ಪದಗುಚ್ಛ ಪುಸ್ತಕ

kn ಪಾನೀಯಗಳು   »   ta பானங்கள்

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

12 [பன்னிரண்டு]

12 [Paṉṉiraṇṭu]

பானங்கள்

[pāṉaṅkaḷ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. ந-ன- --நீ---குட-க்க-ற-ன-. நா_ தே__ கு______ ந-ன- த-ந-ர- க-ட-க-க-ற-ன-. ------------------------- நான் தேநீர் குடிக்கிறேன். 0
nā- -ēn------ikk----. n__ t____ k__________ n-ṉ t-n-r k-ṭ-k-i-ē-. --------------------- nāṉ tēnīr kuṭikkiṟēṉ.
ನಾನು ಕಾಫಿ ಕುಡಿಯುತ್ತೇನೆ. நான்---ப்பி குட-க-க-றேன். நா_ கா__ கு______ ந-ன- க-ப-ப- க-ட-க-க-ற-ன-. ------------------------- நான் காப்பி குடிக்கிறேன். 0
N-ṉ---------ṭ-k----ṉ. N__ k____ k__________ N-ṉ k-p-i k-ṭ-k-i-ē-. --------------------- Nāṉ kāppi kuṭikkiṟēṉ.
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. நா----ினர-்-நீ-்-க-டி----றேன-. நா_ மி___ நீ_ கு______ ந-ன- ம-ன-ல- ந-ர- க-ட-க-க-ற-ன-. ------------------------------ நான் மினரல் நீர் குடிக்கிறேன். 0
Nā- -iṉ--a- -īr-kuṭikkiṟ--. N__ m______ n__ k__________ N-ṉ m-ṉ-r-l n-r k-ṭ-k-i-ē-. --------------------------- Nāṉ miṉaral nīr kuṭikkiṟēṉ.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? நீ --ு-ி-்---ச---த-த தே-ீர்-குட---பத-ண்ட-? நீ எ____ சே___ தே__ கு_______ ந- எ-ு-ி-்-ை ச-ர-த-த த-ன-ர- க-ட-ப-ப-ு-்-ா- ------------------------------------------ நீ எலுமிச்சை சேர்த்த தேனீர் குடிப்பதுண்டா? 0
Nī--lu-ic----c-rtt- t-ṉ-r-k----patuṇ-ā? N_ e________ c_____ t____ k____________ N- e-u-i-c-i c-r-t- t-ṉ-r k-ṭ-p-a-u-ṭ-? --------------------------------------- Nī elumiccai cērtta tēṉīr kuṭippatuṇṭā?
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? நீ-ச-்க்க----ே-்-----ா------ு------ு--ட-? நீ ச____ சே___ கா__ கு_______ ந- ச-்-்-ர- ச-ர-த-த க-ப-ப- க-ட-ப-ப-ு-்-ா- ----------------------------------------- நீ சர்க்கரை சேர்த்த காப்பி குடிப்பதுண்டா? 0
N- -ar-kara---ē---a -ā--i-k-----at-ṇ-ā? N_ c________ c_____ k____ k____________ N- c-r-k-r-i c-r-t- k-p-i k-ṭ-p-a-u-ṭ-? --------------------------------------- Nī carkkarai cērtta kāppi kuṭippatuṇṭā?
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? நீ-ப-ி-்-ட-ட-ய-ட--------க---ப-----்ட-? நீ ப________ நீ_ கு_______ ந- ப-ி-்-ட-ட-ய-ட-் ந-ர- க-ட-ப-ப-ு-்-ா- -------------------------------------- நீ பனிக்கட்டியுடன் நீர் குடிப்பதுண்டா? 0
N--pa---ka--iy--aṉ --r---ṭ-----uṇṭā? N_ p______________ n__ k____________ N- p-ṉ-k-a-ṭ-y-ṭ-ṉ n-r k-ṭ-p-a-u-ṭ-? ------------------------------------ Nī paṉikkaṭṭiyuṭaṉ nīr kuṭippatuṇṭā?
ಇಲ್ಲಿ ಒಂದು ಸಂತೋಷಕೂಟವಿದೆ இங்க---ர- -ா-்--ட- --------ு. இ__ ஒ_ பா___ ந______ இ-்-ு ஒ-ு ப-ர-ட-ட- ந-க-க-ற-ு- ----------------------------- இங்கு ஒரு பார்ட்டி நடக்கிறது. 0
I-k--oru -ār--- -a--kki----. I___ o__ p_____ n___________ I-k- o-u p-r-ṭ- n-ṭ-k-i-a-u- ---------------------------- Iṅku oru pārṭṭi naṭakkiṟatu.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. அவர-க----ா---ேன் -------ு-்க-ண-ட--இர-க--ி--ர-கள். அ____ ஷா___ கு_______ இ________ அ-ர-க-் ஷ-ம-ப-ன- க-ட-த-த-க-க-ண-ட- இ-ு-்-ி-ா-்-ள-. ------------------------------------------------- அவர்கள் ஷாம்பேன் குடித்துக்கொண்டு இருக்கிறார்கள். 0
Av--k-ḷ-ṣ--pēṉ -u--tt-k--ṇṭ--ir-kkiṟ-r---. A______ ṣ_____ k____________ i____________ A-a-k-ḷ ṣ-m-ē- k-ṭ-t-u-k-ṇ-u i-u-k-ṟ-r-a-. ------------------------------------------ Avarkaḷ ṣāmpēṉ kuṭittukkoṇṭu irukkiṟārkaḷ.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. அ-ர-க-் --ன-ம- பிய-ு-்-குடித்துக்கொண்-ு-இ--க்க-ற-ர--ள-. அ____ வை__ பி___ கு_______ இ________ அ-ர-க-் வ-ன-ம- ப-ய-ு-் க-ட-த-த-க-க-ண-ட- இ-ு-்-ி-ா-்-ள-. ------------------------------------------------------- அவர்கள் வைனும் பியரும் குடித்துக்கொண்டு இருக்கிறார்கள். 0
A--rk-ḷ -----m-piy---m-k---t-u-k---- -r-k--ṟ-rk-ḷ. A______ v_____ p______ k____________ i____________ A-a-k-ḷ v-i-u- p-y-r-m k-ṭ-t-u-k-ṇ-u i-u-k-ṟ-r-a-. -------------------------------------------------- Avarkaḷ vaiṉum piyarum kuṭittukkoṇṭu irukkiṟārkaḷ.
ನೀನು ಆಲ್ಕೋಹಾಲ್ ಕುಡಿಯುತ್ತೀಯ? நீ-மது ---------ண்-ா? நீ ம_ கு_______ ந- ம-ு க-ட-ப-ப-ு-்-ா- --------------------- நீ மது குடிப்பதுண்டா? 0
N----tu --ṭi---t-ṇṭā? N_ m___ k____________ N- m-t- k-ṭ-p-a-u-ṭ-? --------------------- Nī matu kuṭippatuṇṭā?
ನೀನು ವಿಸ್ಕಿ ಕುಡಿಯುತ್ತೀಯ? ந-----்கி--ுட--்--ுண்ட-? நீ வி__ கு_______ ந- வ-ஸ-க- க-ட-ப-ப-ு-்-ா- ------------------------ நீ விஸ்கி குடிப்பதுண்டா? 0
N- --s-i-ku-i------ṭā? N_ v____ k____________ N- v-s-i k-ṭ-p-a-u-ṭ-? ---------------------- Nī viski kuṭippatuṇṭā?
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? ந--கோக் சே-்--- ர-- கு---்-த-ண்ட-? நீ கோ_ சே___ ர_ கு_______ ந- க-க- ச-ர-த-த ர-் க-ட-ப-ப-ு-்-ா- ---------------------------------- நீ கோக் சேர்த்த ரம் குடிப்பதுண்டா? 0
N--k-k-cē-tta---m k-ṭ-----u--ā? N_ k__ c_____ r__ k____________ N- k-k c-r-t- r-m k-ṭ-p-a-u-ṭ-? ------------------------------- Nī kōk cērtta ram kuṭippatuṇṭā?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. எ----ு--ாம-பே-- ----க---து. எ___ ஷா___ பி_____ எ-க-க- ஷ-ம-ப-ன- ப-ட-க-க-த-. --------------------------- எனக்கு ஷாம்பேன் பிடிக்காது. 0
Eṉa--u ṣā---ṉ piṭ-k--t-. E_____ ṣ_____ p_________ E-a-k- ṣ-m-ē- p-ṭ-k-ā-u- ------------------------ Eṉakku ṣāmpēṉ piṭikkātu.
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. எனக்க--வை-- ---ிக்கா--. எ___ வை_ பி_____ எ-க-க- வ-ன- ப-ட-க-க-த-. ----------------------- எனக்கு வைன் பிடிக்காது. 0
Eṉa--- va-ṉ--iṭ--k-tu. E_____ v___ p_________ E-a-k- v-i- p-ṭ-k-ā-u- ---------------------- Eṉakku vaiṉ piṭikkātu.
ನಾನು ಬೀರನ್ನು ಇಷ್ಟ ಪಡುವುದಿಲ್ಲ. எ-க்க- பி--் ப-ட-க்காத-. எ___ பி__ பி_____ எ-க-க- ப-ய-் ப-ட-க-க-த-. ------------------------ எனக்கு பியர் பிடிக்காது. 0
E--kku ----- --ṭ----tu. E_____ p____ p_________ E-a-k- p-y-r p-ṭ-k-ā-u- ----------------------- Eṉakku piyar piṭikkātu.
ಮಗು ಹಾಲನ್ನು ಇಷ್ಟ ಪಡುತ್ತದೆ. சி-ு -ு--்த--்க----------ு)-ப--் பி-ிக-க-ம-. சி_ கு_____ (______ பா_ பி_____ ச-ற- க-ழ-்-ை-்-ு (-ழ-ை-்-ு- ப-ல- ப-ட-க-க-ம-. -------------------------------------------- சிறு குழந்தைக்கு (மழலைக்கு) பால் பிடிக்கும். 0
Ciṟu ku--nta-kk-------l-i---- -āl-piṭ-k-u-. C___ k__________ (___________ p__ p________ C-ṟ- k-ḻ-n-a-k-u (-a-a-a-k-u- p-l p-ṭ-k-u-. ------------------------------------------- Ciṟu kuḻantaikku (maḻalaikku) pāl piṭikkum.
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. க-ழந----்-ு-கோகோவ--- -ப-பிள்-ஜூ--ம------க்-ு-். கு_____ கோ___ ஆ___ ஜூ__ பி_____ க-ழ-்-ை-்-ு க-க-வ-ம- ஆ-்-ி-் ஜ-ஸ-ம- ப-ட-க-க-ம-. ----------------------------------------------- குழந்தைக்கு கோகோவும் ஆப்பிள் ஜூஸும் பிடிக்கும். 0
Ku---t-i-ku-k-kōv-m-ā--iḷ-jū--m pi--kkum. K__________ k______ ā____ j____ p________ K-ḻ-n-a-k-u k-k-v-m ā-p-ḷ j-s-m p-ṭ-k-u-. ----------------------------------------- Kuḻantaikku kōkōvum āppiḷ jūsum piṭikkum.
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. ப-ண்ணிற்-- ஆரஞ--ு--பழ-ஜூஸு-்--------ச்----ூ-ு-்-பி-ி-்கும-. பெ____ ஆ______ ஜூ___ தி____ ஜூ__ பி_____ ப-ண-ண-ற-க- ஆ-ஞ-ச-ப-ப- ஜ-ஸ-ம-, த-ர-ட-ச-ச- ஜ-ஸ-ம- ப-ட-க-க-ம-. ----------------------------------------------------------- பெண்ணிற்கு ஆரஞ்சுப்பழ ஜூஸும், திராட்ச்சை ஜூஸும் பிடிக்கும். 0
Peṇ-i-----r--c-----a--------ti-āṭ--ai ---u--p----k-m. P_______ ā__________ j_____ t________ j____ p________ P-ṇ-i-k- ā-a-c-p-a-a j-s-m- t-r-ṭ-c-i j-s-m p-ṭ-k-u-. ----------------------------------------------------- Peṇṇiṟku ārañcuppaḻa jūsum, tirāṭccai jūsum piṭikkum.

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.