ಪದಗುಚ್ಛ ಪುಸ್ತಕ

kn ಅಡಿಗೆ ಮನೆಯಲ್ಲಿ   »   pa ਰਸੋਈਘਰ ਵਿੱਚ

೧೯ [ಹತ್ತೊಂಬತ್ತು]

ಅಡಿಗೆ ಮನೆಯಲ್ಲಿ

ಅಡಿಗೆ ಮನೆಯಲ್ಲಿ

19 [ਉੱਨੀ]

19 [Unī]

ਰਸੋਈਘਰ ਵਿੱਚ

[rasō'īghara vica]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಿಮ್ಮದು ಹೊಸ ಅಡಿಗೆಮನೆಯೆ? ਕ--ਤੁ--ਡ- --ੋ-------ਂ -ੈ? ਕੀ ਤੁ__ ਰ____ ਨ_ ਹੈ_ ਕ- ਤ-ਹ-ਡ- ਰ-ੋ-ਘ- ਨ-ਾ- ਹ-? ------------------------- ਕੀ ਤੁਹਾਡਾ ਰਸੋਈਘਰ ਨਵਾਂ ਹੈ? 0
kī--uh-------ō-īg--ra--a-āṁ--a-? k_ t_____ r__________ n____ h___ k- t-h-ḍ- r-s-'-g-a-a n-v-ṁ h-i- -------------------------------- kī tuhāḍā rasō'īghara navāṁ hai?
ಇಂದು ನೀನು ಏನು ಅಡಿಗೆ ಮಾಡುತ್ತೀಯ? ਅ-ਜ---ੰ--- ਪਕਾ--ਾ--ਾਹੁ----/--ਾ-ੁੰਦਾ-ਹੈਂ? ਅੱ_ ਤੂੰ ਕੀ ਪ___ ਚਾ__ / ਚਾ__ ਹੈਂ_ ਅ-ਜ ਤ-ੰ ਕ- ਪ-ਾ-ਣ- ਚ-ਹ-ੰ-ੀ / ਚ-ਹ-ੰ-ਾ ਹ-ਂ- ---------------------------------------- ਅੱਜ ਤੂੰ ਕੀ ਪਕਾਉਣਾ ਚਾਹੁੰਦੀ / ਚਾਹੁੰਦਾ ਹੈਂ? 0
A-a-tū-kī-----'uṇ--cāh--ī- c--u-ā--ai-? A__ t_ k_ p_______ c______ c_____ h____ A-a t- k- p-k-'-ṇ- c-h-d-/ c-h-d- h-i-? --------------------------------------- Aja tū kī pakā'uṇā cāhudī/ cāhudā haiṁ?
ವಿದ್ಯುತ್ ಒಲೆಯನ್ನೋ ಅಥವಾ ಗ್ಯಾಸ್ ಒಲೆ ಬಳಸುತ್ತೀಯೋ ? ਤੂ--ਬ---ੀ ਤੇ----ਾ ਪਕਾ-ਂ-- /--ਕਾ---ਾ--ੈਂ-ਜ-ਂ ਗੈ--ਤ-? ਤੂੰ ਬਿ__ ਤੇ ਖਾ_ ਪ___ / ਪ___ ਹੈਂ ਜਾਂ ਗੈ_ ਤੇ_ ਤ-ੰ ਬ-ਜ-ੀ ਤ- ਖ-ਣ- ਪ-ਾ-ਂ-ੀ / ਪ-ਾ-ਂ-ਾ ਹ-ਂ ਜ-ਂ ਗ-ਸ ਤ-? --------------------------------------------------- ਤੂੰ ਬਿਜਲੀ ਤੇ ਖਾਣਾ ਪਕਾਉਂਦੀ / ਪਕਾਉਂਦਾ ਹੈਂ ਜਾਂ ਗੈਸ ਤੇ? 0
T----ja-- t--kh-------ā----ī/-pak--undā h-iṁ jā- g------ē? T_ b_____ t_ k____ p_________ p________ h___ j__ g____ t__ T- b-j-l- t- k-ā-ā p-k-'-n-ī- p-k-'-n-ā h-i- j-ṁ g-i-a t-? ---------------------------------------------------------- Tū bijalī tē khāṇā pakā'undī/ pakā'undā haiṁ jāṁ gaisa tē?
ನಾನು ಈರುಳ್ಳಿಯನ್ನು ಕತ್ತರಿಸಲೆ? ਕੀ-ਮ-ਂ ਪ--- --ਟਾਂ? ਕੀ ਮੈਂ ਪਿ__ ਕੱ__ ਕ- ਮ-ਂ ਪ-ਆ- ਕ-ਟ-ਂ- ------------------ ਕੀ ਮੈਂ ਪਿਆਜ਼ ਕੱਟਾਂ? 0
K----i- --'-z- ka---? K_ m___ p_____ k_____ K- m-i- p-'-z- k-ṭ-ṁ- --------------------- Kī maiṁ pi'āza kaṭāṁ?
ನಾನು ಆಲೂಗಡ್ಡೆ ಸಿಪ್ಪೆ ತೆಗೆಯಲೆ? ਕੀ---ਂ---ੂ--ਿੱ---? ਕੀ ਮੈਂ ਆ_ ਛਿੱ__ ਕ- ਮ-ਂ ਆ-ੂ ਛ-ੱ-ਾ-? ------------------ ਕੀ ਮੈਂ ਆਲੂ ਛਿੱਲਾਂ? 0
Kī -a-- ā-ū-c---āṁ? K_ m___ ā__ c______ K- m-i- ā-ū c-i-ā-? ------------------- Kī maiṁ ālū chilāṁ?
ನಾನು ಸೊಪ್ಪನ್ನು ತೊಳೆಯಲೆ? ਕ---ੈਂ -ਲ----ੋਵ--? ਕੀ ਮੈਂ ਸ__ ਧੋ__ ਕ- ਮ-ਂ ਸ-ਾ- ਧ-ਵ-ਂ- ------------------ ਕੀ ਮੈਂ ਸਲਾਦ ਧੋਵਾਂ? 0
Kī ---ṁ-salā-- dhō-ā-? K_ m___ s_____ d______ K- m-i- s-l-d- d-ō-ā-? ---------------------- Kī maiṁ salāda dhōvāṁ?
ಲೋಟಗಳು ಎಲ್ಲಿವೆ? ਪਿਆ-ੇ----ੇ--ਨ? ਪਿ__ ਕਿ_ ਹ__ ਪ-ਆ-ੇ ਕ-ਥ- ਹ-? -------------- ਪਿਆਲੇ ਕਿਥੇ ਹਨ? 0
P-'----k--h- hana? P_____ k____ h____ P-'-l- k-t-ē h-n-? ------------------ Pi'ālē kithē hana?
ಪಾತ್ರೆಗಳು ಎಲ್ಲಿವೆ? ਚੀਨ--ਦੇ-ਬ-ਤ--ਕਿ-----ਨ? ਚੀ_ ਦੇ ਬ___ ਕਿੱ_ ਹ__ ਚ-ਨ- ਦ- ਬ-ਤ- ਕ-ੱ-ੇ ਹ-? ---------------------- ਚੀਨੀ ਦੇ ਬਰਤਨ ਕਿੱਥੇ ਹਨ? 0
Cī-ī--ē-b--ata-- --t-- -an-? C___ d_ b_______ k____ h____ C-n- d- b-r-t-n- k-t-ē h-n-? ---------------------------- Cīnī dē baratana kithē hana?
ಚಮಚ, ಚಾಕು ಮತ್ತು ಫೋರ್ಕ್ ಗಳು ಎಲ್ಲಿವೆ? ਛ-----ਾ--- -ਿੱ-----? ਛੁ_ ਕਾਂ_ ਕਿੱ_ ਹ__ ਛ-ਰ- ਕ-ਂ-ੇ ਕ-ੱ-ੇ ਹ-? -------------------- ਛੁਰੀ ਕਾਂਟੇ ਕਿੱਥੇ ਹਨ? 0
C--r---ā----kit-ē--a-a? C____ k____ k____ h____ C-u-ī k-ṇ-ē k-t-ē h-n-? ----------------------- Churī kāṇṭē kithē hana?
ನಿನ್ನ ಬಳಿ ಡಬ್ಬ ತೆಗೆಯುವ ಉಪಕರಣ ಇದೆಯ? ਕੀ -ੇਰੇ ਕੋਲ ਡ--- ਖੋ-੍-ਣ -ਾ-- --ਤ- -ੈ? ਕੀ ਤੇ_ ਕੋ_ ਡੱ_ ਖੋ___ ਵਾ_ ਯੰ__ ਹੈ_ ਕ- ਤ-ਰ- ਕ-ਲ ਡ-ਬ- ਖ-ਲ-ਹ- ਵ-ਲ- ਯ-ਤ- ਹ-? ------------------------------------- ਕੀ ਤੇਰੇ ਕੋਲ ਡੱਬਾ ਖੋਲ੍ਹਣ ਵਾਲਾ ਯੰਤਰ ਹੈ? 0
Kī-t--- k-la-ḍ--- --ōl----a vāl--yata---h-i? K_ t___ k___ ḍ___ k________ v___ y_____ h___ K- t-r- k-l- ḍ-b- k-ō-'-a-a v-l- y-t-r- h-i- -------------------------------------------- Kī tērē kōla ḍabā khōl'haṇa vālā yatara hai?
ನಿನ್ನ ಬಳಿ ಸೀಸೆ ತೆಗೆಯುವ ಉಪಕರಣ ಇದೆಯ? ਕੀ ਤੇ-- --ਲ -ੋਤ---ੋ---ਣ ---ਾ ਯੰ-ਰ -ੈ? ਕੀ ਤੇ_ ਕੋ_ ਬੋ__ ਖੋ___ ਵਾ_ ਯੰ__ ਹੈ_ ਕ- ਤ-ਰ- ਕ-ਲ ਬ-ਤ- ਖ-ਲ-ਹ- ਵ-ਲ- ਯ-ਤ- ਹ-? ------------------------------------- ਕੀ ਤੇਰੇ ਕੋਲ ਬੋਤਲ ਖੋਲ੍ਹਣ ਵਾਲਾ ਯੰਤਰ ਹੈ? 0
K--t-rē----a-bō-a----hō-'ha-a -ā-- -at----h--? K_ t___ k___ b_____ k________ v___ y_____ h___ K- t-r- k-l- b-t-l- k-ō-'-a-a v-l- y-t-r- h-i- ---------------------------------------------- Kī tērē kōla bōtala khōl'haṇa vālā yatara hai?
ನಿನ್ನ ಬಳಿ ಮುಚ್ಚಳ ತೆಗೆಯುವ ಉಪಕರಣ ಇದೆಯ? ਕ--ਤੇ-ੇ-ਕੋਲ--ਾ-ਕ---ਪ-ਚ-ਹ-? ਕੀ ਤੇ_ ਕੋ_ ਕਾ__ – ਪੇ_ ਹੈ_ ਕ- ਤ-ਰ- ਕ-ਲ ਕ-ਰ- – ਪ-ਚ ਹ-? -------------------------- ਕੀ ਤੇਰੇ ਕੋਲ ਕਾਰਕ – ਪੇਚ ਹੈ? 0
Kī-tērē-k-la-k-ra-- - -ēca-ha-? K_ t___ k___ k_____ – p___ h___ K- t-r- k-l- k-r-k- – p-c- h-i- ------------------------------- Kī tērē kōla kāraka – pēca hai?
ನೀನು ಸಾರನ್ನು ಈ ಪಾತ್ರೆಯಲ್ಲಿ ಮಾಡುತ್ತೀಯ? ਕੀ--ੂੰ------------- ਸ----ਣ--ਂ---/ ----ਂ-ਾ ਹ-? ਕੀ ਤੂੰ ਇ_ ਬ___ ਵਿੱ_ ਸੂ_ ਬ___ / ਬ___ ਹੈ_ ਕ- ਤ-ੰ ਇ- ਬ-ਤ- ਵ-ੱ- ਸ-ਪ ਬ-ਾ-ਂ-ੀ / ਬ-ਾ-ਂ-ਾ ਹ-? --------------------------------------------- ਕੀ ਤੂੰ ਇਸ ਬਰਤਨ ਵਿੱਚ ਸੂਪ ਬਣਾਉਂਦੀ / ਬਣਾਉਂਦਾ ਹੈ? 0
K--tū -sa--arat--a-v--- sū-a b-ṇ---nd-- baṇ----dā -ai? K_ t_ i__ b_______ v___ s___ b_________ b________ h___ K- t- i-a b-r-t-n- v-c- s-p- b-ṇ-'-n-ī- b-ṇ-'-n-ā h-i- ------------------------------------------------------ Kī tū isa baratana vica sūpa baṇā'undī/ baṇā'undā hai?
ನೀನು ಮೀನನ್ನು ಈ ಬಾಂಡಲೆಯಲ್ಲಿ ಹುರಿಯುತ್ತೀಯ? ਕ----ੰ ਇਸ ਕੜ-ਹੀ-ਵ----ਮ-ਲ- --ਾ--ਦ--/ --ਾ---ਾ--ੈ? ਕੀ ਤੂੰ ਇ_ ਕ__ ਵਿੱ_ ਮ__ ਪ___ / ਪ___ ਹੈ_ ਕ- ਤ-ੰ ਇ- ਕ-ਾ-ੀ ਵ-ੱ- ਮ-ਲ- ਪ-ਾ-ਂ-ੀ / ਪ-ਾ-ਂ-ਾ ਹ-? ----------------------------------------------- ਕੀ ਤੂੰ ਇਸ ਕੜਾਹੀ ਵਿੱਚ ਮਛਲੀ ਪਕਾਉਂਦੀ / ਪਕਾਉਂਦਾ ਹੈ? 0
K- tū-i---k---hī vica ---h-lī --kā----ī/ pa-ā'un-ā ---? K_ t_ i__ k_____ v___ m______ p_________ p________ h___ K- t- i-a k-ṛ-h- v-c- m-c-a-ī p-k-'-n-ī- p-k-'-n-ā h-i- ------------------------------------------------------- Kī tū isa kaṛāhī vica machalī pakā'undī/ pakā'undā hai?
ನೀನು ತರಕಾರಿಗಳನ್ನು ಗ್ರಿಲ್ ಮೇಲೆ ಬೇಯಿಸುತ್ತೀಯ? ਕੀ ਤ-ੰ-ਇ- ਗ--ਿੱਲ----ਸਬ-ੀਆ- -੍ਰ--- ਕ----ਹੈਂ? ਕੀ ਤੂੰ ਇ_ ਗ੍__ ਤੇ ਸ___ ਗ੍__ ਕ__ ਹੈਂ_ ਕ- ਤ-ੰ ਇ- ਗ-ਰ-ੱ- ਤ- ਸ-ਜ਼-ਆ- ਗ-ਰ-ੱ- ਕ-ਦ- ਹ-ਂ- ------------------------------------------- ਕੀ ਤੂੰ ਇਸ ਗ੍ਰਿੱਲ ਤੇ ਸਬਜ਼ੀਆਂ ਗ੍ਰਿੱਲ ਕਰਦੀ ਹੈਂ? 0
Kī ----sa-g--la-tē---baz--āṁ--r--- k--ad--h--ṁ? K_ t_ i__ g____ t_ s________ g____ k_____ h____ K- t- i-a g-i-a t- s-b-z-'-ṁ g-i-a k-r-d- h-i-? ----------------------------------------------- Kī tū isa grila tē sabazī'āṁ grila karadī haiṁ?
ನಾನು ಊಟದ ಮೇಜನ್ನು ಅಣಿ ಮಾಡುತ್ತೇನೆ. ਮ-ਂ---ਜ਼-ਤੇ ਮੇ--ੋ- ਵਿਛ---ਿਹ--/--ਹੀ--ਾ-। ਮੈਂ ਮੇ_ ਤੇ ਮੇ___ ਵਿ_ ਰਿ_ / ਰ_ ਹਾਂ_ ਮ-ਂ ਮ-ਜ਼ ਤ- ਮ-ਜ਼-ੋ- ਵ-ਛ- ਰ-ਹ- / ਰ-ੀ ਹ-ਂ- -------------------------------------- ਮੈਂ ਮੇਜ਼ ਤੇ ਮੇਜ਼ਪੋਸ਼ ਵਿਛਾ ਰਿਹਾ / ਰਹੀ ਹਾਂ। 0
M-iṁ-m--a-tē m-z-pōś--vi--- r-----r-hī -āṁ. M___ m___ t_ m_______ v____ r____ r___ h___ M-i- m-z- t- m-z-p-ś- v-c-ā r-h-/ r-h- h-ṁ- ------------------------------------------- Maiṁ mēza tē mēzapōśa vichā rihā/ rahī hāṁ.
ಇಲ್ಲಿ ಚಾಕು, ಫೋರ್ಕ್ ಮತ್ತು ಚಮಚಗಳಿವೆ. ਇੱਥ---ੁ--ਆਂ, --ਂਟੇ-ਅਤ--ਚੱ-ਚ-ਹ-। ਇੱ_ ਛੁ___ ਕਾਂ_ ਅ_ ਚੱ__ ਹ__ ਇ-ਥ- ਛ-ਰ-ਆ-, ਕ-ਂ-ੇ ਅ-ੇ ਚ-ਮ- ਹ-। ------------------------------- ਇੱਥੇ ਛੁਰੀਆਂ, ਕਾਂਟੇ ਅਤੇ ਚੱਮਚ ਹਨ। 0
It-- c-u-ī--ṁ, k---- --- c------h-na. I___ c________ k____ a__ c_____ h____ I-h- c-u-ī-ā-, k-ṇ-ē a-ē c-m-c- h-n-. ------------------------------------- Ithē churī'āṁ, kāṇṭē atē camaca hana.
ಇಲ್ಲಿ ಲೋಟಗಳು, ತಟ್ಟೆಗಳು ಮತ್ತು ಕರವಸ್ತ್ರಗಳು ಇವೆ. ਇ-ਥੇ ਪ--ਲ-- -ਾ-ੀ-ਂ-ਅ-- -----ਨ-ਹ-। ਇੱ_ ਪਿ___ ਥਾ__ ਅ_ ਨੈ___ ਹ__ ਇ-ਥ- ਪ-ਆ-ੇ- ਥ-ਲ-ਆ- ਅ-ੇ ਨ-ਪ-ਿ- ਹ-। --------------------------------- ਇੱਥੇ ਪਿਆਲੇ, ਥਾਲੀਆਂ ਅਤੇ ਨੈਪਕਿਨ ਹਨ। 0
It-- -i-āl-, th-l-'ā----- ----a---a --n-. I___ p______ t_______ a__ n________ h____ I-h- p-'-l-, t-ā-ī-ā- a-ē n-i-a-i-a h-n-. ----------------------------------------- Ithē pi'ālē, thālī'āṁ atē naipakina hana.

ಕಲಿಕೆ ಮತ್ತು ಕಲಿಯುವರ ವರ್ಗಗಳು.

ಯಾರು ಕಲಿಯುವುದರಲ್ಲಿ ಮನ್ನಡೆ ಸಾಧಿಸುವುದಿಲ್ಲವೊ ಅವರು ತಪ್ಪು ರೀತಿ ಕಲಿಯುತ್ತಿದ್ದಾರೆ. ಅದರ ಅರ್ಥ, ಅವನು ತನ್ನ ವರ್ಗಕ್ಕೆ ಸರಿಹೊಂದುವ ಮಾರ್ಗವನ್ನು ಅನುಸರಿಸುತ್ತಿಲ್ಲ. ಸಾಮಾನ್ಯವಾಗಿ ಕಲಿಯುವವರನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗುವುದು. ಈ ಕಲಿಕೆ ವರ್ಗಗಳನ್ನು ನಾಲ್ಕು ಇಂದ್ರೀಯಗಳಿಗೆ ನಿಗದಿ ಮಾಡಲಾಗಿದೆ. ಶ್ರವ್ಯ, ದೃಶ್ಯ, ವಾಚಕ ಮತ್ತು ಕಾರ್ಯತಃ ಕಲಿಯುವ ವರ್ಗಗಳಿವೆ. ಶ್ರವ್ಯ ವರ್ಗಕ್ಕೆ ಸೇರಿದವರು ತಾವು ಕೇಳಿದ್ದನ್ನು ಚೆನ್ನಾಗಿ ಗ್ರಹಿಸ ಬಲ್ಲರು. ಉದಾಹರಣೆಗೆ ಅವರು ಕೇಳಿದ ಇಂಪಾದ ರಾಗವನ್ನು ಜ್ಞಾಪಿಸಕೊಳ್ಳ ಬಲ್ಲರು. ಕಲಿಯುವವರು ತಮಗೆ ತಾವೆ ಓದಿಕೊಂಡು ಪದಗಳನ್ನು ಗಟ್ಟಿಯಾಗಿ ಕಲಿಯುತ್ತಾರೆ. ಈ ವರ್ಗದವರು ಸಾಮಾನ್ಯವಾಗಿ ತಮ್ಮೊಡನೆ ಸಂಭಾಷಣೆ ನಡೆಸುತ್ತಾರೆ. ಇವರಿಗೆ ವಿಷಯದ ಮೇಲಿನ ಸಿ ಡಿಗಳು ಅಥವಾ ಉಪನ್ಯಾಸಗಳು ಉಪಯುಕ್ತ. ದೃಶ್ಯ ಕಲಿಕೆಗಾರ ನೋಡಿದ್ದನ್ನು ಚೆನ್ನಾಗಿ ಗ್ರಹಿಸುತ್ತಾನೆ. ಅಂದರೆ ಇವನಿಗೆ ವಿಷಯಗಳನ್ನು ಓದುವುದು ಮುಖ್ಯ. ಕಲಿಯುವಾಗ ಅವನು ತುಂಬಾ ಟಿಪ್ಪಣಿಗಳನ್ನು ಬರೆದು ಕೊಳ್ಳುತ್ತಾನೆ. ಇವನು ಚಿತ್ರಗಳು, ಕೋಷ್ಟಕಗಳು ಮತ್ತು ಪದಗಳ ಪಟ್ಟಿಗಳೊಡನೆ ಕಲಿಯಲು ಇಷ್ಟಪಡುತ್ತಾನೆ. ಈ ವರ್ಗದವರು ಸಾಮಾನ್ಯವಾಗಿ ತುಂಬಾ ಓದುತ್ತಾರೆ ಮತ್ತು ಬಣ್ಣದ ಕನಸುಗಳನ್ನು ಕಾಣುತ್ತಾರೆ. ಒಂದು ಸುಂದರ ತಾಣದಲ್ಲಿ ಅವನ್ನು ಚೆನ್ನಾಗಿ ಕಲಿಯ ಬಲ್ಲ. ವಾಚಕ ವರ್ಗಕ್ಕೆ ಸೇರಿದವರು ಸಂಭಾಷಣೆ ಮತ್ತು ಚರ್ಚೆಗಳನ್ನು ಆರಿಸಿಕೊಳ್ಳುತ್ತಾರೆ. ಅವನು ಹೊಂದಾಣಿಕೆಯನ್ನು ಮತ್ತು ಇತರರೊಡನೆ ಸಂಭಾಷಣೆಯನ್ನು ಬಯಸುತ್ತಾನೆ. ಪಾಠದಲ್ಲಿ ಅವನು ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ ಹಾಗೂ ಗುಂಪು ಕಲಿಕೆಯನ್ನು ಬಯಸುತ್ತಾನೆ. ಕಾರ್ಯತಃ ಕಲಿಯುವವರು ಚಲನವಲನಗಳ ಮೂಲಕ ಕಲಿಯುತ್ತಾರೆ. ಅವನಿಗೆ ಮಾಡುವ ಮೂಲಕ ಕಲಿಯುವ ಪದ್ದತಿ ಮೇಲೆ ಒಲವು , ಅವನು ಎಲ್ಲವನ್ನು ಪ್ರಯತ್ನಿಸುತ್ತಾನೆ. ಕಲಿಯುವಾಗ ಅವನು ದೈಹಿಕವಾಗಿ ಚುರುಕಾಗಿರಬೇಕು ಅಥವಾ ಚ್ಯೂಯಿಂಗ್ ಗಮ್ ಜಗಿಯಬೇಕು. ಅವನಿಗೆ ಸಿದ್ಧಾಂತಗಳ ಅವಶ್ಯಕತೆ ಇಲ್ಲ, ಆದರೆ ಪ್ರಯೋಗ ಬೇಕು. ಮುಖ್ಯ ವಿಷಯವೆಂದರೆ, ಹೆಚ್ಚು ಕಡಿಮೆ ಎಲ್ಲಾ ಜನರು ಮಿಶ್ರವರ್ಗಕ್ಕೆ ಸೇರಿದವರು. ಅಂದರೆ ಯಾರೂ ಕೇವಲ ಒಂದೆ ವರ್ಗವನ್ನು ಪ್ರತಿನಿಧಿಸುವುದಿಲ್ಲ. ನಾವು ಎಲ್ಲಾ ಸಂವೇದನಾ ಅಂಗಗಳನ್ನು ಬಳಸಿದರೆ ತುಂಬಾ ಚೆನ್ನಾಗಿ ಕಲಿಯುತ್ತೇವೆ. ಈ ಮೂಲಕ ನಮ್ಮ ಮಿದುಳು ವಿಧವಿಧವಾಗಿ ಚುರುಕಾಗುತ್ತದೆ ಮತ್ತು ಹೊಸತನ್ನು ಕಾಪಾಡುತ್ತದೆ. ಕೇಳಿ, ಓದಿ ಮತ್ತು ಪದಗಳನ್ನು ವಿಮರ್ಶಿಸಿ ! ನಂತರ ಆಟಗಳನ್ನು ಆಡಿ.