ಪದಗುಚ್ಛ ಪುಸ್ತಕ

kn ಬ್ಯಾಂಕ್ ನಲ್ಲಿ   »   pa ਬੈਂਕ ਵਿੱਚ

೬೦ [ಅರವತ್ತು]

ಬ್ಯಾಂಕ್ ನಲ್ಲಿ

ಬ್ಯಾಂಕ್ ನಲ್ಲಿ

60 [ਸੱਠ]

60 [Saṭha]

ਬੈਂਕ ਵਿੱਚ

baiṅka vica

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಖಾತೆಯನ್ನು ತೆರೆಯಲು ಇಷ್ಟಪಡುತ್ತೇನೆ. ਮੈਂ --ਕ -ਾ-- ਖੋਲ-ਹ-ਾ--ਾਹੁੰਦਾ--------ਦੀ--ਾ-। ਮੈਂ ਇੱ_ ਖਾ_ ਖੋ___ ਚਾ__ / ਚਾ__ ਹਾਂ_ ਮ-ਂ ਇ-ਕ ਖ-ਤ- ਖ-ਲ-ਹ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------------- ਮੈਂ ਇੱਕ ਖਾਤਾ ਖੋਲ੍ਹਣਾ ਚਾਹੁੰਦਾ / ਚਾਹੁੰਦੀ ਹਾਂ। 0
m--ṁ---a-k---ā --ō-'ha-ā -āhudā- c---dī-hāṁ. m___ i__ k____ k________ c______ c_____ h___ m-i- i-a k-ā-ā k-ō-'-a-ā c-h-d-/ c-h-d- h-ṁ- -------------------------------------------- maiṁ ika khātā khōl'haṇā cāhudā/ cāhudī hāṁ.
ಇಲ್ಲಿ ನನ್ನ ಪಾಸ್ ಪೋರ್ಟ್ ಇದೆ. ਇ- ਮ-ਰਾ ----ੋ-ਟ--ੈ। ਇ_ ਮੇ_ ਪਾ____ ਹੈ_ ਇ- ਮ-ਰ- ਪ-ਸ-ੋ-ਟ ਹ-। ------------------- ਇਹ ਮੇਰਾ ਪਾਸਪੋਰਟ ਹੈ। 0
Iha-mē-- -āsa---aṭa-h-i. I__ m___ p_________ h___ I-a m-r- p-s-p-r-ṭ- h-i- ------------------------ Iha mērā pāsapōraṭa hai.
ಇದು ನನ್ನ ವಿಳಾಸ. ਅ-ੇ -- -ੇਰ--ਪ-ਾ-ਹੈ। ਅ_ ਇ_ ਮੇ_ ਪ_ ਹੈ_ ਅ-ੇ ਇ- ਮ-ਰ- ਪ-ਾ ਹ-। ------------------- ਅਤੇ ਇਹ ਮੇਰਾ ਪਤਾ ਹੈ। 0
Atē-i-- mērā-p----h--. A__ i__ m___ p___ h___ A-ē i-a m-r- p-t- h-i- ---------------------- Atē iha mērā patā hai.
ನಾನು ನನ್ನ ಖಾತೆಗೆ ಹಣ ಸಂದಾಯ ಮಾಡಲು ಇಷ್ಟಪಡುತ್ತೇನೆ. ਮੈਂ ਆ--ੇ --ਤੇ-ਵ-ੱਚ------ਜਮ-ਹ-- --ਵ-ਉ-ਾ-ਚਾ-ੁੰ-ਾ ---ਾ-ੁੰਦ- -ਾ-। ਮੈਂ ਆ__ ਖਾ_ ਵਿੱ_ ਪੈ_ ਜ__ ਕ____ ਚਾ__ / ਚਾ__ ਹਾਂ_ ਮ-ਂ ਆ-ਣ- ਖ-ਤ- ਵ-ੱ- ਪ-ਸ- ਜ-੍-ਾ- ਕ-ਵ-ਉ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------------------------------- ਮੈਂ ਆਪਣੇ ਖਾਤੇ ਵਿੱਚ ਪੈਸੇ ਜਮ੍ਹਾਂ ਕਰਵਾਉਣਾ ਚਾਹੁੰਦਾ / ਚਾਹੁੰਦੀ ਹਾਂ। 0
Maiṁ-āpaṇē---āt---i-a--a--ē j----ṁ-karav-'--ā-c---d---c---dī -āṁ. M___ ā____ k____ v___ p____ j_____ k_________ c______ c_____ h___ M-i- ā-a-ē k-ā-ē v-c- p-i-ē j-m-ā- k-r-v-'-ṇ- c-h-d-/ c-h-d- h-ṁ- ----------------------------------------------------------------- Maiṁ āpaṇē khātē vica paisē jamhāṁ karavā'uṇā cāhudā/ cāhudī hāṁ.
ನಾನು ನನ್ನ ಖಾತೆಯಿಂದ ಹಣ ತೆಗೆದುಕೊಳ್ಳಲು ಇಷ್ಟಪಡುತ್ತೇನೆ. ਮੈਂ ਆ-ਣ--ਖ--- --ੱਚ-ਂ --ਸ--ਕਢ-ਾ--ਾ--ਾ------- ਚ-ਹੁ--ੀ ਹ--। ਮੈਂ ਆ__ ਖਾ_ ਵਿੱ_ ਪੈ_ ਕ____ ਚਾ__ / ਚਾ__ ਹਾਂ_ ਮ-ਂ ਆ-ਣ- ਖ-ਤ- ਵ-ੱ-ੋ- ਪ-ਸ- ਕ-ਵ-ਉ-ਾ ਚ-ਹ-ੰ-ਾ / ਚ-ਹ-ੰ-ੀ ਹ-ਂ- -------------------------------------------------------- ਮੈਂ ਆਪਣੇ ਖਾਤੇ ਵਿੱਚੋਂ ਪੈਸੇ ਕਢਵਾਉਣਾ ਚਾਹੁੰਦਾ / ਚਾਹੁੰਦੀ ਹਾਂ। 0
M--ṁ āpaṇē-k---ē-vicō--p-isē-kaḍha-ā-u-ā c--ud-- ---udī--ā-. M___ ā____ k____ v____ p____ k__________ c______ c_____ h___ M-i- ā-a-ē k-ā-ē v-c-ṁ p-i-ē k-ḍ-a-ā-u-ā c-h-d-/ c-h-d- h-ṁ- ------------------------------------------------------------ Maiṁ āpaṇē khātē vicōṁ paisē kaḍhavā'uṇā cāhudā/ cāhudī hāṁ.
ನಾನು ನನ್ನ ಖಾತೆಯ ಲೆಕ್ಕಪಟ್ಟಿಯನ್ನು ತಗೆದುಕೊಂಡು ಹೋಗಲು ಬಂದಿದ್ದೇನೆ ਮੈ----ਣ--ਖਾ-ੇ--ਾ -ੇਰਵ- ਲੈ-ਾ-ਚ-ਹੁੰਦਾ /-ਚ---ੰ-ੀ--ਾ-। ਮੈਂ ਆ__ ਖਾ_ ਦਾ ਵੇ__ ਲੈ_ ਚਾ__ / ਚਾ__ ਹਾਂ_ ਮ-ਂ ਆ-ਣ- ਖ-ਤ- ਦ- ਵ-ਰ-ਾ ਲ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- -------------------------------------------------- ਮੈਂ ਆਪਣੇ ਖਾਤੇ ਦਾ ਵੇਰਵਾ ਲੈਣਾ ਚਾਹੁੰਦਾ / ਚਾਹੁੰਦੀ ਹਾਂ। 0
Ma-- --aṇ---hāt- d- ---av---ai-ā --hu--- ----dī -ā-. M___ ā____ k____ d_ v_____ l____ c______ c_____ h___ M-i- ā-a-ē k-ā-ē d- v-r-v- l-i-ā c-h-d-/ c-h-d- h-ṁ- ---------------------------------------------------- Maiṁ āpaṇē khātē dā vēravā laiṇā cāhudā/ cāhudī hāṁ.
ನಾನು ಒಂದು ಪ್ರವಾಸಿ ಚೆಕ್ಕನ್ನು ನಗದಾಗಿಸಲು ಬಯಸುತ್ತೇನೆ. ਮੈ- ਯ-ਤਰੀ-ਚੈ-ਕ--ੈ-- -ਾ-ੁ--ਾ / --ਹੁ-ਦ- ਹ-ਂ। ਮੈਂ ਯਾ__ ਚੈੱ_ ਲੈ_ ਚਾ__ / ਚਾ__ ਹਾਂ_ ਮ-ਂ ਯ-ਤ-ੀ ਚ-ੱ- ਲ-ਣ- ਚ-ਹ-ੰ-ਾ / ਚ-ਹ-ੰ-ੀ ਹ-ਂ- ------------------------------------------ ਮੈਂ ਯਾਤਰੀ ਚੈੱਕ ਲੈਣਾ ਚਾਹੁੰਦਾ / ਚਾਹੁੰਦੀ ਹਾਂ। 0
Maiṁ -ā--r--c-i-- -a--ā --hud---c-h--ī-hā-. M___ y_____ c____ l____ c______ c_____ h___ M-i- y-t-r- c-i-a l-i-ā c-h-d-/ c-h-d- h-ṁ- ------------------------------------------- Maiṁ yātarī caika laiṇā cāhudā/ cāhudī hāṁ.
ಎಷ್ಟು ಶುಲ್ಕ ನೀಡಬೇಕು? ਸ਼ੁਲਕ ਕਿ-ਨਾ ਹ-? ਸ਼ੁ__ ਕਿੰ_ ਹੈ_ ਸ਼-ਲ- ਕ-ੰ-ਾ ਹ-? -------------- ਸ਼ੁਲਕ ਕਿੰਨਾ ਹੈ? 0
Śul--- ki-- -ai? Ś_____ k___ h___ Ś-l-k- k-n- h-i- ---------------- Śulaka kinā hai?
ನಾನು ಎಲ್ಲಿ ಸಹಿ ಹಾಕಬೇಕು? ਮੈਂ ਹ-ਤ-ਖ- -ਿੱ---ਕਰ-ੇ --? ਮੈਂ ਹ____ ਕਿੱ_ ਕ__ ਹ__ ਮ-ਂ ਹ-ਤ-ਖ- ਕ-ੱ-ੇ ਕ-ਨ- ਹ-? ------------------------- ਮੈਂ ਹਸਤਾਖਰ ਕਿੱਥੇ ਕਰਨੇ ਹਨ? 0
M-iṁ-h--at---ar- ki----ka---ē--an-? M___ h__________ k____ k_____ h____ M-i- h-s-t-k-a-a k-t-ē k-r-n- h-n-? ----------------------------------- Maiṁ hasatākhara kithē karanē hana?
ನಾನು ಜರ್ಮನಿಯಿಂದ ಹಣ ವರ್ಗಾವಣೆಯನ್ನು ನಿರೀಕ್ಷಿಸುತ್ತಿದ್ದೇನೆ. ਮ-----ਮਨ- -ੋ- -ੈਸਿਆ---ੀ-ਉ--ਕ--ਰ ---- ਹਾ-। ਮੈਂ ਜ___ ਤੋਂ ਪੈ__ ਦੀ ਉ__ ਕ_ ਰਿ_ ਹਾਂ_ ਮ-ਂ ਜ-ਮ-ੀ ਤ-ਂ ਪ-ਸ-ਆ- ਦ- ਉ-ੀ- ਕ- ਰ-ਹ- ਹ-ਂ- ----------------------------------------- ਮੈਂ ਜਰਮਨੀ ਤੋਂ ਪੈਸਿਆਂ ਦੀ ਉਡੀਕ ਕਰ ਰਿਹਾ ਹਾਂ। 0
Ma-ṁ-ja-a--nī t-- -aisi-āṁ dī--ḍīka -ara -ihā hā-. M___ j_______ t__ p_______ d_ u____ k___ r___ h___ M-i- j-r-m-n- t-ṁ p-i-i-ā- d- u-ī-a k-r- r-h- h-ṁ- -------------------------------------------------- Maiṁ jaramanī tōṁ paisi'āṁ dī uḍīka kara rihā hāṁ.
ಇದು ನನ್ನ ಬ್ಯಾಂಕ್ ಖಾತೆಯ ಸಂಖ್ಯೆ. ਇ- ਮ-ਰ--ਖ--- --ਨੰਬਰ ਹ-। ਇ_ ਮੇ_ ਖਾ_ – ਨੰ__ ਹੈ_ ਇ- ਮ-ਰ- ਖ-ਤ- – ਨ-ਬ- ਹ-। ----------------------- ਇਹ ਮੇਰਾ ਖਾਤਾ – ਨੰਬਰ ਹੈ। 0
I-a-mēr- k---- –-n-b-----ai. I__ m___ k____ – n_____ h___ I-a m-r- k-ā-ā – n-b-r- h-i- ---------------------------- Iha mērā khātā – nabara hai.
ಹಣ ಬಂದಿದೆಯೆ? ਕ--ਪੈਸ---- -ਨ? ਕੀ ਪੈ_ ਆ_ ਹ__ ਕ- ਪ-ਸ- ਆ- ਹ-? -------------- ਕੀ ਪੈਸੇ ਆਏ ਹਨ? 0
Kī-pa-sē--'------? K_ p____ ā__ h____ K- p-i-ē ā-ē h-n-? ------------------ Kī paisē ā'ē hana?
ನಾನು ಈ ಹಣವನ್ನು ವಿನಿಮಯಿಸಲು ಇಷ್ಟಪಡುತ್ತೇನೆ. ਮ-ਂ-ਇਹ ਰਕਮ ਬ-----ੀ-----ੰ-- - ਚਾ-ੁ-ਦ----ਂ। ਮੈਂ ਇ_ ਰ__ ਬ____ ਚਾ__ / ਚਾ__ ਹਾਂ_ ਮ-ਂ ਇ- ਰ-ਮ ਬ-ਲ-ਉ-ੀ ਚ-ਹ-ੰ-ਾ / ਚ-ਹ-ੰ-ੀ ਹ-ਂ- ----------------------------------------- ਮੈਂ ਇਹ ਰਕਮ ਬਦਲਾਉਣੀ ਚਾਹੁੰਦਾ / ਚਾਹੁੰਦੀ ਹਾਂ। 0
Maiṁ--h----k-ma bad-l--u---cāh-d-- cāhudī hā-. M___ i__ r_____ b_________ c______ c_____ h___ M-i- i-a r-k-m- b-d-l-'-ṇ- c-h-d-/ c-h-d- h-ṁ- ---------------------------------------------- Maiṁ iha rakama badalā'uṇī cāhudā/ cāhudī hāṁ.
ನನಗೆ ಅಮೆರಿಕದ ಡಾಲರ್ ಗಳು ಬೇಕು. ਮੈ-----ਮਰ--ੀ -ਾਲਰ ਚ----ੇ -ਨ। ਮੈ_ ਅ___ ਡਾ__ ਚਾ__ ਹ__ ਮ-ਨ-ੰ ਅ-ਰ-ਕ- ਡ-ਲ- ਚ-ਹ-ਦ- ਹ-। ---------------------------- ਮੈਨੂੰ ਅਮਰੀਕੀ ਡਾਲਰ ਚਾਹੀਦੇ ਹਨ। 0
Mai-ū--ma--k----lar--cāhī-ē-h--a. M____ a______ ḍ_____ c_____ h____ M-i-ū a-a-ī-ī ḍ-l-r- c-h-d- h-n-. --------------------------------- Mainū amarīkī ḍālara cāhīdē hana.
ನನಗೆ ಸಣ್ಣ ಮೌಲ್ಯದ ನೋಟ್ ಗಳನ್ನು ಕೊಡಿ. ਮੈਨੂੰ ਟ-----ਪੈਸ- ਚ-ਹੀ-ੇ---। ਮੈ_ ਟੁੱ_ ਪੈ_ ਚਾ__ ਹ__ ਮ-ਨ-ੰ ਟ-ੱ-ੇ ਪ-ਸ- ਚ-ਹ-ਦ- ਹ-। --------------------------- ਮੈਨੂੰ ਟੁੱਟੇ ਪੈਸੇ ਚਾਹੀਦੇ ਹਨ। 0
Ma-nū-ṭ-ṭē-p---ē -āh-dē-h--a. M____ ṭ___ p____ c_____ h____ M-i-ū ṭ-ṭ- p-i-ē c-h-d- h-n-. ----------------------------- Mainū ṭuṭē paisē cāhīdē hana.
ಇಲ್ಲಿ ಎಲ್ಲಾದರು ಒಂದು ಎ ಟಿ ಎಮ್ ಇದೆಯೆ? ਕੀ-ਇ--- ਕ---ਏ--ਐੱ- -ੈ? ਕੀ ਇੱ_ ਕੋ_ ਏ___ ਹੈ_ ਕ- ਇ-ਥ- ਕ-ਈ ਏ-ੀ-ੱ- ਹ-? ---------------------- ਕੀ ਇੱਥੇ ਕੋਈ ਏਟੀਐੱਮ ਹੈ? 0
K--ithē -ō-----ī--i-a-ha-? K_ i___ k___ ē_______ h___ K- i-h- k-'- ē-ī-a-m- h-i- -------------------------- Kī ithē kō'ī ēṭī'aima hai?
ಎಷ್ಟು ಹಣವನ್ನು ನಾವು ತೆಗೆದುಕೊಳ್ಳಬಹುದು? ਖਾ-ੇ -ਿੱਚੋਂ ----ੇ-ਪ--ੇ -ੱਢ- ------ੇ--ਨ? ਖਾ_ ਵਿੱ_ ਕਿੰ_ ਪੈ_ ਕੱ_ ਜਾ ਸ__ ਹ__ ਖ-ਤ- ਵ-ੱ-ੋ- ਕ-ੰ-ੇ ਪ-ਸ- ਕ-ਢ- ਜ- ਸ-ਦ- ਹ-? --------------------------------------- ਖਾਤੇ ਵਿੱਚੋਂ ਕਿੰਨੇ ਪੈਸੇ ਕੱਢੇ ਜਾ ਸਕਦੇ ਹਨ? 0
Kh--ē v-c-- ki-- --isē ---h- j--s-k-d------? K____ v____ k___ p____ k____ j_ s_____ h____ K-ā-ē v-c-ṁ k-n- p-i-ē k-ḍ-ē j- s-k-d- h-n-? -------------------------------------------- Khātē vicōṁ kinē paisē kaḍhē jā sakadē hana?
ಯಾವ ಕ್ರೆಡಿಟ್ ಕಾರ್ಡ್ ಅನ್ನು ಉಪಯೋಗಿಸಬಹುದು. ਕ--ੜੇ ਕ੍--ਡਿਟ--ਾਰਡ ---ੇ-----ੀ---ਜ--ਸਕ-ੇ -ਨ? ਕਿ__ ਕ੍___ ਕਾ__ ਇ____ ਕੀ_ ਜਾ ਸ__ ਹ__ ਕ-ਹ-ੇ ਕ-ਰ-ਡ-ਟ ਕ-ਰ- ਇ-ਤ-ਮ-ਲ ਕ-ਤ- ਜ- ਸ-ਦ- ਹ-? ------------------------------------------- ਕਿਹੜੇ ਕ੍ਰੈਡਿਟ ਕਾਰਡ ਇਸਤੇਮਾਲ ਕੀਤੇ ਜਾ ਸਕਦੇ ਹਨ? 0
Ki--ṛ--k--iḍ-ṭa-k-r-ḍa i-at-m--a k-tē jā----a------a? K_____ k_______ k_____ i________ k___ j_ s_____ h____ K-h-ṛ- k-a-ḍ-ṭ- k-r-ḍ- i-a-ē-ā-a k-t- j- s-k-d- h-n-? ----------------------------------------------------- Kihaṛē kraiḍiṭa kāraḍa isatēmāla kītē jā sakadē hana?

ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ?

ನಾವು ಒಂದು ಭಾಷೆಯನ್ನು ಕಲಿಯುವಾಗ ಅದರ ವ್ಯಾಕರಣವನ್ನೂ ಸಹ ಕಲಿಯುತ್ತೇವೆ. ಚಿಕ್ಕಮಕ್ಕಳು ತಮ್ಮ ಮಾತೃಭಾಷೆ ಕಲಿಯುವಾಗ ಅದು ಅಪ್ರಯತ್ನವಾಗಿ ನೆರವೇರುತ್ತದೆ. ಅವರಿಗೆ ತಮ್ಮ ಮಿದುಳು ಅನೇಕ ನಿಯಮಗಳನ್ನು ಕಲಿಯುತ್ತಿದೆ ಎನ್ನುವುದು ಗೊತ್ತಾಗುವುದಿಲ್ಲ. ಹಾಗಿದ್ದರೂ ಅವರು ಪ್ರಾರಂಭದಿಂದಲೇ ತಮ್ಮ ಮಾತೃಭಾಷೆಯನ್ನು ಸರಿಯಾಗಿ ಕಲಿಯುತ್ತಾರೆ. ಹೇಗೆ ಅನೇಕ ಭಾಷೆಗಳಿವೆಯೊ ಹಾಗೆಯೇ ಅನೇಕ ವ್ಯಾಕರಣಗಳೂ ಸಹ ಇವೆ. ಆದರೆ ವಿಶ್ವವ್ಯಾಪಿ ವ್ಯಾಕರಣವೊಂದಿದೆಯೆ? ಈ ಪ್ರಶ್ನೆ ಬಹಳ ಸಮಯದಿಂದ ವಿಜ್ಞಾನಿಗಳನ್ನು ಕಾಡುತ್ತಿದೆ. ಹೊಸ ಅಧ್ಯಯನಗಳು ಒಂದು ಉತ್ತರವನ್ನು ಒದಗಿಸಬಹುದು. ಏಕೆಂದರೆ ಮಿದುಳಿನ ಸಂಶೊಧಕರು ಒಂದು ಕುತೂಹಲಕಾರಿ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಪ್ರಯೋಗ ಪುರುಷರಿಗೆ ವ್ಯಾ ಕರಣದ ನಿಯಮಗಳನ್ನು ಕಲಿಯುವುದಕ್ಕೆ ಬಿಟ್ಟರು. ಇವರುಗಳು ಭಾಷಾವಿದ್ಯಾರ್ಥಿಗಳು. ಅವರು ಜಪಾನ್ ಅಥವಾ ಇಟ್ಯಾಲಿಯನ್ ಭಾಷೆಗಳನ್ನು ಕಲಿಯುತ್ತಿದ್ದರು. ಈ ವ್ಯಾಕರಣಗಳ ನಿಯಮಗಳಲ್ಲಿ ಅರ್ಧದಷ್ಟು ಕಲ್ಪಿತವಾದದ್ದು. ಪ್ರಯೋಗ ಪುರುಷರಿಗೆ ಈ ವಿಷಯ ಗೊತ್ತಿರಲಿಲ್ಲ. ಅವುಗಳನ್ನು ಕಲಿತ ನಂತರ ವಾಕ್ಯಗಳನ್ನು ವಿದ್ಯಾರ್ಥಿಗಳ ಮುಂದಿರಿಸಲಾಯಿತು. ಪ್ರಯೋಗ ಪುರುಷರು ವಾಕ್ಯಗಳು ಸರಿಯಾಗಿವೆಯೆ ಎಂಬುದನ್ನು ನಿರ್ಧರಿಸಬೇಕಾಯಿತು. ಅವರು ಸಮಸ್ಯೆಗಳನ್ನು ಬಿಡಿಸುತ್ತಿದ್ದಾಗ ಅವರ ಮಿದುಳನ್ನು ವಿಶ್ಲೇಷಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನ ಚಟುವಟಿಕೆಗಳನ್ನು ಅಳೆದರು. ಹೀಗೆ ಅವರು ಮಿದುಳು ವಾಕ್ಯಗಳಿಗೆ ಹೇಗೆ ಪ್ರತಿಕ್ರಿಯಿಸಿದವು ಎನ್ನುವುದನ್ನು ಪರೀಕ್ಷಿಸಿದರು. ನಮ್ಮ ಮಿದುಳು ವ್ಯಾಕರಣಗಳನ್ನು ಗುರುತಿಸುತ್ತವೆಯೊ ಏನೊ? ಎಂದು ತೋರಿಬರುತ್ತದೆ. ಭಾಷೆಗಳನ್ನು ಪರಿಷ್ಕರಿಸುವಾಗ ನಮ್ಮ ಮಿದುಳಿನ ಪ್ರಭಾವಳಿ ಚುರುಕಾಗಿರುತ್ತದೆ. ಇದಕ್ಕೆ ಬ್ರೋಕಾ ಕೇಂದ್ರ ಕೂಡ ಸೇರುತ್ತದೆ. ಇದು ಎಡಗಡೆಯ ಪ್ರಧಾನ ಮಸ್ತಿಷ್ಕದಲ್ಲಿ ಇರುತ್ತದೆ. ವಿದ್ಯಾರ್ಥಿಗಳು ನಿಜವಾದ ನಿಯಮಗಳನ್ನು ಪರಿಷ್ಕರಿಸುತ್ತಿದ್ದಾಗ ಇದು ಚುರುಕಾಗಿತ್ತು. ಅದರೆ ಕಾಲ್ಪನಿಕ ನಿಯಮಗಳ ಪರಿಷ್ಕರಣೆ ಆಗುತ್ತಿದ್ದಾಗ ಚಟುವಟಿಕೆ ಗೊತ್ತಾಗುವಷ್ಟು ಕಡಿಮೆ ಆಯಿತು. ಎಲ್ಲಾ ವ್ಯಾಕರಣಗಳು ಒಂದೇ ತಳಹದಿಯನ್ನು ಹೊಂದಿರಬಹುದು. ಹಾಗಿದ್ದಲ್ಲಿ ಅವುಗಳೆಲ್ಲವು ಏಕರೂಪದ ಮುಖ್ಯತತ್ವಗಳನ್ನು ಅನುಸರಿಸಬಹುದು. ಮತ್ತು ಈ ತತ್ವಗಳು ನಮಗೆ ಹುಟ್ಟಿನಿಂದಲೆ ಬಂದಿರಬಹುದು.