ಪದಗುಚ್ಛ ಪುಸ್ತಕ

kn ನಿಷೇಧರೂಪ ೨   »   te నిరాకరణ 2

೬೫ [ಅರವತ್ತೈದು]

ನಿಷೇಧರೂಪ ೨

ನಿಷೇಧರೂಪ ೨

65 [అరవై ఐదు]

65 [Aravai aidu]

నిరాకరణ 2

[Nirākaraṇa 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಈ ಉಂಗುರ ದುಬಾರಿಯೆ? చ-తి--ం-ర- -ర--ైన-ా? చే_ ఉం__ ఖ_____ చ-త- ఉ-గ-ం ఖ-ీ-ై-ద-? -------------------- చేతి ఉంగరం ఖరీదైనదా? 0
C-ti-u-gar-ṁ --ar--ai-ad-? C___ u______ k____________ C-t- u-g-r-ṁ k-a-ī-a-n-d-? -------------------------- Cēti uṅgaraṁ kharīdainadā?
ಇಲ್ಲ, ಅದು ಕೇವಲ ನೂರು ಯುರೋ ಮಾತ್ರ. లే--- దీని-ధ- క---- -- వంద -ూ-ోల--మ--్-మే లే__ దీ_ ధ_ కే__ ఒ_ వం_ యూ__ మా___ ల-ద-, ద-న- ధ- క-వ-ం ఒ- వ-ద య-ర-ల- మ-త-ర-ే ----------------------------------------- లేదు, దీని ధర కేవలం ఒక వంద యూరోలు మాత్రమే 0
L---, d-ni--ha----ē-a-aṁ--k----n-a y-r-lu -ātr--ē L____ d___ d____ k______ o__ v____ y_____ m______ L-d-, d-n- d-a-a k-v-l-ṁ o-a v-n-a y-r-l- m-t-a-ē ------------------------------------------------- Lēdu, dīni dhara kēvalaṁ oka vanda yūrōlu mātramē
ಆದರೆ ನನ್ನ ಬಳಿ ಕೇವಲ ಐವತ್ತು ಮಾತ್ರ ಇದೆ. కా---న--వద-ద ---లం య--ై----్--- ---ి కా_ నా వ__ కే__ యా_ మా___ ఉం_ క-న- న- వ-్- క-వ-ం య-భ- మ-త-ర-ే ఉ-ద- ------------------------------------ కానీ నా వద్ద కేవలం యాభై మాత్రమే ఉంది 0
Kānī-nā---dda-kē-a--ṁ yāb--- --tr-m- undi K___ n_ v____ k______ y_____ m______ u___ K-n- n- v-d-a k-v-l-ṁ y-b-a- m-t-a-ē u-d- ----------------------------------------- Kānī nā vadda kēvalaṁ yābhai mātramē undi
ನಿನ್ನ ಕೆಲಸ ಮುಗಿಯಿತೆ? నీది-అ-ి--య-ంద-? నీ_ అ_____ న-ద- అ-ి-ో-ి-ద-? ---------------- నీది అయిపోయిందా? 0
N--i---ipō--n-ā? N___ a__________ N-d- a-i-ō-i-d-? ---------------- Nīdi ayipōyindā?
ಇಲ್ಲ, ಇನ್ನೂ ಇಲ್ಲ. లేద-----కా అవ్వల-దు లే__ ఇం_ అ____ ల-ద-, ఇ-క- అ-్-ల-ద- ------------------- లేదు, ఇంకా అవ్వలేదు 0
L-du---ṅ-ā a-va--du L____ i___ a_______ L-d-, i-k- a-v-l-d- ------------------- Lēdu, iṅkā avvalēdu
ಆದರೆ ಇನ್ನು ಸ್ವಲ್ಪ ಸಮಯದಲ್ಲಿ ಮುಗಿಯುತ್ತದೆ. క-నీ,-----రల--- --ద-------తుంది కా__ తొం____ నా_ అ____ క-న-, త-ం-ర-ో-ే న-ద- అ-ి-ో-ు-ద- ------------------------------- కానీ, తొందరలోనే నాది అయిపోతుంది 0
Kān-----n-ar-l------d- a--pōtun-i K____ t__________ n___ a_________ K-n-, t-n-a-a-ō-ē n-d- a-i-ō-u-d- --------------------------------- Kānī, tondaralōnē nādi ayipōtundi
ನಿನಗೆ ಇನ್ನೂ ಸ್ವಲ್ಪ ಸೂಪ್ ಬೇಕೆ? మీ---ఇంక-ంత-సూప్-కా-ా-ా? మీ_ ఇం__ సూ_ కా___ మ-క- ఇ-క-ం- స-ప- క-వ-ల-? ------------------------ మీకు ఇంకొంత సూప్ కావాలా? 0
M--u-iṅ--nt----p-kāvālā? M___ i______ s__ k______ M-k- i-k-n-a s-p k-v-l-? ------------------------ Mīku iṅkonta sūp kāvālā?
ನನಗೆ ಇನ್ನು ಬೇಡ. వ-్దు, -ాక- --- వ-్దు వ___ నా_ ఇం_ వ__ వ-్-ు- న-క- ఇ-క వ-్-ు --------------------- వద్దు, నాకు ఇంక వద్దు 0
Va--u--n--u -ṅ-a-v--du V_____ n___ i___ v____ V-d-u- n-k- i-k- v-d-u ---------------------- Vaddu, nāku iṅka vaddu
ಆದರೆ ಇನ್ನೂ ಒಂದು ಐಸ್ ಕ್ರೀಮ್ ಬೇಕು. క-న--ఇ--ొక --- క---మ్ కా_ ఇం__ ఐ_ క్__ క-న- ఇ-క-క ఐ-్ క-ర-మ- --------------------- కానీ ఇంకొక ఐస్ క్రీమ్ 0
K-n-----oka-----k--m K___ i_____ a__ k___ K-n- i-k-k- a-s k-ī- -------------------- Kānī iṅkoka ais krīm
ನೀನು ತುಂಬಾ ಸಮಯದಿಂದ ಇಲ್ಲಿ ವಾಸಿಸುತ್ತಿದ್ದೀಯ? మ-రు --్కడ----కువ-కాల----్నార-? మీ_ ఇ___ ఎ___ కా_ ఉ____ మ-ర- ఇ-్-డ ఎ-్-ు- క-ల- ఉ-్-ా-ా- ------------------------------- మీరు ఇక్కడ ఎక్కువ కాలం ఉన్నారా? 0
Mīr- -kk-ḍ---kk-v- ---a- u--ā-ā? M___ i_____ e_____ k____ u______ M-r- i-k-ḍ- e-k-v- k-l-ṁ u-n-r-? -------------------------------- Mīru ikkaḍa ekkuva kālaṁ unnārā?
ಇಲ್ಲ, ಕೇವಲ ಒಂದು ತಿಂಗಳಿಂದ ಮಾತ್ರ. ల-ద-,--ే--ం--క నె- మా---మే లే__ కే__ ఒ_ నె_ మా___ ల-ద-, క-వ-ం ఒ- న-ల మ-త-ర-ే -------------------------- లేదు, కేవలం ఒక నెల మాత్రమే 0
Lēdu, --valaṁ-o-- --la ---ra-ē L____ k______ o__ n___ m______ L-d-, k-v-l-ṁ o-a n-l- m-t-a-ē ------------------------------ Lēdu, kēvalaṁ oka nela mātramē
ಆದರೆ ಈಗಾಗಲೆ ನನಗೆ ತುಂಬಾ ಜನರ ಪರಿಚಯವಾಗಿದೆ. క--ీ----కు -ప్-ట--- చ--ా మంది మ-ుష--త--ప-ిచయం-ఉం-ి కా__ నా_ ఇ____ చా_ మం_ మ____ ప___ ఉం_ క-న-, న-క- ఇ-్-ట-క- చ-ల- మ-ద- మ-ు-ు-త- ప-ి-య- ఉ-ద- -------------------------------------------------- కానీ, నాకు ఇప్పటికే చాలా మంది మనుషులతో పరిచయం ఉంది 0
Kā-ī,-nā-u ip-a-ik---ā-----ndi-manu-ul-tō pa---ayaṁ-u-di K____ n___ i_______ c___ m____ m_________ p________ u___ K-n-, n-k- i-p-ṭ-k- c-l- m-n-i m-n-ṣ-l-t- p-r-c-y-ṁ u-d- -------------------------------------------------------- Kānī, nāku ippaṭikē cālā mandi manuṣulatō paricayaṁ undi
ನೀನು ನಾಳೆ ಮನೆಗೆ ಹೋಗುತ್ತಿದ್ದೀಯ? మీ-ు-రేప- --టికి -ెళ్తు--న--ా? మీ_ రే_ ఇం__ వె______ మ-ర- ర-ప- ఇ-ట-క- వ-ళ-త-న-న-ర-? ------------------------------ మీరు రేపు ఇంటికి వెళ్తున్నారా? 0
M--- -ēpu i-ṭ-ki --ḷ-unn-rā? M___ r___ i_____ v__________ M-r- r-p- i-ṭ-k- v-ḷ-u-n-r-? ---------------------------- Mīru rēpu iṇṭiki veḷtunnārā?
ಇಲ್ಲ, ಕೇವಲ ವಾರಾಂತ್ಯದಲ್ಲಿ. లే----కేవలం వ--ాం-ం-ో-ే లే__ కే__ వా____ ల-ద-, క-వ-ం వ-ర-ం-ం-ో-ే ----------------------- లేదు, కేవలం వారాంతంలోనే 0
Lēdu,----alaṁ-vār-nta-lō-ē L____ k______ v___________ L-d-, k-v-l-ṁ v-r-n-a-l-n- -------------------------- Lēdu, kēvalaṁ vārāntanlōnē
ಆದರೆ ನಾನು ಭಾನುವಾರದಂದೇ ಹಿಂತಿರುಗಿ ಬರುತ್ತೇನೆ. క---, --న- ఆది-ారం-వ--క--ి--చ్-ేస్---ు కా__ నే_ ఆ___ వె___ వ_____ క-న-, న-న- ఆ-ి-ా-ం వ-న-్-ి వ-్-ే-్-ా-ు -------------------------------------- కానీ, నేను ఆదివారం వెనక్కి వచ్చేస్తాను 0
Kā-ī- n--u ā-ivā-aṁ-ve--kk- -a-cēst--u K____ n___ ā_______ v______ v_________ K-n-, n-n- ā-i-ā-a- v-n-k-i v-c-ē-t-n- -------------------------------------- Kānī, nēnu ādivāraṁ venakki vaccēstānu
ನಿನ್ನ ಮಗಳು ಆಗಲೇ ದೊಡ್ಡವಳಾಗಿದ್ದಾಳೆಯೆ? మ-------ు----్దదై----ి-దా? మీ కూ__ పె___ పో___ మ- క-త-ర- ప-ద-ద-ై ప-య-ం-ా- -------------------------- మీ కూతురు పెద్దదై పోయిందా? 0
M--k---ru -e-d--ai-p------? M_ k_____ p_______ p_______ M- k-t-r- p-d-a-a- p-y-n-ā- --------------------------- Mī kūturu peddadai pōyindā?
ಇಲ್ಲ, ಅವಳಿಗೆ ಈಗಷ್ಟೇ ಹದಿನೇಳು ವರ್ಷ. లే--,-దా---ి------ --ిహేడే లే__ దా__ కే__ ప___ ల-ద-, ద-న-క- క-వ-ం ప-ి-ే-ే -------------------------- లేదు, దానికి కేవలం పదిహేడే 0
Lēd---d---k- --va-aṁ-p--ih-ḍē L____ d_____ k______ p_______ L-d-, d-n-k- k-v-l-ṁ p-d-h-ḍ- ----------------------------- Lēdu, dāniki kēvalaṁ padihēḍē
ಆದರೆ ಈಗಾಗಲೆ ಒಬ್ಬ ಸ್ನೇಹಿತನನ್ನು ಹೊಂದಿದ್ದಾಳೆ. కా-ీ,-ద-నికి --్ప--కే ఒక ---ే-ితుడ- ----ా-ు కా__ దా__ ఇ____ ఒ_ స్____ ఉ___ క-న-, ద-న-క- ఇ-్-ట-క- ఒ- స-న-హ-త-డ- ఉ-్-ా-ు ------------------------------------------- కానీ, దానికి ఇప్పటికే ఒక స్నేహితుడు ఉన్నాడు 0
Kā--, -ā--k- ---a-ikē oka-s---itu-u ---ā-u K____ d_____ i_______ o__ s________ u_____ K-n-, d-n-k- i-p-ṭ-k- o-a s-ē-i-u-u u-n-ḍ- ------------------------------------------ Kānī, dāniki ippaṭikē oka snēhituḍu unnāḍu

ಪದಗಳು ನಮಗೆ ಏನನ್ನು ಹೇಳುತ್ತವೆ?

ಪ್ರಪಂಚದಾದ್ಯಂತ ಹಲವಾರು ದಶಲಕ್ಷ ಪುಸ್ತಕಗಳಿವೆ. ಇಲ್ಲಿಯವರೆಗೆ ಎಷ್ಟು ಬರೆಯಲಾಗಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಈ ಪುಸ್ತಕಗಳಲ್ಲಿ ಬಹಳ ಹೆಚ್ಚು ಜ್ಞಾನ ಅಡಕವಾಗಿದೆ. ಒಬ್ಬನಿಗೆ ಎಲ್ಲವನ್ನೂ ಓದಲು ಆಗಿದ್ದಿದ್ದರೆ, ಅವನು ಜೀವನದ ಬಗ್ಗೆ ತುಂಬಾ ತಿಳಿದು ಕೊಂಡಿರುತ್ತಿದ್ದ. ಏಕೆಂದರೆ ಪುಸ್ತಕಗಳು ನಮಗೆ ನಮ್ಮ ಪ್ರಪಂಚ ಹೇಗೆ ಬದಲಾಗುತ್ತಿದೆ ಎನ್ನುವುದನ್ನು ತೋರಿಸುತ್ತವೆ. ಪ್ರತಿಯೊಂದು ಕಾಲವೂ ತನ್ನದೆ ಆದ ಪುಸ್ತಕಗಳನ್ನು ಹೊಂದಿದೆ. ಅವುಗಳಲ್ಲಿ ಮನುಷ್ಯರಿಗೆ ಏನು ಮುಖ್ಯ ಎನ್ನುವುದು ಒಬ್ಬನಿಗೆ ಗೊತ್ತಾಗುತ್ತದೆ. ಯಾರಿಗೂ ಎಲ್ಲಾ ಪುಸ್ತಕಗಳನ್ನು ಓದಲು ಆಗುವುದಿಲ್ಲ ಎನ್ನುವುದು ವಿಷಾದಕರ. ಆಧುನಿಕ ತಂತ್ರಗಳ ಸಹಾಯದಿಂದ ಪುಸ್ತಕಗಳನ್ನು ಪರಿಶೀಲಿಸಬಹುದು. ಪುಸ್ತಕಗಳನ್ನು ಗಣಕೀಕರಣ ಮಾಡುವುದರಿಂದ ಅವುಗಳನ್ನು ದತ್ತಗಳಂತೆ ಸಂಗ್ರಹಿಸಬಹುದು. ಅನಂತರ ಮನುಷ್ಯ ಅದರ ವಿಷಯಗಳನ್ನು ಪರಿಶೀಲಿಸಬಹುದು. ಭಾಷಾವಿಜ್ಞಾನಿಗಳು ಹೀಗೆ ಭಾಷೆ ಹೇಗೆ ಪರಿವರ್ತನೆ ಹೊಂದುತ್ತದೆ ಎನ್ನುವುದನ್ನು ತಿಳಿಯಬಹುದು. ಇದಕ್ಕಿಂತ ಹೆಚ್ಚು ಸ್ವಾರಸ್ಯಕರ ವಿಷಯವೆಂದರೆ ಪದಗಳ ಪುನರಾವರ್ತನೆಯನ್ನು ಗಮನಿಸುವುದು. ಆ ಮೂಲಕ ಹಲವು ಖಚಿತ ವಿಷಯಗಳ ಅರ್ಥವನ್ನು ಗ್ರಹಿಸುವುದು. ವಿಜ್ಞಾನಿಗಳು ೫೦ ದಶಲಕ್ಷಕ್ಕಿಂತ ಹೆಚ್ಚು ಪುಸ್ತಕಗಳನ್ನು ಪರಿಶೀಲಿಸಿದ್ದಾರೆ. ಅವು ಹಿಂದಿನ ೫೦೦ ವರ್ಷಗಳಲ್ಲಿ ಪ್ರಕಟವಾದ ಪುಸ್ತಕಗಳು. ಒಟ್ಟಾರೆ ಸುಮಾರು ೫೦೦೦ ಕೋಟಿ ಪದಗಳನ್ನು ವಿಶ್ಲೇಷಿಸಿದರು. ಪದಗಳ ಪುನರಾವರ್ತನೆ ಮನುಷ್ಯರು ಹಿಂದೆ ಮತ್ತು ಈಗ ಹೇಗೆ ಜೀವಿಸುವರು ಎಂದು ತೋರುತ್ತದೆ. ಭಾಷೆಗಳು ಮನೋಭಾವನೆಗಳನ್ನು ಹಾಗೂ ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತವೆ. ಉದಾಹರಣೆಗೆ ಗಂಡಸರು ಎನ್ನುವ ಪದ ಬಳಕೆಯಲ್ಲಿ ಕುಗ್ಗಿದೆ. ಆ ಪದವನ್ನು ಈಗ ಮುಂಚೆಗಿಂತ ಕಡಿಮೆ ಬಾರಿ ಉಪಯೋಗಿಸಲಾಗುತ್ತಿದೆ. ಇದಕ್ಕೆ ವಿರುದ್ಧವಾಗಿ ಹೆಂಗಸರು ಎನ್ನುವ ಪದ ಹೆಚ್ಚು ಬಾರಿ ಬಳಸಲಾಗುತ್ತಿದೆ. ಹಾಗೂ ನಾವು ಏನನ್ನು ಇಷ್ಟಪಟ್ಟು ತಿನ್ನುತ್ತೇವೆ ಎನ್ನುವುದನ್ನು ಪದಪ್ರಯೋಗದಿಂದ ತಿಳಿಯಬಹುದು. ೫೦ನೇ ದಶಕದಲ್ಲಿ ಐಸ್ ಕ್ರೀಂ ಪದ ಬಹಳ ಮುಖ್ಯವಾಗಿತ್ತು. ಅನಂತರ ಪಿದ್ಜಾ ಮತ್ತು ಪಾಸ್ತ ಪದಗಳು ರೂಢಿಗೆ ಬಂದವು. ಇತ್ತೀಚಿನ ವರ್ಷಗಳಲ್ಲಿ ಸೂಶಿ ಎನ್ನುವ ಪದ ಪ್ರಬಲವಾಗಿದೆ. ಎಲ್ಲಾ ಭಾಷಾಪ್ರೇಮಿಗಳಿಗೆ ಒಂದು ಸಂತಸದ ಸುದ್ದಿ.... ನಮ್ಮ ಭಾಷೆ ಪ್ರತಿ ವರ್ಷ ಹೆಚ್ಚು ಪದಗಳನ್ನು ಗಳಿಸುತ್ತವೆ.