ಪದಗುಚ್ಛ ಪುಸ್ತಕ

kn ಸಂಬಂಧಾವ್ಯಯಗಳು ೨   »   te సముచ్చయం 2

೯೫ [ತೊಂಬತ್ತಐದು]

ಸಂಬಂಧಾವ್ಯಯಗಳು ೨

ಸಂಬಂಧಾವ್ಯಯಗಳು ೨

95 [తొంభై ఐదు]

95 [Tombhai aidu]

సముచ్చయం 2

[Samuccayaṁ 2]

ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಅವಳು ಯಾವಾಗಿನಿಂದ ಕೆಲಸ ಮಾಡುತ್ತಿಲ್ಲ? ఎప--------- ఆ-- ఇ-- ప-- చ---- ల---? ఎప్పటినుండి ఆమె ఇంక పని చేయడం లేదు? 0
E---------- ā-- i--- p--- c------ l---? Ep--------- ā-- i--- p--- c------ l---? Eppaṭinuṇḍi āme iṅka pani cēyaḍaṁ lēdu? E-p-ṭ-n-ṇ-i ā-e i-k- p-n- c-y-ḍ-ṁ l-d-? --------------------------------------?
ಮದುವೆಯ ನಂತರವೆ? ఆమ- ప----------------? ఆమె పెళ్ళైనదగ్గరనుండా? 0
Ā-- p-------------------? Ām- p-------------------? Āme peḷḷainadaggaranuṇḍā? Ā-e p-ḷ-a-n-d-g-a-a-u-ḍ-? ------------------------?
ಹೌದು, ಅವಳು ಮದುವೆಯ ನಂತರದಿಂದ ಕೆಲಸ ಮಾಡುತ್ತಿಲ್ಲ. అవ---- ఆ-- ప---------------- ఆ-- ఇ-- ప-- చ---- ల--ు అవును, ఆమె పెళ్ళైనదగ్గరనుండి ఆమె ఇంక పని చేయడం లేదు 0
A----, ā-- p------------------- ā-- i--- p--- c------ l--- Av---- ā-- p------------------- ā-- i--- p--- c------ l--u Avunu, āme peḷḷainadaggaranuṇḍi āme iṅka pani cēyaḍaṁ lēdu A-u-u, ā-e p-ḷ-a-n-d-g-a-a-u-ḍ- ā-e i-k- p-n- c-y-ḍ-ṁ l-d- -----,----------------------------------------------------
ಅವಳು ಮದುವೆ ಆದಾಗಿನಿಂದ ಕೆಲಸ ಮಾಡುತ್ತಿಲ್ಲ. ఆమ- ప---------------- ఆ-- ఇ-- ప-- చ---- ల--ు ఆమె పెళ్ళైనదగ్గరనుండి ఆమె ఇంక పని చేయడం లేదు 0
Ā-- p------------------- ā-- i--- p--- c------ l--- Ām- p------------------- ā-- i--- p--- c------ l--u Āme peḷḷainadaggaranuṇḍi āme iṅka pani cēyaḍaṁ lēdu Ā-e p-ḷ-a-n-d-g-a-a-u-ḍ- ā-e i-k- p-n- c-y-ḍ-ṁ l-d- ---------------------------------------------------
ಪರಸ್ಪರ ಪರಿಚಯ ಆದಾಗಿನಿಂದ ಅವರು ಸಂತೋಷವಾಗಿದ್ದಾರೆ వా---- ఒ-------- క-------------------- వ----- స------- ఉ-----ు వాళ్ళు ఒకరినొకరు కలుసుకున్నప్పటినుంచి, వాళ్ళు సంతోషంగా ఉన్నారు 0
V---- o---------- k------------------̄c-, v---- s--------- u----- Vā--- o---------- k---------------------- v---- s--------- u----u Vāḷḷu okarinokaru kalusukunnappaṭinun̄ci, vāḷḷu santōṣaṅgā unnāru V-ḷ-u o-a-i-o-a-u k-l-s-k-n-a-p-ṭ-n-n̄c-, v-ḷ-u s-n-ō-a-g- u-n-r- -------------------------------------̄--,------------------------
ಅವರಿಗೆ ಮಕ್ಕಳು ಆದಾಗಿನಿಂದ ಅಪರೂಪವಾಗಿ ಹೊರಗೆ ಹೋಗುತ್ತಾರೆ. వా----- ప------ ఉ------- అ----- అ------ బ---- వ------ు వాళ్ళకి పిల్లలు ఉన్నారు, అందుకే అరుదుగా బయటకి వెళ్తారు 0
V------ p------ u-----, a----- a------ b------- v------ Vā----- p------ u------ a----- a------ b------- v-----u Vāḷḷaki pillalu unnāru, andukē arudugā bayaṭaki veḷtāru V-ḷ-a-i p-l-a-u u-n-r-, a-d-k- a-u-u-ā b-y-ṭ-k- v-ḷ-ā-u ----------------------,--------------------------------
ಅವಳು ಯಾವಾಗ ಫೋನ್ ಮಾಡುತ್ತಾಳೆ? ఆమ- ఎ------ క--- / ఫ--- చ--------? ఆమె ఎప్పుడు కాల్ / ఫోన్ చేస్తుంది? 0
Ā-- e----- k--/ p--- c-------? Ām- e----- k--/ p--- c-------? Āme eppuḍu kāl/ phōn cēstundi? Ā-e e-p-ḍ- k-l/ p-ō- c-s-u-d-? --------------/--------------?
ಗಾಡಿ ಓಡಿಸುತ್ತಿರುವಾಗಲೆ? బం-- న---------------? బండీ నడుపుతున్నప్పుడా? 0
B---- n---------------? Ba--- n---------------? Baṇḍī naḍuputunnappuḍā? B-ṇ-ī n-ḍ-p-t-n-a-p-ḍ-? ----------------------?
ಹೌದು, ಗಾಡಿಯನ್ನು ಓಡಿಸುತ್ತಿರುವಾಗ. అవ---- ఆ-- బ--- న--------------ే అవును, ఆమె బండీ నడుపుతున్నప్పుడే 0
A----, ā-- b---- n--------------- Av---- ā-- b---- n--------------ē Avunu, āme baṇḍī naḍuputunnappuḍē A-u-u, ā-e b-ṇ-ī n-ḍ-p-t-n-a-p-ḍ- -----,---------------------------
ಅವಳು ಗಾಡಿ ಓಡಿಸುತ್ತಿರುವಾಗ ಫೋನ್ ಮಾಡುತ್ತಾಳೆ. ఆమ- బ--- న--------------- ఆ-- క--- / ఫ--- చ-------ి ఆమె బండీ నడుపుతున్నప్పుడే ఆమె కాల్ / ఫోన్ చేస్తుంది 0
Ā-- b---- n--------------- ā-- k--/ p--- c------- Ām- b---- n--------------- ā-- k--/ p--- c------i Āme baṇḍī naḍuputunnappuḍē āme kāl/ phōn cēstundi Ā-e b-ṇ-ī n-ḍ-p-t-n-a-p-ḍ- ā-e k-l/ p-ō- c-s-u-d- ----------------------------------/--------------
ಅವಳು ಇಸ್ತ್ರಿ ಮಾಡುವಾಗ ಟೀವಿ ನೋಡುತ್ತಾಳೆ. ఆమ- ఇ------ చ-------------- ట-.వ-. చ-------ి ఆమె ఇస్త్రీ చేస్తున్నప్పుడు టీ.వీ. చూస్తుంది 0
Ā-- i---- c------------ ṭ-.V-. C------- Ām- i---- c------------ ṭ-.V-. C------i Āme istrī cēstunnappuḍu ṭī.Vī. Cūstundi Ā-e i-t-ī c-s-u-n-p-u-u ṭ-.V-. C-s-u-d- --------------------------.--.---------
ಅವಳು ಕೆಲಸಗಳನ್ನು ಮಾಡುವಾಗ ಸಂಗೀತವನ್ನು ಕೇಳುತ್ತಾಳೆ. ఆమ- ప-- చ-------------- మ------- వ------ి ఆమె పని చేస్తున్నప్పుడు మ్యూజిక్ వింటుంది 0
Ā-- p--- c------------ m----- v------- Ām- p--- c------------ m----- v------i Āme pani cēstunnappuḍu myūjik viṇṭundi Ā-e p-n- c-s-u-n-p-u-u m-ū-i- v-ṇ-u-d- --------------------------------------
ನನ್ನ ಕನ್ನಡಕ ಇಲ್ಲದಿದ್ದರೆ ನನಗೆ ಏನೂ ಕಾಣಿಸುವುದಿಲ್ಲ నా వ--- క--------- ల-------- న--- ఏ-- చ-----ు నా వద్ద కళ్ళజోళ్ళు లేనప్పుడు నేను ఏమీ చూడలేను 0
N- v---- k--------- l-------- n--- ē-- c------- Nā v---- k--------- l-------- n--- ē-- c------u Nā vadda kaḷḷajōḷḷu lēnappuḍu nēnu ēmī cūḍalēnu N- v-d-a k-ḷ-a-ō-ḷ- l-n-p-u-u n-n- ē-ī c-ḍ-l-n- -----------------------------------------------
ಸಂಗೀತ ಇಷ್ಟು ಜೋರಾಗಿದ್ದರೆ ನನಗೆ ಏನೂ ಅರ್ಥವಾಗುವುದಿಲ್ಲ. మ్------ చ--- గ--------- ఉ--------- న--- ఏ-- అ---- క--ు మ్యూజిక్ చాలా గందరగోళంగా ఉన్నప్పుడు నాకు ఏమీ అర్థం కాదు 0
M----- c--- g------------- u-------- n--- ē-- a----- k--- My---- c--- g------------- u-------- n--- ē-- a----- k--u Myūjik cālā gandaragōḷaṅgā unnappuḍu nāku ēmī arthaṁ kādu M-ū-i- c-l- g-n-a-a-ō-a-g- u-n-p-u-u n-k- ē-ī a-t-a- k-d- ---------------------------------------------------------
ನನಗೆ ನೆಗಡಿ ಆಗಿದ್ದಾಗ ನನಗೆ ಏನೂ ವಾಸನೆ ಬರುವುದಿಲ್ಲ. నా-- జ---- చ---------- న--- ఏ-- వ----------ు నాకు జలుబు చెసినప్పుడు నేను ఏమీ వాసనపట్టలేను 0
N--- j----- c---------- n--- ē-- v-------------- Nā-- j----- c---------- n--- ē-- v-------------u Nāku jalubu cesinappuḍu nēnu ēmī vāsanapaṭṭalēnu N-k- j-l-b- c-s-n-p-u-u n-n- ē-ī v-s-n-p-ṭ-a-ē-u ------------------------------------------------
ಮಳೆ ಬಂದರೆ ನಾವು ಟ್ಯಾಕ್ಸಿಯಲ್ಲಿ ಹೋಗೋಣ. వర--- ప--------- మ-- ట----- త---------ు వర్షం పడినప్పుడు మనం టాక్సీ తీసుకుందాము 0
V----- p---------- m---- ṭ---- t---------- Va---- p---------- m---- ṭ---- t---------u Varṣaṁ paḍinappuḍu manaṁ ṭāksī tīsukundāmu V-r-a- p-ḍ-n-p-u-u m-n-ṁ ṭ-k-ī t-s-k-n-ā-u ------------------------------------------
ನಾವು ಲಾಟರಿ ಗೆದ್ದರೆ ವಿಶ್ವಪರ್ಯಟನೆ ಮಾಡೋಣ. మన- ల---- గ------------ మ-- ప------ చ----- త----------ం మనం లాటరీ గెలిచినప్పుడు మనం ప్రపంచం చుట్టూ తిరిగివద్దాం 0
M---- l----- g------------ m---- p-----̄c-- c---- t----------- Ma--- l----- g------------ m---- p--------- c---- t----------ṁ Manaṁ lāṭarī gelicinappuḍu manaṁ prapan̄caṁ cuṭṭū tirigivaddāṁ M-n-ṁ l-ṭ-r- g-l-c-n-p-u-u m-n-ṁ p-a-a-̄c-ṁ c-ṭ-ū t-r-g-v-d-ā- ---------------------------------------̄----------------------
ಅವನು ಬೇಗ ಬರದಿದ್ದರೆ ನಾವು ಊಟ ಶುರು ಮಾಡೋಣ. ఆయ- త------ ర------ మ-- త---- మ---------ం ఆయన తొందరగా రాకపోతే మనం తినడం మొదలుపెడదాం 0
Ā---- t-------- r------- m---- t------ m------------ Āy--- t-------- r------- m---- t------ m-----------ṁ Āyana tondaragā rākapōtē manaṁ tinaḍaṁ modalupeḍadāṁ Ā-a-a t-n-a-a-ā r-k-p-t- m-n-ṁ t-n-ḍ-ṁ m-d-l-p-ḍ-d-ṁ ----------------------------------------------------

ಯುರೋಪ್ ಒಕ್ಕೂಟದ ಭಾಷೆಗಳು.

ಯುರೋಪ್ ಒಕ್ಕೂಟದಲ್ಲಿ ಈವಾಗ ೨೫ ಹೆಚ್ಚು ಸದಸ್ಯ ರಾಷ್ಟ್ರಗಳಿವೆ ಬರುವ ದಿನಗಳಲ್ಲಿ ಇನ್ನೂ ಹೆಚ್ಚು ದೇಶಗಳು ಈ ಒಕ್ಕೂಟಕ್ಕೆ ಸೇರಿಕೊಳ್ಳುತ್ತವೆ. ಪ್ರತಿಯೊಂದು ದೇಶದ ಸೇರಿಕೆಯೊಂದಿಗೆ ಬಹುತೇಕ ಒಂದು ಹೊಸ ಭಾಷೆ ಕೂಡ ಬರುತ್ತದೆ. ಈ ಸದ್ಧ್ಯದಲ್ಲಿ ಯುರೋಪ್ ಒಕ್ಕೂಟದಲ್ಲಿ ೨೦ ವಿವಿಧ ಬಾಷೆಗಳು ಬಳಕೆಯಲ್ಲಿ ಇವೆ. ಯುರೋಪ್ ಒಕ್ಕೂಟದ ಎಲ್ಲ ಭಾಷೆಗಳಿಗೂ ಸಮಾನ ಹಕ್ಕುಗಳಿವೆ. ಈ ಭಾಷೆಗಳ ವೈವಿಧ್ಯತೆ ಒಂದು ಸೋಜಿಗ. ಆದರೆ ಅದು ಕಷ್ಟಗಳನ್ನೂ ಸಹ ಒಡ್ಡುತ್ತದೆ. ಸಂದೇಹವಾದಿಗಳ ಪ್ರಕಾರ ಇಷ್ಟೊಂದು ಭಾಷೆಗಳು ಯುರೋಪ್ ಒಕ್ಕೂಟಕ್ಕೆ ಅಡ್ಡಿ ಹಾಕುತ್ತವೆ. ಅವುಗಳು ಪರಿಣಾಮಕಾರಿಯಾದ ಜೊತೆ ಕೆಲಸಕ್ಕೆ ತೊಂದರೆ ಉಂಟುಮಾಡುತ್ತವೆ. ಅದಕ್ಕಾಗಿ ಹಲವರ ಆಲೋಚನೆಯಂತೆ ಒಂದು ಸಾಮಾನ್ಯ ಭಾಷೆ ಇರಬೇಕು. ಈ ಭಾಷೆಯ ಸಹಾಯದಿಂದ ಎಲ್ಲಾ ದೇಶಗಳು ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಆದರೆ ಅದು ಅಷ್ಟು ಸುಲಭ ಸಾಧ್ಯವಲ್ಲ. ಯಾವ ಬಾಷೆಯನ್ನು ಏಕೈಕ ಅಧಿಕೃತ ಭಾಷೆ ಎಂದು ಘೋಷಿಸಲು ಆಗುವುದಿಲ್ಲ. ಇತರ ದೇಶಗಳು ಇದು ತಮಗೆ ಪ್ರತಿಕೂಲ ಎಂದು ಪರಿಗಣಿಸ ಬಹುದು. ಮತ್ತು ಒಂದೂ ನಿಜವಾಗಿ ತಟಸ್ಥವಾದ ಯುರೋಪಿಯನ್ ಭಾಷೆ ಇಲ್ಲ. ಎಸ್ಪೆರಾಂಟೊ ತರಹದ ಕೃತಕ ಭಾಷೆ ಸಹ ಕೆಲಸಕ್ಕೆ ಬರುವುದಿಲ್ಲ. ಏಕೆಂದರೆ ಭಾಷೆ ಒಂದು ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಆದ್ದರಿಂದ ಯಾವ ದೇಶವೂ ತನ್ನ ಭಾಷೆಯನ್ನು ಬಿಡಲು ತಯರಾಗಿರುವುದಿಲ್ಲ. ಎಲ್ಲಾ ದೇಶಗಳು ತಮ್ಮ ಭಾಷೆಯಲ್ಲಿ ತಮ್ಮ ವ್ಯಕ್ತಿತ್ವದ ಒಂದು ಭಾಗವನ್ನು ಕಾಣುತ್ತವೆ. ಯುರೋಪ್ ಒಕ್ಕೂಟದ ಕಾರ್ಯಸೂಚಿಯಲ್ಲಿ ಭಾಷಾನೀತಿ ಒಂದು ಮಹತ್ತರವಾದಅಂಶ. ಬಹುಭಾಷಾತನಕ್ಕೆ ಒಬ್ಬ ಆಯುಕ್ತರನ್ನು ಸಹ ನೇಮಿಸಲಾಗಿದೆ. ಯುರೋಪ್ ಒಕ್ಕೂಟ ಅತಿ ಹೆಚ್ಚಿನ ಅನುವಾದಕರನ್ನು ಹಾಗೂ ದುಭಾಷಿಗಳನ್ನು ಹೊಂದಿದೆ. ಪರಸ್ಪರ ಅರ್ಥ ಮಾಡಿಕೊಳ್ಳುವುದನ್ನು ಸುಗಮ ಮಾಡಲು ಸುಮಾರು ೩೫೦೦ ಜನ ಕೆಲಸ ಮಾಡುತ್ತಾರೆ. ಹಾಗಿದ್ದರೂ ಎಲ್ಲಾ ಕಾಗದಪತ್ರಗಳನ್ನು ಅನುವಾದಿಸಲು ಆಗುವುದಿಲ್ಲ. ಅದಕ್ಕೆ ಅತಿ ಹೆಚ್ಚು ಸಮಯ ಮತ್ತು ಹಣ ಖರ್ಚಾಗುತ್ತದೆ. ಬಹುಪಾಲು ಕಾಗದಗಳು ಕೇವಲ ಹಲವು ಭಾಷೆಗಳಲ್ಲಿ ಅನುವಾದ ಆಗುತ್ತವೆ. ಅನೇಕ ಭಾಷೆಗಳು ಇರುವುದು ಯುರೋಪ್ ಒಕ್ಕೂಟಕ್ಕೆ ಅತಿ ದೊಡ್ಡ ಸವಾಲು. ಯುರೋಪ್ ತನ್ನ ವಿವಿಧ ವ್ಯ ಕ್ತಿತ್ವಗಳನ್ನು ಕಳೆದುಕೊಳ್ಳದೆ ಒಂದಾಗಬೇಕು!