ಪದಗುಚ್ಛ ಪುಸ್ತಕ

kn ಮನೆ ಸಚ್ಛತೆ   »   ar ‫تنظيف المنزل‬

೧೮ [ಹದಿನೆಂಟು]

ಮನೆ ಸಚ್ಛತೆ

ಮನೆ ಸಚ್ಛತೆ

‫18 [ثمانية عشر]‬

18 [thmanyat eashr]

‫تنظيف المنزل‬

[tnazif almanzal]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಇಂದು ಶನಿವಾರ ‫-ل-و- هو ا-سبت.‬ ‫_____ ه_ ا______ ‫-ل-و- ه- ا-س-ت-‬ ----------------- ‫اليوم هو السبت.‬ 0
a--yawm-h- -l--bta. a______ h_ a_______ a-i-a-m h- a-s-b-a- ------------------- aliyawm hu alsubta.
ಇಂದು ನಮಗೆ ಸಮಯವಿದೆ. ‫---وم-لد-ن----ت --ف--‬ ‫_____ ل____ و__ ك____ ‫-ل-و- ل-ي-ا و-ت ك-ف-.- ----------------------- ‫اليوم لدينا وقت كافٍ.‬ 0
alyaw- lad--na-w--- k----. a_____ l______ w___ k_____ a-y-w- l-d-y-a w-q- k-f-n- -------------------------- alyawm ladayna waqt kafin.
ಇಂದು ನಾವು ಮನೆಯನ್ನು ಶುಚಿ ಮಾಡುತ್ತೇವೆ. ‫ال-و--ننظ- -لم-ز--‬ ‫_____ ن___ ا_______ ‫-ل-و- ن-ظ- ا-م-ز-.- -------------------- ‫اليوم ننظف المنزل.‬ 0
al-yawm--un--if a---nz---. a______ n______ a_________ a-i-a-m n-n-z-f a-m-n-a-a- -------------------------- aliyawm nunazif almanzala.
ನಾನು ಬಚ್ಚಲುಮನೆಯನ್ನು ತೊಳೆಯುತ್ತಿದ್ದೇನೆ. ‫-ن- أ-ظ--الحمام.‬ ‫___ أ___ ا_______ ‫-ن- أ-ظ- ا-ح-ا-.- ------------------ ‫أنا أنظف الحمام.‬ 0
a-a--'-niz----lh---ama. a___ '______ a_________ a-a- '-n-z-f a-h-m-a-a- ----------------------- anaa 'unizif alhamaama.
ನನ್ನ ಗಂಡ /ಯಜಮಾನರು ಕಾರನ್ನು ತೊಳೆಯುತ್ತಿದ್ದಾರೆ. ‫---ي-يغس---لسي--ة-‬ ‫____ ي___ ا________ ‫-و-ي ي-س- ا-س-ا-ة-‬ -------------------- ‫زوجي يغسل السيارة.‬ 0
z--j---agh-il -l---arat-. z____ y______ a__________ z-a-i y-g-s-l a-s-y-r-t-. ------------------------- zwaji yaghsil alsiyarata.
ಮಕ್ಕಳು ಸೈಕಲ್ ಗಳನ್ನು ತೊಳೆಯುತ್ತಿದ್ದಾರೆ. ‫ال-طف-ل--ن-فون ---ر-جات.‬ ‫_______ ي_____ ا_________ ‫-ل-ط-ا- ي-ظ-و- ا-د-ا-ا-.- -------------------------- ‫الأطفال ينظفون الدراجات.‬ 0
al-a--a- --------- -ld-ra-at-. a_______ y________ a__________ a-'-t-a- y-n-z-f-n a-d-r-j-t-. ------------------------------ al'atfal yunazifun aldirajata.
ಅಜ್ಜಿ ಗಿಡಗಳಿಗೆ ನೀರು ಹಾಕುತ್ತಿದ್ದಾರೆ. ‫-ل----ت--- --زه---‬ ‫_____ ت___ ا_______ ‫-ل-د- ت-ق- ا-ز-و-.- -------------------- ‫الجدة تسقي الزهور.‬ 0
a-j-a- -a-q--a---h-r. a_____ t____ a_______ a-j-a- t-s-i a-z-h-r- --------------------- aljdat tasqi alzuhur.
ಮಕ್ಕಳು ಅವರ ಕೋಣೆಗಳನ್ನು ಓರಣವಾಗಿ ಇಡುತ್ತಿದ್ದಾರೆ. ‫-ل--ف-ل-ي-ت-ون--رف--هم.‬ ‫_______ ي_____ غ________ ‫-ل-ط-ا- ي-ت-و- غ-ف-ت-م-‬ ------------------------- ‫الأطفال يرتبون غرفتتهم.‬ 0
a-'-------a-t--un------a-----u-. a_______ y_______ g_____________ a-'-t-a- y-r-a-u- g-a-f-t-t-h-m- -------------------------------- al'atfal yartabun gharfatatahum.
ನನ್ನ ಗಂಡ /ಯಜಮಾನರು ಅವರ ಮೇಜನ್ನು ಓರಣವಾಗಿ ಇಡುತ್ತಿದ್ದಾರೆ. ‫---ي -رتب -كتبه.‬ ‫____ ي___ م______ ‫-و-ي ي-ت- م-ت-ه-‬ ------------------ ‫زوجي يرتب مكتبه.‬ 0
zw----y-rt-- -uktab--a. z____ y_____ m_________ z-a-i y-r-a- m-k-a-a-a- ----------------------- zwaji yartab muktabaha.
ನಾನು ಕೊಳೆ ಬಟ್ಟೆ ಗಳನ್ನು ವಾಷಿಂಗ್ ಮಶೀನಿನಲ್ಲಿ ಹಾಕುತ್ತಿದ್ದೇನೆ, ‫-نا---- ا-غس-ل--- ا-----ة-‬ ‫___ أ__ ا_____ ف_ ا________ ‫-ن- أ-ع ا-غ-ي- ف- ا-غ-ا-ة-‬ ---------------------------- ‫أنا أضع الغسيل في الغسالة.‬ 0
ana- -ada-- alg-asil-fi --ghasalata. a___ '_____ a_______ f_ a___________ a-a- '-d-e- a-g-a-i- f- a-g-a-a-a-a- ------------------------------------ anaa 'adaea alghasil fi alghasalata.
ನಾನು ಒಗೆದ ಬಟ್ಟೆ ಗಳನ್ನು ಒಣಗಿ ಹಾಕುತ್ತಿದ್ದೇನೆ. ‫-نشر ----يل.‬ ‫____ ا_______ ‫-ن-ر ا-غ-ي-.- -------------- ‫أنشر الغسيل.‬ 0
an---r--lghas-la. a_____ a_________ a-s-u- a-g-a-i-a- ----------------- anshur alghasila.
ನಾನು ಬಟ್ಟೆ ಗಳನ್ನು ಇಸ್ತ್ರಿ ಮಾಡುತ್ತಿದ್ದೇನೆ. ‫-أك-ي--ل---بس-‬ ‫ أ___ ا________ ‫ أ-و- ا-م-ا-س-‬ ---------------- ‫ أكوي الملابس.‬ 0
'-kwi--l-ul--s. '____ a________ '-k-i a-m-l-b-. --------------- 'ukwi almulabs.
ಕಿಟಕಿಗಳು ಕೊಳೆಯಾಗಿವೆ. ‫ا-ن-ا---مت--ة-‬ ‫_______ م______ ‫-ل-و-ف- م-س-ة-‬ ---------------- ‫النوافذ متسخة.‬ 0
a----fd---u--s--ha-an. a_______ m____________ a-n-a-d- m-t-s-k-a-a-. ---------------------- alnuafdh mutasakhatan.
ನೆಲ ಕೊಳೆಯಾಗಿದೆ. ‫الأر--ة -تسخ--‬ ‫_______ م______ ‫-ل-ر-ي- م-س-ة-‬ ---------------- ‫الأرضية متسخة.‬ 0
a--ar-iat-mu--sakha-a. a________ m___________ a-'-r-i-t m-t-s-k-a-a- ---------------------- al'ardiat mutasakhata.
ಪಾತ್ರೆಗಳು ಕೊಳೆಯಾಗಿವೆ. ‫ -لأطب-- --س---‬ ‫ ا______ م______ ‫ ا-أ-ب-ق م-س-ة-‬ ----------------- ‫ الأطباق متسخة.‬ 0
al'a-b-- --t-sa--ata-. a_______ m____________ a-'-t-a- m-t-s-k-a-a-. ---------------------- al'atbaq mutasakhatan.
ಕಿಟಕಿಗಳನ್ನು ಯಾರು ಶುಚಿ ಮಾಡುತ್ತಾರೆ? ‫من---ظف ---وا---‬ ‫__ ي___ ا________ ‫-ن ي-ظ- ا-ن-ا-ذ-‬ ------------------ ‫من ينظف النوافذ؟‬ 0
mn---n-if--l--w-f--? m_ y_____ a_________ m- y-n-i- a-n-w-f-h- -------------------- mn yunzif alnawafdh?
ಯಾರು ಧೂಳು ಹೊಡೆಯುತ್ತಾರೆ? ‫م- -نظ--ب-لم--سة----ه---ئي--‬ ‫__ ي___ ب_______ ا___________ ‫-ن ي-ظ- ب-ل-ك-س- ا-ك-ر-ا-ي-؟- ------------------------------ ‫من ينظف بالمكنسة الكهربائية؟‬ 0
m---a---f -i---u-nasa- a---hra-a--yt-? m_ y_____ b___________ a______________ m- y-n-i- b-a-m-k-a-a- a-k-h-a-a-i-t-? -------------------------------------- mn yanzif bialmuknasat alkahrabayiyta?
ಪಾತ್ರೆಗಳನ್ನು ಯಾರು ತೊಳೆಯುತ್ತಾರೆ? ‫-ن يغسل ال-طبا-؟‬ ‫__ ي___ ا________ ‫-ن ي-س- ا-ا-ب-ق-‬ ------------------ ‫من يغسل الاطباق؟‬ 0
mn y-ghasi--a-at--q? m_ y_______ a_______ m- y-g-a-i- a-a-b-q- -------------------- mn yughasil alatbaq?

ಮುಂಚಿತವಾದ ಕಲಿಕೆ.

ಪರಭಾಷೆಗಳು ಇಂದಿನ ದಿನಗಳಲ್ಲಿ ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಇದು ಔದ್ಯೋಗಿಕ ಜೀವನಕ್ಕೂ ಅನ್ವಯಿಸುತ್ತದೆ. ಪರಭಾಷೆಗಳನ್ನು ಕಲಿಯುವವರ ಸಂಖ್ಯೆ ಕೂಡ ಈ ಕಾರಣದಿಂದಾಗಿ ಹೆಚ್ಚಾಗುತ್ತಿದೆ. ಅಂತೆಯೆ ಹಲವಾರು ಹಿರಿಯರು ತಮ್ಮ ಮಕ್ಕಳು ಬೇರೆ ಭಾಷೆಗಳನ್ನು ಕಲಿಯಲಿ ಎಂದು ಇಚ್ಚಿಸುತ್ತಾರೆ. ಅದೂ ಚಿಕ್ಕ ವಯಸ್ಸಿನಲ್ಲಿಯೆ. ಪ್ರಪಂಚದ ಎಲ್ಲೆಡೆ ಈಗಾಗಲೆ ಸುಮಾರು ಅಂತರರಾಷ್ಟ್ರೀಯ ಪ್ರಾಥಮಿಕ ಶಾಲೆಗಳಿವೆ. ಬಹು ಭಾಷಾ ಶಿಕ್ಷಣಪದ್ದತಿ ಇರುವ ಶಿಶುವಿಹಾರಗಳು ಜನಪ್ರಿಯವಾಗುತ್ತಿವೆ. ಮುಂಚಿತವಾಗಿ ಕಲಿಯುವುದನ್ನು ಪ್ರಾರಂಭಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅದಕ್ಕೆ ಮುಖ್ಯ ಕಾರಣ ನಮ್ಮ ಮಿದುಳಿನ ಬೆಳವಣಿಗೆ. ನಾಲ್ಕನೇಯ ವರ್ಷದವರೆಗೆ ಮಿದುಳಿನಲ್ಲಿ ಭಾಷೆಯ ಅಡಿಗಟ್ಟು ರೂಪಿತವಾಗುತ್ತವೆ. ಈ ನರತಂತುಗಳ ಜಾಲ ಕಲಿಯುವುದರಲ್ಲಿ ನಮಗೆ ಸಹಾಯಕವಾಗುತ್ತವೆ. ನಂತರದಲ್ಲಿ ನಿರ್ಮಾಣವಾಗುವ ಹೊಸ ವಿನ್ಯಾಸಗಳು ಅಷ್ಟು ಚೆನ್ನಾಗಿ ಇರುವುದಿಲ್ಲ. ದೊಡ್ಡ ಮಕ್ಕಳು ಮತ್ತು ವಯಸ್ಕರು ಭಾಷೆಗಳನ್ನು ಕಷ್ಟದಿಂದ ಮಾತ್ರ ಕಲಿಯಬಲ್ಲರು. ಈ ಕಾರಣಕ್ಕಾಗಿ ನಾವು ನಮ್ಮ ಮಿದುಳಿನ ಪೂರ್ವ ಬೆಳವಣಿಗೆಯನ್ನು ಪ್ರೋತ್ಸಾಹಿಸಬೇಕು. ಸಂಕ್ಷಿಪ್ತವಾಗಿ ಹೇಳುವುದಾದರೆ: ಎಷ್ಟು ಚಿಕ್ಕ ಪ್ರಾಯವೊ, ಅಷ್ಟು ಒಳ್ಳೆಯದು. ಮುಂಚಿತವಾಗಿ ಕಲಿಯುವುದನ್ನು ಟೀಕಿಸುವ ಹಲವಾರು ಜನರಿದ್ದಾರೆ. ಬಹು ಭಾಷಾ ಕಲಿಕೆ ಚಿಕ್ಕ ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುತ್ತದೆ ಎಂದು ಅಂಜುತ್ತಾರೆ. ಇದಲ್ಲದೆ ಯಾವ ಭಾಷೆಯನ್ನೂ ಸರಿಯಾಗಿ ಕಲಿಯದಿರುವ ಅಪಾಯವಿದೆ. ವೈಜ್ಞಾನಿಕ ದೃಷ್ಟಿಕೋಣದಿಂದ ಈ ಅನುಮಾನಗಳಿಗೆ ಯಾವ ಆಧಾರಗಳೂ ಇಲ್ಲ. ಬಹಳ ಭಾಷಾತಜ್ಞರು ಮತ್ತು ನರಮನೋವಿಜ್ಞಾನಿಗಳು ಆಶಾಭಾವನೆಗಳನ್ನು ಹೊಂದಿದ್ದಾರೆ. ಈ ವಿಷಯದ ಬಗ್ಗೆ ಇವರು ಮಾಡಿರುವ ವ್ಯಾಸಂಗಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿವೆ. ಆದ್ದರಿಂದ ಚಿಕ್ಕ ಮಕ್ಕಳು ಸಾಮಾನ್ಯವಾಗಿ ಭಾಷೆಗಳ ಪಾಠಗಳಲ್ಲಿ ಉತ್ಸುಕತೆ ಹೊಂದಿರುತ್ತಾರೆ. ಮತ್ತು ಮಕ್ಕಳು ಭಾಷೆಗಳನ್ನು ಕಲಿಯುವಾಗ ಬಾಷೆಗಳ ಬಗ್ಗೆ ಆಲೋಚನೆ ಸಹ ಮಾಡುತ್ತಾರೆ. ಹಾಗಾಗಿ ಪರಭಾಷೆಗಳ ಮೂಲಕ ಅವರು ತಮ್ಮ ಮಾತೃಭಾಷೆಯನ್ನು ಅರಿಯುತ್ತಾರೆ. ಈ ಜ್ಞಾನದಿಂದ ಅವರು ತಮ್ಮ ಜೀವನ ಪರ್ಯಂತ ಲಾಭಗಳನ್ನು ಪಡೆಯುತ್ತಾರೆ. ಬಹುಶಃ ಇದರಿಂದಾಗಿ ಕ್ಲಿಷ್ಟವಾದ ಭಾಷೆಗಳನ್ನು ಮೊದಲಿಗೆ ಕಲಿಯುವುದು ಸೂಕ್ತವಿರಬಹುದು. ಏಕೆಂದರೆ ಮಕ್ಕಳ ಮಿದುಳು ಬೇಗ ಮತ್ತು ಒಳ ಅರಿವಿನ ಸಹಾಯದಿಂದ ಕಲಿಯುತ್ತದೆ. ಅದು ಹಲೋ, ಚೌ ಅಥವಾ ನೈ ಹೌ ಎಂಬುದನ್ನು ಉಳಿಸಿಕೊಳ್ಳುತ್ತದೊ , ಅದಕ್ಕೆ ಮುಖ್ಯವಲ್ಲ.