ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   kk Үстеулер

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [жүз]

100 [jüz]

Үстеулер

[Üstewler]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. бұ-ын--оң---–--шқаш-н б__________ – е______ б-р-н-с-ң-ы – е-қ-ш-н --------------------- бұрын-соңды – ешқашан 0
burın---ñd--– eş--ş-n b__________ – e______ b-r-n-s-ñ-ı – e-q-ş-n --------------------- burın-soñdı – eşqaşan
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? Б-------ңды -ер-и-д- ----- п--е-іңі-/д--? Б__________ Б_______ б____ п_ е__________ Б-р-н-с-ң-ы Б-р-и-д- б-л-п п- е-і-і-/-е-? ----------------------------------------- Бұрын-соңды Берлинде болып па едіңіз/дер? 0
B-rın-soñ-ı-Be--ïn-e-bo-ı- pa edi-i- / ---? B__________ B_______ b____ p_ e_____ / d___ B-r-n-s-ñ-ı B-r-ï-d- b-l-p p- e-i-i- / d-r- ------------------------------------------- Burın-soñdı Berlïnde bolıp pa ediñiz / der?
ಇಲ್ಲ, ಇನ್ನೂ ಇಲ್ಲ. Ж--,--ш-ашан--ол-аға--ын. Ж___ е______ б___________ Ж-қ- е-қ-ш-н б-л-а-а-м-н- ------------------------- Жоқ, ешқашан болмағанмын. 0
Jo-,-eş-a-----o--ağ-nm-n. J___ e______ b___________ J-q- e-q-ş-n b-l-a-a-m-n- ------------------------- Joq, eşqaşan bolmağanmın.
ಯಾರಾದರು - ಯಾರೂ ಇಲ್ಲ. бір-у – ----м б____ – е____ б-р-у – е-к-м ------------- біреу – ешкім 0
bi--w----şkim b____ – e____ b-r-w – e-k-m ------------- birew – eşkim
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? М--да бі------та----з б-? М____ б______ т______ б__ М-н-а б-р-у-і т-н-с-з б-? ------------------------- Мұнда біреуді танисыз ба? 0
Munda--ir-wdi ta-ï----ba? M____ b______ t______ b__ M-n-a b-r-w-i t-n-s-z b-? ------------------------- Munda birewdi tanïsız ba?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. Ж-қ- ме- --н---е-кім-- -а--ма----. Ж___ м__ м____ е______ т__________ Ж-қ- м-н м-н-а е-к-м-і т-н-м-й-ы-. ---------------------------------- Жоқ, мен мұнда ешкімді танымаймын. 0
Joq, men -u----eş--m-i t-n--a---n. J___ m__ m____ e______ t__________ J-q- m-n m-n-a e-k-m-i t-n-m-y-ı-. ---------------------------------- Joq, men munda eşkimdi tanımaymın.
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . та-ы-- енді т___ – е___ т-ғ- – е-д- ----------- тағы – енді 0
tağı----ndi t___ – e___ t-ğ- – e-d- ----------- tağı – endi
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? М---а --і ұ-ақ -о-асыз б-? М____ ә__ ұ___ б______ б__ М-н-а ә-і ұ-а- б-л-с-з б-? -------------------------- Мұнда әлі ұзақ боласыз ба? 0
Mund---li-uza- bo----z-ba? M____ ä__ u___ b______ b__ M-n-a ä-i u-a- b-l-s-z b-? -------------------------- Munda äli uzaq bolasız ba?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. Жо-, -е- м-нда----і -з-- б-лм-й-ын. Ж___ м__ м____ е___ ұ___ б_________ Ж-қ- м-н м-н-а е-д- ұ-а- б-л-а-м-н- ----------------------------------- Жоқ, мен мұнда енді ұзақ болмаймын. 0
Jo---m-n--u--a-e-d- --a- bolmaymın. J___ m__ m____ e___ u___ b_________ J-q- m-n m-n-a e-d- u-a- b-l-a-m-n- ----------------------------------- Joq, men munda endi uzaq bolmaymın.
ಇನ್ನೂ ಏನಾದರೋ – ಇನ್ನು ಏನು ಬೇಡ. та-ы----де---–-е--е-е т___ б______ – е_____ т-ғ- б-р-е-е – е-т-ң- --------------------- тағы бірдеңе – ештеңе 0
ta-ı-bi--eñ- – eşt--e t___ b______ – e_____ t-ğ- b-r-e-e – e-t-ñ- --------------------- tağı birdeñe – eşteñe
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? Тағы бірд-ңе---к---з -ел-ме? Т___ б______ і______ к__ м__ Т-ғ- б-р-е-е і-к-ң-з к-л м-? ---------------------------- Тағы бірдеңе ішкіңіз кел ме? 0
Ta----i--e-- iş-iñiz-ke--me? T___ b______ i______ k__ m__ T-ğ- b-r-e-e i-k-ñ-z k-l m-? ---------------------------- Tağı birdeñe işkiñiz kel me?
ಇಲ್ಲ, ನನಗೆ ಇನ್ನು ಏನು ಬೇಡ. Жо-, е-д---ш-е-- к--е----е-. Ж___ е___ е_____ к____ е____ Ж-қ- е-д- е-т-ң- к-р-к е-е-. ---------------------------- Жоқ, енді ештеңе керек емес. 0
J-q-----i----eñe k---k-em--. J___ e___ e_____ k____ e____ J-q- e-d- e-t-ñ- k-r-k e-e-. ---------------------------- Joq, endi eşteñe kerek emes.
ಆಗಲೆ ಏನಾದರು - ಇನ್ನೂ ಏನಿಲ್ಲ. бірдең- –---- ешт-ңе б______ – ә__ е_____ б-р-е-е – ә-і е-т-ң- -------------------- бірдеңе – әлі ештеңе 0
bi--e-- – --i-eş--ñe b______ – ä__ e_____ b-r-e-e – ä-i e-t-ñ- -------------------- birdeñe – äli eşteñe
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? С---бі-деңе ж-- а-д-ң-з---? С__ б______ ж__ а______ б__ С-з б-р-е-е ж-п а-д-ң-з б-? --------------------------- Сіз бірдеңе жеп алдыңыз ба? 0
S-z--i-deñe---p-a---ñ-- b-? S__ b______ j__ a______ b__ S-z b-r-e-e j-p a-d-ñ-z b-? --------------------------- Siz birdeñe jep aldıñız ba?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. Жо---мен-әлі---т--е--е-е- жоқ-ы-. Ж___ м__ ә__ е_____ ж____ ж______ Ж-қ- м-н ә-і е-т-ң- ж-г-н ж-қ-ы-. --------------------------------- Жоқ, мен әлі ештеңе жеген жоқпын. 0
Jo-, -e----i---t--e -e-e--------. J___ m__ ä__ e_____ j____ j______ J-q- m-n ä-i e-t-ñ- j-g-n j-q-ı-. --------------------------------- Joq, men äli eşteñe jegen joqpın.
ಇನ್ನು ಯಾರಾದರು? ಇನ್ಯಾರು ಇಲ್ಲ. тағы --ре- –-ен-і-е---м т___ б____ – е___ е____ т-ғ- б-р-у – е-д- е-к-м ----------------------- тағы біреу – енді ешкім 0
tağı-b-r-- – e--i eşkim t___ b____ – e___ e____ t-ğ- b-r-w – e-d- e-k-m ----------------------- tağı birew – endi eşkim
ಇನ್ನೂ ಯಾರಿಗಾದರು ಕಾಫಿ ಬೇಕಾ? Та-- б---у -офе---- -е? Т___ б____ к___ і__ м__ Т-ғ- б-р-у к-ф- і-е м-? ----------------------- Тағы біреу кофе іше ме? 0
T-----ir-- -of- -şe--e? T___ b____ k___ i__ m__ T-ğ- b-r-w k-f- i-e m-? ----------------------- Tağı birew kofe işe me?
ಇಲ್ಲ, ಯಾರಿಗೂ ಬೇಡ. Ж-қ, енді е---- ішп----. Ж___ е___ е____ і_______ Ж-қ- е-д- е-к-м і-п-й-і- ------------------------ Жоқ, енді ешкім ішпейді. 0
Joq- end---ş--m --p-y--. J___ e___ e____ i_______ J-q- e-d- e-k-m i-p-y-i- ------------------------ Joq, endi eşkim işpeydi.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...