ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   ko 스포츠

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [마흔아홉]

49 [maheun-ahob]

스포츠

[seupocheu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? 운----세-? 운-- 하--- 운-을 하-요- -------- 운동을 하세요? 0
un-on---u---a-eyo? u--------- h------ u-d-n---u- h-s-y-? ------------------ undong-eul haseyo?
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. 네, 저--운동- -요--. 네- 저- 운-- 필---- 네- 저- 운-이 필-해-. --------------- 네, 저는 운동이 필요해요. 0
ne,--e-ne-n-u-d----i-pi--y---e-o. n-- j------ u------- p----------- n-, j-o-e-n u-d-n--- p-l-y-h-e-o- --------------------------------- ne, jeoneun undong-i pil-yohaeyo.
ನಾನು ಒಂದು ಕ್ರೀಡಾಸಂಘದ ಸದಸ್ಯ. 저---포- 클- --이에요. 저- 스-- 클- 회----- 저- 스-츠 클- 회-이-요- ---------------- 저는 스포츠 클럽 회원이에요. 0
jeon--n s-u--cheu k----eob hoe--n--e--. j------ s-------- k------- h----------- j-o-e-n s-u-o-h-u k-u-l-o- h-e-o---e-o- --------------------------------------- jeoneun seupocheu keulleob hoewon-ieyo.
ನಾವು ಕಾಲ್ಚೆಂಡು ಆಟ ಆಡುತ್ತೇವೆ. 우-는-축-- 해-. 우-- 축-- 해-- 우-는 축-를 해-. ----------- 우리는 축구를 해요. 0
u-in-un-chu----e---ha--o. u------ c--------- h----- u-i-e-n c-u-g-l-u- h-e-o- ------------------------- ulineun chugguleul haeyo.
ಕೆಲವೊಮ್ಮೆ ನಾವು ಈಜಾಡುತ್ತೇವೆ. 우리는 가끔-수영을-해요. 우-- 가- 수-- 해-- 우-는 가- 수-을 해-. -------------- 우리는 가끔 수영을 해요. 0
ul--eun -a---u--suy-ong-e-l---e--. u------ g------ s---------- h----- u-i-e-n g-k-e-m s-y-o-g-e-l h-e-o- ---------------------------------- ulineun gakkeum suyeong-eul haeyo.
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. 아니면-자--를 --. 아-- 자--- 타-- 아-면 자-거- 타-. ------------ 아니면 자전거를 타요. 0
an--------aj--ngeo---l-tay-. a------- j------------ t---- a-i-y-o- j-j-o-g-o-e-l t-y-. ---------------------------- animyeon jajeongeoleul tayo.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. 우- 도-에는--구---장---어-. 우- 도--- 축- 경--- 있--- 우- 도-에- 축- 경-장- 있-요- -------------------- 우리 도시에는 축구 경기장이 있어요. 0
uli-do-i-ne-n c--g-- gy--ng-gija-----i----o--. u-- d-------- c----- g-------------- i-------- u-i d-s-e-e-n c-u-g- g-e-n---i-a-g-i i-s-e-y-. ---------------------------------------------- uli dosieneun chuggu gyeong-gijang-i iss-eoyo.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. 사우나가-있--수-장도--어요. 사--- 있- 수--- 있--- 사-나- 있- 수-장- 있-요- ----------------- 사우나가 있는 수영장도 있어요. 0
s---aga----neun -uyeo-gja--do-i-------. s------ i------ s------------ i-------- s-u-a-a i-s-e-n s-y-o-g-a-g-o i-s-e-y-. --------------------------------------- saunaga issneun suyeongjangdo iss-eoyo.
ಒಂದು ಗಾಲ್ಫ್ ಮೈದಾನ ಸಹ ಇದೆ. 그리--골-장이 있-요. 그-- 골--- 있--- 그-고 골-장- 있-요- ------------- 그리고 골프장이 있어요. 0
ge--i-- g-lp-u--ng-i-i-s--o-o. g------ g----------- i-------- g-u-i-o g-l-e-j-n--- i-s-e-y-. ------------------------------ geuligo golpeujang-i iss-eoyo.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? T-에- 뭐 해-? T--- 뭐 해-- T-에- 뭐 해-? ---------- TV에서 뭐 해요? 0
T-e--o m---h-e-o? T----- m-- h----- T-e-e- m-o h-e-o- ----------------- TVeseo mwo haeyo?
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. 지금 -- -기를--- 있-요. 지- 축- 경-- 하- 있--- 지- 축- 경-를 하- 있-요- ----------------- 지금 축구 경기를 하고 있어요. 0
jige---c----u---eo---gi--u----go ----eoy-. j----- c----- g------------ h--- i-------- j-g-u- c-u-g- g-e-n---i-e-l h-g- i-s-e-y-. ------------------------------------------ jigeum chuggu gyeong-gileul hago iss-eoyo.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. 독일--- -- -과--기하고--어요. 독- 팀- 영- 팀- 경--- 있--- 독- 팀- 영- 팀- 경-하- 있-요- --------------------- 독일 팀이 영국 팀과 경기하고 있어요. 0
d-g--l -im----eo-g------im----gye-ng--i--g- --s-----. d----- t---- y-------- t----- g------------ i-------- d-g-i- t-m-i y-o-g-g-g t-m-w- g-e-n---i-a-o i-s-e-y-. ----------------------------------------------------- dog-il tim-i yeong-gug timgwa gyeong-gihago iss-eoyo.
ಯಾರು ಗೆಲ್ಲುತ್ತಾರೆ? 누---기고 있어요? 누- 이-- 있--- 누- 이-고 있-요- ----------- 누가 이기고 있어요? 0
nug- ---g- i-s-eoy-? n--- i---- i-------- n-g- i-i-o i-s-e-y-? -------------------- nuga igigo iss-eoyo?
ನನಗೆ ಗೊತ್ತಿಲ್ಲ. 잘---겠어요. 잘 모----- 잘 모-겠-요- -------- 잘 모르겠어요. 0
j-- -ol--ge-s-eo--. j-- m-------------- j-l m-l-u-e-s-e-y-. ------------------- jal moleugess-eoyo.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. 현재- 무--예요. 현-- 무----- 현-는 무-부-요- ---------- 현재는 무승부예요. 0
h--o--ae--un mu-e-n-bu-e--. h----------- m------------- h-e-n-a-n-u- m-s-u-g-u-e-o- --------------------------- hyeonjaeneun museungbuyeyo.
ತೀರ್ಪುಗಾರ ಬೆಲ್ಜಿಯಂ ದೇಶದವರು. 심-이-벨-------요. 심-- 벨-- 사----- 심-이 벨-에 사-이-요- -------------- 심판이 벨기에 사람이에요. 0
simpan----e--i- s-l-m----o. s------- b----- s---------- s-m-a--- b-l-i- s-l-m-i-y-. --------------------------- simpan-i belgie salam-ieyo.
ಈಗ ಪೆನಾಲ್ಟಿ ಒದೆತ. 이제 ----킥이에-. 이- 패-- 킥---- 이- 패-티 킥-에-. ------------ 이제 패널티 킥이에요. 0
ije -aene--ti-k-g-ieyo. i-- p-------- k-------- i-e p-e-e-l-i k-g-i-y-. ----------------------- ije paeneolti kig-ieyo.
ಗೋಲ್! ೧-೦! 골인!-일-- -! 골-- 일 대 영- 골-! 일 대 영- ---------- 골인! 일 대 영! 0
go--in-------e---ong! g------ i- d-- y----- g-l-i-! i- d-e y-o-g- --------------------- gol-in! il dae yeong!

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....