ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   pa ਹੋਟਲ ਵਿੱਚ – ਸ਼ਿਕਾਇਤਾਂ

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [ਅਠਾਈ]

28 [Aṭhā\'ī]

ਹੋਟਲ ਵਿੱਚ – ਸ਼ਿਕਾਇਤਾਂ

[hōṭala vica – śikā'itāṁ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. ਫੁਹ--- -ੰ--ਨਹੀ--ਕ--ਰਿਹਾ। ਫ----- ਕ-- ਨ--- ਕ- ਰ---- ਫ-ਹ-ਰ- ਕ-ਮ ਨ-ੀ- ਕ- ਰ-ਹ-। ------------------------ ਫੁਹਾਰਾ ਕੰਮ ਨਹੀਂ ਕਰ ਰਿਹਾ। 0
p--h-r- -a-a n-hī--k--- -ihā. p------ k--- n---- k--- r---- p-u-ā-ā k-m- n-h-ṁ k-r- r-h-. ----------------------------- phuhārā kama nahīṁ kara rihā.
ಬಿಸಿ ನೀರು ಬರುತ್ತಿಲ್ಲ. ਗਰ----ਣੀ-ਨਹ-ਂ ਆ-----। ਗ-- ਪ--- ਨ--- ਆ ਰ---- ਗ-ਮ ਪ-ਣ- ਨ-ੀ- ਆ ਰ-ਹ-। --------------------- ਗਰਮ ਪਾਣੀ ਨਹੀਂ ਆ ਰਿਹਾ। 0
G-r-ma-pā----a-īṁ-ā ri-ā. G----- p--- n---- ā r---- G-r-m- p-ṇ- n-h-ṁ ā r-h-. ------------------------- Garama pāṇī nahīṁ ā rihā.
ಅದನ್ನು ಸರಿಪಡಿಸಿ ಕೊಡುವಿರಾ? ਕ- --ਸੀ- -ਸ---- ----ਕ----ਸ-ਦੇ-ਹੋ? ਕ- ਤ---- ਇ- ਨ-- ਠ-- ਕ--- ਸ--- ਹ-- ਕ- ਤ-ਸ-ਂ ਇ- ਨ-ੰ ਠ-ਕ ਕ-ਵ- ਸ-ਦ- ਹ-? --------------------------------- ਕੀ ਤੁਸੀਂ ਇਸ ਨੂੰ ਠੀਕ ਕਰਵਾ ਸਕਦੇ ਹੋ? 0
Kī---sī- -s- n--ṭhīk--k-------a---ē --? K- t---- i-- n- ṭ---- k----- s----- h-- K- t-s-ṁ i-a n- ṭ-ī-a k-r-v- s-k-d- h-? --------------------------------------- Kī tusīṁ isa nū ṭhīka karavā sakadē hō?
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. ਕਮਰ----ੱਚ--ੈਲੀਫ-----ੀਂ-ਹ-। ਕ--- ਵ--- ਟ------ ਨ--- ਹ-- ਕ-ਰ- ਵ-ੱ- ਟ-ਲ-ਫ-ਨ ਨ-ੀ- ਹ-। -------------------------- ਕਮਰੇ ਵਿੱਚ ਟੈਲੀਫੋਨ ਨਹੀਂ ਹੈ। 0
K-m--ē-vi-a -ail---ōna----ī----i. K----- v--- ṭ--------- n---- h--- K-m-r- v-c- ṭ-i-ī-h-n- n-h-ṁ h-i- --------------------------------- Kamarē vica ṭailīphōna nahīṁ hai.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. ਕਮਰੇ -ਿ----ੈ--ਵ--ਨ -ਹ-ਂ ਹੈ। ਕ--- ਵ--- ਟ------- ਨ--- ਹ-- ਕ-ਰ- ਵ-ੱ- ਟ-ਲ-ਵ-ਜ਼- ਨ-ੀ- ਹ-। --------------------------- ਕਮਰੇ ਵਿੱਚ ਟੈਲੀਵੀਜ਼ਨ ਨਹੀਂ ਹੈ। 0
K----ē --c---ailīvī-a---n-hīṁ ---. K----- v--- ṭ---------- n---- h--- K-m-r- v-c- ṭ-i-ī-ī-a-a n-h-ṁ h-i- ---------------------------------- Kamarē vica ṭailīvīzana nahīṁ hai.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. ਕ--ੇ-ਵ--- ਛੱਜਾ---ੀ- ਹੈ। ਕ--- ਵ--- ਛ--- ਨ--- ਹ-- ਕ-ਰ- ਵ-ੱ- ਛ-ਜ- ਨ-ੀ- ਹ-। ----------------------- ਕਮਰੇ ਵਿੱਚ ਛੱਜਾ ਨਹੀਂ ਹੈ। 0
Ka-a---v-c-----j- -a--ṁ -ai. K----- v--- c---- n---- h--- K-m-r- v-c- c-a-ā n-h-ṁ h-i- ---------------------------- Kamarē vica chajā nahīṁ hai.
ಈ ಕೋಣೆಯಲ್ಲಿ ಶಬ್ದ ಜಾಸ್ತಿ ਕਮਰਾ ਬਹ-ਤ --ਲੇ-ਵਾਲਾ-ਹੈ। ਕ--- ਬ--- ਰ--- ਵ--- ਹ-- ਕ-ਰ- ਬ-ੁ- ਰ-ਲ- ਵ-ਲ- ਹ-। ----------------------- ਕਮਰਾ ਬਹੁਤ ਰੌਲੇ ਵਾਲਾ ਹੈ। 0
Kamar- -----a---u-- --lā-h-i. K----- b----- r---- v--- h--- K-m-r- b-h-t- r-u-ē v-l- h-i- ----------------------------- Kamarā bahuta raulē vālā hai.
ಈ ಕೋಣೆ ತುಂಬ ಚಿಕ್ಕದಾಗಿದೆ. ਕ--ਾ---ੁਤ-ਛ--ਾ -ੈ। ਕ--- ਬ--- ਛ--- ਹ-- ਕ-ਰ- ਬ-ੁ- ਛ-ਟ- ਹ-। ------------------ ਕਮਰਾ ਬਹੁਤ ਛੋਟਾ ਹੈ। 0
K---r- --h----c-ō-- --i. K----- b----- c---- h--- K-m-r- b-h-t- c-ō-ā h-i- ------------------------ Kamarā bahuta chōṭā hai.
ಈ ಕೋಣೆ ಕತ್ತಲಾಗಿದೆ. ਕ-ਰੇ-‘ਚ ਬ--ਤ ----ਾ-ਹੈ। ਕ--- ‘- ਬ--- ਹ---- ਹ-- ਕ-ਰ- ‘- ਬ-ੁ- ਹ-ੇ-ਾ ਹ-। ---------------------- ਕਮਰੇ ‘ਚ ਬਹੁਤ ਹਨੇਰਾ ਹੈ। 0
Ka-arē---a -----a ha---- -a-. K----- ‘-- b----- h----- h--- K-m-r- ‘-a b-h-t- h-n-r- h-i- ----------------------------- Kamarē ‘ca bahuta hanērā hai.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. ਹ-ਟਰ-ਕ-ਮ --ੀਂ ਕ- --ਹਾ। ਹ--- ਕ-- ਨ--- ਕ- ਰ---- ਹ-ਟ- ਕ-ਮ ਨ-ੀ- ਕ- ਰ-ਹ-। ---------------------- ਹੀਟਰ ਕੰਮ ਨਹੀਂ ਕਰ ਰਿਹਾ। 0
H----a k-m- n---- k-r--r--ā. H----- k--- n---- k--- r---- H-ṭ-r- k-m- n-h-ṁ k-r- r-h-. ---------------------------- Hīṭara kama nahīṁ kara rihā.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. ਵਾ-ਾਅਨੂ-ੂ-----ਮ ---ਂ ਕਰ---ਹਾ। ਵ---------- ਕ-- ਨ--- ਕ- ਰ---- ਵ-ਤ-ਅ-ੂ-ੂ-ਣ ਕ-ਮ ਨ-ੀ- ਕ- ਰ-ਹ-। ----------------------------- ਵਾਤਾਅਨੂਕੂਲਣ ਕੰਮ ਨਹੀਂ ਕਰ ਰਿਹਾ। 0
V----an-k---ṇ--k--a n-hī--kar--r-hā. V------------- k--- n---- k--- r---- V-t-'-n-k-l-ṇ- k-m- n-h-ṁ k-r- r-h-. ------------------------------------ Vātā'anūkūlaṇa kama nahīṁ kara rihā.
ಟೆಲಿವಿಷನ್ ಕೆಟ್ಟಿದೆ. ਟ---ਵ-ਜ਼-----ਟ ਖ-ਾਬ---। ਟ------- ਸ--- ਖ--- ਹ-- ਟ-ਲ-ਵ-ਜ਼- ਸ-ੱ- ਖ-ਾ- ਹ-। ---------------------- ਟੈਲੀਵੀਜ਼ਨ ਸੈੱਟ ਖਰਾਬ ਹੈ। 0
Ṭa---v----a ------k----b-----. Ṭ---------- s---- k------ h--- Ṭ-i-ī-ī-a-a s-i-a k-a-ā-a h-i- ------------------------------ Ṭailīvīzana saiṭa kharāba hai.
ಅದು ನನಗೆ ಇಷ್ಟವಾಗುವುದಿಲ್ಲ. ਮੈਨੂੰ-ਇਹ ---ਾ--ਹੀ---ੱ--ਾ। ਮ---- ਇ- ਚ--- ਨ--- ਲ----- ਮ-ਨ-ੰ ਇ- ਚ-ਗ- ਨ-ੀ- ਲ-ਗ-ਾ- ------------------------- ਮੈਨੂੰ ਇਹ ਚੰਗਾ ਨਹੀਂ ਲੱਗਦਾ। 0
Mai---iha--agā--ah---la---ā. M---- i-- c--- n---- l------ M-i-ū i-a c-g- n-h-ṁ l-g-d-. ---------------------------- Mainū iha cagā nahīṁ lagadā.
ಅದು ದುಬಾರಿ. ਇ- --ਰ- -- -ੜਾ -ਹਿੰਗ- -ੈ। ਇ- ਮ--- ਲ- ਬ-- ਮ----- ਹ-- ਇ- ਮ-ਰ- ਲ- ਬ-ਾ ਮ-ਿ-ਗ- ਹ-। ------------------------- ਇਹ ਮੇਰੇ ਲਈ ਬੜਾ ਮਹਿੰਗਾ ਹੈ। 0
I---mēr- ---ī -a-- m----- -ai. I-- m--- l--- b--- m----- h--- I-a m-r- l-'- b-ṛ- m-h-g- h-i- ------------------------------ Iha mērē la'ī baṛā mahigā hai.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? ਕੀ--------ਕੋ- ਹੋ-------ਕ-ਛ ਹੈ? ਕ- ਤ----- ਕ-- ਹ-- ਸ--- ਕ-- ਹ-- ਕ- ਤ-ਹ-ਡ- ਕ-ਲ ਹ-ਰ ਸ-ਤ- ਕ-ਛ ਹ-? ------------------------------ ਕੀ ਤੁਹਾਡੇ ਕੋਲ ਹੋਰ ਸਸਤਾ ਕੁਛ ਹੈ? 0
Kī----ā-- k--a-h--- sasat------a ha-? K- t----- k--- h--- s----- k---- h--- K- t-h-ḍ- k-l- h-r- s-s-t- k-c-a h-i- ------------------------------------- Kī tuhāḍē kōla hōra sasatā kucha hai?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? ਕ- --ਥੇ---ੜ----- --ਈ--ੂ- – ਹ--ਟਲ-ਹੈ? ਕ- ਇ--- ਨ------- ਕ-- ਯ-- – ਹ---- ਹ-- ਕ- ਇ-ਥ- ਨ-ੜ-ਤ-ੜ- ਕ-ਈ ਯ-ਥ – ਹ-ਸ-ਲ ਹ-? ------------------------------------ ਕੀ ਇੱਥੇ ਨੇੜੇਤੇੜੇ ਕੋਈ ਯੂਥ – ਹੋਸਟਲ ਹੈ? 0
K----h- -ē----ṛē k-'ī-yūth--–--ōsaṭ-l- hai? K- i--- n------- k--- y---- – h------- h--- K- i-h- n-ṛ-t-ṛ- k-'- y-t-a – h-s-ṭ-l- h-i- ------------------------------------------- Kī ithē nēṛētēṛē kō'ī yūtha – hōsaṭala hai?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? ਕ- ਇੱਥ- ਨੇ----ੜੇ-ਕੋਈ-ਗੈੱ-ਟ --ਹਾਊ----? ਕ- ਇ--- ਨ------- ਕ-- ਗ---- – ਹ--- ਹ-- ਕ- ਇ-ਥ- ਨ-ੜ-ਤ-ੜ- ਕ-ਈ ਗ-ੱ-ਟ – ਹ-ਊ- ਹ-? ------------------------------------- ਕੀ ਇੱਥੇ ਨੇੜੇਤੇੜੇ ਕੋਈ ਗੈੱਸਟ – ਹਾਊਸ ਹੈ? 0
Kī-ith- n-ṛ---ṛē-k-'- ga-sa-a-– ----sa hai? K- i--- n------- k--- g------ – h----- h--- K- i-h- n-ṛ-t-ṛ- k-'- g-i-a-a – h-'-s- h-i- ------------------------------------------- Kī ithē nēṛētēṛē kō'ī gaisaṭa – hā'ūsa hai?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? ਕ--ਇੱ-ੇ -ੇ--ਤ-----ੋਈ -ੈ-ਟੋਰ--ਟ-ਹ-? ਕ- ਇ--- ਨ------- ਕ-- ਰ-------- ਹ-- ਕ- ਇ-ਥ- ਨ-ੜ-ਤ-ੜ- ਕ-ਈ ਰ-ਸ-ੋ-ੈ-ਟ ਹ-? ---------------------------------- ਕੀ ਇੱਥੇ ਨੇੜੇਤੇੜੇ ਕੋਈ ਰੈਸਟੋਰੈਂਟ ਹੈ? 0
K----hē n-ṛ---ṛē--ō'ī r--saṭ----ṇ-a hai? K- i--- n------- k--- r------------ h--- K- i-h- n-ṛ-t-ṛ- k-'- r-i-a-ō-a-ṇ-a h-i- ---------------------------------------- Kī ithē nēṛētēṛē kō'ī raisaṭōraiṇṭa hai?

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!