ಪದಗುಚ್ಛ ಪುಸ್ತಕ

kn ಭೂತಕಾಲ ೪   »   pa ਭੂਤਕਾਲ 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [ਚੁਰਾਸੀ]

84 [Curāsī]

ਭੂਤਕਾਲ 4

[bhūtakāla 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಓದುವುದು ਪ-੍ਹਨਾ ਪ----- ਪ-੍-ਨ- ------ ਪੜ੍ਹਨਾ 0
p-ṛ-anā p------ p-ṛ-a-ā ------- paṛhanā
ನಾನು ಓದಿದ್ದೇನೆ. ਮ-- -ੜ੍ਹਿਆ-ਹੈ। ਮ-- ਪ----- ਹ-- ਮ-ਂ ਪ-੍-ਿ- ਹ-। -------------- ਮੈਂ ਪੜ੍ਹਿਆ ਹੈ। 0
ma-ṁ -a-h-'ā h-i. m--- p------ h--- m-i- p-ṛ-i-ā h-i- ----------------- maiṁ paṛhi'ā hai.
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. ਮੈ- ਪੂਰ------ ਪੜ੍ਹ----ੈ। ਮ-- ਪ--- ਨ--- ਪ----- ਹ-- ਮ-ਂ ਪ-ਰ- ਨ-ਵ- ਪ-੍-ਿ- ਹ-। ------------------------ ਮੈਂ ਪੂਰਾ ਨਾਵਲ ਪੜ੍ਹਿਆ ਹੈ। 0
Ma-ṁ pūrā n--ala--a---'ā ---. M--- p--- n----- p------ h--- M-i- p-r- n-v-l- p-ṛ-i-ā h-i- ----------------------------- Maiṁ pūrā nāvala paṛhi'ā hai.
ಅರ್ಥ ಮಾಡಿಕೊಳ್ಳುವುದು. ਸਮਝ-ਾ ਸ---- ਸ-ਝ-ਾ ----- ਸਮਝਣਾ 0
Sa----aṇā S-------- S-m-j-a-ā --------- Samajhaṇā
ನಾನು ಅರ್ಥ ಮಾಡಿಕೊಂಡಿದ್ದೇನೆ. ਮੈ---ਮ- -ਿ--/-ਗਈ। ਮ-- ਸ-- ਗ-- / ਗ-- ਮ-ਂ ਸ-ਝ ਗ-ਆ / ਗ-। ----------------- ਮੈਂ ਸਮਝ ਗਿਆ / ਗਈ। 0
m-iṁ s-m-jha g--ā/-----. m--- s------ g---- g---- m-i- s-m-j-a g-'-/ g-'-. ------------------------ maiṁ samajha gi'ā/ ga'ī.
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. ਮੈ- -ੂਰਾ -ਾਠ ਸਮਝ ਗ-ਆ / -ਈ --ਂ। ਮ-- ਪ--- ਪ-- ਸ-- ਗ-- / ਗ- ਹ--- ਮ-ਂ ਪ-ਰ- ਪ-ਠ ਸ-ਝ ਗ-ਆ / ਗ- ਹ-ਂ- ------------------------------ ਮੈਂ ਪੂਰਾ ਪਾਠ ਸਮਝ ਗਿਆ / ਗਈ ਹਾਂ। 0
M--ṁ----------a s--a--- --'-/--a'----ṁ. M--- p--- p---- s------ g---- g--- h--- M-i- p-r- p-ṭ-a s-m-j-a g-'-/ g-'- h-ṁ- --------------------------------------- Maiṁ pūrā pāṭha samajha gi'ā/ ga'ī hāṁ.
ಉತ್ತರ ಕೊಡುವುದು ਉੱਤ- --ਣਾ ਉ--- ਦ--- ਉ-ਤ- ਦ-ਣ- --------- ਉੱਤਰ ਦੇਣਾ 0
Ut------ṇā U---- d--- U-a-a d-ṇ- ---------- Utara dēṇā
ನಾನು ಉತ್ತರ ಕೊಟ್ಟಿದ್ದೇನೆ. ਮ-- -ੱ-----ੱ-ਾ --। ਮ-- ਉ--- ਦ---- ਹ-- ਮ-ਂ ਉ-ਤ- ਦ-ੱ-ਾ ਹ-। ------------------ ਮੈਂ ਉੱਤਰ ਦਿੱਤਾ ਹੈ। 0
ma-ṁ-uta-- di-ā----. m--- u---- d--- h--- m-i- u-a-a d-t- h-i- -------------------- maiṁ utara ditā hai.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ਮ-- -ਾ-ੇ -੍ਰ-ਨਾਂ -ੇ-ਉੱ-ਰ-ਦ-ੱਤ- --। ਮ-- ਸ--- ਪ------ ਦ- ਉ--- ਦ---- ਹ-- ਮ-ਂ ਸ-ਰ- ਪ-ਰ-ਨ-ਂ ਦ- ਉ-ਤ- ਦ-ੱ-ੇ ਹ-। ---------------------------------- ਮੈਂ ਸਾਰੇ ਪ੍ਰਸ਼ਨਾਂ ਦੇ ਉੱਤਰ ਦਿੱਤੇ ਹਨ। 0
M----s--ē-pr-śan-ṁ dē--tara-di---hana. M--- s--- p------- d- u---- d--- h---- M-i- s-r- p-a-a-ā- d- u-a-a d-t- h-n-. -------------------------------------- Maiṁ sārē praśanāṁ dē utara ditē hana.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. ਮ-ਂ ਇ- ਜਾ--- / -ਾ-ਦੀ ----- ਮੈਂ----ਜ-ਣ-ਾ--ੀ-/ ਜਾ-ਦੀ ਸ-। ਮ-- ਇ- ਜ---- / ਜ---- ਹ-- – ਮ-- ਇ- ਜ---- ਸ- / ਜ---- ਸ-- ਮ-ਂ ਇ- ਜ-ਣ-ਾ / ਜ-ਣ-ੀ ਹ-ਂ – ਮ-ਂ ਇ- ਜ-ਣ-ਾ ਸ- / ਜ-ਣ-ੀ ਸ-। ------------------------------------------------------ ਮੈਂ ਇਹ ਜਾਣਦਾ / ਜਾਣਦੀ ਹਾਂ – ਮੈਂ ਇਹ ਜਾਣਦਾ ਸੀ / ਜਾਣਦੀ ਸੀ। 0
M--- --- j-ṇ---/-j--ad--h-ṁ –-m--ṁ-i--------ā-s-/---ṇa-- sī. M--- i-- j------ j----- h-- – m--- i-- j----- s-- j----- s-- M-i- i-a j-ṇ-d-/ j-ṇ-d- h-ṁ – m-i- i-a j-ṇ-d- s-/ j-ṇ-d- s-. ------------------------------------------------------------ Maiṁ iha jāṇadā/ jāṇadī hāṁ – maiṁ iha jāṇadā sī/ jāṇadī sī.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. ਮੈਂ ਇਹ------ /-ਲਿ--ੀ ਹਾਂ-- -ੈ---ਹ-ਲਿ--- -ੈ। ਮ-- ਇ- ਲ---- / ਲ---- ਹ-- – ਮ-- ਇ- ਲ---- ਹ-- ਮ-ਂ ਇ- ਲ-ਖ-ਾ / ਲ-ਖ-ੀ ਹ-ਂ – ਮ-ਂ ਇ- ਲ-ਖ-ਆ ਹ-। ------------------------------------------- ਮੈਂ ਇਹ ਲਿਖਦਾ / ਲਿਖਦੀ ਹਾਂ – ਮੈਂ ਇਹ ਲਿਖਿਆ ਹੈ। 0
Mai------l-k-ad-/-lik---ī---ṁ---mai---h--l-khi-- hai. M--- i-- l------- l------ h-- – m--- i-- l------ h--- M-i- i-a l-k-a-ā- l-k-a-ī h-ṁ – m-i- i-a l-k-i-ā h-i- ----------------------------------------------------- Maiṁ iha likhadā/ likhadī hāṁ – maiṁ iha likhi'ā hai.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. ਮ-ਂ -- ---ਦ--/-ਜਾਣਦ- ਹਾ--– ----ਇਹ ਜਾਣ-ਾ ਸੀ /--ਾਣਦੀ ਸੀ। ਮ-- ਇ- ਜ---- / ਜ---- ਹ-- – ਮ-- ਇ- ਜ---- ਸ- / ਜ---- ਸ-- ਮ-ਂ ਇ- ਜ-ਣ-ਾ / ਜ-ਣ-ੀ ਹ-ਂ – ਮ-ਂ ਇ- ਜ-ਣ-ਾ ਸ- / ਜ-ਣ-ੀ ਸ-। ------------------------------------------------------ ਮੈਂ ਇਹ ਜਾਣਦਾ / ਜਾਣਦੀ ਹਾਂ – ਮੈਂ ਇਹ ਜਾਣਦਾ ਸੀ / ਜਾਣਦੀ ਸੀ। 0
Ma-ṁ--h--jā-ad-/ --ṇad- hāṁ – m--ṁ ----jāṇa-ā---/--ā-a-- s-. M--- i-- j------ j----- h-- – m--- i-- j----- s-- j----- s-- M-i- i-a j-ṇ-d-/ j-ṇ-d- h-ṁ – m-i- i-a j-ṇ-d- s-/ j-ṇ-d- s-. ------------------------------------------------------------ Maiṁ iha jāṇadā/ jāṇadī hāṁ – maiṁ iha jāṇadā sī/ jāṇadī sī.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. ਮੈਂ-ਇ--ਲ--ਉਂਦਾ-- -ਿ--------ਂ - -ੈਂ--ਹ -ਿਆ-ਂ-- ਸ--/-ਲਿਆ-ਂ---ਸ-। ਮ-- ਇ- ਲ------ / ਲ------ ਹ-- – ਮ-- ਇ- ਲ------ ਸ- / ਲ------ ਸ-- ਮ-ਂ ਇ- ਲ-ਆ-ਂ-ਾ / ਲ-ਆ-ਂ-ੀ ਹ-ਂ – ਮ-ਂ ਇ- ਲ-ਆ-ਂ-ਾ ਸ- / ਲ-ਆ-ਂ-ੀ ਸ-। -------------------------------------------------------------- ਮੈਂ ਇਹ ਲਿਆਉਂਦਾ / ਲਿਆਉਂਦੀ ਹਾਂ – ਮੈਂ ਇਹ ਲਿਆਉਂਦਾ ਸੀ / ਲਿਆਉਂਦੀ ਸੀ। 0
Ma-- --a-li-ā---d-/--i-ā----- --ṁ-----iṁ--ha -i---undā--ī--l---'und---ī. M--- i-- l--------- l-------- h-- – m--- i-- l-------- s-- l-------- s-- M-i- i-a l-'-'-n-ā- l-'-'-n-ī h-ṁ – m-i- i-a l-'-'-n-ā s-/ l-'-'-n-ī s-. ------------------------------------------------------------------------ Maiṁ iha li'ā'undā/ li'ā'undī hāṁ – maiṁ iha li'ā'undā sī/ li'ā'undī sī.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. ਮੈਂ-ਇਹ ਲਿਆਉ-ਦ----ਲ-ਆਉ-ਦੀ--ਾ- –-ਮ-------ਿ----ਾ-ਸੀ-- ਲ-----ੀ ਸੀ। ਮ-- ਇ- ਲ------ / ਲ------ ਹ-- – ਮ-- ਇ- ਲ------ ਸ- / ਲ------ ਸ-- ਮ-ਂ ਇ- ਲ-ਆ-ਂ-ਾ / ਲ-ਆ-ਂ-ੀ ਹ-ਂ – ਮ-ਂ ਇ- ਲ-ਆ-ਂ-ਾ ਸ- / ਲ-ਆ-ਂ-ੀ ਸ-। -------------------------------------------------------------- ਮੈਂ ਇਹ ਲਿਆਉਂਦਾ / ਲਿਆਉਂਦੀ ਹਾਂ – ਮੈਂ ਇਹ ਲਿਆਉਂਦਾ ਸੀ / ਲਿਆਉਂਦੀ ਸੀ। 0
M-i- -h--l-'ā--ndā/-----'u--ī-hāṁ-- -aiṁ -h- l-'--undā -ī--li'-'u----sī. M--- i-- l--------- l-------- h-- – m--- i-- l-------- s-- l-------- s-- M-i- i-a l-'-'-n-ā- l-'-'-n-ī h-ṁ – m-i- i-a l-'-'-n-ā s-/ l-'-'-n-ī s-. ------------------------------------------------------------------------ Maiṁ iha li'ā'undā/ li'ā'undī hāṁ – maiṁ iha li'ā'undā sī/ li'ā'undī sī.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. ਮ-ਂ -ਹ---ੀ-ਦ- / ਖ-ੀਦਦੀ--ਾ--–-ਮ-- -ਹ--ਰ---ਆ---। ਮ-- ਇ- ਖ----- / ਖ----- ਹ-- – ਮ-- ਇ- ਖ----- ਸ-- ਮ-ਂ ਇ- ਖ-ੀ-ਦ- / ਖ-ੀ-ਦ- ਹ-ਂ – ਮ-ਂ ਇ- ਖ-ੀ-ਿ- ਸ-। ---------------------------------------------- ਮੈਂ ਇਹ ਖਰੀਦਦਾ / ਖਰੀਦਦੀ ਹਾਂ – ਮੈਂ ਇਹ ਖਰੀਦਿਆ ਸੀ। 0
Ma-ṁ -h------īd-d-/---------- h-ṁ - mai- iha -h-rīdi'ā-sī. M--- i-- k--------- k-------- h-- – m--- i-- k-------- s-- M-i- i-a k-a-ī-a-ā- k-a-ī-a-ī h-ṁ – m-i- i-a k-a-ī-i-ā s-. ---------------------------------------------------------- Maiṁ iha kharīdadā/ kharīdadī hāṁ – maiṁ iha kharīdi'ā sī.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. ਮ-ਂ--ਹ--ਸ ਕਰਦ--/--ਰ-ੀ-ਹਾਂ-----ਂ ਇਹ -- ਕੀਤ- -ੀ। ਮ-- ਇ- ਆ- ਕ--- / ਕ--- ਹ-- – ਮ-- ਇ- ਆ- ਕ--- ਸ-- ਮ-ਂ ਇ- ਆ- ਕ-ਦ- / ਕ-ਦ- ਹ-ਂ – ਮ-ਂ ਇ- ਆ- ਕ-ਤ- ਸ-। ---------------------------------------------- ਮੈਂ ਇਹ ਆਸ ਕਰਦਾ / ਕਰਦੀ ਹਾਂ – ਮੈਂ ਇਹ ਆਸ ਕੀਤੀ ਸੀ। 0
M-----h----a-k-radā/-k--a-ī hā--- ---ṁ--h- ā-a kī-- sī. M--- i-- ā-- k------ k----- h-- – m--- i-- ā-- k--- s-- M-i- i-a ā-a k-r-d-/ k-r-d- h-ṁ – m-i- i-a ā-a k-t- s-. ------------------------------------------------------- Maiṁ iha āsa karadā/ karadī hāṁ – maiṁ iha āsa kītī sī.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. ਮ---ਇ-----ਾ-ਦ- / --ਝਾ-ਦ----- – --- ਇਹ----ਾਇਆ-ਹ-। ਮ-- ਇ- ਸ------ / ਸ------ ਹ-- – ਮ-- ਇ- ਸ----- ਹ-- ਮ-ਂ ਇ- ਸ-ਝ-ਂ-ਾ / ਸ-ਝ-ਂ-ੀ ਹ-ਂ – ਮ-ਂ ਇ- ਸ-ਝ-ਇ- ਹ-। ------------------------------------------------ ਮੈਂ ਇਹ ਸਮਝਾਂਦਾ / ਸਮਝਾਂਦੀ ਹਾਂ – ਮੈਂ ਇਹ ਸਮਝਾਇਆ ਹੈ। 0
M--ṁ i-- --maj-ā---/ sam----n-ī hā- –-maiṁ -h--s-ma--ā-i-- -a-. M--- i-- s---------- s--------- h-- – m--- i-- s---------- h--- M-i- i-a s-m-j-ā-d-/ s-m-j-ā-d- h-ṁ – m-i- i-a s-m-j-ā-i-ā h-i- --------------------------------------------------------------- Maiṁ iha samajhāndā/ samajhāndī hāṁ – maiṁ iha samajhā'i'ā hai.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. ਮ-- ਇ- -ਾ-ਦ- /-ਜਾ--- -ਾ--– ਮੈ--ਇ- -ਾ--- ---ਾ-ਦੀ ਸੀ। ਮ-- ਇ- ਜ---- / ਜ---- ਹ-- – ਮ-- ਇ- ਜ---- / ਜ---- ਸ-- ਮ-ਂ ਇ- ਜ-ਣ-ਾ / ਜ-ਣ-ੀ ਹ-ਂ – ਮ-ਂ ਇ- ਜ-ਣ-ਾ / ਜ-ਣ-ੀ ਸ-। --------------------------------------------------- ਮੈਂ ਇਹ ਜਾਣਦਾ / ਜਾਣਦੀ ਹਾਂ – ਮੈਂ ਇਹ ਜਾਣਦਾ / ਜਾਣਦੀ ਸੀ। 0
M-i- iha -āṇ---- j--a-ī h-- --m--- i----ā-adā--j-ṇad- --. M--- i-- j------ j----- h-- – m--- i-- j------ j----- s-- M-i- i-a j-ṇ-d-/ j-ṇ-d- h-ṁ – m-i- i-a j-ṇ-d-/ j-ṇ-d- s-. --------------------------------------------------------- Maiṁ iha jāṇadā/ jāṇadī hāṁ – maiṁ iha jāṇadā/ jāṇadī sī.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು