ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   pa ਟੈਕਸੀ ਵਿੱਚ

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [ਅਠੱਤੀ]

38 [Aṭhatī]

ਟੈਕਸੀ ਵਿੱਚ

[ṭaikasī vica]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. ਕਿ-ਪਾ --ਕੇ--ੱ- -ੈਕ-ੀ ਬੁ---। ਕ---- ਕ--- ਇ-- ਟ---- ਬ----- ਕ-ਰ-ਾ ਕ-ਕ- ਇ-ਕ ਟ-ਕ-ੀ ਬ-ਲ-ਓ- --------------------------- ਕਿਰਪਾ ਕਰਕੇ ਇੱਕ ਟੈਕਸੀ ਬੁਲਾਓ। 0
k----ā-k-rak----a-ṭai--sī-bul-'ō. k----- k----- i-- ṭ------ b------ k-r-p- k-r-k- i-a ṭ-i-a-ī b-l-'-. --------------------------------- kirapā karakē ika ṭaikasī bulā'ō.
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ਸ---ਨ ਤ-ਕ-ਕ---ਾ ਲ-ਗ-ਗ-? ਸ---- ਤ-- ਕ---- ਲ------ ਸ-ੇ-ਨ ਤ-ਕ ਕ-ੰ-ਾ ਲ-ਗ-ਗ-? ----------------------- ਸਟੇਸ਼ਨ ਤੱਕ ਕਿੰਨਾ ਲੱਗੇਗਾ? 0
Sa--śana --ka--i-ā---gē-ā? S------- t--- k--- l------ S-ṭ-ś-n- t-k- k-n- l-g-g-? -------------------------- Saṭēśana taka kinā lagēgā?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ਹ-ਾਈ-ਅ--ੇ ਤੱਕ ---ਨਾ----ੇਗ-? ਹ--- ਅ--- ਤ-- ਕ---- ਲ------ ਹ-ਾ- ਅ-ਡ- ਤ-ਕ ਕ-ੰ-ਾ ਲ-ਗ-ਗ-? --------------------------- ਹਵਾਈ ਅੱਡੇ ਤੱਕ ਕਿੰਨਾ ਲੱਗੇਗਾ? 0
Ha-ā'ī-aḍ--t-----in----g---? H----- a-- t--- k--- l------ H-v-'- a-ē t-k- k-n- l-g-g-? ---------------------------- Havā'ī aḍē taka kinā lagēgā?
ದಯವಿಟ್ಟು ನೇರವಾಗಿ ಹೋಗಿ. ਕਿਰਪ--ਕ--ੇ --ੱ-ਾ ------ੱ-ੋ। ਕ---- ਕ--- ਸ---- ਅ--- ਚ---- ਕ-ਰ-ਾ ਕ-ਕ- ਸ-ੱ-ਾ ਅ-ਗ- ਚ-ਲ-। --------------------------- ਕਿਰਪਾ ਕਰਕੇ ਸਿੱਧਾ ਅੱਗੇ ਚੱਲੋ। 0
K-rapā -ar----sidhā-a---ca--. K----- k----- s---- a-- c---- K-r-p- k-r-k- s-d-ā a-ē c-l-. ----------------------------- Kirapā karakē sidhā agē calō.
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. ਕ--ਪਾ---ਕੇ ਇ-ਥੋ- ਸੱਜੇ-----। ਕ---- ਕ--- ਇ---- ਸ--- ਮ---- ਕ-ਰ-ਾ ਕ-ਕ- ਇ-ਥ-ਂ ਸ-ਜ- ਮ-ੜ-। --------------------------- ਕਿਰਪਾ ਕਰਕੇ ਇੱਥੋਂ ਸੱਜੇ ਮੁੜੋ। 0
K--a-- --r-k---t-ō- s-j--m-ṛ-. K----- k----- i---- s--- m---- K-r-p- k-r-k- i-h-ṁ s-j- m-ṛ-. ------------------------------ Kirapā karakē ithōṁ sajē muṛō.
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. ਕ-ਰਪ- ਕਰਕੇ -----ੱ-ਰ -ੇ--ਾਓ। ਕ---- ਕ--- ਉ- ਨ---- ਤ- ਜ--- ਕ-ਰ-ਾ ਕ-ਕ- ਉ- ਨ-ੱ-ਰ ਤ- ਜ-ਓ- --------------------------- ਕਿਰਪਾ ਕਰਕੇ ਉਸ ਨੁੱਕਰ ਤੇ ਜਾਓ। 0
Kirap-------ē-u-a nuka-- tē-----. K----- k----- u-- n----- t- j---- K-r-p- k-r-k- u-a n-k-r- t- j-'-. --------------------------------- Kirapā karakē usa nukara tē jā'ō.
ನಾನು ಆತುರದಲ್ಲಿದ್ದೇನೆ. ਮ----ਲ-- ਵਿੱਚ-ਹ-ਂ। ਮ-- ਜ--- ਵ--- ਹ--- ਮ-ਂ ਜ-ਦ- ਵ-ੱ- ਹ-ਂ- ------------------ ਮੈਂ ਜਲਦੀ ਵਿੱਚ ਹਾਂ। 0
Ma-ṁ-j---d-------hāṁ. M--- j----- v--- h--- M-i- j-l-d- v-c- h-ṁ- --------------------- Maiṁ jaladī vica hāṁ.
ನನಗೆ ಸಮಯವಿದೆ. ਮੇਰੇ---ਲ-ਸਮ----ੈ। ਮ--- ਕ-- ਸ--- ਹ-- ਮ-ਰ- ਕ-ਲ ਸ-ਾ- ਹ-। ----------------- ਮੇਰੇ ਕੋਲ ਸਮਾਂ ਹੈ। 0
Mēr--k--a -amā--h--. M--- k--- s---- h--- M-r- k-l- s-m-ṁ h-i- -------------------- Mērē kōla samāṁ hai.
ದಯವಿಟ್ಟು ನಿಧಾನವಾಗಿ ಚಲಿಸಿ. ਕ---- ---- ਹੌਲ- ----। ਕ---- ਕ--- ਹ--- ਚ---- ਕ-ਰ-ਾ ਕ-ਕ- ਹ-ਲ- ਚ-ਾ-। --------------------- ਕਿਰਪਾ ਕਰਕੇ ਹੌਲੀ ਚਲਾਓ। 0
K-r--ā -a-ak- ---lī--a--'ō. K----- k----- h---- c------ K-r-p- k-r-k- h-u-ī c-l-'-. --------------------------- Kirapā karakē haulī calā'ō.
ದಯವಿಟ್ಟು ಇಲ್ಲಿ ನಿಲ್ಲಿಸಿ. ਕ--ਪ----ਕੇ----- ਰੁਕੋ। ਕ---- ਕ--- ਇ--- ਰ---- ਕ-ਰ-ਾ ਕ-ਕ- ਇ-ਥ- ਰ-ਕ-। --------------------- ਕਿਰਪਾ ਕਰਕੇ ਇੱਥੇ ਰੁਕੋ। 0
Kir-pā k-rak---thē--uk-. K----- k----- i--- r---- K-r-p- k-r-k- i-h- r-k-. ------------------------ Kirapā karakē ithē rukō.
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. ਕਿਰ-- -ਰ-ੇ ਇ-ਕ-----ੰ- -ੁ--। ਕ---- ਕ--- ਇ-- ਸ----- ਰ---- ਕ-ਰ-ਾ ਕ-ਕ- ਇ-ਕ ਸ-ਕ-ੰ- ਰ-ਕ-। --------------------------- ਕਿਰਪਾ ਕਰਕੇ ਇੱਕ ਸੈਕਿੰਡ ਰੁਕੋ। 0
K----- --ra-- i-a s---------kō. K----- k----- i-- s------ r---- K-r-p- k-r-k- i-a s-i-i-a r-k-. ------------------------------- Kirapā karakē ika saikiḍa rukō.
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ਮ---ਤ-ਰੰਤ ਵ----ਆ-----/-ਆਉ--ੀ ਹਾਂ। ਮ-- ਤ---- ਵ--- ਆ---- / ਆ---- ਹ--- ਮ-ਂ ਤ-ਰ-ਤ ਵ-ਪ- ਆ-ਂ-ਾ / ਆ-ਂ-ੀ ਹ-ਂ- --------------------------------- ਮੈਂ ਤੁਰੰਤ ਵਾਪਸ ਆਉਂਦਾ / ਆਉਂਦੀ ਹਾਂ। 0
M--ṁ----at---ā-----ā'u--ā/---u--ī h--. M--- t----- v----- ā------ ā----- h--- M-i- t-r-t- v-p-s- ā-u-d-/ ā-u-d- h-ṁ- -------------------------------------- Maiṁ turata vāpasa ā'undā/ ā'undī hāṁ.
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. ਕਿ-ਪਾ-ਕਰਕ- -ੈ--- ---ਦ-ਦ-ਓ। ਕ---- ਕ--- ਮ---- ਰ--- ਦ--- ਕ-ਰ-ਾ ਕ-ਕ- ਮ-ਨ-ੰ ਰ-ੀ- ਦ-ਓ- -------------------------- ਕਿਰਪਾ ਕਰਕੇ ਮੈਨੂੰ ਰਸੀਦ ਦਿਓ। 0
K-r--- -ara-- ----ū----ī-a-di'-. K----- k----- m---- r----- d---- K-r-p- k-r-k- m-i-ū r-s-d- d-'-. -------------------------------- Kirapā karakē mainū rasīda di'ō.
ನನ್ನ ಬಳಿ ಚಿಲ್ಲರೆ ಹಣವಿಲ್ಲ. ਮ-ਰੇ ------ੱ-ੇ ---ੇ ਨ-ੀਂ ਹਨ। ਮ--- ਕ-- ਟ---- ਪ--- ਨ--- ਹ-- ਮ-ਰ- ਕ-ਲ ਟ-ੱ-ੇ ਪ-ਸ- ਨ-ੀ- ਹ-। ---------------------------- ਮੇਰੇ ਕੋਲ ਟੁੱਟੇ ਪੈਸੇ ਨਹੀਂ ਹਨ। 0
M--ē k-----uṭē p-isē n-h-ṁ-han-. M--- k--- ṭ--- p---- n---- h---- M-r- k-l- ṭ-ṭ- p-i-ē n-h-ṁ h-n-. -------------------------------- Mērē kōla ṭuṭē paisē nahīṁ hana.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ਠੀ--ਹ- -ਾ-ੀ-ਤੁਹਾ-ੇ--- --। ਠ-- ਹ- ਬ--- ਤ----- ਲ- ਹ-- ਠ-ਕ ਹ- ਬ-ਕ- ਤ-ਹ-ਡ- ਲ- ਹ-। ------------------------- ਠੀਕ ਹੈ ਬਾਕੀ ਤੁਹਾਡੇ ਲਈ ਹੈ। 0
Ṭ--ka ha- bā-- ----ḍ--la-ī--a-. Ṭ---- h-- b--- t----- l--- h--- Ṭ-ī-a h-i b-k- t-h-ḍ- l-'- h-i- ------------------------------- Ṭhīka hai bākī tuhāḍē la'ī hai.
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. ਮ-ਨ-ੰ-ਇਸ ਪ-ੇ -ੇ--ੈ-ਚੱਲ-। ਮ---- ਇ- ਪ-- ਤ- ਲ- ਚ---- ਮ-ਨ-ੰ ਇ- ਪ-ੇ ਤ- ਲ- ਚ-ਲ-। ------------------------ ਮੈਨੂੰ ਇਸ ਪਤੇ ਤੇ ਲੈ ਚੱਲੋ। 0
Ma--- is- pat- tē-----cal-. M---- i-- p--- t- l-- c---- M-i-ū i-a p-t- t- l-i c-l-. --------------------------- Mainū isa patē tē lai calō.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. ਮੈ-ੂ--ਮੇ-ੇ ਹੋਟਲ-ਤ--ਲੈ -ੱ-ੋ। ਮ---- ਮ--- ਹ--- ਤ- ਲ- ਚ---- ਮ-ਨ-ੰ ਮ-ਰ- ਹ-ਟ- ਤ- ਲ- ਚ-ਲ-। --------------------------- ਮੈਨੂੰ ਮੇਰੇ ਹੋਟਲ ਤੇ ਲੈ ਚੱਲੋ। 0
M-in--m--ē --ṭala t----- -al-. M---- m--- h----- t- l-- c---- M-i-ū m-r- h-ṭ-l- t- l-i c-l-. ------------------------------ Mainū mērē hōṭala tē lai calō.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. ਮ-ਨੂ----ਨ-ਰੇ -ੇ-ਲ- ਚ-ਲ-। ਮ---- ਕ----- ਤ- ਲ- ਚ---- ਮ-ਨ-ੰ ਕ-ਨ-ਰ- ਤ- ਲ- ਚ-ਲ-। ------------------------ ਮੈਨੂੰ ਕਿਨਾਰੇ ਤੇ ਲੈ ਚੱਲੋ। 0
M-inū-k-n----tē---------. M---- k----- t- l-- c---- M-i-ū k-n-r- t- l-i c-l-. ------------------------- Mainū kinārē tē lai calō.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....