्यासाठी किती भाडे आकारणार? 0
Vi-ā---aḷ--ary---- j-ṇ--s---- kit--bh-ḍē -kār---ra? Vimānataḷāparyanta jāṇyāsāṭhī kitī bhāḍē ākāraṇāra? V-m-n-t-ḷ-p-r-a-t- j-ṇ-ā-ā-h- k-t- b-ā-ē ā-ā-a-ā-a- --------------------------------------------------- Vimānataḷāparyanta jāṇyāsāṭhī kitī bhāḍē ākāraṇāra?
ದಯವಿಟ್ಟು ನೇರವಾಗಿ ಹೋಗಿ. कृप-- सरळ---ढ- ---. क-पय- सरळ प-ढ- चल-. क-प-ा स-ळ प-ढ- च-ा- ------------------- कृपया सरळ पुढे चला. 0
Kr̥payā sar-ḷ--pu--ē-c-l-. Kr-payā saraḷa puḍhē calā. K-̥-a-ā s-r-ḷ- p-ḍ-ē c-l-. -------------------------- Kr̥payā saraḷa puḍhē calā.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. क-प-ा---डून-उजवीक-- व--. क-पय- इकड-न उजव-कड- वळ-. क-प-ा इ-ड-न उ-व-क-े व-ा- ------------------------ कृपया इकडून उजवीकडे वळा. 0
K-̥pay---kaḍ-n- u--vīkaḍ- v--ā. Kr-payā ikaḍūna ujavīkaḍē vaḷā. K-̥-a-ā i-a-ū-a u-a-ī-a-ē v-ḷ-. ------------------------------- Kr̥payā ikaḍūna ujavīkaḍē vaḷā.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. कृपया-त्-ा ----य---------ीक-- --ा. क-पय- त-य- क-प-य-कड-न ड-व-कड- वळ-. क-प-ा त-य- क-प-य-क-ू- ड-व-क-े व-ा- ---------------------------------- कृपया त्या कोप-याकडून डावीकडे वळा. 0
Kr----ā -y- kōpa--ā-aḍūn- --vī-a-ē--a--. Kr-payā tyā kōpa-yākaḍūna ḍāvīkaḍē vaḷā. K-̥-a-ā t-ā k-p---ā-a-ū-a ḍ-v-k-ḍ- v-ḷ-. ---------------------------------------- Kr̥payā tyā kōpa-yākaḍūna ḍāvīkaḍē vaḷā.
ನಾನು ಆತುರದಲ್ಲಿದ್ದೇನೆ. म--घा---आ--. म- घ-ईत आह-. म- घ-ई- आ-े- ------------ मी घाईत आहे. 0
Mī ghā--t--ā-ē. Mī ghā'īta āhē. M- g-ā-ī-a ā-ē- --------------- Mī ghā'īta āhē.
ನನಗೆ ಸಮಯವಿದೆ. आत-ता मल- सव-ड--ह-. आत-त- मल- सव-ड आह-. आ-्-ा म-ा स-ं- आ-े- ------------------- आत्ता मला सवंड आहे. 0
Ātt- m--- sav--ḍ--ā-ē. Āttā malā savaṇḍa āhē. Ā-t- m-l- s-v-ṇ-a ā-ē- ---------------------- Āttā malā savaṇḍa āhē.
ದಯವಿಟ್ಟು ನಿಧಾನವಾಗಿ ಚಲಿಸಿ. कृप-- ह-ू-च-ल-ा. क-पय- हळ- च-लव-. क-प-ा ह-ू च-ल-ा- ---------------- कृपया हळू चालवा. 0
K-̥payā--a-ū -----ā. Kr-payā haḷū cālavā. K-̥-a-ā h-ḷ- c-l-v-. -------------------- Kr̥payā haḷū cālavā.
ದಯವಿಟ್ಟು ಇಲ್ಲಿ ನಿಲ್ಲಿಸಿ. कृ-या -----ा-बा. क-पय- इथ- थ--ब-. क-प-ा इ-े थ-ं-ा- ---------------- कृपया इथे थांबा. 0
Kr--ay- -t-- -h-mbā. Kr-payā ithē thāmbā. K-̥-a-ā i-h- t-ā-b-. -------------------- Kr̥payā ithē thāmbā.
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. क-पया -्---- -ांबा. क-पय- क-षणभर थ--ब-. क-प-ा क-ष-भ- थ-ं-ा- ------------------- कृपया क्षणभर थांबा. 0
Kr̥pa-----a-ab---- thāmb-. Kr-payā kṣaṇabhara thāmbā. K-̥-a-ā k-a-a-h-r- t-ā-b-. -------------------------- Kr̥payā kṣaṇabhara thāmbā.
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. म- ---- --- -े--. - य-त-. म- लग-च परत य-त-. / य-त-. म- ल-े- प-त य-त-. / य-त-. ------------------------- मी लगेच परत येतो. / येते. 0
M- --gēc- parata-yē-ō.---Y-t-. Mī lagēca parata yētō. / Yētē. M- l-g-c- p-r-t- y-t-. / Y-t-. ------------------------------ Mī lagēca parata yētō. / Yētē.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. क-प-ा ----पा-ती-द्य-. क-पय- मल- प-वत- द-य-. क-प-ा म-ा प-व-ी द-य-. --------------------- कृपया मला पावती द्या. 0
K-̥p--ā-ma-ā p-v--ī d-ā. Kr-payā malā pāvatī dyā. K-̥-a-ā m-l- p-v-t- d-ā- ------------------------ Kr̥payā malā pāvatī dyā.
ನನ್ನ ಬಳಿ ಚಿಲ್ಲರೆ ಹಣವಿಲ್ಲ. म--्--जव- स--्-----से---हीत. म-झ-य-जवळ स-ट-ट- प-स- न-ह-त. म-झ-य-ज-ळ स-ट-ट- प-स- न-ह-त- ---------------------------- माझ्याजवळ सुट्टे पैसे नाहीत. 0
M-j-y--avaḷa -uṭṭē-pa-----āh-ta. Mājhyājavaḷa suṭṭē paisē nāhīta. M-j-y-j-v-ḷ- s-ṭ-ē p-i-ē n-h-t-. -------------------------------- Mājhyājavaḷa suṭṭē paisē nāhīta.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ठीक -ह-, राहिल--- ---े-ठे-ा त-----. ठ-क आह-, र-ह-ल-ल- प-स- ठ-व- त-म-ह-. ठ-क आ-े- र-ह-ल-ल- प-स- ठ-व- त-म-ह-. ----------------------------------- ठीक आहे, राहिलेले पैसे ठेवा तुम्ही. 0
Ṭ-īk--āhē, -āhilēlē --i-ē---ē---tumh-. Ṭhīka āhē, rāhilēlē paisē ṭhēvā tumhī. Ṭ-ī-a ā-ē- r-h-l-l- p-i-ē ṭ-ē-ā t-m-ī- -------------------------------------- Ṭhīka āhē, rāhilēlē paisē ṭhēvā tumhī.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. मल--ह-य- -त-त--ाव- घ--- च--. मल- ह-य- पत-त-य-वर घ-ऊन चल-. म-ा ह-य- प-्-्-ा-र घ-ऊ- च-ा- ---------------------------- मला ह्या पत्त्यावर घेऊन चला. 0
M-----y- --tt---a-- g-ē-ū-a--al-. Malā hyā pattyāvara ghē'ūna calā. M-l- h-ā p-t-y-v-r- g-ē-ū-a c-l-. --------------------------------- Malā hyā pattyāvara ghē'ūna calā.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. मला -ा-्य- हॉट--व- ---न-चला. मल- म-झ-य- ह-ट-लवर घ-ऊन चल-. म-ा म-झ-य- ह-ट-ल-र घ-ऊ- च-ा- ---------------------------- मला माझ्या हॉटेलवर घेऊन चला. 0
M--ā-m------hŏṭ---v-ra gh-'--- c-l-. Malā mājhyā hŏṭēlavara ghē'ūna calā. M-l- m-j-y- h-ṭ-l-v-r- g-ē-ū-a c-l-. ------------------------------------ Malā mājhyā hŏṭēlavara ghē'ūna calā.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. म-- -मुद-रक-न---ा-- -े---चल-. मल- सम-द-रक-न--य-वर घ-ऊन चल-. म-ा स-ु-्-क-न---ा-र घ-ऊ- च-ा- ----------------------------- मला समुद्रकिना-यावर घेऊन चला. 0
Ma-- s------k----yāv----ghē'-na-c-l-. Malā samudrakinā-yāvara ghē'ūna calā. M-l- s-m-d-a-i-ā-y-v-r- g-ē-ū-a c-l-. ------------------------------------- Malā samudrakinā-yāvara ghē'ūna calā.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....