ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   pa ਘਰ ਦੀ ਸਫਾਈ

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

18 [ਅਠਾਰਾਂ]

18 [Aṭhārāṁ]

ਘਰ ਦੀ ਸਫਾਈ

[ghara dī saphā'ī]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ ਅੱਜ---ੀਵਾਰ --। ਅੱ_ ਸ਼___ ਹੈ_ ਅ-ਜ ਸ਼-ੀ-ਾ- ਹ-। -------------- ਅੱਜ ਸ਼ਨੀਵਾਰ ਹੈ। 0
aja-śanī-āra-h-i. a__ ś_______ h___ a-a ś-n-v-r- h-i- ----------------- aja śanīvāra hai.
ಇಂದು ನಮಗೆ ಸಮಯವಿದೆ. ਅ-ਜ -----ਕ-- --ਾ----। ਅੱ_ ਸਾ_ ਕੋ_ ਸ_ ਹੈ_ ਅ-ਜ ਸ-ਡ- ਕ-ਲ ਸ-ਾ- ਹ-। --------------------- ਅੱਜ ਸਾਡੇ ਕੋਲ ਸਮਾਂ ਹੈ। 0
A-- sā-- kōl---amāṁ ---. A__ s___ k___ s____ h___ A-a s-ḍ- k-l- s-m-ṁ h-i- ------------------------ Aja sāḍē kōla samāṁ hai.
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ਅ-ਜ---ੀਂ--ਰ--ਾਫ-ਕਰ ਰਹੇ / ਰ-ੀਆਂ ਹ-ਂ। ਅੱ_ ਅ_ ਘ_ ਸਾ_ ਕ_ ਰ_ / ਰ__ ਹਾਂ_ ਅ-ਜ ਅ-ੀ- ਘ- ਸ-ਫ ਕ- ਰ-ੇ / ਰ-ੀ-ਂ ਹ-ਂ- ----------------------------------- ਅੱਜ ਅਸੀਂ ਘਰ ਸਾਫ ਕਰ ਰਹੇ / ਰਹੀਆਂ ਹਾਂ। 0
A-a -s-ṁ ---ra---p-a -ar- -ah-- r--ī'----āṁ. A__ a___ g____ s____ k___ r____ r______ h___ A-a a-ī- g-a-a s-p-a k-r- r-h-/ r-h-'-ṁ h-ṁ- -------------------------------------------- Aja asīṁ ghara sāpha kara rahē/ rahī'āṁ hāṁ.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. ਮੈਂ-ਇਸ਼-ਾ--ਰ-ਸਾ- ਕਰ---ੀ -ਾ-। ਮੈਂ ਇ_____ ਸਾ_ ਕ_ ਰ_ ਹਾਂ_ ਮ-ਂ ਇ-ਨ-ਨ-ਰ ਸ-ਫ ਕ- ਰ-ੀ ਹ-ਂ- --------------------------- ਮੈਂ ਇਸ਼ਨਾਨਘਰ ਸਾਫ ਕਰ ਰਹੀ ਹਾਂ। 0
Ma-ṁ---an----h--- sāp-a -a-a r----hā-. M___ i___________ s____ k___ r___ h___ M-i- i-a-ā-a-h-r- s-p-a k-r- r-h- h-ṁ- -------------------------------------- Maiṁ iśanānaghara sāpha kara rahī hāṁ.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. ਮ--- -ਰਵਾਲਾ--ੱਡੀ-ਧੋ -ਿਹਾ ਹੈ। ਮੇ_ ਘ___ ਗੱ_ ਧੋ ਰਿ_ ਹੈ_ ਮ-ਰ- ਘ-ਵ-ਲ- ਗ-ਡ- ਧ- ਰ-ਹ- ਹ-। ---------------------------- ਮੇਰਾ ਘਰਵਾਲਾ ਗੱਡੀ ਧੋ ਰਿਹਾ ਹੈ। 0
Mērā --ar-vā-- gaḍī-d-ō --h- h--. M___ g________ g___ d__ r___ h___ M-r- g-a-a-ā-ā g-ḍ- d-ō r-h- h-i- --------------------------------- Mērā gharavālā gaḍī dhō rihā hai.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. ਬੱਚੇ-ਸਾਈਕ-ਾਂ -ਾ--ਕ- -ਹੇ --। ਬੱ_ ਸਾ___ ਸਾ_ ਕ_ ਰ_ ਹ__ ਬ-ਚ- ਸ-ਈ-ਲ-ਂ ਸ-ਫ ਕ- ਰ-ੇ ਹ-। --------------------------- ਬੱਚੇ ਸਾਈਕਲਾਂ ਸਾਫ ਕਰ ਰਹੇ ਹਨ। 0
B-cē sā--kal-ṁ sā-h- --r- rah--han-. B___ s________ s____ k___ r___ h____ B-c- s-'-k-l-ṁ s-p-a k-r- r-h- h-n-. ------------------------------------ Bacē sā'īkalāṁ sāpha kara rahē hana.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ਦ--ੀ---ਨਾਨੀ--ੌਦ-ਆਂ ਨੂ--ਪਾਣ- ਦ- ਰਹੀ ਹੈ। ਦਾ_ / ਨਾ_ ਪੌ__ ਨੂੰ ਪਾ_ ਦੇ ਰ_ ਹੈ_ ਦ-ਦ- / ਨ-ਨ- ਪ-ਦ-ਆ- ਨ-ੰ ਪ-ਣ- ਦ- ਰ-ੀ ਹ-। -------------------------------------- ਦਾਦੀ / ਨਾਨੀ ਪੌਦਿਆਂ ਨੂੰ ਪਾਣੀ ਦੇ ਰਹੀ ਹੈ। 0
D---/-n-nī p---i----nū p--ī d--r--- hai. D____ n___ p_______ n_ p___ d_ r___ h___ D-d-/ n-n- p-u-i-ā- n- p-ṇ- d- r-h- h-i- ---------------------------------------- Dādī/ nānī paudi'āṁ nū pāṇī dē rahī hai.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. ਬੱ-- ਬ-ਚਿ-- ਦ- -ਮਰਾ -ਾ--ਕਰ ਰ-ੇ -ਨ। ਬੱ_ ਬੱ__ ਦਾ ਕ__ ਸਾ_ ਕ_ ਰ_ ਹ__ ਬ-ਚ- ਬ-ਚ-ਆ- ਦ- ਕ-ਰ- ਸ-ਫ ਕ- ਰ-ੇ ਹ-। ---------------------------------- ਬੱਚੇ ਬੱਚਿਆਂ ਦਾ ਕਮਰਾ ਸਾਫ ਕਰ ਰਹੇ ਹਨ। 0
Ba-ē bac--āṁ dā----arā s-pha-k--a---hē ha-a. B___ b______ d_ k_____ s____ k___ r___ h____ B-c- b-c-'-ṁ d- k-m-r- s-p-a k-r- r-h- h-n-. -------------------------------------------- Bacē baci'āṁ dā kamarā sāpha kara rahē hana.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. ਮੇਰਾ --------ਪ-ਾ ਡੈੱਸ--ਸ----ਰ--ਿਹ--ਹ-। ਮੇ_ ਘ___ ਆ__ ਡੈੱ__ ਸਾ_ ਕ_ ਰਿ_ ਹੈ_ ਮ-ਰ- ਘ-ਵ-ਲ- ਆ-ਣ- ਡ-ੱ-ਕ ਸ-ਫ ਕ- ਰ-ਹ- ਹ-। -------------------------------------- ਮੇਰਾ ਘਰਵਾਲਾ ਆਪਣਾ ਡੈੱਸਕ ਸਾਫ ਕਰ ਰਿਹਾ ਹੈ। 0
Mē-ā gh-rav--ā --aṇ- ------a---p-- -a-a--i-ā---i. M___ g________ ā____ ḍ______ s____ k___ r___ h___ M-r- g-a-a-ā-ā ā-a-ā ḍ-i-a-a s-p-a k-r- r-h- h-i- ------------------------------------------------- Mērā gharavālā āpaṇā ḍaisaka sāpha kara rihā hai.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, ਮੈ- ਵ--ਿੰ--ਮ-ੀਨ-ਵ--ਚ---ਪ-ੇ---- -ਹ- ਹ-ਂ। ਮੈਂ ਵਾ__ ਮ__ ਵਿੱ_ ਕੱ__ ਰੱ_ ਰ_ ਹਾਂ_ ਮ-ਂ ਵ-ਸ਼-ੰ- ਮ-ੀ- ਵ-ੱ- ਕ-ਪ-ੇ ਰ-ਖ ਰ-ੀ ਹ-ਂ- --------------------------------------- ਮੈਂ ਵਾਸ਼ਿੰਗ ਮਸ਼ੀਨ ਵਿੱਚ ਕੱਪੜੇ ਰੱਖ ਰਹੀ ਹਾਂ। 0
M-i- v--ig---a---- -i-a--a--ṛē r-kh----h----ṁ. M___ v_____ m_____ v___ k_____ r____ r___ h___ M-i- v-ś-g- m-ś-n- v-c- k-p-ṛ- r-k-a r-h- h-ṁ- ---------------------------------------------- Maiṁ vāśiga maśīna vica kapaṛē rakha rahī hāṁ.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. ਮੈਂ--ੱ--ੇ-----ਰ-ੀ--ਾਂ। ਮੈਂ ਕੱ__ ਟੰ_ ਰ_ ਹਾਂ_ ਮ-ਂ ਕ-ਪ-ੇ ਟ-ਗ ਰ-ੀ ਹ-ਂ- ---------------------- ਮੈਂ ਕੱਪੜੇ ਟੰਗ ਰਹੀ ਹਾਂ। 0
Mai---a-aṛ- ṭa-- r--ī-h-ṁ. M___ k_____ ṭ___ r___ h___ M-i- k-p-ṛ- ṭ-g- r-h- h-ṁ- -------------------------- Maiṁ kapaṛē ṭaga rahī hāṁ.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. ਮੈ----ਪ---ਪ੍ਰੈ-ਸ ਕ- --ੀ-ਹਾਂ। ਮੈਂ ਕੱ__ ਪ੍__ ਕ_ ਰ_ ਹਾਂ_ ਮ-ਂ ਕ-ਪ-ੇ ਪ-ਰ-ੱ- ਕ- ਰ-ੀ ਹ-ਂ- ---------------------------- ਮੈਂ ਕੱਪੜੇ ਪ੍ਰੈੱਸ ਕਰ ਰਹੀ ਹਾਂ। 0
Mai---ap--ē-----s- -------hī-hā-. M___ k_____ p_____ k___ r___ h___ M-i- k-p-ṛ- p-a-s- k-r- r-h- h-ṁ- --------------------------------- Maiṁ kapaṛē praisa kara rahī hāṁ.
ಕಿಟಕಿಗಳು ಕೊಳೆಯಾಗಿವೆ. ਖ-ੜਕੀ----ੰ-ੀਆਂ-ਹ-। ਖਿ___ ਗੰ__ ਹ__ ਖ-ੜ-ੀ-ਂ ਗ-ਦ-ਆ- ਹ-। ------------------ ਖਿੜਕੀਆਂ ਗੰਦੀਆਂ ਹਨ। 0
K---ak-----g----āṁ -a--. K_________ g______ h____ K-i-a-ī-ā- g-d-'-ṁ h-n-. ------------------------ Khiṛakī'āṁ gadī'āṁ hana.
ನೆಲ ಕೊಳೆಯಾಗಿದೆ. ਫਰ- ------ੈ। ਫ__ ਗੰ_ ਹੈ_ ਫ-ਸ਼ ਗ-ਦ- ਹ-। ------------ ਫਰਸ਼ ਗੰਦਾ ਹੈ। 0
P-ara---g--ā---i. P______ g___ h___ P-a-a-a g-d- h-i- ----------------- Pharaśa gadā hai.
ಪಾತ್ರೆಗಳು ಕೊಳೆಯಾಗಿವೆ. ਚ-ਨ---ੇ-ਬਰਤ- ---ੇ --। ਚੀ_ ਦੇ ਬ___ ਗੰ_ ਹ__ ਚ-ਨ- ਦ- ਬ-ਤ- ਗ-ਦ- ਹ-। --------------------- ਚੀਨੀ ਦੇ ਬਰਤਨ ਗੰਦੇ ਹਨ। 0
C--ī dē-b---tana --d- ha--. C___ d_ b_______ g___ h____ C-n- d- b-r-t-n- g-d- h-n-. --------------------------- Cīnī dē baratana gadē hana.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? ਖ-ੜ-ੀ-ਂ ਕ-ਨ-ਸਾਫ ਕ- --ਹ- -ੈ। ਖਿ___ ਕੌ_ ਸਾ_ ਕ_ ਰਿ_ ਹੈ_ ਖ-ੜ-ੀ-ਂ ਕ-ਨ ਸ-ਫ ਕ- ਰ-ਹ- ਹ-। --------------------------- ਖਿੜਕੀਆਂ ਕੌਨ ਸਾਫ ਕਰ ਰਿਹਾ ਹੈ। 0
Khiṛ-kī-ā---au-----p-a-k-------ā-h-i. K_________ k____ s____ k___ r___ h___ K-i-a-ī-ā- k-u-a s-p-a k-r- r-h- h-i- ------------------------------------- Khiṛakī'āṁ kauna sāpha kara rihā hai.
ಯಾರು ಧೂಳು ಹೊಡೆಯುತ್ತಾರೆ? ਵੈ-ਿਊ- -ੌਨ-ਕਰ ਰ----ਹੈ। ਵੈ___ ਕੌ_ ਕ_ ਰਿ_ ਹੈ_ ਵ-ਕ-ਊ- ਕ-ਨ ਕ- ਰ-ਹ- ਹ-। ---------------------- ਵੈਕਿਊਮ ਕੌਨ ਕਰ ਰਿਹਾ ਹੈ। 0
Vai-i-ū-a-kaun--ka-- ri-ā -ai. V________ k____ k___ r___ h___ V-i-i-ū-a k-u-a k-r- r-h- h-i- ------------------------------ Vaiki'ūma kauna kara rihā hai.
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? ਚ-ਨ- ਦ- ਬਰ---ਕੌ- ਧ- -ਿ-ਾ -ੈ। ਚੀ_ ਦੇ ਬ___ ਕੌ_ ਧੋ ਰਿ_ ਹੈ_ ਚ-ਨ- ਦ- ਬ-ਤ- ਕ-ਨ ਧ- ਰ-ਹ- ਹ-। ---------------------------- ਚੀਨੀ ਦੇ ਬਰਤਨ ਕੌਨ ਧੋ ਰਿਹਾ ਹੈ। 0
Cīnī d- ---at-na -a--a--hō -ihā----. C___ d_ b_______ k____ d__ r___ h___ C-n- d- b-r-t-n- k-u-a d-ō r-h- h-i- ------------------------------------ Cīnī dē baratana kauna dhō rihā hai.

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.