ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ky In the kitchen

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [он тогуз]

19 [on toguz]

In the kitchen

[Aşkanada]

ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? Жа-- а------ б----? Жаңы ашканаң барбы? 0
J--- a------ b----? Ja-- a------ b----? Jaŋı aşkanaŋ barbı? J-ŋ- a-k-n-ŋ b-r-ı? ------------------?
ಇಂದು ನೀನು ಏನು ಅಡಿಗೆ ಮಾಡುತ್ತೀಯ? Бү--- э--- т---- ж------ к----? Бүгүн эмне тамак жасагың келет? 0
B---- e--- t---- j------ k----? Bü--- e--- t---- j------ k----? Bügün emne tamak jasagıŋ kelet? B-g-n e-n- t-m-k j-s-g-ŋ k-l-t? ------------------------------?
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? Се- э----- м---- т---- ж--------- ж- г-- м------? Сен электр менен тамак жасайсыңбы же газ мененби? 0
S-- e----- m---- t---- j--------- j- g-- m------? Se- e----- m---- t---- j--------- j- g-- m------? Sen elektr menen tamak jasaysıŋbı je gaz menenbi? S-n e-e-t- m-n-n t-m-k j-s-y-ı-b- j- g-z m-n-n-i? ------------------------------------------------?
ನಾನು ಈರುಳ್ಳಿಯನ್ನು ಕತ್ತರಿಸಲೆ? Пи---- т---------? Пиязды туурайынбы? 0
P------ t---------? Pi----- t---------? Piyazdı tuurayınbı? P-y-z-ı t-u-a-ı-b-? ------------------?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? Ка--------- к------ а----- к------? Картошканын кабыгын аарчуу керекпи? 0
K---------- k------ a----- k------? Ka--------- k------ a----- k------? Kartoşkanın kabıgın aarçuu kerekpi? K-r-o-k-n-n k-b-g-n a-r-u- k-r-k-i? ----------------------------------?
ನಾನು ಸೊಪ್ಪನ್ನು ತೊಳೆಯಲೆ? Са----- ж--- к------? Салатты жууш керекпи? 0
S------ j--- k------? Sa----- j--- k------? Salattı juuş kerekpi? S-l-t-ı j-u- k-r-k-i? --------------------?
ಲೋಟಗಳು ಎಲ್ಲಿವೆ? Ст------- к----? Стакандар кайда? 0
S-------- k----? St------- k----? Stakandar kayda? S-a-a-d-r k-y-a? ---------------?
ಪಾತ್ರೆಗಳು ಎಲ್ಲಿವೆ? Ид-- к----? Идиш кайда? 0
İ--- k----? İd-- k----? İdiş kayda? İ-i- k-y-a? ----------?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? Та--- ж-- т----- а------- к-----? Тамак жей турган аспаптар каякта? 0
T---- j-- t----- a------- k------? Ta--- j-- t----- a------- k------? Tamak jey turgan aspaptar kayakta? T-m-k j-y t-r-a- a-p-p-a- k-y-k-a? ---------------------------------?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? Ба--- а------ б----? Банка ачкычың барбы? 0
B---- a------ b----? Ba--- a------ b----? Banka açkıçıŋ barbı? B-n-a a-k-ç-ŋ b-r-ı? -------------------?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? Се--- б------ а------ б----? Сенде бөтөлкө ачкычың барбы? 0
S---- b------ a------ b----? Se--- b------ a------ b----? Sende bötölkö açkıçıŋ barbı? S-n-e b-t-l-ö a-k-ç-ŋ b-r-ı? ---------------------------?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? Се--- ш----- б----? Сенде штопор барбы? 0
S---- ş----- b----? Se--- ş----- b----? Sende ştopor barbı? S-n-e ş-o-o- b-r-ı? ------------------?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? Шо----- у--- к------ б----------? Шорпону ушул казанга бышырасыңбы? 0
Ş------ u--- k------ b----------? Şo----- u--- k------ b----------? Şorponu uşul kazanga bışırasıŋbı? Ş-r-o-u u-u- k-z-n-a b-ş-r-s-ŋ-ı? --------------------------------?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? Ба----- у--- к------ к----------? Балыкты ушул көмөчкө кууруйсуңбу? 0
B------ u--- k------ k----------? Ba----- u--- k------ k----------? Balıktı uşul kömöçkö kuuruysuŋbu? B-l-k-ı u-u- k-m-ç-ö k-u-u-s-ŋ-u? --------------------------------?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? Жа---------- у--- г------ ж---------? Жашылчаларды ушул грильде жасайсыңбы? 0
J----------- u--- g----- j---------? Ja---------- u--- g----- j---------? Jaşılçalardı uşul grilde jasaysıŋbı? J-ş-l-a-a-d- u-u- g-i-d- j-s-y-ı-b-? -----------------------------------?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. Ме- ү------ д------ ж------. Мен үстөлдү даярдап жатамын. 0
M-- ü------ d------- j------. Me- ü------ d------- j------. Men üstöldü dayardap jatamın. M-n ü-t-l-ü d-y-r-a- j-t-m-n. ----------------------------.
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. Бы---- в---- ж--- к---- б-- ж----. Бычак, вилка жана кашык бул жерде. 0
B----, v---- j--- k---- b-- j----. Bı---- v---- j--- k---- b-- j----. Bıçak, vilka jana kaşık bul jerde. B-ç-k, v-l-a j-n- k-ş-k b-l j-r-e. -----,---------------------------.
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. Бу- ж---- к-- а-------- т--------- ж--- м--------. Бул жерде көз айнектер, тарелкалар жана майлыктар. 0
B-- j---- k-- a-------, t--------- j--- m--------. Bu- j---- k-- a-------- t--------- j--- m--------. Bul jerde köz aynekter, tarelkalar jana maylıktar. B-l j-r-e k-z a-n-k-e-, t-r-l-a-a- j-n- m-y-ı-t-r. ----------------------,--------------------------.

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.