ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   pa ਮੇਰਾ

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [ਨੜਿਨਵੇਂ]

99 [Naṛinavēṁ]

ਮੇਰਾ

[mērā]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. ਮ-ਰ----ਸ--ਦ----ੱ-ੀ ਮ--- ਦ--- ਦ- ਬ---- ਮ-ਰ- ਦ-ਸ- ਦ- ਬ-ੱ-ੀ ------------------ ਮੇਰੇ ਦੋਸਤ ਦੀ ਬਿੱਲੀ 0
mē-ē dō--ta------lī m--- d----- d- b--- m-r- d-s-t- d- b-l- ------------------- mērē dōsata dī bilī
ನನ್ನ ಸ್ನೇಹಿತನ ನಾಯಿ. ਮੇ-ੇ-ਦੋ-- -------ਾ ਮ--- ਦ--- ਦ- ਕ---- ਮ-ਰ- ਦ-ਸ- ਦ- ਕ-ੱ-ਾ ------------------ ਮੇਰੇ ਦੋਸਤ ਦਾ ਕੁੱਤਾ 0
mē-ē----a----- k-tā m--- d----- d- k--- m-r- d-s-t- d- k-t- ------------------- mērē dōsata dā kutā
ನನ್ನ ಮಕ್ಕಳ ಆಟಿಕೆಗಳು. ਮੇਰ- -ੱ--ਆਂ-ਦ--ਖ----ੇ ਮ--- ਬ----- ਦ- ਖ----- ਮ-ਰ- ਬ-ਚ-ਆ- ਦ- ਖ-ਲ-ਣ- --------------------- ਮੇਰੇ ਬੱਚਿਆਂ ਦੇ ਖਿਲੌਣੇ 0
m-r- -aci--ṁ--ē-k-ila--ē m--- b------ d- k------- m-r- b-c-'-ṁ d- k-i-a-ṇ- ------------------------ mērē baci'āṁ dē khilauṇē
ಅದು ನನ್ನ ಸಹೋದ್ಯೋಗಿಯ ಕೋಟು. ਇਹ -ੇ-ੇ-ਸ-ਿ –---ਮ---ਾ-ਕੋ--ਹ-। ਇ- ਮ--- ਸ-- – ਕ--- ਦ- ਕ-- ਹ-- ਇ- ਮ-ਰ- ਸ-ਿ – ਕ-ਮ- ਦ- ਕ-ਟ ਹ-। ----------------------------- ਇਹ ਮੇਰੇ ਸਹਿ – ਕਰਮੀ ਦਾ ਕੋਟ ਹੈ। 0
i-a -ē---s----- k-ra-- d- k-ṭa--a-. i-- m--- s--- – k----- d- k--- h--- i-a m-r- s-h- – k-r-m- d- k-ṭ- h-i- ----------------------------------- iha mērē sahi – karamī dā kōṭa hai.
ಅದು ನನ್ನ ಸಹೋದ್ಯೋಗಿಯ ಕಾರ್. ਇ---ੇਰ--ਸਹਿ - -ਰਮੀ -ੀ -ੱ-ੀ --। ਇ- ਮ--- ਸ-- – ਕ--- ਦ- ਗ--- ਹ-- ਇ- ਮ-ਰ- ਸ-ਿ – ਕ-ਮ- ਦ- ਗ-ਡ- ਹ-। ------------------------------ ਇਹ ਮੇਰੇ ਸਹਿ – ਕਰਮੀ ਦੀ ਗੱਡੀ ਹੈ। 0
I--------sa---–-k-ra-- ---ga-ī ---. I-- m--- s--- – k----- d- g--- h--- I-a m-r- s-h- – k-r-m- d- g-ḍ- h-i- ----------------------------------- Iha mērē sahi – karamī dī gaḍī hai.
ಅದು ನನ್ನ ಸಹೋದ್ಯೋಗಿಯ ಕೆಲಸ. ਇਹ-ਮੇ-- -ਹਿ –-ਕ--ੀ----ਕੰਮ-ਹੈ। ਇ- ਮ--- ਸ-- – ਕ--- ਦ- ਕ-- ਹ-- ਇ- ਮ-ਰ- ਸ-ਿ – ਕ-ਮ- ਦ- ਕ-ਮ ਹ-। ----------------------------- ਇਹ ਮੇਰੇ ਸਹਿ – ਕਰਮੀ ਦਾ ਕੰਮ ਹੈ। 0
Ih- mēr- sah- – ka--mī-dā kama --i. I-- m--- s--- – k----- d- k--- h--- I-a m-r- s-h- – k-r-m- d- k-m- h-i- ----------------------------------- Iha mērē sahi – karamī dā kama hai.
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. ਕਮ----ਾ--ਟਨ -ੁ-ਟ-ਆ------ਹੈ। ਕ--- ਦ- ਬ-- ਟ----- ਹ--- ਹ-- ਕ-ੀ- ਦ- ਬ-ਨ ਟ-ੱ-ਿ- ਹ-ਇ- ਹ-। --------------------------- ਕਮੀਜ਼ ਦਾ ਬਟਨ ਟੁੱਟਿਆ ਹੋਇਆ ਹੈ। 0
Ka---- -ā -aṭ-na-ṭu--'ā ---i'---a-. K----- d- b----- ṭ----- h----- h--- K-m-z- d- b-ṭ-n- ṭ-ṭ-'- h-'-'- h-i- ----------------------------------- Kamīza dā baṭana ṭuṭi'ā hō'i'ā hai.
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. ਗੈਰ--------ੀ-ਗੁ-ਮ---ਈ ਹ-। ਗ--- ਦ- ਚ--- ਗ--- ਹ-- ਹ-- ਗ-ਰ- ਦ- ਚ-ਬ- ਗ-ੰ- ਹ-ਈ ਹ-। ------------------------- ਗੈਰਜ ਦੀ ਚਾਬੀ ਗੁੰਮ ਹੋਈ ਹੈ। 0
G---a-a d----b- -----h-'--hai. G------ d- c--- g--- h--- h--- G-i-a-a d- c-b- g-m- h-'- h-i- ------------------------------ Gairaja dī cābī guma hō'ī hai.
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. ਸ--ਬ-ਦਾ ਕ---ਊ----ਰ-ਬ-ਹ--ਆ--ੈ। ਸ--- ਦ- ਕ------ ਖ--- ਹ--- ਹ-- ਸ-ਹ- ਦ- ਕ-ਪ-ਊ-ਰ ਖ-ਾ- ਹ-ਇ- ਹ-। ----------------------------- ਸਾਹਬ ਦਾ ਕੰਪਿਊਟਰ ਖਰਾਬ ਹੋਇਆ ਹੈ। 0
Sā------- k-pi'ū-ar--kha---- h---'ā h-i. S----- d- k--------- k------ h----- h--- S-h-b- d- k-p-'-ṭ-r- k-a-ā-a h-'-'- h-i- ---------------------------------------- Sāhaba dā kapi'ūṭara kharāba hō'i'ā hai.
ಆ ಹುಡುಗಿಯ ಹೆತ್ತವರು ಯಾರು? ਇਸ -ੱ-ੀ--ੇ -ਾ- ---ਾ----ਣ ਹ-? ਇ- ਬ--- ਦ- ਮ-- – ਬ-- ਕ-- ਹ-- ਇ- ਬ-ਚ- ਦ- ਮ-ਂ – ਬ-ਪ ਕ-ਣ ਹ-? ---------------------------- ਇਸ ਬੱਚੀ ਦੇ ਮਾਂ – ਬਾਪ ਕੌਣ ਹਨ? 0
Is- bac- -ē māṁ - b-p- kauṇ- h-na? I-- b--- d- m-- – b--- k---- h---- I-a b-c- d- m-ṁ – b-p- k-u-a h-n-? ---------------------------------- Isa bacī dē māṁ – bāpa kauṇa hana?
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? ਮੈਂ ਉਸ-- --ਂਪਿ-ਂ-ਦ- -ਰ-ਕ-----------? ਮ-- ਉ--- ਮ------ ਦ- ਘ- ਕ---- ਜ------ ਮ-ਂ ਉ-ਦ- ਮ-ਂ-ਿ-ਂ ਦ- ਘ- ਕ-ਵ-ਂ ਜ-ਂ-ਾ-? ------------------------------------ ਮੈਂ ਉਸਦੇ ਮਾਂਪਿਆਂ ਦੇ ਘਰ ਕਿਵੇਂ ਜਾਂਵਾਂ? 0
M-i- u---- māmpi-āṁ-d---h-ra ki--ṁ-jā-vāṁ? M--- u---- m------- d- g---- k---- j------ M-i- u-a-ē m-m-i-ā- d- g-a-a k-v-ṁ j-n-ā-? ------------------------------------------ Maiṁ usadē māmpi'āṁ dē ghara kivēṁ jānvāṁ?
ಮನೆ ರಸ್ತೆಯ ಕೊನೆಯಲ್ಲಿದೆ. ਘਰ-ਗ---ਦ---ੋ-ੇ ਵਿੱਚ ਹੈ। ਘ- ਗ-- ਦ- ਕ--- ਵ--- ਹ-- ਘ- ਗ-ੀ ਦ- ਕ-ਨ- ਵ-ੱ- ਹ-। ----------------------- ਘਰ ਗਲੀ ਦੇ ਕੋਨੇ ਵਿੱਚ ਹੈ। 0
G-a-a --l--dē-kōnē vic----i. G---- g--- d- k--- v--- h--- G-a-a g-l- d- k-n- v-c- h-i- ---------------------------- Ghara galī dē kōnē vica hai.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? ਸ-ਿ--ਰਲ-ਂਡ -- -ਾਜਧ--- ------ਹ-? ਸ--------- ਦ- ਰ------ ਕ---- ਹ-- ਸ-ਿ-ਜ਼-ਲ-ਂ- ਦ- ਰ-ਜ-ਾ-ੀ ਕ-ਹ-ੀ ਹ-? ------------------------------- ਸਵਿਟਜ਼ਰਲੈਂਡ ਦੀ ਰਾਜਧਾਨੀ ਕਿਹੜੀ ਹੈ? 0
Sa--ṭaz-r--ai--a-----āj--h-n--k--aṛ--h--? S--------------- d- r-------- k----- h--- S-v-ṭ-z-r-l-i-ḍ- d- r-j-d-ā-ī k-h-ṛ- h-i- ----------------------------------------- Saviṭazaralaiṇḍa dī rājadhānī kihaṛī hai?
ಆ ಪುಸ್ತಕದ ಹೆಸರೇನು? ਇਸ -ਿਤਾ- ਦਾ-ਨਾਮ--- --। ਇ- ਕ---- ਦ- ਨ-- ਕ- ਹ-- ਇ- ਕ-ਤ-ਬ ਦ- ਨ-ਮ ਕ- ਹ-। ---------------------- ਇਸ ਕਿਤਾਬ ਦਾ ਨਾਮ ਕੀ ਹੈ। 0
I---k---ba-dā --m------a-. I-- k----- d- n--- k- h--- I-a k-t-b- d- n-m- k- h-i- -------------------------- Isa kitāba dā nāma kī hai.
ಪಕ್ಕದ ಮನೆಯವರ ಮಕ್ಕಳ ಹೆಸರೇನು? ਗ-ਆਂ-ੀ--ੱ ਬ------ਦੇ -ਾਮ-ਕ--ਹ-? ਗ----- ਦ- ਬ----- ਦ- ਨ-- ਕ- ਹ-- ਗ-ਆ-ਢ- ਦ- ਬ-ਚ-ਆ- ਦ- ਨ-ਮ ਕ- ਹ-? ------------------------------ ਗੁਆਂਢੀ ਦੱ ਬੱਚਿਆਂ ਦੇ ਨਾਮ ਕੀ ਹਨ? 0
G-'--ḍ---d--bac-'---d----m- k---a-a? G------- d- b------ d- n--- k- h---- G-'-ṇ-h- d- b-c-'-ṁ d- n-m- k- h-n-? ------------------------------------ Gu'āṇḍhī da baci'āṁ dē nāma kī hana?
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? ਬੱ---ਂ ---ਂ---ੱਟੀਆ--ਕਦ-ਂ --? ਬ----- ਦ--- ਛ------ ਕ--- ਹ-- ਬ-ਚ-ਆ- ਦ-ਆ- ਛ-ੱ-ੀ-ਂ ਕ-ੋ- ਹ-? ---------------------------- ਬੱਚਿਆਂ ਦੀਆਂ ਛੁੱਟੀਆਂ ਕਦੋਂ ਹਨ? 0
B-c-'ā- d---- c-uṭī'-ṁ k--ōṁ-h-n-? B------ d---- c------- k---- h---- B-c-'-ṁ d-'-ṁ c-u-ī-ā- k-d-ṁ h-n-? ---------------------------------- Baci'āṁ dī'āṁ chuṭī'āṁ kadōṁ hana?
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? ਡ-------- ਮਿ-ਣ -ਾ-ਵ-- ਕੀ ਹ-? ਡ---- ਨ-- ਮ--- ਦ- ਵ-- ਕ- ਹ-- ਡ-ਕ-ਰ ਨ-ਲ ਮ-ਲ- ਦ- ਵ-ਤ ਕ- ਹ-? ---------------------------- ਡਾਕਟਰ ਨਾਲ ਮਿਲਣ ਦਾ ਵਕਤ ਕੀ ਹੈ? 0
Ḍāk------nā-a m-la-- -ā------a----hai? Ḍ------- n--- m----- d- v----- k- h--- Ḍ-k-ṭ-r- n-l- m-l-ṇ- d- v-k-t- k- h-i- -------------------------------------- Ḍākaṭara nāla milaṇa dā vakata kī hai?
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? ਅ---- ਘ- ਕਦ-ਂ-ਖ---ਹ-ਾ--ੈ? ਅ---- ਘ- ਕ--- ਖ------ ਹ-- ਅ-ਾ-ਬ ਘ- ਕ-ੋ- ਖ-ਲ-ਹ-ਾ ਹ-? ------------------------- ਅਜਾਇਬ ਘਰ ਕਦੋਂ ਖੁਲ੍ਹਦਾ ਹੈ? 0
Aj---b--g---- k-d-ṁ--h----a-ā----? A------ g---- k---- k-------- h--- A-ā-i-a g-a-a k-d-ṁ k-u-'-a-ā h-i- ---------------------------------- Ajā'iba ghara kadōṁ khul'hadā hai?

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.