ಪದಗುಚ್ಛ ಪುಸ್ತಕ

kn ಭೂತಕಾಲ ೪   »   ky Өткөн чак 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [сексен төрт]

84 [seksen tört]

Өткөн чак 4

[Ötkön çak 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಓದುವುದು о--у о___ о-у- ---- окуу 0
ok-u o___ o-u- ---- okuu
ನಾನು ಓದಿದ್ದೇನೆ. Мен--к--ум. М__ о______ М-н о-у-у-. ----------- Мен окудум. 0
M---o-udu-. M__ o______ M-n o-u-u-. ----------- Men okudum.
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. Мен ---ан-ы----у----ен---о-у-ум. М__ р______ т_____ м____ о______ М-н р-м-н-ы т-л-г- м-н-н о-у-у-. -------------------------------- Мен романды толугу менен окудум. 0
Men roma--- --lug--m---- -k----. M__ r______ t_____ m____ o______ M-n r-m-n-ı t-l-g- m-n-n o-u-u-. -------------------------------- Men romandı tolugu menen okudum.
ಅರ್ಥ ಮಾಡಿಕೊಳ್ಳುವುದು. түшүнүү т______ т-ш-н-ү ------- түшүнүү 0
tü-ünüü t______ t-ş-n-ü ------- tüşünüü
ನಾನು ಅರ್ಥ ಮಾಡಿಕೊಂಡಿದ್ದೇನೆ. М-- т--үндүм. М__ т________ М-н т-ш-н-ү-. ------------- Мен түшүндүм. 0
M-- -ü--ndüm. M__ t________ M-n t-ş-n-ü-. ------------- Men tüşündüm.
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. Ме--б-т тек-тт--тү--н---. М__ б__ т______ т________ М-н б-т т-к-т-и т-ш-н-ү-. ------------------------- Мен бүт текстти түшүндүм. 0
M-n-b-t-tekstti-t-şü--üm. M__ b__ t______ t________ M-n b-t t-k-t-i t-ş-n-ü-. ------------------------- Men büt tekstti tüşündüm.
ಉತ್ತರ ಕೊಡುವುದು жо-п б-р-ү ж___ б____ ж-о- б-р-ү ---------- жооп берүү 0
joo- ber-ü j___ b____ j-o- b-r-ü ---------- joop berüü
ನಾನು ಉತ್ತರ ಕೊಟ್ಟಿದ್ದೇನೆ. М-----оп-б---и-. М__ ж___ б______ М-н ж-о- б-р-и-. ---------------- Мен жооп бердим. 0
M-n--oop-b-rdi-. M__ j___ b______ M-n j-o- b-r-i-. ---------------- Men joop berdim.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. М-н барды--су-оо-ор-о---оп--е---м. М__ б_____ с_________ ж___ б______ М-н б-р-ы- с-р-о-о-г- ж-о- б-р-и-. ---------------------------------- Мен бардык суроолорго жооп бердим. 0
M-n b--dık s--o-l--go ---p-ber---. M__ b_____ s_________ j___ b______ M-n b-r-ı- s-r-o-o-g- j-o- b-r-i-. ---------------------------------- Men bardık suroolorgo joop berdim.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. Мен --ну бил-м-- --н-мун- би--им. М__ м___ б____ - м__ м___ б______ М-н м-н- б-л-м - м-н м-н- б-л-и-. --------------------------------- Мен муну билем - мен муну билдим. 0
Me--m--- -i--------- mun- bi-d--. M__ m___ b____ - m__ m___ b______ M-n m-n- b-l-m - m-n m-n- b-l-i-. --------------------------------- Men munu bilem - men munu bildim.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. Ме- --ну ж-зы- ж-т-м-- - ме- м--у-жазд-м. М__ м___ ж____ ж______ - м__ м___ ж______ М-н м-н- ж-з-п ж-т-м-н - м-н м-н- ж-з-ы-. ----------------------------------------- Мен муну жазып жатамын - мен муну жаздым. 0
Me- mu---jaz-- -atamı--------mu-- j---ı-. M__ m___ j____ j______ - m__ m___ j______ M-n m-n- j-z-p j-t-m-n - m-n m-n- j-z-ı-. ----------------------------------------- Men munu jazıp jatamın - men munu jazdım.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. М-н му----г----а-ам-н----е---у---у-ту-. М__ м___ у___ ж______ - м__ м___ у_____ М-н м-н- у-у- ж-т-м-н - м-н м-н- у-т-м- --------------------------------------- Мен муну угуп жатамын - мен муну уктум. 0
Men -un- u-up-j-t-m-- - men m--u -ktu-. M__ m___ u___ j______ - m__ m___ u_____ M-n m-n- u-u- j-t-m-n - m-n m-n- u-t-m- --------------------------------------- Men munu ugup jatamın - men munu uktum.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. М-н м--- -л----ел---- --мен---н- -------лди-. М__ м___ а___ к______ - м__ м___ а___ к______ М-н м-н- а-ы- к-л-м-н - м-н м-н- а-ы- к-л-и-. --------------------------------------------- Мен муну алып келемин - мен муну алып келдим. 0
Me- --n--a-ı- k--e-i- --men--un--a-----el--m. M__ m___ a___ k______ - m__ m___ a___ k______ M-n m-n- a-ı- k-l-m-n - m-n m-n- a-ı- k-l-i-. --------------------------------------------- Men munu alıp kelemin - men munu alıp keldim.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. М-н-му---а-ы- ке-ем----ен м-н- ал----ел--м. М__ м___ а___ к____ - м__ м___ а___ к______ М-н м-н- а-ы- к-л-м - м-н м-н- а-ы- к-л-и-. ------------------------------------------- Мен муну алып келем - мен муну алып келдим. 0
M-- mu-- --ıp ke--- - --- mu-u al-p--el-i-. M__ m___ a___ k____ - m__ m___ a___ k______ M-n m-n- a-ı- k-l-m - m-n m-n- a-ı- k-l-i-. ------------------------------------------- Men munu alıp kelem - men munu alıp keldim.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. М-н--у-у са--- -л--ы--- -ен м--у с-т-п-а---м. М__ м___ с____ а_____ - м__ м___ с____ а_____ М-н м-н- с-т-п а-а-ы- - м-н м-н- с-т-п а-д-м- --------------------------------------------- Мен муну сатып аламын - мен муну сатып алдым. 0
M---m-nu-sa-ıp-a-a------men ---u -a---------. M__ m___ s____ a_____ - m__ m___ s____ a_____ M-n m-n- s-t-p a-a-ı- - m-n m-n- s-t-p a-d-m- --------------------------------------------- Men munu satıp alamın - men munu satıp aldım.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. Ме---у-- к--өм - -е- м--- -ү--өнм--. М__ м___ к____ - м__ м___ к_________ М-н м-н- к-т-м - м-н м-н- к-т-ө-м-н- ------------------------------------ Мен муну күтөм - мен муну күткөнмүн. 0
Men mu-u kü-öm-- -en------küt-önm-n. M__ m___ k____ - m__ m___ k_________ M-n m-n- k-t-m - m-n m-n- k-t-ö-m-n- ------------------------------------ Men munu kütöm - men munu kütkönmün.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. М-н м-ну -үшүн--р---ж----------е--м--- -үш-н-ү-дү-. М__ м___ т_________ ж______ - м__ м___ т___________ М-н м-н- т-ш-н-ү-ү- ж-т-м-н - м-н м-н- т-ш-н-ү-д-м- --------------------------------------------------- Мен муну түшүндүрүп жатамын - мен муну түшүндүрдүм. 0
Men-m--- t-ş-ndür-p ja-a----- --- mu-----şü--ürdü-. M__ m___ t_________ j______ - m__ m___ t___________ M-n m-n- t-ş-n-ü-ü- j-t-m-n - m-n m-n- t-ş-n-ü-d-m- --------------------------------------------------- Men munu tüşündürüp jatamın - men munu tüşündürdüm.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. Ме--м--у бил-м ---ен-му-у-б--г--м-н. М__ м___ б____ - м__ м___ б_________ М-н м-н- б-л-м - м-н м-н- б-л-е-м-н- ------------------------------------ Мен муну билем - мен муну билгенмин. 0
Me--munu------ --men mu----i--e-min. M__ m___ b____ - m__ m___ b_________ M-n m-n- b-l-m - m-n m-n- b-l-e-m-n- ------------------------------------ Men munu bilem - men munu bilgenmin.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು