ಪದಗುಚ್ಛ ಪುಸ್ತಕ

kn ಭೂತಕಾಲ ೪   »   ar ‫صيغة الماضي 4‬

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

‫84 [أربعة وثمانون]‬

84 [arabeat wathamanun]

‫صيغة الماضي 4‬

[syghat almadi 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಓದುವುದು ي-ر-. ي____ ي-ر-. ----- يقرأ. 0
y-q--. y_____ y-q-a- ------ yaqra.
ನಾನು ಓದಿದ್ದೇನೆ. ‫-ق- -----‬ ‫___ ق_____ ‫-ق- ق-أ-.- ----------- ‫لقد قرأت.‬ 0
l--d-qa-at-. l___ q______ l-a- q-r-t-. ------------ lqad qarata.
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. ‫-ق- -ر----ل--ا----كام-ه-.‬ ‫___ ق___ ا______ ب________ ‫-ق- ق-أ- ا-ر-ا-ة ب-ا-ل-ا-‬ --------------------------- ‫لقد قرأت الرواية بكاملها.‬ 0
l--d--ar-t a---w-a-----i-am-----. l___ q____ a_________ b__________ l-a- q-r-t a-r-w-a-a- b-k-m-l-h-. --------------------------------- lqad qarat alrawaayat bikamiliha.
ಅರ್ಥ ಮಾಡಿಕೊಳ್ಳುವುದು. ي-ه-. ي____ ي-ه-. ----- يفهم. 0
y---h--. y_______ y-f-h-m- -------- yufahim.
ನಾನು ಅರ್ಥ ಮಾಡಿಕೊಂಡಿದ್ದೇನೆ. ‫-قد-ف-مت-‬ ‫___ ف_____ ‫-ق- ف-م-.- ----------- ‫لقد فهمت.‬ 0
l-a-u---h-mt-. l____ f_______ l-a-u f-h-m-a- -------------- lqadu fahamta.
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. ‫-ق---ه-ت النص ب-امله.‬ ‫___ ف___ ا___ ب_______ ‫-ق- ف-م- ا-ن- ب-ا-ل-.- ----------------------- ‫لقد فهمت النص بكامله.‬ 0
lqad---him--alnas bi--mi----. l___ f_____ a____ b__________ l-a- f-h-m- a-n-s b-k-m-l-h-. ----------------------------- lqad fahimt alnas bikamiliha.
ಉತ್ತರ ಕೊಡುವುದು يجي-. ي____ ي-ي-. ----- يجيب. 0
y-jib. y_____ y-j-b- ------ yajib.
ನಾನು ಉತ್ತರ ಕೊಟ್ಟಿದ್ದೇನೆ. ‫----أج---‬ ‫___ أ_____ ‫-ق- أ-ب-.- ----------- ‫لقد أجبت.‬ 0
l-ad-'ajbat. l___ '______ l-a- '-j-a-. ------------ lqad 'ajbat.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ‫-ق----بت على جم----لأس---.‬ ‫___ أ___ ع__ ج___ ا________ ‫-ق- أ-ب- ع-ى ج-ي- ا-أ-ئ-ة-‬ ---------------------------- ‫لقد أجبت على جميع الأسئلة.‬ 0
lq-d 'aja-at-eal-a -m-e al'as-i--t. l___ '______ e____ j___ a__________ l-a- '-j-b-t e-l-a j-y- a-'-s-i-a-. ----------------------------------- lqad 'ajabat ealaa jmye al'asyilat.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. ‫أع-م---ك ــ--ـ--ل-د -ل-- ذلك-‬ ‫____ ذ__ ـ_____ ل__ ع___ ذ____ ‫-ع-م ذ-ك ـ-ـ-ـ- ل-د ع-م- ذ-ك-‬ ------------------------------- ‫أعلم ذلك ــــــ لقد علمت ذلك.‬ 0
a---im d--- laq-- e-li------la--. a_____ d___ l____ e_____ d_______ a-a-i- d-l- l-q-d e-l-m- d-a-a-a- ---------------------------------- aealim dhlk laqad ealimt dhalaka.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. ‫أ-تب ذ---ـ-ــ- لق- --ب--ذ---‬ ‫____ ذ__ ـ____ ل__ ك___ ذ____ ‫-ك-ب ذ-ك ـ-ـ-ـ ل-د ك-ب- ذ-ك-‬ ------------------------------ ‫أكتب ذلك ـــــ لقد كتبت ذلك.‬ 0
akat-- -hlk ---q-- kata-t---i-k-. a_____ d___ l____ k_____ d______ a-a-a- d-l- l-q-d k-t-b- d-i-k-. --------------------------------- akatab dhlk laqad katabt dhilka.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. ‫أسمع --ك--ـ----لقد سمعت -ل--‬ ‫____ ذ__ ـ____ ل__ س___ ذ____ ‫-س-ع ذ-ك ـ-ـ-ـ ل-د س-ع- ذ-ك-‬ ------------------------------ ‫أسمع ذلك ـــــ لقد سمعت ذلك.‬ 0
asa--e--h-- la-ad ----------lka. a_____ d___ l____ s_____ d______ a-a-a- d-l- l-q-d s-m-e- d-a-k-. --------------------------------- asamae dhlk laqad samiet dhalka.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. ‫أُ-ض--ذلك----ـ ل-د أحض-- -لك-‬ ‫____ ذ__ ـ___ ل__ أ____ ذ____ ‫-ُ-ض- ذ-ك ـ-ـ- ل-د أ-ض-ت ذ-ك-‬ ------------------------------- ‫أُحضر ذلك ــــ لقد أحضرت ذلك.‬ 0
'---r----k -aq---'-----a--dhil--. '____ d___ l____ '_______ d______ '-h-r d-l- l-q-d '-h-a-a- d-i-k-. ---------------------------------- 'uhdr dhlk laqad 'ahdarat dhilka.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. ‫أج-ب---ك -ــ-ــ -ق- ج-بت-ذلك-‬ ‫____ ذ__ ـ_____ ل__ ج___ ذ____ ‫-ج-ب ذ-ك ـ-ـ-ـ- ل-د ج-ب- ذ-ك-‬ ------------------------------- ‫أجلب ذلك ــــــ لقد جلبت ذلك.‬ 0
ajalab -hl- --aq---j---b--d-a-ka. a_____ d___ l____ j_____ d______ a-a-a- d-l- l-q-d j-l-b- d-a-k-. --------------------------------- ajalab dhlk laqad jalabt dhalka.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. ‫أشت--ي-ذ-ك ــ-ـ--ــ---- ا--ري- ذ---‬ ‫_____ ذ__ ـ_______ ل__ ا_____ ذ____ ‫-ش-ر-ي ذ-ك ـ-ـ-ـ-ـ- ل-د ا-ت-ي- ذ-ك-‬ ------------------------------------- ‫أشترِي ذلك ــــــــ لقد اشتريت ذلك.‬ 0
as--r- -h-k- l------sht---y-- -h-lka. a_____ d___ l____ a_________ d______ a-h-r- d-l- l-q-d a-h-a-a-a- d-i-k-. ------------------------------------- ashtri dhlk laqad ashtarayat dhilka.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. ‫-تو----ل- -ــــ---د ---عت -لك-‬ ‫_____ ذ__ ـ____ ل__ ت____ ذ____ ‫-ت-ق- ذ-ك ـ-ـ-ـ ل-د ت-ق-ت ذ-ك-‬ -------------------------------- ‫أتوقع ذلك ـــــ لقد توقعت ذلك.‬ 0
atawq-- -hlk--la-ad---wa--e- d-alk-. a______ d___ l____ t_______ d______ a-a-q-e d-l- l-q-d t-w-q-e- d-a-k-. ------------------------------------ atawqae dhlk laqad tawaqaet dhalka.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. ‫-شرح-ذ-ك --ــ-- لقد----ت ذ--.‬ ‫____ ذ__ ـ_____ ل__ ش___ ذ____ ‫-ش-ح ذ-ك ـ-ـ-ـ- ل-د ش-ح- ذ-ك-‬ ------------------------------- ‫أشرح ذلك ــــــ لقد شرحت ذلك.‬ 0
ash-ra- dhlk- l-q-d -ha---t--h--ka. a______ d___ l____ s______ d______ a-h-r-h d-l- l-q-d s-a-a-t d-i-k-. ----------------------------------- asharah dhlk laqad sharaht dhilka.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. ‫أ-ر- --ك---ــ---ـ-لق----فت-ذلك.‬ ‫____ ذ__ ـ_______ ل__ ع___ ذ____ ‫-ع-ف ذ-ك ـ-ـ-ـ-ـ- ل-د ع-ف- ذ-ك-‬ --------------------------------- ‫أعرف ذلك ــــــــ لقد عرفت ذلك.‬ 0
aea--- d-lk----qad-e--af-t--hilka. a_____ d___ l____ e______ d______ a-a-i- d-l- l-q-d e-r-f-t d-i-k-. ---------------------------------- aearif dhlk laqad earafat dhilka.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು