Разговорник

КIэупчIэн – блэкIыгъэ шъуашэр 2   »   ಪ್ರಶ್ನೆಗಳು - ಭೂತಕಾಲ ೩

86 [тIокIиплIырэ хырэ]

КIэупчIэн – блэкIыгъэ шъуашэр 2

КIэупчIэн – блэкIыгъэ шъуашэр 2

೮೬ [ಎಂಬತ್ತ ಆರು]

86 [Embatta āru]

+

ಪ್ರಶ್ನೆಗಳು - ಭೂತಕಾಲ ೩

[praśnegaḷu- bhūtakāla 3.]

нажмите, чтобы увидеть текст:   

адыгабзэ каннада Играть в более
Сыд фэдэ пшъэдэлъ бдэлъыгъэр? ನೀ-- ಯ-- ಟ- ಧ------? ನೀನು ಯಾವ ಟೈ ಧರಿಸಿದೆ? 0
Nī-- y--- ṭ-- d--------? Nīnu yāva ṭai dhariside?
+
Сыд фэдэ машин пщэфыгъэр? ನೀ-- ಯ-- ಕ--- ಖ--------? ನೀನು ಯಾವ ಕಾರ್ ಖರೀದಿಸಿದೆ? 0
Nī-- y--- k-- k----------? Nīnu yāva kār kharīdiside?
+
Сыд фэдэ гъэзет узыкIэтхагъэр? ನೀ-- ಯ-- ಪ-------- ಚ----------? ನೀನು ಯಾವ ಪತ್ರಿಕೆಗೆ ಚಂದಾದಾರನಾದೆ? 0
Nī-- y--- p-------- c------------? Nīnu yāva patrikege candādāranāde?
+
     
Хэта шъулъэгъугъэр? ನೀ-- ಯ------ ನ-------? ನೀವು ಯಾರನ್ನು ನೋಡಿದಿರಿ? 0
Nī-- y------ n-------? Nīvu yārannu nōḍidiri?
+
Хэта шъузыIукIагъэр? ನೀ-- ಯ------ ಭ--- ಮ-------? ನೀವು ಯಾರನ್ನು ಭೇಟಿ ಮಾಡಿದಿರಿ? 0
Nī-- y------ b---- m-------? Nīvu yārannu bhēṭi māḍidiri?
+
Хэта къэшъушIэжьыгъэр? ನೀ-- ಯ------ ಗ-----------? ನೀವು ಯಾರನ್ನು ಗುರುತಿಸಿದಿರಿ? 0
Nī-- y------ g-----------? Nīvu yārannu gurutisidiri?
+
     
Сыдигъуа шъукъызытэджыжьыгъэр? ನೀ-- ಎ---- ಹ------- ಎ------? ನೀವು ಎಷ್ಟು ಹೊತ್ತಿಗೆ ಎದ್ದಿರಿ? 0
Nī-- e--- h------ e-----? Nīvu eṣṭu hottige eddiri?
+
Сыдигъуа зышъуублагъэр? ನೀ-- ಎ---- ಹ------- ಪ-------------? ನೀವು ಎಷ್ಟು ಹೊತ್ತಿಗೆ ಪ್ರಾರಂಭಿಸಿದಿರಿ? 0
Nī-- e--- h------ p--------------? Nīvu eṣṭu hottige prārambhisidiri?
+
Сыдигъуа зышъуухыгъэр? ನೀ-- ಎ---- ಹ------- ಮ---------? ನೀವು ಎಷ್ಟು ಹೊತ್ತಿಗೆ ಮುಗಿಸಿದಿರಿ? 0
Nī-- e--- h------ m---------? Nīvu eṣṭu hottige mugisidiri?
+
     
Сыда укъызыкIэущыгъэр? ನಿ--- ಏ-- ಎ----------? ನಿಮಗೆ ಏಕೆ ಎಚ್ಚರವಾಯಿತು? 0
Ni---- ē-- e-----------? Nimage ēke eccaravāyitu?
+
Сыда кIэлэегъаджэ узыкIэхъугъэр? ನೀ-- ಏ-- ಅ------------? ನೀವು ಏಕೆ ಅಧ್ಯಾಪಕರಾದಿರಿ? 0
Nī-- ē-- a--------------? Nīvu ēke adhyāpakarādiri?
+
Сыда такси зыкIэуубытыгъэр? ನೀ-- ಟ------------ ಏ-- ತ------------? ನೀವು ಟ್ಯಾಕ್ಸಿಯನ್ನು ಏಕೆ ತೆಗೆದುಕೊಂಡಿರಿ? 0
Nī-- ṭ---------- ē-- t------------? Nīvu ṭyāksiyannu ēke tegedukoṇḍiri?
+
     
Тыдэ шъукъикIыгъ? ನೀ-- ಎ------ ಬ---------? ನೀವು ಎಲ್ಲಿಂದ ಬಂದಿದ್ದೀರಿ? 0
Nī-- e------ b---------? Nīvu ellinda bandiddīri?
+
Тыдэ шъукIуагъ? ನೀ-- ಎ------ ಹ---------? ನೀವು ಎಲ್ಲಿಗೆ ಹೋಗಿದ್ದಿರಿ? 0
Nī-- e----- h--------? Nīvu ellige hōgiddiri?
+
Тыдэ шъущыIагъ? ನೀ-- ಎ----------? ನೀವು ಎಲ್ಲಿದ್ದಿರಿ? 0
Nī-- e--------? Nīvu elliddiri?
+
     
Хэт узыдеIагъэр? ನೀ-- ಯ----- ಸ--- ಮ-----? ನೀನು ಯಾರಿಗೆ ಸಹಾಯ ಮಾಡಿದೆ? 0
Nī-- y----- s----- m-----? Nīnu yārige sahāya māḍide?
+
Хэт узыфэтхагъэр? ನೀ-- ಯ----- ಬ----? ನೀನು ಯಾರಿಗೆ ಬರೆದೆ? 0
Nī-- y----- b-----? Nīnu yārige barede?
+
Хэта джэуап зэптыгъэр? ನೀ-- ಯ----- ಉ---- ಕ-----? ನೀನು ಯಾರಿಗೆ ಉತ್ತರ ಕೊಟ್ಟೆ? 0
Nī-- y----- u----- k----? Nīnu yārige uttara koṭṭe?
+