ಪದಗುಚ್ಛ ಪುಸ್ತಕ

kn ಹೋಟೆಲ್ ನಲ್ಲಿ - ದೂರುಗಳು   »   kk In the hotel – Complaints

೨೮ [ಇಪ್ಪತ್ತೆಂಟು]

ಹೋಟೆಲ್ ನಲ್ಲಿ - ದೂರುಗಳು

ಹೋಟೆಲ್ ನಲ್ಲಿ - ದೂರುಗಳು

28 [жиырма сегіз]

28 [jïırma segiz]

In the hotel – Complaints

[Qonaq üyde – Şağım]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಶವರ್ ಕೆಲಸ ಮಾಡುತ್ತಿಲ್ಲ. Д-- жұ--с істем-й--. Д-- ж---- і--------- Д-ш ж-м-с і-т-м-й-і- -------------------- Душ жұмыс істемейді. 0
Dw- -um-- -ste-e-d-. D-- j---- i--------- D-ş j-m-s i-t-m-y-i- -------------------- Dwş jumıs istemeydi.
ಬಿಸಿ ನೀರು ಬರುತ್ತಿಲ್ಲ. Ы-тық-------. Ы---- с- ж--- Ы-т-қ с- ж-қ- ------------- Ыстық су жоқ. 0
Is-ı- ---j-q. I---- s- j--- I-t-q s- j-q- ------------- Istıq sw joq.
ಅದನ್ನು ಸರಿಪಡಿಸಿ ಕೊಡುವಿರಾ? М-на---жөнд-т-п -ер----а-ыз---? М----- ж------- б--- а----- б-- М-н-н- ж-н-е-і- б-р- а-а-ы- б-? ------------------------------- Мынаны жөндетіп бере аласыз ба? 0
Mı---- -önd---p bere al--ı----? M----- j------- b--- a----- b-- M-n-n- j-n-e-i- b-r- a-a-ı- b-? ------------------------------- Mınanı jöndetip bere alasız ba?
ಕೊಠಡಿಯಲ್ಲಿ ಟೆಲಿಫೋನ್ ಇಲ್ಲ. Бөл--де те-е-о- -о-. Б------ т------ ж--- Б-л-е-е т-л-ф-н ж-қ- -------------------- Бөлмеде телефон жоқ. 0
Böl--d- -e-ef-- --q. B------ t------ j--- B-l-e-e t-l-f-n j-q- -------------------- Bölmede telefon joq.
ಕೋಣೆಯಲ್ಲಿ ಟೆಲಿವಿಷನ್ ಇಲ್ಲ. Бө--е-е-т--е-идар----. Б------ т-------- ж--- Б-л-е-е т-л-д-д-р ж-қ- ---------------------- Бөлмеде теледидар жоқ. 0
Bölmede -e----dar-j--. B------ t-------- j--- B-l-e-e t-l-d-d-r j-q- ---------------------- Bölmede teledïdar joq.
ಕೊಠಡಿಗೆ ಮೇಲುಪ್ಪರಿಗೆ ಇಲ್ಲ. Б-л-ед- -а-ко---оқ. Б------ б----- ж--- Б-л-е-е б-л-о- ж-қ- ------------------- Бөлмеде балкон жоқ. 0
Bö---d--b----n--o-. B------ b----- j--- B-l-e-e b-l-o- j-q- ------------------- Bölmede balkon joq.
ಈ ಕೋಣೆಯಲ್ಲಿ ಶಬ್ದ ಜಾಸ್ತಿ Бө-ме-ө-- шу-ы. Б---- ө-- ш---- Б-л-е ө-е ш-л-. --------------- Бөлме өте шулы. 0
Böl---öt--şw-ı. B---- ö-- ş---- B-l-e ö-e ş-l-. --------------- Bölme öte şwlı.
ಈ ಕೋಣೆ ತುಂಬ ಚಿಕ್ಕದಾಗಿದೆ. Б-л-е өте---р. Б---- ө-- т--- Б-л-е ө-е т-р- -------------- Бөлме өте тар. 0
Bölme---e t--. B---- ö-- t--- B-l-e ö-e t-r- -------------- Bölme öte tar.
ಈ ಕೋಣೆ ಕತ್ತಲಾಗಿದೆ. Б---е-т---қар-ң-ы. Б---- т-- қ------- Б-л-е т-м қ-р-ң-ы- ------------------ Бөлме тым қараңғы. 0
Bölme t-- q-r-ñğ-. B---- t-- q------- B-l-e t-m q-r-ñ-ı- ------------------ Bölme tım qarañğı.
(ಕೋಣೆಯ) ಹೀಟರ್ ಕೆಲಸ ಮಾಡುತ್ತಿಲ್ಲ. Ж-лу--ү--с- жұм-с--с-емейд-. Ж--- ж----- ж---- і--------- Ж-л- ж-й-с- ж-м-с і-т-м-й-і- ---------------------------- Жылу жүйесі жұмыс істемейді. 0
Jılw jü---i-jum-s-iste-eydi. J--- j----- j---- i--------- J-l- j-y-s- j-m-s i-t-m-y-i- ---------------------------- Jılw jüyesi jumıs istemeydi.
ಹವಾ ನಿಯಂತ್ರಕ ಕೆಲಸ ಮಾಡುತ್ತಿಲ್ಲ. Ко-ди--он-- -ұм-с і-те--й-і. К---------- ж---- і--------- К-н-и-и-н-р ж-м-с і-т-м-й-і- ---------------------------- Кондиционер жұмыс істемейді. 0
K--dïcïo-er ju--- --tem-ydi. K---------- j---- i--------- K-n-ï-ï-n-r j-m-s i-t-m-y-i- ---------------------------- Kondïcïoner jumıs istemeydi.
ಟೆಲಿವಿಷನ್ ಕೆಟ್ಟಿದೆ. Те----да- бұ-----н. Т-------- б-------- Т-л-д-д-р б-з-л-а-. ------------------- Теледидар бұзылған. 0
Tel-dï--- --z-l-a-. T-------- b-------- T-l-d-d-r b-z-l-a-. ------------------- Teledïdar buzılğan.
ಅದು ನನಗೆ ಇಷ್ಟವಾಗುವುದಿಲ್ಲ. Бұ- м-----ұ--май-ы. Б-- м---- ұ-------- Б-л м-ғ-н ұ-а-а-д-. ------------------- Бұл маған ұнамайды. 0
Bu- ----n--na--yd-. B-- m---- u-------- B-l m-ğ-n u-a-a-d-. ------------------- Bul mağan unamaydı.
ಅದು ದುಬಾರಿ. Бұл---- үшін өте ---б--. Б-- м-- ү--- ө-- қ------ Б-л м-н ү-і- ө-е қ-м-а-. ------------------------ Бұл мен үшін өте қымбат. 0
B----e------ öte-qı--at. B-- m-- ü--- ö-- q------ B-l m-n ü-i- ö-e q-m-a-. ------------------------ Bul men üşin öte qımbat.
ನಿಮ್ಮಲ್ಲಿ ಯಾವುದಾದರು ಕಡಿಮೆ ಬೆಲೆಯದು ಇದೆಯೆ? Сіз--р----р-анд-у бір-еңе --р -а? С------- а------- б------ б-- м-- С-з-е-д- а-з-н-а- б-р-е-е б-р м-? --------------------------------- Сіздерде арзандау бірдеңе бар ма? 0
Sizd---- a-----------de-- ----m-? S------- a------- b------ b-- m-- S-z-e-d- a-z-n-a- b-r-e-e b-r m-? --------------------------------- Sizderde arzandaw birdeñe bar ma?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಯುವಕ/ಯುವತಿಯರ ವಸತಿಗೃಹ ಇದೆಯೆ? Ж-қ---ж--д- ту-и-ті---а-а--а- м-? Ж---- ж---- т------- б--- б-- м-- Ж-қ-н ж-р-е т-р-с-і- б-з- б-р м-? --------------------------------- Жақын жерде туристік база бар ма? 0
Jaq-- jerd- ---ïs----------ar-m-? J---- j---- t------- b--- b-- m-- J-q-n j-r-e t-r-s-i- b-z- b-r m-? --------------------------------- Jaqın jerde twrïstik baza bar ma?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಅತಿಥಿಗೃಹ ಇದೆಯೆ? Ж-қы- ж---- п-н-и---бар-ма? Ж---- ж---- п------ б-- м-- Ж-қ-н ж-р-е п-н-и-н б-р м-? --------------------------- Жақын жерде пансион бар ма? 0
J-qı--j-rde -a---on b-- --? J---- j---- p------ b-- m-- J-q-n j-r-e p-n-ï-n b-r m-? --------------------------- Jaqın jerde pansïon bar ma?
ಇಲ್ಲಿ ಹತ್ತಿರದಲ್ಲಿ ಯಾವುದಾದರು ಫಲಾಹಾರ ಮಂದಿರ ಇದೆಯೆ? Жа-ы-----д- --йра---н--б----а? Ж---- ж---- м--------- б-- м-- Ж-қ-н ж-р-е м-й-а-х-н- б-р м-? ------------------------------ Жақын жерде мейрамхана бар ма? 0
Ja----je-de---y--mx--a ----m-? J---- j---- m--------- b-- m-- J-q-n j-r-e m-y-a-x-n- b-r m-? ------------------------------ Jaqın jerde meyramxana bar ma?

ಸಕಾರಾತ್ಮಕ ಭಾಷೆ, ನಕಾರಾತ್ಮಕ ಭಾಷೆ.

ಬಹುಮಟ್ಟಿನ ಜನರು ಆಶಾವಾದಿಗಳು ಇಲ್ಲವೆ ನಿರಾಶಾವಾದಿಗಳು. ಇದು ಭಾಷೆಗಳಿಗೂ ಕೂಡ ಅನ್ವಯವಾಗುತ್ತದೆ. ಪುನಃ ಪುನಃ ವಿಜ್ಞಾನಿಗಳು ಭಾಷೆಗಳ ಪದ ಸಂಪತ್ತನ್ನು ಪರಿಶೀಲಿಸುತ್ತಾರೆ. ಆವಾಗ ಅವರು ಅತಿ ವಿಸ್ಮಯಕಾರಿ ಫಲಿತಾಂಶಗಳನ್ನು ಪಡೆಯುತ್ತಾರೆ. ಉದಾಹರಣೆಗೆ ಆಂಗ್ಲಭಾಷೆಯಲ್ಲಿ ಸಕಾರಾತ್ಮಕ ಪದಗಳಿಗಿಂತ ಹೆಚ್ಚು ನಕಾರಾತ್ಮಕ ಪದಗಳಿವೆ. ಮನಸ್ಸಿನ ನಕಾರಾತ್ಮಕ ಭಾವಗಳಿಗೆ ಹೆಚ್ಚು ಕಡಿಮೆ ಎರಡು ಪಟ್ಟು ಅಧಿಕ ಪದಗಳಿವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಪದಗಳು ಮಾತನಾಡುವವರ ಮೇಲೆ ಪ್ರಭಾವ ಬೀರುತ್ತದೆ. ಅಲ್ಲಿ ಜನರು ಬಹಳ ಬಾರಿ ದೂರುತ್ತಾರೆ. ಅವರು ಎಲ್ಲವನ್ನೂ ಟೀಕಿಸುತ್ತಾರೆ. ಒಟ್ಟಿನಲ್ಲಿ ಅವರು ಹೆಚ್ಚಾಗಿ ನಕಾರಾತ್ಮಕವಾದ ಭಾಷೆಯನ್ನು ಬಳಸುತ್ತಾರೆ. ನಕಾರಾತ್ಮಕ ಪದಗಳು ಬೇರೆ ಒಂದು ಕಾರಣದಿಂದಾಗಿ ಕೂಡ ಸ್ವಾರಸ್ಯಕರವಾಗಿವೆ. ಸಕಾರಾತ್ಮಕ ಹೇಳಿಕೆಗಳಿಗಿಂತ ಹೆಚ್ಚು ಮಾಹಿತಿಗಳು ಇವುಗಳಲ್ಲಿ ಅಡಕವಾಗಿರುತ್ತವೆ. ಇದರ ಮೂಲ ನಮ್ಮ ಬೆಳವಣಿಗೆಯ ಚರಿತ್ರೆಯಲ್ಲಿ ಇದ್ದಿರಬಹುದು. ಎಲ್ಲಾ ಜೀವರಾಶಿಗಳಿಗೂ ಅಪಾಯಗಳನ್ನು ಗುರುತಿಸುವುದು ಬಹಳ ಮುಖ್ಯವಾಗಿತ್ತು. ಅವುಗಳು ಗಂಡಾಂತರದ ಎದುರಿನಲ್ಲಿ ಶೀಘ್ರವಾಗಿ ಪ್ರತಿಕ್ರಿಯಿಸಬೇಕಾಗಿತ್ತು. ಇಷ್ಟೆ ಅಲ್ಲದೆ ಅವರು ಅಪಾಯಗಳು ಒದಗಿದಾಗ ಬೇರೆಯವರನ್ನು ಮುನ್ನೆಚ್ಚರಿಸಲು ಬಯಸುತ್ತಿದ್ದರು. ಅದಕ್ಕೆ ಅವರು ಹೆಚ್ಚು ಮಾಹಿತಿಗಳನ್ನು ವೇಗವಾಗಿ ಮರುಪ್ರಸಾರ ಮಾಡುವುದು ಅವಶ್ಯಕವಾಗಿತ್ತು. ಆಗುವಷ್ಟು ಕಡಿಮೆ ಪದಗಳಲ್ಲಿ ಆದಷ್ಟು ಹೆಚ್ಚು ವಿಷಯಗಳನ್ನು ತಿಳಿಸಬೇಕಾಗಿತ್ತು. ಹಾಗಲ್ಲದಿದ್ದರೆ ನಕಾರಾತ್ಮಕ ಭಾಷೆಯಿಂದ ಬೇರೆ ಯಾವುದೆ ಅನುಕೂಲಗಳಿಲ್ಲ. ಅದನ್ನು ಎಲ್ಲರೂ ಸುಲಭವಾಗಿ ಊಹಿಸಬಲ್ಲರು. ಯಾರು ಯಾವಾಗಲು ನಕಾರಾತ್ಮ ಭಾಷೆಯನ್ನು ಬಳಸುತ್ತಾರೊ ಅವರು ಜನಪ್ರಿಯವಾಗುವುದಿಲ್ಲ. ಇದಲ್ಲದೆ ನಕಾರಾತ್ಮಕ ಭಾಷೆ ನಮ್ಮ ಭಾವಗಳ ಮೇಲೆ ಪರಿಣಾಮವನ್ನು ಬೀರುತ್ತದೆ. ಇದಕ್ಕೆ ವಿರುದ್ದವಾಗಿ ಸಕಾರಾತ್ಮಕ ಭಾಷೆ ನಮ್ಮ ಮೇಲೆ ಒಳ್ಳೆಯ ಪರಿಣಾಮವನ್ನು ಬೀರುತ್ತದೆ. ವೃತ್ತಿಯಲ್ಲಿ ಯಾರು ಎಲ್ಲವನ್ನು ಸಕಾರಾತ್ಮಕವಾಗಿ ಹೇಳುತ್ತಾರೊ,ಅವರು ಫಲಪ್ರದರಾಗುತ್ತಾರೆ. ಆದ್ದರಿಂದ ನಾವು ನಮ್ಮ ಭಾಷೆಯನ್ನು ಜಾಗರೂಕತೆಯಿಂದ ಬಳಸಬೇಕು. ಏಕೆಂದರೆ ನಾವು ಯಾವ ಪದವನ್ನು ಬಳಸಬೇಕು ಎನ್ನುವುದನ್ನು ನಾವೆ ನಿರ್ಧರಿಸುತ್ತೇವೆ. ಮತ್ತು ನಮ್ಮ ಭಾಷೆಯ ಮೂಲಕ ನಾವು ವಾಸ್ತವಿಕತೆಯನ್ನು ಸೃಷ್ಟಿಸುತ್ತೇವೆ. ಆದ್ದರಿಂದ ಸಕಾರಾತ್ಮಕವಾಗಿ ಮಾತನಾಡಿರಿ!