ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   te ఆటలు

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [నలభై తొమ్మిది]

49 [Nalabhai tom\'midi]

ఆటలు

[Āṭalu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? మ-----్య-యా-- చే-్త---? మ-ర- వ-య-య-మ- చ-స-త-ర-? మ-ర- వ-య-య-మ- చ-స-త-ర-? ----------------------- మీరు వ్యాయామం చేస్తారా? 0
Mī-u----y-----cēs--r-? Mīru vyāyāmaṁ cēstārā? M-r- v-ā-ā-a- c-s-ā-ā- ---------------------- Mīru vyāyāmaṁ cēstārā?
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. అవ-ను--నా-ు--ొ-త వ్య--ా-ం అ-స-ం అవ-న-, న-క- క--త వ-య-య-మ- అవసర- అ-ు-ు- న-క- క-ం- వ-య-య-మ- అ-స-ం ------------------------------- అవును, నాకు కొంత వ్యాయామం అవసరం 0
A-un-, --ku ko-ta-v-āy-ma--a---ar-ṁ Avunu, nāku konta vyāyāmaṁ avasaraṁ A-u-u- n-k- k-n-a v-ā-ā-a- a-a-a-a- ----------------------------------- Avunu, nāku konta vyāyāmaṁ avasaraṁ
ನಾನು ಒಂದು ಕ್ರೀಡಾಸಂಘದ ಸದಸ್ಯ. నేన- -క---పో-్ట--్-క-లబ- ల- --్--డన--/ స----ర-లిని న-న- ఒక స-ప-ర-ట-స- క-లబ- ల- సభ-య-డన- / సభ-య-ర-ల-న- న-న- ఒ- స-ప-ర-ట-స- క-ల-్ ల- స-్-ు-న- / స-్-ు-ా-ి-ి -------------------------------------------------- నేను ఒక స్పోర్ట్స్ క్లబ్ లో సభ్యుడను / సభ్యురాలిని 0
Nē----ka-spōr-s-k--b-l- -a--yuḍ--------------ini Nēnu oka spōrṭs klab lō sabhyuḍanu/ sabhyurālini N-n- o-a s-ō-ṭ- k-a- l- s-b-y-ḍ-n-/ s-b-y-r-l-n- ------------------------------------------------ Nēnu oka spōrṭs klab lō sabhyuḍanu/ sabhyurālini
ನಾವು ಕಾಲ್ಚೆಂಡು ಆಟ ಆಡುತ್ತೇವೆ. మ-మ- -ుట- బాల--/ -ాక-- -డ---ు మ-మ- ఫ-ట- బ-ల- / స-కర- ఆడత-మ- మ-మ- ఫ-ట- బ-ల- / స-క-్ ఆ-త-మ- ----------------------------- మేము ఫుట్ బాల్ / సాకర్ ఆడతాము 0
Mē---p--ṭ bāl- s--ar-āḍ----u Mēmu phuṭ bāl/ sākar āḍatāmu M-m- p-u- b-l- s-k-r ā-a-ā-u ---------------------------- Mēmu phuṭ bāl/ sākar āḍatāmu
ಕೆಲವೊಮ್ಮೆ ನಾವು ಈಜಾಡುತ್ತೇವೆ. ఒక-కో---- --ము ఈత---డత--ు ఒక-క-స-ర- మ-మ- ఈత క-డత-మ- ఒ-్-ో-ా-ి మ-మ- ఈ- క-డ-ా-ు ------------------------- ఒక్కోసారి మేము ఈత కొడతాము 0
O-kōsā-- ---u ī-a k--at-mu Okkōsāri mēmu īta koḍatāmu O-k-s-r- m-m- ī-a k-ḍ-t-m- -------------------------- Okkōsāri mēmu īta koḍatāmu
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. లేదా మే---సై-ి-్ --క్క-త-ము ల-ద- మ-మ- స-క-ల- త-క-క-త-మ- ల-ద- మ-మ- స-క-ల- త-క-క-త-మ- --------------------------- లేదా మేము సైకిల్ తొక్కుతాము 0
L--ā--ēmu--a-ki--to--ut--u Lēdā mēmu saikil tokkutāmu L-d- m-m- s-i-i- t-k-u-ā-u -------------------------- Lēdā mēmu saikil tokkutāmu
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. మా ----ణ--- ---ఫు-్ బ-ల్ /-స--ర్-స్--డి-ం ఉ-ది మ- పట-టణ-ల- ఒక ఫ-ట- బ-ల- / స-కర- స-ట-డ-య- ఉ-ద- మ- ప-్-ణ-ల- ఒ- ఫ-ట- బ-ల- / స-క-్ స-ట-డ-య- ఉ-ద- ---------------------------------------------- మా పట్టణంలో ఒక ఫుట్ బాల్ / సాకర్ స్టేడియం ఉంది 0
M---aṭṭa--nl- o-a--h-ṭ--ā-- sāka--sṭē-i-aṁ u--i Mā paṭṭaṇanlō oka phuṭ bāl/ sākar sṭēḍiyaṁ undi M- p-ṭ-a-a-l- o-a p-u- b-l- s-k-r s-ē-i-a- u-d- ----------------------------------------------- Mā paṭṭaṇanlō oka phuṭ bāl/ sākar sṭēḍiyaṁ undi
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. ఒక --విమ్మి--- పూల్,-స--- తో--ాటు-ా--ంది ఒక స-వ-మ-మ--గ- ప-ల-, స-న- త- ప-ట-గ- ఉ-ద- ఒ- స-వ-మ-మ-ం-్ ప-ల-, స-న- త- ప-ట-గ- ఉ-ద- ---------------------------------------- ఒక స్విమ్మింగ్ పూల్, సౌనా తో పాటుగా ఉంది 0
Oka -vim'mi-g p--- -a-nā--ō pāṭugā-undi Oka svim'miṅg pūl, saunā tō pāṭugā undi O-a s-i-'-i-g p-l- s-u-ā t- p-ṭ-g- u-d- --------------------------------------- Oka svim'miṅg pūl, saunā tō pāṭugā undi
ಒಂದು ಗಾಲ್ಫ್ ಮೈದಾನ ಸಹ ಇದೆ. అ-ా--,--క----్ఫ్-మైదా---కూ-ా---ది అల-గ-, ఒక గ-ల-ఫ- మ-ద-న- క-డ- ఉ-ద- అ-ా-ే- ఒ- గ-ల-ఫ- మ-ద-న- క-డ- ఉ-ద- --------------------------------- అలాగే, ఒక గోల్ఫ్ మైదానం కూడా ఉంది 0
Al-g-- --a -ō-ph-m----na- --ḍ--un-i Alāgē, oka gōlph maidānaṁ kūḍā undi A-ā-ē- o-a g-l-h m-i-ā-a- k-ḍ- u-d- ----------------------------------- Alāgē, oka gōlph maidānaṁ kūḍā undi
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? టీ-ీ-లో ఏమ----్త-ం--? ట-వ- ల- ఏమ- వస-త--ద-? ట-వ- ల- ఏ-ి వ-్-ో-ద-? --------------------- టీవీ లో ఏమి వస్తోంది? 0
Ṭī---l---mi-v--t-n-i? Ṭīvī lō ēmi vastōndi? Ṭ-v- l- ē-i v-s-ō-d-? --------------------- Ṭīvī lō ēmi vastōndi?
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. ఇ---ుడు--క-ఫు-- బ--- - స---్ మ-యాచ్-నడు-్-ోంది ఇప-ప-డ- ఒక ఫ-ట- బ-ల- / స-కర- మ-య-చ- నడ-స-త--ద- ఇ-్-ు-ు ఒ- ఫ-ట- బ-ల- / స-క-్ మ-య-చ- న-ు-్-ో-ద- ---------------------------------------------- ఇప్పుడు ఒక ఫుట్ బాల్ / సాకర్ మ్యాచ్ నడుస్తోంది 0
Ip-uḍu o------ṭ---l----k-- myāc-n--u-----i Ippuḍu oka phuṭ bāl/ sākar myāc naḍustōndi I-p-ḍ- o-a p-u- b-l- s-k-r m-ā- n-ḍ-s-ō-d- ------------------------------------------ Ippuḍu oka phuṭ bāl/ sākar myāc naḍustōndi
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. జ-్-న--వాళ్ళ జట్ట---ం-్--ం-్ వాళ్-తో-ఆ---ోంది జర-మన- వ-ళ-ళ జట-ట- ఇ-గ-ల--డ- వ-ళ-ళత- ఆడ-త--ద- జ-్-న- వ-ళ-ళ జ-్-ు ఇ-గ-ల-ం-్ వ-ళ-ళ-ో ఆ-ు-ో-ద- --------------------------------------------- జర్మన్ వాళ్ళ జట్టు ఇంగ్లాండ్ వాళ్ళతో ఆడుతోంది 0
Ja--a----ḷḷ----ṭṭu iṅ------vā-ḷ-t--āḍu---di Jarman vāḷḷa jaṭṭu iṅglāṇḍ vāḷḷatō āḍutōndi J-r-a- v-ḷ-a j-ṭ-u i-g-ā-ḍ v-ḷ-a-ō ā-u-ō-d- ------------------------------------------- Jarman vāḷḷa jaṭṭu iṅglāṇḍ vāḷḷatō āḍutōndi
ಯಾರು ಗೆಲ್ಲುತ್ತಾರೆ? ఎ--- గె---్-ు---ా--? ఎవర- గ-ల-స-త-న-న-ర-? ఎ-ర- గ-ల-స-త-న-న-ర-? -------------------- ఎవరు గెలుస్తున్నారు? 0
E---- g-l-st------? Evaru gelustunnāru? E-a-u g-l-s-u-n-r-? ------------------- Evaru gelustunnāru?
ನನಗೆ ಗೊತ್ತಿಲ್ಲ. నా-- --లి--ు న-క- త-ల-యద- న-క- త-ల-య-ు ------------ నాకు తెలియదు 0
Nā---t----adu Nāku teliyadu N-k- t-l-y-d- ------------- Nāku teliyadu
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. ప--స్తు-ం ఇ-- ట- అ--య---ి ప-రస-త-త- ఇద- ట- అయ-య--ద- ప-ర-్-ు-ం ఇ-ి ట- అ-్-ి-ద- ------------------------- ప్రస్తుతం ఇది టై అయ్యింది 0
Prastu-aṁ--di-ṭa--ayy-n-i Prastutaṁ idi ṭai ayyindi P-a-t-t-ṁ i-i ṭ-i a-y-n-i ------------------------- Prastutaṁ idi ṭai ayyindi
ತೀರ್ಪುಗಾರ ಬೆಲ್ಜಿಯಂ ದೇಶದವರು. రెఫ-ీ బె-్-ి-ం దే---థుడు ర-ఫర- బ-ల-జ-య- ద-శస-థ-డ- ర-ఫ-ీ బ-ల-జ-య- ద-శ-్-ు-ు ------------------------ రెఫరీ బెల్జియం దేశస్థుడు 0
R-ph----b-l-i----dē---t--ḍu Repharī beljiyaṁ dēśasthuḍu R-p-a-ī b-l-i-a- d-ś-s-h-ḍ- --------------------------- Repharī beljiyaṁ dēśasthuḍu
ಈಗ ಪೆನಾಲ್ಟಿ ಒದೆತ. ఇ----డు-ఒక -ె--ల్-ీ అ-్----ి ఇప-ప-డ- ఒక ప-న-ల-ట- అయ-య--ద- ఇ-్-ు-ు ఒ- ప-న-ల-ట- అ-్-ి-ద- ---------------------------- ఇప్పుడు ఒక పెనాల్టీ అయ్యింది 0
I-pu-u -k---en--ṭ--ay-indi Ippuḍu oka penālṭī ayyindi I-p-ḍ- o-a p-n-l-ī a-y-n-i -------------------------- Ippuḍu oka penālṭī ayyindi
ಗೋಲ್! ೧-೦! గ--్!-ఒక---స--్--! గ-ల-! ఒకట--స-న-న-! గ-ల-! ఒ-ట---ు-్-ా- ------------------ గోల్! ఒకటి-సున్నా! 0
Gōl- ----i------! Gōl! Okaṭi-sunnā! G-l- O-a-i-s-n-ā- ----------------- Gōl! Okaṭi-sunnā!

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....