ಪದಗುಚ್ಛ ಪುಸ್ತಕ

kn ಭೂತಕಾಲ ೪   »   kk Өткен шақ 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [сексен төрт]

84 [seksen tört]

Өткен шақ 4

Ötken şaq 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಓದುವುದು о-у о__ о-у --- оқу 0
o-w o__ o-w --- oqw
ನಾನು ಓದಿದ್ದೇನೆ. М-н-о--дым. М__ о______ М-н о-ы-ы-. ----------- Мен оқыдым. 0
Men-oqıd-m. M__ o______ M-n o-ı-ı-. ----------- Men oqıdım.
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. Бүкі-------ды--қ-- ш--ты-. Б____ р______ о___ ш______ Б-к-л р-м-н-ы о-ы- ш-қ-ы-. -------------------------- Бүкіл романды оқып шықтым. 0
Bü--- ro-a-d----ı---ı--ım. B____ r______ o___ ş______ B-k-l r-m-n-ı o-ı- ş-q-ı-. -------------------------- Bükil romandı oqıp şıqtım.
ಅರ್ಥ ಮಾಡಿಕೊಳ್ಳುವುದು. т--і-у т_____ т-с-н- ------ түсіну 0
t--i-w t_____ t-s-n- ------ tüsinw
ನಾನು ಅರ್ಥ ಮಾಡಿಕೊಂಡಿದ್ದೇನೆ. Ме--т---н-ім. М__ т________ М-н т-с-н-і-. ------------- Мен түсіндім. 0
M-- -üs---im. M__ t________ M-n t-s-n-i-. ------------- Men tüsindim.
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. Мен-бү--л---т-нд- тү-інд--. М__ б____ м______ т________ М-н б-к-л м-т-н-і т-с-н-і-. --------------------------- Мен бүкіл мәтінді түсіндім. 0
M-n büki---ätin------indi-. M__ b____ m______ t________ M-n b-k-l m-t-n-i t-s-n-i-. --------------------------- Men bükil mätindi tüsindim.
ಉತ್ತರ ಕೊಡುವುದು жа-а- бе-у ж____ б___ ж-у-п б-р- ---------- жауап беру 0
ja-a- berw j____ b___ j-w-p b-r- ---------- jawap berw
ನಾನು ಉತ್ತರ ಕೊಟ್ಟಿದ್ದೇನೆ. Мен--а-а--бе-дім. М__ ж____ б______ М-н ж-у-п б-р-і-. ----------------- Мен жауап бердім. 0
Me- jaw-----rd--. M__ j____ b______ M-n j-w-p b-r-i-. ----------------- Men jawap berdim.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. Ме--ба--ы--сұ-а--а-жа-а- берд-м. М__ б_____ с______ ж____ б______ М-н б-р-ы- с-р-қ-а ж-у-п б-р-і-. -------------------------------- Мен барлық сұраққа жауап бердім. 0
M-n b-rl-q---r--qa ja-a- b-rd-m. M__ b_____ s______ j____ b______ M-n b-r-ı- s-r-q-a j-w-p b-r-i-. -------------------------------- Men barlıq suraqqa jawap berdim.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. Ме- мұ---бі-е-ін-– мен -ұн- бі---м. М__ м___ б______ – м__ м___ б______ М-н м-н- б-л-м-н – м-н м-н- б-л-і-. ----------------------------------- Мен мұны білемін – мен мұны білдім. 0
M---mun- -ile--- – m-n--un--bild-m. M__ m___ b______ – m__ m___ b______ M-n m-n- b-l-m-n – m-n m-n- b-l-i-. ----------------------------------- Men munı bilemin – men munı bildim.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. Ме--м--ы-жаз-мы- - м-н----ы ----ым. М__ м___ ж______ – м__ м___ ж______ М-н м-н- ж-з-м-н – м-н м-н- ж-з-ы-. ----------------------------------- Мен мұны жазамын – мен мұны жаздым. 0
M----un--j-zamın –--en ------a----. M__ m___ j______ – m__ m___ j______ M-n m-n- j-z-m-n – m-n m-n- j-z-ı-. ----------------------------------- Men munı jazamın – men munı jazdım.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. М-- м-н- ес-іп-от-р--н-– м---мұ-- -сті---. М__ м___ е____ о______ – м__ м___ е_______ М-н м-н- е-т-п о-ы-м-н – м-н м-н- е-т-д-м- ------------------------------------------ Мен мұны естіп отырмын – мен мұны естідім. 0
Men-mu-- es--p -tı---n---men -unı -st--i-. M__ m___ e____ o______ – m__ m___ e_______ M-n m-n- e-t-p o-ı-m-n – m-n m-n- e-t-d-m- ------------------------------------------ Men munı estip otırmın – men munı estidim.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. Мен мұн- -лып к-л-мін-- ме-----ы а------л-і-. М__ м___ а___ к______ – м__ м___ а___ к______ М-н м-н- а-ы- к-л-м-н – м-н м-н- а-ы- к-л-і-. --------------------------------------------- Мен мұны алып келемін – мен мұны алып келдім. 0
Me- m-nı----p-k--em-n-– --n m--- a--------i-. M__ m___ a___ k______ – m__ m___ a___ k______ M-n m-n- a-ı- k-l-m-n – m-n m-n- a-ı- k-l-i-. --------------------------------------------- Men munı alıp kelemin – men munı alıp keldim.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. М-н-мұны -к--- -атырм-н –---н м-ны әке-дім. М__ м___ ә____ ж_______ – м__ м___ ә_______ М-н м-н- ә-е-е ж-т-р-ы- – м-н м-н- ә-е-д-м- ------------------------------------------- Мен мұны әкеле жатырмын – мен мұны әкелдім. 0
Me- -unı ä--le-ja-ır-ı--– m-n-mu-ı äk--d--. M__ m___ ä____ j_______ – m__ m___ ä_______ M-n m-n- ä-e-e j-t-r-ı- – m-n m-n- ä-e-d-m- ------------------------------------------- Men munı äkele jatırmın – men munı äkeldim.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. Ме- м-н----ты--а---ын - --н мұ-- -атып--л-ым. М__ м___ с____ а_____ – м__ м___ с____ а_____ М-н м-н- с-т-п а-а-ы- – м-н м-н- с-т-п а-д-м- --------------------------------------------- Мен мұны сатып аламын – мен мұны сатып алдым. 0
Men mu-ı s-t-- -lamın –--e--m-n--sat-- -l-ı-. M__ m___ s____ a_____ – m__ m___ s____ a_____ M-n m-n- s-t-p a-a-ı- – m-n m-n- s-t-p a-d-m- --------------------------------------------- Men munı satıp alamın – men munı satıp aldım.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. М-н -с--ы ----- -үрм-н-- м-н -сын- к---ім. М__ о____ к____ ж_____ – м__ о____ к______ М-н о-ы-ы к-т-п ж-р-і- – м-н о-ы-ы к-т-і-. ------------------------------------------ Мен осыны күтіп жүрмін – мен осыны күттім. 0
M-- o--n- k---p jürm---– --n--s--ı -ü--i-. M__ o____ k____ j_____ – m__ o____ k______ M-n o-ı-ı k-t-p j-r-i- – m-n o-ı-ı k-t-i-. ------------------------------------------ Men osını kütip jürmin – men osını küttim.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. Мен мұны түс-----ем-н - -ен -ұ-ы т-сін-ірді-. М__ м___ т___________ – м__ м___ т___________ М-н м-н- т-с-н-і-е-і- – м-н м-н- т-с-н-і-д-м- --------------------------------------------- Мен мұны түсіндіремін – мен мұны түсіндірдім. 0
Me- -un- --sin---e-i- ---en ---- -üs--dirdi-. M__ m___ t___________ – m__ m___ t___________ M-n m-n- t-s-n-i-e-i- – m-n m-n- t-s-n-i-d-m- --------------------------------------------- Men munı tüsindiremin – men munı tüsindirdim.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. Ме- -ұ-ы--іл-м-----ен---н--б-----. М__ м___ б______ -___ м___ б______ М-н м-н- б-л-м-н --е- м-н- б-л-і-. ---------------------------------- Мен мұны білемін -мен мұны білдім. 0
M-- -u-ı bil-min ---- --nı b--d-m. M__ m___ b______ -___ m___ b______ M-n m-n- b-l-m-n --e- m-n- b-l-i-. ---------------------------------- Men munı bilemin -men munı bildim.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು