ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   te షష్టీవిభక్తి

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [తొంభై తొమ్మిది]

99 [Tombhai tom\'midi]

షష్టీవిభక్తి

[Ṣaṣṭīvibhakti]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. న----న-హి--ర--- ప-ల-ల-. నా స్_____ పి___ న- స-న-హ-త-ర-ల- ప-ల-ల-. ----------------------- నా స్నేహితురాలి పిల్లి. 0
Nā---ē-------i-pil--. N_ s__________ p_____ N- s-ē-i-u-ā-i p-l-i- --------------------- Nā snēhiturāli pilli.
ನನ್ನ ಸ್ನೇಹಿತನ ನಾಯಿ. నా-స-నేహితున--కు--క. నా స్____ కు___ న- స-న-హ-త-న- క-క-క- -------------------- నా స్నేహితుని కుక్క. 0
Nā ----i-uni k-k-a. N_ s________ k_____ N- s-ē-i-u-i k-k-a- ------------------- Nā snēhituni kukka.
ನನ್ನ ಮಕ್ಕಳ ಆಟಿಕೆಗಳು. నా -ి---ల-బ-మ-మ--. నా పి___ బొ____ న- ప-ల-ల- బ-మ-మ-ు- ------------------ నా పిల్లల బొమ్మలు. 0
Nā ---la-a bom---lu. N_ p______ b________ N- p-l-a-a b-m-m-l-. -------------------- Nā pillala bom'malu.
ಅದು ನನ್ನ ಸಹೋದ್ಯೋಗಿಯ ಕೋಟು. ఇ-ి-న- సహ-ద-యోగి--ొక---క---. ఇ_ నా స____ యొ__ కో__ ఇ-ి న- స-ొ-్-ో-ి య-క-క క-ట-. ---------------------------- ఇది నా సహొద్యోగి యొక్క కోటు. 0
I----ā----od---i-y-k-- --ṭu. I__ n_ s________ y____ k____ I-i n- s-h-d-ō-i y-k-a k-ṭ-. ---------------------------- Idi nā sahodyōgi yokka kōṭu.
ಅದು ನನ್ನ ಸಹೋದ್ಯೋಗಿಯ ಕಾರ್. ఇది--- స--ద--ోగ--యొ-్- ----. ఇ_ నా స____ యొ__ కా__ ఇ-ి న- స-ొ-్-ో-ి య-క-క క-ర-. ---------------------------- ఇది నా సహొద్యోగి యొక్క కారు. 0
I-- n- sahod-ō-- -ok-a -ā-u. I__ n_ s________ y____ k____ I-i n- s-h-d-ō-i y-k-a k-r-. ---------------------------- Idi nā sahodyōgi yokka kāru.
ಅದು ನನ್ನ ಸಹೋದ್ಯೋಗಿಯ ಕೆಲಸ. ఇది ---స--ద్య-గి --క్- -న-. ఇ_ నా స____ యొ__ ప__ ఇ-ి న- స-ొ-్-ో-ి య-క-క ప-ి- --------------------------- ఇది నా సహొద్యోగి యొక్క పని. 0
Idi-nā-s---d--gi yo-k-----i. I__ n_ s________ y____ p____ I-i n- s-h-d-ō-i y-k-a p-n-. ---------------------------- Idi nā sahodyōgi yokka pani.
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. చొ-్-ా --ం-ి-గు--- -డ-పో--ం-ి. చొ__ నుం_ గుం_ ఊ_____ చ-క-క- న-ం-ి గ-ం-ీ ఊ-ి-ో-ి-ద-. ------------------------------ చొక్కా నుండి గుండీ ఊడిపోయింది. 0
Cokk------- --ṇḍ--ūḍ-pō-ind-. C____ n____ g____ ū__________ C-k-ā n-ṇ-i g-ṇ-ī ū-i-ō-i-d-. ----------------------------- Cokkā nuṇḍi guṇḍī ūḍipōyindi.
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. గార-----ాళ--ెవి ----ం-ి. గా__ తా___ పో___ గ-ర-జ- త-ళ-చ-వ- ప-య-ం-ి- ------------------------ గారేజీ తాళంచెవి పోయింది. 0
G-r-------a--cevi --yi-di. G_____ t________ p_______ G-r-j- t-ḷ-n-c-v- p-y-n-i- -------------------------- Gārējī tāḷan̄cevi pōyindi.
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. య---న--యొక-- కంప్య-టర్-ప-ిచే--ం--ే-ు. య___ యొ__ కం____ ప____ లే__ య-మ-న- య-క-క క-ప-య-ట-్ ప-ి-ే-డ- ల-ద-. ------------------------------------- యజమాని యొక్క కంప్యూటర్ పనిచేయడం లేదు. 0
Y--amā---yok-a--a-pyūṭ-----nicēy--a- ---u. Y_______ y____ k________ p__________ l____ Y-j-m-n- y-k-a k-m-y-ṭ-r p-n-c-y-ḍ-ṁ l-d-. ------------------------------------------ Yajamāni yokka kampyūṭar panicēyaḍaṁ lēdu.
ಆ ಹುಡುಗಿಯ ಹೆತ್ತವರು ಯಾರು? ఈ -మ్మాయ--త---ి--డ-------వ-ు? ఈ అ___ త______ ఎ___ ఈ అ-్-ా-ి త-్-ి-ం-్-ు-ు ఎ-ర-? ----------------------------- ఈ అమ్మాయి తల్లితండ్రులు ఎవరు? 0
Ī--m'-ā-i-----i-aṇḍ--lu -va--? Ī a______ t____________ e_____ Ī a-'-ā-i t-l-i-a-ḍ-u-u e-a-u- ------------------------------ Ī am'māyi tallitaṇḍrulu evaru?
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? న--ు ఆమె --్లి--డ్--- ఇ-ట-----ల- వె--ళా--? నే_ ఆ_ త______ ఇం__ ఎ_ వె____ న-న- ఆ-ె త-్-ి-ం-్-ు- ఇ-ట-క- ఎ-ా వ-ళ-ళ-ల-? ------------------------------------------ నేను ఆమె తల్లితండ్రుల ఇంటికి ఎలా వెళ్ళాలి? 0
N-n--ām- -a--i-a--r--- -----i elā veḷ----? N___ ā__ t____________ i_____ e__ v_______ N-n- ā-e t-l-i-a-ḍ-u-a i-ṭ-k- e-ā v-ḷ-ā-i- ------------------------------------------ Nēnu āme tallitaṇḍrula iṇṭiki elā veḷḷāli?
ಮನೆ ರಸ್ತೆಯ ಕೊನೆಯಲ್ಲಿದೆ. ఆ-ఇ--ల-- ---ోడ-డ- -----ఉ--నద-- / - ------- -ారి -ి-- --్-ద-. ఆ ఇ___ ఈ రో__ చి__ ఉ____ / ఆ ఇ__ ఈ దా_ చి__ ఉ____ ఆ ఇ-్-ు- ఈ ర-డ-డ- చ-వ- ఉ-్-ద-. / ఆ ఇ-్-ు ఈ ద-ర- చ-వ- ఉ-్-ద-. ------------------------------------------------------------ ఆ ఇల్లు, ఈ రోడ్డు చివర ఉన్నది. / ఆ ఇల్లు ఈ దారి చివర ఉన్నది. 0
Ā i-l-,---rō-ḍ---i---a un-a-i.-/ -----u ī dār- --va-a -nn-d-. Ā i____ ī r____ c_____ u______ / Ā i___ ī d___ c_____ u______ Ā i-l-, ī r-ḍ-u c-v-r- u-n-d-. / Ā i-l- ī d-r- c-v-r- u-n-d-. ------------------------------------------------------------- Ā illu, ī rōḍḍu civara unnadi. / Ā illu ī dāri civara unnadi.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? స్వ--్జర్---డ- --జ---- -గర- -ే-ు -మ--ి? స్______ రా___ న__ పే_ ఏ___ స-వ-ట-జ-్-ా-డ- ర-జ-ా-ి న-ర- ప-ర- ఏ-ి-ి- --------------------------------------- స్విట్జర్లాండ్ రాజధాని నగరం పేరు ఏమిటి? 0
Svi-j---āṇ- --j-d---i -a-araṁ---ru -miṭi? S__________ r________ n______ p___ ē_____ S-i-j-r-ā-ḍ r-j-d-ā-i n-g-r-ṁ p-r- ē-i-i- ----------------------------------------- Sviṭjarlāṇḍ rājadhāni nagaraṁ pēru ēmiṭi?
ಆ ಪುಸ್ತಕದ ಹೆಸರೇನು? ప--్-క--శ--్షిక పేర- ఏ---ి? పు___ శీ___ పే_ ఏ___ ప-స-త-ం శ-ర-ష-క ప-ర- ఏ-ి-ి- --------------------------- పుస్తకం శీర్షిక పేరు ఏమిటి? 0
P-s-a----ś-rṣika p-ru --i--? P_______ ś______ p___ ē_____ P-s-a-a- ś-r-i-a p-r- ē-i-i- ---------------------------- Pustakaṁ śīrṣika pēru ēmiṭi?
ಪಕ್ಕದ ಮನೆಯವರ ಮಕ್ಕಳ ಹೆಸರೇನು? పొ-ు--ం-ి వ--్ళ పి---- ప-ర్---ఏ-ిటి-/ -్రక్--ంట--పి-్ల--ప-ర--ు-ఏం-ి? పొ___ వా__ పి___ పే__ ఏ__ / ప్____ పి___ పే__ ఏం__ ప-ర-గ-ం-ి వ-ళ-ళ ప-ల-ల- ప-ర-ల- ఏ-ి-ి / ప-ర-్-ి-ట- ప-ల-ల- ప-ర-ల- ఏ-ట-? -------------------------------------------------------------------- పొరుగింటి వాళ్ళ పిల్లల పేర్లు ఏమిటి / ప్రక్కింటి పిల్లల పేర్లు ఏంటి? 0
Po-u---ṭi--ā-ḷ- pi-l-l--pē-lu --iṭi/----k----i-----ala --------ṭi? P________ v____ p______ p____ ē_____ p________ p______ p____ ē____ P-r-g-ṇ-i v-ḷ-a p-l-a-a p-r-u ē-i-i- p-a-k-ṇ-i p-l-a-a p-r-u ē-ṭ-? ------------------------------------------------------------------ Porugiṇṭi vāḷḷa pillala pērlu ēmiṭi/ prakkiṇṭi pillala pērlu ēṇṭi?
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? ప-ల్-ల-స-లవ--- ఎప్-ుడు? పి___ సె___ ఎ____ ప-ల-ల- స-ల-ు-ు ఎ-్-ు-ు- ----------------------- పిల్లల సెలవులు ఎప్పుడు? 0
Pi-la-- s---v-l- --p--u? P______ s_______ e______ P-l-a-a s-l-v-l- e-p-ḍ-? ------------------------ Pillala selavulu eppuḍu?
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? డా-్ట-- యొ--- --ప-రదింపు ---ం-ఎ--ప--ె---ు--? డా___ యొ__ సం____ స__ ఎ_______ డ-క-ట-్ య-క-క స-ప-ర-ి-ప- స-య- ఎ-్-ు-ె-్-ు-ు- -------------------------------------------- డాక్టర్ యొక్క సంప్రదింపు సమయం ఎప్పుడెప్పుడు? 0
Ḍ---ar yokka--a-p-a-i--u s--ay-ṁ-ep-u--p-uḍu? Ḍ_____ y____ s__________ s______ e___________ Ḍ-k-a- y-k-a s-m-r-d-m-u s-m-y-ṁ e-p-ḍ-p-u-u- --------------------------------------------- Ḍākṭar yokka sampradimpu samayaṁ eppuḍeppuḍu?
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? మ్--జ--ం-ఎ--ని ----క--త-ర-----ర-? మ్___ ఎ__ గం___ తె_____ మ-య-జ-య- ఎ-్-ి గ-ట-క- త-ర-స-త-ర-? --------------------------------- మ్యూజియం ఎన్ని గంటలకు తెరుస్తారు? 0
My-----ṁ--nn- ga-ṭ---k- t---stā-u? M_______ e___ g________ t_________ M-ū-i-a- e-n- g-ṇ-a-a-u t-r-s-ā-u- ---------------------------------- Myūjiyaṁ enni gaṇṭalaku terustāru?

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.