ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   ar ‫فى المطبخ‬

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

‫19 [تسعة عشر]‬

19 [tsieat eashr]

‫فى المطبخ‬

[fa almtbkh]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? ‫-لد-ك م-ب- -د--؟‬ ‫ألديك مطبخ جديد؟‬ ‫-ل-ي- م-ب- ج-ي-؟- ------------------ ‫ألديك مطبخ جديد؟‬ 0
al---k-mu-abi-- ja-y-? aludik mutabikh jadyd? a-u-i- m-t-b-k- j-d-d- ---------------------- aludik mutabikh jadyd?
ಇಂದು ನೀನು ಏನು ಅಡಿಗೆ ಮಾಡುತ್ತೀಯ? ‫م-----ت--خ ال-وم-‬ ‫ماذا ستطبخ اليوم؟‬ ‫-ا-ا س-ط-خ ا-ي-م-‬ ------------------- ‫ماذا ستطبخ اليوم؟‬ 0
mad---s----a--kh --ya-ma? madha satutabikh alyawma? m-d-a s-t-t-b-k- a-y-w-a- ------------------------- madha satutabikh alyawma?
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? ‫----خ-ب--كهرب-ء أم-بال-از؟‬ ‫أتطبخ بالكهرباء أم بالغاز؟‬ ‫-ت-ب- ب-ل-ه-ب-ء أ- ب-ل-ا-؟- ---------------------------- ‫أتطبخ بالكهرباء أم بالغاز؟‬ 0
a-ata-akh--ia-kah-ab----a----a--haz? atatabakh bialkahraba' 'am bialghaz? a-a-a-a-h b-a-k-h-a-a- '-m b-a-g-a-? ------------------------------------ atatabakh bialkahraba' 'am bialghaz?
ನಾನು ಈರುಳ್ಳಿಯನ್ನು ಕತ್ತರಿಸಲೆ? ‫-ل--ق---ا----؟‬ ‫هل أقطع البصل؟‬ ‫-ل أ-ط- ا-ب-ل-‬ ---------------- ‫هل أقطع البصل؟‬ 0
h- '--t-- -l-s-? hl 'aqtae albsl? h- '-q-a- a-b-l- ---------------- hl 'aqtae albsl?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? ‫هل-أقش- ا-ب-اط-؟‬ ‫هل أقشر البطاطا؟‬ ‫-ل أ-ش- ا-ب-ا-ا-‬ ------------------ ‫هل أقشر البطاطا؟‬ 0
hl-'-qsh-- ---t-t-? hl 'aqshar albtata? h- '-q-h-r a-b-a-a- ------------------- hl 'aqshar albtata?
ನಾನು ಸೊಪ್ಪನ್ನು ತೊಳೆಯಲೆ? ‫-- --س- --خس؟‬ ‫هل أغسل الخس؟‬ ‫-ل أ-س- ا-خ-؟- --------------- ‫هل أغسل الخس؟‬ 0
h- '-ghsal a--h-s? hl 'aghsal alkhas? h- '-g-s-l a-k-a-? ------------------ hl 'aghsal alkhas?
ಲೋಟಗಳು ಎಲ್ಲಿವೆ? ‫أين-الأ-و-ب-‬ ‫أين الأكواب؟‬ ‫-ي- ا-أ-و-ب-‬ -------------- ‫أين الأكواب؟‬ 0
a-n -l---w-b? ayn al'akwab? a-n a-'-k-a-? ------------- ayn al'akwab?
ಪಾತ್ರೆಗಳು ಎಲ್ಲಿವೆ? ‫--- ا-أط-ا-؟‬ ‫أين الأطباق؟‬ ‫-ي- ا-أ-ب-ق-‬ -------------- ‫أين الأطباق؟‬ 0
ayn-al----aq? ayn al'atbaq? a-n a-'-t-a-? ------------- ayn al'atbaq?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? ‫أي- طق- أ-وا- -ل--ئد-؟‬ ‫أين طقم أدوات المائدة؟‬ ‫-ي- ط-م أ-و-ت ا-م-ئ-ة-‬ ------------------------ ‫أين طقم أدوات المائدة؟‬ 0
ay----q--'-d--t-alm---d-? ayn taqm 'adwat almayidt? a-n t-q- '-d-a- a-m-y-d-? ------------------------- ayn taqm 'adwat almayidt?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? ‫--ن-ك-----ة--لب-‬ ‫أعندك فتاحة علب؟‬ ‫-ع-د- ف-ا-ة ع-ب-‬ ------------------ ‫أعندك فتاحة علب؟‬ 0
a-in-ak f-ta--t-e-lba? aeindak fatahat eilba? a-i-d-k f-t-h-t e-l-a- ---------------------- aeindak fatahat eilba?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? ‫أع--ك-فتا----ج-جات-‬ ‫أعندك فتاحة زجاجات؟‬ ‫-ع-د- ف-ا-ة ز-ا-ا-؟- --------------------- ‫أعندك فتاحة زجاجات؟‬ 0
ae--a-a- f-ta--- -i---a-? aeinadak fatahat zijajat? a-i-a-a- f-t-h-t z-j-j-t- ------------------------- aeinadak fatahat zijajat?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? ‫--ن-ك ب-----‬ ‫أعندك بز-ال؟‬ ‫-ع-د- ب-ّ-ل-‬ -------------- ‫أعندك بزّال؟‬ 0
aein-----z---? aeindak bzzal? a-i-d-k b-z-l- -------------- aeindak bzzal?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? ‫أ-----ال-س---في-ه-ا ---در-‬ ‫أتطبخ الحساء في هذا القدر؟‬ ‫-ت-ب- ا-ح-ا- ف- ه-ا ا-ق-ر-‬ ---------------------------- ‫أتطبخ الحساء في هذا القدر؟‬ 0
i-tat--a-h-alhi--'-fi-ha-ha---q-r? iatatabakh alhisa' fi hadha alqdr? i-t-t-b-k- a-h-s-' f- h-d-a a-q-r- ---------------------------------- iatatabakh alhisa' fi hadha alqdr?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? ‫---لي ----ك-في ه-ه ا-م--اة-‬ ‫أتقلي السمك في هذه المقلاة؟‬ ‫-ت-ل- ا-س-ك ف- ه-ه ا-م-ل-ة-‬ ----------------------------- ‫أتقلي السمك في هذه المقلاة؟‬ 0
ata-a---al-a------ h-d--- al--qlat? ataqali alsamak fi hadhih almiqlat? a-a-a-i a-s-m-k f- h-d-i- a-m-q-a-? ----------------------------------- ataqali alsamak fi hadhih almiqlat?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? ‫-تش-- -لخ-ر --- -ذ---لم--ا--‬ ‫أتشوي الخضر على هذه المشواة؟‬ ‫-ت-و- ا-خ-ر ع-ى ه-ه ا-م-و-ة-‬ ------------------------------ ‫أتشوي الخضر على هذه المشواة؟‬ 0
a----wi-a-----a- ea--a---d--h-a-ms---? atshawi alkhudar ealaa hadhih almshwa? a-s-a-i a-k-u-a- e-l-a h-d-i- a-m-h-a- -------------------------------------- atshawi alkhudar ealaa hadhih almshwa?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. ‫أنا ---ّ- -لس-رة-/ أع- ا----دة-‬ ‫أنا أجه-ز السفرة / أعد المائدة.‬ ‫-ن- أ-ه-ز ا-س-ر- / أ-د ا-م-ئ-ة-‬ --------------------------------- ‫أنا أجهّز السفرة / أعد المائدة.‬ 0
ana--a--hz a-s-f--- -----a----m-yida-a. anaa ajhhz alsafrat / 'aead almayidata. a-a- a-h-z a-s-f-a- / '-e-d a-m-y-d-t-. --------------------------------------- anaa ajhhz alsafrat / 'aead almayidata.
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. ‫-- ه--ا---اك--------ك-وا---ا--.‬ ‫ها هي السكاكين والشوك والملاعق.‬ ‫-ا ه- ا-س-ا-ي- و-ل-و- و-ل-ل-ع-.- --------------------------------- ‫ها هي السكاكين والشوك والملاعق.‬ 0
ha hi-a-suk-k-yn wa-sh----w--m---e-qa. ha hi alsukakayn walshuwk walmalaeaqa. h- h- a-s-k-k-y- w-l-h-w- w-l-a-a-a-a- -------------------------------------- ha hi alsukakayn walshuwk walmalaeaqa.
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. ‫ها--ي---ا--ا----لص-و-،-و--ط-ال-ف-ة-‬ ‫ها هي الاكواب، الصحون، وفوط السفرة.‬ ‫-ا ه- ا-ا-و-ب- ا-ص-و-، و-و- ا-س-ر-.- ------------------------------------- ‫ها هي الاكواب، الصحون، وفوط السفرة.‬ 0
h- hi a--i---b----s--un- -a---t-a-saf-at-. ha hi alaikwab, alsuhun, wafawt alsafrata. h- h- a-a-k-a-, a-s-h-n- w-f-w- a-s-f-a-a- ------------------------------------------ ha hi alaikwab, alsuhun, wafawt alsafrata.

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.