ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ti ኣብ ክሽነ

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [ዓሰርተትሽዓተ]

19 [‘aseritetishi‘ate]

ኣብ ክሽነ

[abi kishine]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? ሓ-------ኣ-ካ--ዩ? ሓ__ ክ__ ኣ__ ድ__ ሓ-ሽ ክ-ነ ኣ-ካ ድ-? --------------- ሓድሽ ክሽነ ኣለካ ድዩ? 0
h-adi----ki-h--- -l-k---i--? ḥ______ k______ a____ d____ h-a-i-h- k-s-i-e a-e-a d-y-? ---------------------------- ḥadishi kishine aleka diyu?
ಇಂದು ನೀನು ಏನು ಅಡಿಗೆ ಮಾಡುತ್ತೀಯ? እን---ዓይ-ት ምግቢ-ክት--ሕ--ሊኻ-ሎሚ? እ___ ዓ___ ም__ ክ____ ደ__ ሎ__ እ-ታ- ዓ-ነ- ም-ቢ ክ-ሰ-ሕ ደ-ኻ ሎ-? --------------------------- እንታይ ዓይነት ምግቢ ክትሰርሕ ደሊኻ ሎሚ? 0
in--ayi-‘ay--eti------------se-ih-- d-l-ẖ----m-? i______ ‘_______ m_____ k_________ d_____ l____ i-i-a-i ‘-y-n-t- m-g-b- k-t-s-r-h-i d-l-h-a l-m-? ------------------------------------------------- initayi ‘ayineti migibī kitiseriḥi delīẖa lomī?
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? ብ-ለት-ክ -ይ--ጋ--ዲ- -ግቢ --ርሕ? ብ_____ ወ_ ብ__ ዲ_ ም__ ት____ ብ-ለ-ሪ- ወ- ብ-ዝ ዲ- ም-ቢ ት-ር-? -------------------------- ብኤለትሪክ ወይ ብጋዝ ዲኻ ምግቢ ትሰርሕ? 0
bi-ē-etirī-i-weyi---g-zi d-ẖa ---ibī -i-eri-̣-? b___________ w___ b_____ d___ m_____ t________ b-’-l-t-r-k- w-y- b-g-z- d-h-a m-g-b- t-s-r-h-i- ------------------------------------------------ bi’ēletirīki weyi bigazi dīẖa migibī tiseriḥi?
ನಾನು ಈರುಳ್ಳಿಯನ್ನು ಕತ್ತರಿಸಲೆ? ነ- -ጉ---ዶ--መት- ? ነ_ ሽ___ ዶ ክ___ ? ነ- ሽ-ር- ዶ ክ-ት- ? ---------------- ነቲ ሽጉርቲ ዶ ክመትሮ ? 0
n--ī--h-g-r--ī d--ki--t--o-? n___ s________ d_ k_______ ? n-t- s-i-u-i-ī d- k-m-t-r- ? ---------------------------- netī shiguritī do kimetiro ?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? ነ- --- --ክ--ጦ? ነ_ ድ__ ዶ ክ____ ነ- ድ-ሽ ዶ ክ-ል-? -------------- ነቲ ድንሽ ዶ ክቀልጦ? 0
net- -i-i-h--d--kik----t’o? n___ d______ d_ k__________ n-t- d-n-s-i d- k-k-e-i-’-? --------------------------- netī dinishi do kik’elit’o?
ನಾನು ಸೊಪ್ಪನ್ನು ತೊಳೆಯಲೆ? ነቲ-ሳላጣ --ክ--ቦ? ነ_ ሳ__ ዶ ክ____ ነ- ሳ-ጣ ዶ ክ-ጽ-? -------------- ነቲ ሳላጣ ዶ ክሓጽቦ? 0
n-tī -al--’--do --h-ats--b-? n___ s______ d_ k__________ n-t- s-l-t-a d- k-h-a-s-i-o- ---------------------------- netī salat’a do kiḥats’ibo?
ಲೋಟಗಳು ಎಲ್ಲಿವೆ? እቶ- ብርጭቆታት-ኣ----ለ-? እ__ ብ_____ ኣ__ ኣ___ እ-ም ብ-ጭ-ታ- ኣ-ይ ኣ-ው- ------------------- እቶም ብርጭቆታት ኣበይ ኣለው? 0
i--m---i-ic---k’o---i-abey- ale-i? i____ b______________ a____ a_____ i-o-i b-r-c-’-k-o-a-i a-e-i a-e-i- ---------------------------------- itomi birich’ik’otati abeyi alewi?
ಪಾತ್ರೆಗಳು ಎಲ್ಲಿವೆ? እቲ ኣ-ሑ---- ኣ-ይ-ኣሎ? እ_ ኣ______ ኣ__ ኣ__ እ- ኣ-ሑ-ም-ቢ ኣ-ይ ኣ-? ------------------ እቲ ኣቕሑ-ምግቢ ኣበይ ኣሎ? 0
i-ī-ak--i-̣u-m-gi---a-ey--alo? i__ a____________ a____ a___ i-ī a-̱-i-̣---i-i-ī a-e-i a-o- ------------------------------ itī aḵ’iḥu-migibī abeyi alo?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? ፋ--ታ--ማን-፣-ወዘተ-ኣ----ሎ? ፋ____ ማ___ ወ__ ኣ__ ኣ__ ፋ-ከ-፣ ማ-ካ- ወ-ተ ኣ-ይ ኣ-? ---------------------- ፋርከታ፣ ማንካ፣ ወዘተ ኣበይ ኣሎ? 0
f-ri----- m-n--a- we---e abe-i---o? f________ m______ w_____ a____ a___ f-r-k-t-፣ m-n-k-፣ w-z-t- a-e-i a-o- ----------------------------------- fariketa፣ manika፣ wezete abeyi alo?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? መ--ቲ -ኒ----ካ--ዩ? መ___ ታ__ ኣ__ ድ__ መ-ፈ- ታ-ካ ኣ-ካ ድ-? ---------------- መኽፈቲ ታኒካ ኣለካ ድዩ? 0
m-ẖife-ī -a-īka ---k- -i--? m_______ t_____ a____ d____ m-h-i-e-ī t-n-k- a-e-a d-y-? ---------------------------- meẖifetī tanīka aleka diyu?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? መኽፈቲ-ጥር----ለ- ዲዩ? መ___ ጥ___ ኣ__ ዲ__ መ-ፈ- ጥ-ሙ- ኣ-ካ ዲ-? ----------------- መኽፈቲ ጥርሙዝ ኣለካ ዲዩ? 0
m---if--- -’irimuz---l-k------? m_______ t________ a____ d____ m-h-i-e-ī t-i-i-u-i a-e-a d-y-? ------------------------------- meẖifetī t’irimuzi aleka dīyu?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? መኽ-- --ት --ካ ድዩ? መ___ ነ__ ኣ__ ድ__ መ-ፈ- ነ-ት ኣ-ካ ድ-? ---------------- መኽፈቲ ነቢት ኣለካ ድዩ? 0
m-ẖi-etī -e---i a---a di--? m_______ n_____ a____ d____ m-h-i-e-ī n-b-t- a-e-a d-y-? ---------------------------- meẖifetī nebīti aleka diyu?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? መረ--------- -ኻ-ተብስል? መ__ ኣ__ ድ__ ዲ_ ተ____ መ-ቕ ኣ-ዚ ድ-ቲ ዲ- ተ-ስ-? -------------------- መረቕ ኣብዚ ድስቲ ዲኻ ተብስል? 0
me-e-̱-i a--z--d--i------̱a----i-ili? m______ a____ d_____ d___ t________ m-r-k-’- a-i-ī d-s-t- d-h-a t-b-s-l-? ------------------------------------- mereḵ’i abizī disitī dīẖa tebisili?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? እቲ ዓ---ብ---ዴ-‘--ዲ- ተብስሎ? እ_ ዓ_ ኣ__ ባ____ ዲ_ ተ____ እ- ዓ- ኣ-ዚ ባ-ላ-ዚ ዲ- ተ-ስ-? ------------------------ እቲ ዓሳ ኣብዚ ባዴላ‘ዚ ዲኻ ተብስሎ? 0
itī-‘a-a---iz--ba-ē----ī -ī--- t--i----? i__ ‘___ a____ b________ d___ t________ i-ī ‘-s- a-i-ī b-d-l-‘-ī d-h-a t-b-s-l-? ---------------------------------------- itī ‘asa abizī badēla‘zī dīẖa tebisilo?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? እቲ--ሕ-ል--ኣብዚ--ጥበሲ--- ተ--ሶ? እ_ ኣ____ ኣ__ ም___ ዲ_ ተ____ እ- ኣ-ም-ቲ ኣ-ዚ ም-በ- ዲ- ተ-ብ-? -------------------------- እቲ ኣሕምልቲ ኣብዚ ምጥበሲ ዲኻ ተጠብሶ? 0
i-- -ḥ-m-lit--a--z-------b--- -īh---t-----i--? i__ a________ a____ m________ d___ t_________ i-ī a-̣-m-l-t- a-i-ī m-t-i-e-ī d-h-a t-t-e-i-o- ----------------------------------------------- itī aḥimilitī abizī mit’ibesī dīẖa tet’ebiso?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. ኣ- -- --- የ-ሎ--የ። ኣ_ ን_ ጣ__ የ__ እ__ ኣ- ን- ጣ-ላ የ-ሎ እ-። ----------------- ኣነ ንቲ ጣውላ የዳሎ እየ። 0
a---nit-------la-yeda-o ---። a__ n___ t______ y_____ i___ a-e n-t- t-a-i-a y-d-l- i-e- ---------------------------- ane nitī t’awila yedalo iye።
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. ኣብዚ---ን -ርኬታን --ካን -ለው። ኣ__ ካ__ ፋ____ ማ___ ኣ___ ኣ-ዚ ካ-ን ፋ-ኬ-ን ማ-ካ- ኣ-ው- ----------------------- ኣብዚ ካራን ፋርኬታን ማንካን ኣለው። 0
abizī--ar-ni--ari---an-----i---- -l--i። a____ k_____ f_________ m_______ a_____ a-i-ī k-r-n- f-r-k-t-n- m-n-k-n- a-e-i- --------------------------------------- abizī karani farikētani manikani alewi።
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. ኣ-- ብር-ቆ--- ሸሓኒ--ን -ድ--ን ኣ-ው። ኣ__ ብ______ ሸ_____ መ____ ኣ___ ኣ-ዚ ብ-ጭ-ታ-ን ሸ-ኒ-ት- መ-ረ-ን ኣ-ው- ----------------------------- ኣብዚ ብርጭቆታትን ሸሓኒታትን መድረዝን ኣለው። 0
ab-zī-bi-i-h-i-’----i-i-sh----n--a-i-i --dir---n--ale-i። a____ b________________ s____________ m_________ a_____ a-i-ī b-r-c-’-k-o-a-i-i s-e-̣-n-t-t-n- m-d-r-z-n- a-e-i- -------------------------------------------------------- abizī birich’ik’otatini sheḥanītatini medirezini alewi።

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.