ಪದಗುಚ್ಛ ಪುಸ್ತಕ

kn ಪಾನೀಯಗಳು   »   ar ‫المشروبات‬

೧೨ [ಹನ್ನೆರಡು]

ಪಾನೀಯಗಳು

ಪಾನೀಯಗಳು

‫12 [اثنا عشر]‬

12 [athna eashr]

‫المشروبات‬

[almashrubat]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಟೀ ಕುಡಿಯುತ್ತೇನೆ. ‫أ-رب--ل--ي.‬ ‫____ ا______ ‫-ش-ب ا-ش-ي-‬ ------------- ‫أشرب الشاي.‬ 0
ash-ab --sh-ay. a_____ a_______ a-h-a- a-s-a-y- --------------- ashrab alshaay.
ನಾನು ಕಾಫಿ ಕುಡಿಯುತ್ತೇನೆ. ‫--ش--------ة-‬ ‫ أ___ ا_______ ‫ أ-ر- ا-ق-و-.- --------------- ‫ أشرب القهوة.‬ 0
'-shra- --q--w--a. '______ a_________ '-s-r-b a-q-h-a-a- ------------------ 'ashrab alqahwata.
ನಾನು ಖನಿಜಯುಕ್ತನೀರು ಕುಡಿಯುತ್ತೇನೆ. ‫أشرب -ياه م-د ----‬ ‫____ م___ م__ ن____ ‫-ش-ب م-ا- م-د ن-ة-‬ -------------------- ‫أشرب مياه معد نية.‬ 0
ashar-- mi-- ma-----t--. a______ m___ m___ n_____ a-h-r-b m-a- m-e- n-t-n- ------------------------ asharab miah maed nitan.
ನೀನು ಟೀಯನ್ನು ನಿಂಬೆ ರಸದೊಡನೆ ಕುಡಿಯುತ್ತೀಯಾ? ‫----شر- ال-------الل-مون؟‬ ‫__ ت___ ا____ م_ ا________ ‫-ل ت-ر- ا-ش-ي م- ا-ل-م-ن-‬ --------------------------- ‫هل تشرب الشاي مع الليمون؟‬ 0
hl-ta--r-b a-----a---m-e a-lay-un? h_ t______ a________ m__ a________ h- t-s-r-b a-s-s-a-i m-e a-l-y-u-? ---------------------------------- hl tashrub alshshayi mae allaymun?
ನೀನು ಕಾಫಿಯನ್ನು ಸಕ್ಕರೆಯೊಡನೆ ಕುಡಿಯುತ್ತೀಯಾ? ‫-ل ت-رب -ل--وة -ع-ا----؟‬ ‫__ ت___ ا_____ م_ ا______ ‫-ل ت-ر- ا-ق-و- م- ا-س-ر-‬ -------------------------- ‫هل تشرب القهوة مع السكر؟‬ 0
hl-t----u--a--ah-a----------r? h_ t______ a_______ m__ a_____ h- t-s-r-b a-q-h-a- m-e a-s-r- ------------------------------ hl tashrub alqahwat mae alskr?
ನೀನು ನೀರನ್ನು ಐಸ್ ಜೊತೆ ಕುಡಿಯುತ್ತೀಯಾ? ‫-ل ---ب ا--اء-م--ا-ثلج؟‬ ‫__ ت___ ا____ م_ ا______ ‫-ل ت-ر- ا-م-ء م- ا-ث-ج-‬ ------------------------- ‫هل تشرب الماء مع الثلج؟‬ 0
hl ---hrub-a-m-' m-e alth--j? h_ t______ a____ m__ a_______ h- t-s-r-b a-m-' m-e a-t-u-j- ----------------------------- hl tashrub alma' mae althulj?
ಇಲ್ಲಿ ಒಂದು ಸಂತೋಷಕೂಟವಿದೆ ‫ه---ت--م ح-لة-‬ ‫___ ت___ ح_____ ‫-ن- ت-ا- ح-ل-.- ---------------- ‫هنا تقام حفلة.‬ 0
hna-t--am-h-f-a--. h__ t____ h_______ h-a t-q-m h-f-a-a- ------------------ hna tuqam haflata.
ಜನಗಳು ಶ್ಯಾಂಪೇನ್ ಕುಡಿಯುತ್ತಿದ್ದಾರೆ. ‫يش-- ---ا---م--نيا.‬ ‫____ ا____ ش________ ‫-ش-ب ا-ن-س ش-ب-ن-ا-‬ --------------------- ‫يشرب الناس شمبانيا.‬ 0
ys--ri---l--as-sh-m---ia. y______ a_____ s_________ y-h-r-b a-n-a- s-a-b-n-a- ------------------------- ysharib alnaas shambania.
ಜನಗಳು ವೈನ್ ಮತ್ತು ಬೀರ್ ಕುಡಿಯುತ್ತಿದ್ದಾರೆ.. ‫يشر--ا---- نب---ً وجعةً-‬ ‫____ ا____ ن____ و_____ ‫-ش-ب ا-ن-س ن-ي-ا- و-ع-ً-‬ -------------------------- ‫يشرب الناس نبيذاً وجعةً.‬ 0
y-hari--a-n--- --y-ha-n------n. y______ a_____ n_______ w______ y-h-r-b a-n-a- n-y-h-a- w-e-a-. ------------------------------- ysharib alnaas nbydhaan wjetan.
ನೀನು ಆಲ್ಕೋಹಾಲ್ ಕುಡಿಯುತ್ತೀಯ? ‫-ل-ت-ر--ك--ل---؟‬ ‫__ ت___ ك_______ ‫-ل ت-ر- ك-و-ا-؟-‬ ------------------ ‫هل تشرب كحولاً؟؟‬ 0
hl -u----- -h-l---?? h_ t______ k________ h- t-s-r-b k-w-a-n-? -------------------- hl tushrib khwlaan??
ನೀನು ವಿಸ್ಕಿ ಕುಡಿಯುತ್ತೀಯ? ‫-ل --رب-و---ي-‬ ‫__ ت___ و______ ‫-ل ت-ر- و-س-ي-‬ ---------------- ‫هل تشرب ويسكي؟‬ 0
h----s--ub-way---? h_ t______ w______ h- t-s-r-b w-y-k-? ------------------ hl tashrub wayski?
ನೀನು ಕೋಕ್ ಅನ್ನು ರಂ ಜೊತೆ ಕುಡಿಯುತ್ತೀಯ? ‫أت-ر- كو---م------‬ ‫_____ ك___ م_ ر____ ‫-ت-ر- ك-ل- م- ر-م-‬ -------------------- ‫أتشرب كولا مع روم؟‬ 0
a--shr-- ---- ma- -uman? a_______ k___ m__ r_____ a-a-h-a- k-l- m-e r-m-n- ------------------------ atashrab kula mae ruman?
ನನಗೆ ಶ್ಯಾಂಪೇನ್ ಇಷ್ಟ ಇಲ್ಲ. ‫ل--أح--الشم--ن-ا-‬ ‫__ أ__ ا__________ ‫-ا أ-ب ا-ش-ب-ن-ا-‬ ------------------- ‫لا أحب الشمبانيا.‬ 0
la-'-h--- --shamb-n-a-. l_ '_____ a____________ l- '-h-b- a-s-a-b-n-a-. ----------------------- la 'uhibu alshambaniaa.
ನಾನು ವೈನ್ ಅನ್ನು ಇಷ್ಟ ಪಡುವುದಿಲ್ಲ. ‫ل- أ-- -لخمر-‬ ‫__ أ__ ا______ ‫-ا أ-ب ا-خ-ر-‬ --------------- ‫لا أحب الخمر.‬ 0
laa---hi-u -l-ham--. l__ '_____ a________ l-a '-h-b- a-k-a-r-. -------------------- laa 'uhibu alkhamra.
ನಾನು ಬೀರನ್ನು ಇಷ್ಟ ಪಡುವುದಿಲ್ಲ. ‫ل---ح- -ل---.‬ ‫__ أ__ ا______ ‫-ا أ-ب ا-ج-ة-‬ --------------- ‫لا أحب الجعة.‬ 0
laa-'uhi-- alji--t-. l__ '_____ a________ l-a '-h-b- a-j-e-t-. -------------------- laa 'uhibu aljieata.
ಮಗು ಹಾಲನ್ನು ಇಷ್ಟ ಪಡುತ್ತದೆ. ‫ا---ي--يح- ---ل---‬ ‫______ ي__ ا_______ ‫-ل-ض-ع ي-ب ا-ح-ي-.- -------------------- ‫الرضيع يحب الحليب.‬ 0
al-rd-- y--i-u a-h-l-b-. a______ y_____ a________ a-i-d-e y-h-b- a-h-l-b-. ------------------------ alirdie yuhibu alhaliba.
ಮಗು ಕೋಕೋ ಮತ್ತು ಸೇಬಿನ ರಸವನ್ನು ಇಷ್ಟ ಪಡುತ್ತದೆ. ‫ا-ط-ل ي-- ال--ك----عص---الت-اح.‬ ‫_____ ي__ ا______ و____ ا_______ ‫-ل-ف- ي-ب ا-ك-ك-و و-ص-ر ا-ت-ا-.- --------------------------------- ‫الطفل يحب الكاكاو وعصير التفاح.‬ 0
a-------u--b---l--k----a----r alta---. a_____ y_____ a______ w______ a_______ a-t-f- y-h-b- a-k-k-w w-e-s-r a-t-f-h- -------------------------------------- altifl yuhibu alkakaw waeasir altafah.
ಈ ಹೆಂಗಸು ಕಿತ್ತಳೆ ಮತ್ತು ದ್ರಾಕ್ಷಿ ರಸಗಳನ್ನು ಇಷ್ಟಪಡುತ್ತಾಳೆ. ‫ال-ر-ة--ح--عصير --بر--ال و-ص-ر-ا---يب-فر-ت.‬ ‫______ ت__ ع___ ا_______ و____ ا_____ ف_____ ‫-ل-ر-ة ت-ب ع-ي- ا-ب-ت-ا- و-ص-ر ا-ج-ي- ف-و-.- --------------------------------------------- ‫المرأة تحب عصير البرتقال وعصير الجريب فروت.‬ 0
a-mar-a- tu-ib--e-sir---b-r-aq-- -a--sir ---ar-- -a-u--. a_______ t_____ e____ a_________ w______ a______ f______ a-m-r-a- t-h-b- e-s-r a-b-r-a-a- w-e-s-r a-j-r-b f-r-t-. -------------------------------------------------------- almar'at tuhibu easir alburtaqal waeasir aljarib faruta.

ಭಾಷೆಯಾಗಿ ಚಿನ್ಹೆಗಳು.

ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಳ್ಳಲು ಮಾನವರು ಭಾಷೆಗಳ ಅಭಿವೃದ್ಧಿ ಪಡಿಸಿದರು. ಕಿವುಡರು ಹಾಗೂ ಮೂಕರು ಕೂಡ ತಮ್ಮದೆ ಆದ ಭಾಷೆ ಹೊಂದಿದ್ದಾರೆ. ಅದು ಸನ್ನೆನುಡಿ, ಎಲ್ಲಾ ಕಿವುಡ,ಮೂಕಭಾಷೆಗಳ ಆಧಾರಭಾಷೆ. ಇದರಲ್ಲಿ ಸಂಯೋಜಿತ ಚಿಹ್ನೆಗಳು ಅಡಕವಾಗಿರುತ್ತವೆ. ತನ್ಮೂಲಕ ದೃಷ್ಠಿಗೋಚರ ಭಾಷೆ ವಾಸ್ತವವಾಗಿ ಕಾಣಿಸುತ್ತದೆ. ಹಾಗೆಂದರೆ ಸನ್ನೆ ನುಡಿ ಪ್ರಪಂಚದ ಎಲ್ಲೆಡೆ ಅರ್ಥವಾಗುತ್ತದೆಯೆ? ಇಲ್ಲ, ಸನ್ನೆಗಳಲ್ಲಿ ಸಹ ವಿವಿಧ ರಾಷ್ಟ್ರೀಯ ಭಾಷೆಗಳಿವೆ. ಪ್ರತಿಯೊಂದು ದೇಶವು ತನ್ನದೆ ಆದ ವಿಭಿನ್ನ ಸನ್ನೆ ನುಡಿಯನ್ನು ಹೊಂದಿರುತ್ತದೆ. ಮತ್ತು ಅದು ಆ ದೇಶದ ನಾಗರೀಕತೆಯಿಂದ ಪ್ರಭಾವಿತವಾಗಿರುತ್ತದೆ. ಏಕೆಂದರೆ ಭಾಷೆ ಸಂಸ್ಕೃತಿಯಿಂದ ಉಗಮವಾಗುತ್ತದೆ. ಇದು ಕೇವಲ ಆಡುವ ಭಾಷೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಾಸ್ತವದಲ್ಲಿ ಒಂದು ಅಂತರರಾಷ್ಟ್ರೀಯ ಸನ್ನೆ ನುಡಿ ಇದೆ. ಆದರೆ ಅದರ ಸನ್ನೆಗಳು ಸ್ವಲ್ಪ ಜಟಿಲ. ಆದರೆ ವಿವಿಧ ದೇಶಗಳ ಸನ್ನೆ ನುಡಿಗಳು ಒಂದನ್ನೊಂದು ಹೋಲುತ್ತವೆ. ಸುಮಾರು ಸನ್ನೆಗಳು ಮೂರ್ತಿಸ್ವರೂಪಗಳು. ಅವುಗಳು ಯಾವ ವಸ್ತುವನ್ನು ನಿರೂಪಿಸುತ್ತದೊ ಅದರ ಸ್ವರೂಪವನ್ನು ಅನುಕರಿಸುತ್ತವೆ. ಎಲ್ಲಾ ಕಡೆ ಪ್ರಚಲಿತವಾಗಿರುವ ಸನ್ನೆ ನುಡಿ ಅಮೆರಿಕಾದ ಸನ್ನೆ ನುಡಿ. ಸನ್ನೆ ನುಡಿಗಳನ್ನು ಸಕಲ ಸ್ಥಾನಮಾನ ಪಡೆದ ಭಾಷೆಗಳೆಂದು ಪರಿಗಣಿಸಲಾಗಿದೆ. ಆವುಗಳು ತಮ್ಮದೆ ಆದ ವ್ಯಾಕರಣವನ್ನು ಹೊಂದಿವೆ. ಆದರೆ ಇದು ಸ್ವರಭಾಷೆಗಳ ವ್ಯಾಕರಣದಿಂದ ವಿಭಿನ್ನವಾಗಿರುತ್ತದೆ. ಇದರಿಂದಾಗಿ ಸನ್ನೆನುಡಿಗಳ ಪದಗಳನ್ನು ಅಕ್ಷರಶಹಃ ಭಾಷಾಂತರಿಸಲಾಗುವುದಿಲ್ಲ. ಹೀಗಿದ್ದರೂ ಸನ್ನೆ ನುಡಿಯ ದುಭಾಷಿಗಳು ಇದ್ದಾರೆ. ಸನ್ನೆ ನುಡಿಗಳ ಜೊತೆಗೆ ಮಾಹಿತಿಗಳನ್ನು ಪ್ರಸರಿಸಲಾಗುತ್ತದೆ. ಇದರ ಅರ್ಥ, ಕೇವಲ ಒಂದು ಚಿಹ್ನೆ ಒಂದು ಪೂರ್ತಿ ವಾಕ್ಯವನ್ನು ನಿರೂಪಿಸುತ್ತದೆ. ಸನ್ನೆ ನುಡಿಗಳಲ್ಲಿ ಸಹಾ ಆಡು ಭಾಷೆಗಳಿವೆ. ಪ್ರಾಂತ್ಯಗಳ ವಿಶಿಷ್ಟತೆಗಳು ತಮ್ಮದೆ ಆದ ಚಿಹ್ನೆಗಳನ್ನು ಹೊಂದಿರುತ್ತವೆ. ಪ್ರತಿ ಸನ್ನೆ ನುಡಿ ತನ್ನದೆ ಆದ ಸ್ವರಭಾರ ಮತ್ತು ವಾಕ್ಯದ ಏರಿಳಿತ ಹೊಂದಿರುತ್ತದೆ. ನಮ್ಮ ಉಚ್ಚಾರಣೆ ನಮ್ಮ ಸಂತತಿಯನ್ನು ಹೊರಗೆಡಹುತ್ತದೆ: ಈ ಹೇಳಿಕೆ ಚಿಹ್ನೆಗಳಿಗೂ ಸತ್ಯ.