ಪದಗುಚ್ಛ ಪುಸ್ತಕ

kn ಭೂತಕಾಲ ೪   »   ta இறந்த காலம் 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [எண்பத்து நான்கு]

84 [Eṇpattu nāṉku]

இறந்த காலம் 4

[iṟanta kālam 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಓದುವುದು ப--த்-ல் பட-த-தல- ப-ி-்-ல- -------- படித்தல் 0
pa-i-tal paṭittal p-ṭ-t-a- -------- paṭittal
ನಾನು ಓದಿದ್ದೇನೆ. நா-் -டித-----. ந-ன- பட-த-த-ன-. ந-ன- ப-ி-்-ே-்- --------------- நான் படித்தேன். 0
n-ṉ -aṭ---ē-. nāṉ paṭittēṉ. n-ṉ p-ṭ-t-ē-. ------------- nāṉ paṭittēṉ.
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. நா-் ம----நா-ல--ும் பட-த-தே--. ந-ன- ம-ழ- ந-வல-ய-ம- பட-த-த-ன-. ந-ன- ம-ழ- ந-வ-ை-ு-் ப-ி-்-ே-்- ------------------------------ நான் முழு நாவலையும் படித்தேன். 0
N---m-ḻ- nāva--iy-- --ṭ-t---. Nāṉ muḻu nāvalaiyum paṭittēṉ. N-ṉ m-ḻ- n-v-l-i-u- p-ṭ-t-ē-. ----------------------------- Nāṉ muḻu nāvalaiyum paṭittēṉ.
ಅರ್ಥ ಮಾಡಿಕೊಳ್ಳುವುದು. பு-ிதல் ப-ர-தல- ப-ர-த-் ------- புரிதல் 0
Pur--al Purital P-r-t-l ------- Purital
ನಾನು ಅರ್ಥ ಮಾಡಿಕೊಂಡಿದ್ದೇನೆ. எ--்-ுப்--ு-ிந்தத-. எனக-க-ப- ப-ர-ந-தத-. எ-க-க-ப- ப-ர-ந-த-ு- ------------------- எனக்குப் புரிந்தது. 0
eṉ---up puri--a--. eṉakkup purintatu. e-a-k-p p-r-n-a-u- ------------------ eṉakkup purintatu.
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. எ-க-கு ---- ---ம--்-----ந-த--. எனக-க- ம-ழ- ப-டம-ம- ப-ர-ந-தத-. எ-க-க- ம-ழ- ப-ட-ு-் ப-ர-ந-த-ு- ------------------------------ எனக்கு முழு பாடமும் புரிந்தது. 0
E-a-k- -u------a-um--urin-a--. Eṉakku muḻu pāṭamum purintatu. E-a-k- m-ḻ- p-ṭ-m-m p-r-n-a-u- ------------------------------ Eṉakku muḻu pāṭamum purintatu.
ಉತ್ತರ ಕೊಡುವುದು பதில------வது பத-ல- ச-ல-வத- ப-ி-் ச-ல-வ-ு ------------- பதில் சொல்வது 0
Pa--l c-lv--u Patil colvatu P-t-l c-l-a-u ------------- Patil colvatu
ನಾನು ಉತ್ತರ ಕೊಟ್ಟಿದ್ದೇನೆ. ந-ன- பதில----ன்--ன். ந-ன- பத-ல- ச-ன-ன-ன-. ந-ன- ப-ி-் ச-ன-ன-ன-. -------------------- நான் பதில் சொன்னேன். 0
nā--patil-coṉ-ēṉ. nāṉ patil coṉṉēṉ. n-ṉ p-t-l c-ṉ-ē-. ----------------- nāṉ patil coṉṉēṉ.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. நான்---்ல-----்வ--ள-க---ம் -தி-- சொன்--ன-. ந-ன- எல-ல- க-ள-வ-கள-க-க-ம- பத-ல- ச-ன-ன-ன-. ந-ன- எ-்-ா க-ள-வ-க-ு-்-ு-் ப-ி-் ச-ன-ன-ன-. ------------------------------------------ நான் எல்லா கேள்விகளுக்கும் பதில் சொன்னேன். 0
Nā--el---k--------kkum --t-l-----ē-. Nāṉ ellā kēḷvikaḷukkum patil coṉṉēṉ. N-ṉ e-l- k-ḷ-i-a-u-k-m p-t-l c-ṉ-ē-. ------------------------------------ Nāṉ ellā kēḷvikaḷukkum patil coṉṉēṉ.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. எ--்-ு அ-------யு-்-எ---க----- த-ர------. எனக-க- அத- த-ர-ய-ம-—எனக-க- அத- த-ர-ந-தத-. எ-க-க- அ-ு த-ர-ய-ம-—-ன-்-ு அ-ு த-ர-ந-த-ு- ----------------------------------------- எனக்கு அது தெரியும்—எனக்கு அது தெரிந்தது. 0
Eṉ---- atu te-iyu-—e-akk- -t--ter--tat-. Eṉakku atu teriyum—eṉakku atu terintatu. E-a-k- a-u t-r-y-m-e-a-k- a-u t-r-n-a-u- ---------------------------------------- Eṉakku atu teriyum—eṉakku atu terintatu.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. நா---அ-- -ழ---கிறே-்-------த--எ-ு-ின--். ந-ன- அத- எழ-த-க-ற-ன-—ந-ன- அத- எழ-த-ன-ன-. ந-ன- அ-ை எ-ு-ு-ி-ே-்-ந-ன- அ-ை எ-ு-ி-ே-்- ---------------------------------------- நான் அதை எழுதுகிறேன்—நான் அதை எழுதினேன். 0
Nā---ta- eḻ-t-kiṟ--—--- ata--e-utiṉēṉ. Nāṉ atai eḻutukiṟēṉ—nāṉ atai eḻutiṉēṉ. N-ṉ a-a- e-u-u-i-ē-—-ā- a-a- e-u-i-ē-. -------------------------------------- Nāṉ atai eḻutukiṟēṉ—nāṉ atai eḻutiṉēṉ.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. எனக-கு அது--ேட-கி---—என---ு-அது-கேட்ட-ு. எனக-க- அத- க-ட-க-றத-—எனக-க- அத- க-ட-டத-. எ-க-க- அ-ு க-ட-க-ற-ு-எ-க-க- அ-ு க-ட-ட-ு- ---------------------------------------- எனக்கு அது கேட்கிறது—எனக்கு அது கேட்டது. 0
Eṉa--- --u ---ki-at----a-k- ----k-ṭ--tu. Eṉakku atu kēṭkiṟatu—eṉakku atu kēṭṭatu. E-a-k- a-u k-ṭ-i-a-u-e-a-k- a-u k-ṭ-a-u- ---------------------------------------- Eṉakku atu kēṭkiṟatu—eṉakku atu kēṭṭatu.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. எ-க்கு அத-----ை-்-ும் - எ-க்கு --- ----த-த-ு. எனக-க- அத- க-ட-க-க-ம- - எனக-க- அத- க-ட-த-தத-. எ-க-க- அ-ு க-ட-க-க-ம- - எ-க-க- அ-ு க-ட-த-த-ு- --------------------------------------------- எனக்கு அது கிடைக்கும் - எனக்கு அது கிடைத்தது. 0
Eṉ-k-u--tu -iṭ-ikku-----ṉakku -tu-ki----tatu. Eṉakku atu kiṭaikkum - eṉakku atu kiṭaittatu. E-a-k- a-u k-ṭ-i-k-m - e-a-k- a-u k-ṭ-i-t-t-. --------------------------------------------- Eṉakku atu kiṭaikkum - eṉakku atu kiṭaittatu.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. ந--- அத--் கொ--ட---------ன்-- --ன்--தைக் --ண--- வ-----். ந-ன- அத-க- க-ண-ட- வர-க-ற-ன- - ந-ன- அத-க- க-ண-ட- வந-த-ன-. ந-ன- அ-ை-் க-ண-ட- வ-ு-ி-ே-் - ந-ன- அ-ை-் க-ண-ட- வ-்-ே-்- -------------------------------------------------------- நான் அதைக் கொண்டு வருகிறேன் - நான் அதைக் கொண்டு வந்தேன். 0
N-ṉ-a---- ko--u v-r--i-ē- - --- -t--- ----u -a-tēṉ. Nāṉ ataik koṇṭu varukiṟēṉ - nāṉ ataik koṇṭu vantēṉ. N-ṉ a-a-k k-ṇ-u v-r-k-ṟ-ṉ - n-ṉ a-a-k k-ṇ-u v-n-ē-. --------------------------------------------------- Nāṉ ataik koṇṭu varukiṟēṉ - nāṉ ataik koṇṭu vantēṉ.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. ந-ன் -தை -ா-்-ுக--ேன்--ந--்--த------கினே--. ந-ன- அத- வ-ங-க-க-ற-ன---ந-ன- அத- வ-ங-க-ன-ன-. ந-ன- அ-ை வ-ங-க-க-ற-ன---ந-ன- அ-ை வ-ங-க-ன-ன-. ------------------------------------------- நான் அதை வாங்குகிறேன்--நான் அதை வாங்கினேன். 0
N-----ai-vāṅ---i-----n-- --a--v-ṅ-----. Nāṉ atai vāṅkukiṟēṉ--nāṉ atai vāṅkiṉēṉ. N-ṉ a-a- v-ṅ-u-i-ē---n-ṉ a-a- v-ṅ-i-ē-. --------------------------------------- Nāṉ atai vāṅkukiṟēṉ--nāṉ atai vāṅkiṉēṉ.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. ந-ன் அத- ----்ப---க்-ி-ேன--- -ான- அ---எ---்---்--தே-். ந-ன- அத- எத-ர-ப-ர-க-க-ற-ன- - ந-ன- அத- எத-ர-ப-ர-த-த-ன-. ந-ன- அ-ை எ-ி-்-ா-்-்-ி-ே-் - ந-ன- அ-ை எ-ி-்-ா-்-்-ே-்- ------------------------------------------------------ நான் அதை எதிர்பார்க்கிறேன் - நான் அதை எதிர்பார்த்தேன். 0
Nā--atai-e-irpā-kkiṟēṉ---nā--a-a- et-r-ārt---. Nāṉ atai etirpārkkiṟēṉ - nāṉ atai etirpārttēṉ. N-ṉ a-a- e-i-p-r-k-ṟ-ṉ - n-ṉ a-a- e-i-p-r-t-ṉ- ---------------------------------------------- Nāṉ atai etirpārkkiṟēṉ - nāṉ atai etirpārttēṉ.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. நான----ை -ிள---ி-- ச---கி-ேன-- - நான--அ-ை வ--க--ிச- ச---ன---. ந-ன- அத- வ-ளக-க-ச- ச-ல-க-ற-ன-- - ந-ன- அத- வ-ளக-க-ச- ச-ன-ன-ன-. ந-ன- அ-ை வ-ள-்-ி-் ச-ல-க-ற-ன-- - ந-ன- அ-ை வ-ள-்-ி-் ச-ன-ன-ன-. ------------------------------------------------------------- நான் அதை விளக்கிச் சொல்கிறேன்- - நான் அதை விளக்கிச் சொன்னேன். 0
Nāṉ a--i-v-ḷa---- --lk-ṟ-------āṉ-a-ai-viḷa-ki- ----ēṉ. Nāṉ atai viḷakkic colkiṟēṉ- - nāṉ atai viḷakkic coṉṉēṉ. N-ṉ a-a- v-ḷ-k-i- c-l-i-ē-- - n-ṉ a-a- v-ḷ-k-i- c-ṉ-ē-. ------------------------------------------------------- Nāṉ atai viḷakkic colkiṟēṉ- - nāṉ atai viḷakkic coṉṉēṉ.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. எ--்க--அது-தெ-------எனக--- -து-மு--பே --ரியு--. எனக-க- அத- த-ர-ய-ம--எனக-க- அத- ம-ன-ப- த-ர-ய-ம-. எ-க-க- அ-ு த-ர-ய-ம---ன-்-ு அ-ு ம-ன-ப- த-ர-ய-ம-. ----------------------------------------------- எனக்கு அது தெரியும்-எனக்கு அது முன்பே தெரியும். 0
E--k-u a-u-t-riy---eṉa--u-at--mu--- -er-yu-. Eṉakku atu teriyum-eṉakku atu muṉpē teriyum. E-a-k- a-u t-r-y-m-e-a-k- a-u m-ṉ-ē t-r-y-m- -------------------------------------------- Eṉakku atu teriyum-eṉakku atu muṉpē teriyum.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು