ಪದಗುಚ್ಛ ಪುಸ್ತಕ

kn ಪರಿಚಯಿಸಿ ಕೊಳ್ಳುವುದು   »   kk Танысу

೩ [ಮೂರು]

ಪರಿಚಯಿಸಿ ಕೊಳ್ಳುವುದು

ಪರಿಚಯಿಸಿ ಕೊಳ್ಳುವುದು

3 [үш]

3 [üş]

Танысу

[Tanısw]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಮಸ್ಕಾರ. С--ем! С_____ С-л-м- ------ Салем! 0
Salem! S_____ S-l-m- ------ Salem!
ನಮಸ್ಕಾರ. Қ-й--------! Қ______ к___ Қ-й-р-ы к-н- ------------ Қайырлы күн! 0
Qa---lı kün! Q______ k___ Q-y-r-ı k-n- ------------ Qayırlı kün!
ಹೇಗಿದ್ದೀರಿ? Қ-лай-ың? /-------ыз? Қ________ / Қ________ Қ-л-й-ы-? / Қ-л-й-ы-? --------------------- Қалайсың? / Қалайсыз? 0
Qa--y---?----a---sı-? Q________ / Q________ Q-l-y-ı-? / Q-l-y-ı-? --------------------- Qalaysıñ? / Qalaysız?
ಯುರೋಪ್ ನಿಂದ ಬಂದಿರುವಿರಾ? Е-р----а--ы- -а? Е___________ б__ Е-р-п-д-н-ы- б-? ---------------- Еуропадансыз ба? 0
E--op--a-s----a? E___________ b__ E-r-p-d-n-ı- b-? ---------------- Ewropadansız ba?
ಅಮೇರಿಕದಿಂದ ಬಂದಿರುವಿರಾ? Аме-ика--н--з --? А____________ б__ А-е-и-а-а-с-з б-? ----------------- Америкадансыз ба? 0
Ame--k------- ba? A____________ b__ A-e-ï-a-a-s-z b-? ----------------- Amerïkadansız ba?
ಏಶೀಯದಿಂದ ಬಂದಿರುವಿರಾ? А-и-да---- б-? А_________ б__ А-и-д-н-ы- б-? -------------- Азиядансыз ба? 0
Azïy-dans-- -a? A__________ b__ A-ï-a-a-s-z b-? --------------- Azïyadansız ba?
ಯಾವ ಹೋಟೆಲ್ ನಲ್ಲಿ ಇದ್ದೀರಿ? Қ-й қона---йг- ----ады--з? Қ__ қ____ ү___ т__________ Қ-й қ-н-қ ү-г- т-қ-а-ы-ы-? -------------------------- Қай қонақ үйге тоқтадыңыз? 0
Q-- -ona----g--t-----ıñ-z? Q__ q____ ü___ t__________ Q-y q-n-q ü-g- t-q-a-ı-ı-? -------------------------- Qay qonaq üyge toqtadıñız?
ಯಾವಾಗಿನಿಂದ ಇಲ್ಲಿದೀರಿ? Ке-----з-- қан----олд-? К_________ қ____ б_____ К-л-е-і-г- қ-н-а б-л-ы- ----------------------- Келгеңізге қанша болды? 0
Ke---ñi--e-qa----bol-ı? K_________ q____ b_____ K-l-e-i-g- q-n-a b-l-ı- ----------------------- Kelgeñizge qanşa boldı?
ಏಷ್ಟು ಸಮಯ ಇಲ್ಲಿ ಇರುತ್ತೀರಿ? Мұ-д- -ан-а б------? М____ қ____ б_______ М-н-а қ-н-а б-л-с-з- -------------------- Мұнда қанша боласыз? 0
Mun-a-q-nşa -o-----? M____ q____ b_______ M-n-a q-n-a b-l-s-z- -------------------- Munda qanşa bolasız?
ನಿಮಗೆ ಈ ಪ್ರದೇಶ ಇಷ್ಟವಾಯಿತೆ? Сіз-- --л ж------й--а? С____ б__ ж__ ұ___ м__ С-з-е б-л ж-р ұ-а- м-? ---------------------- Сізге бұл жер ұнай ма? 0
Siz-----l---- -------? S____ b__ j__ u___ m__ S-z-e b-l j-r u-a- m-? ---------------------- Sizge bul jer unay ma?
ನೀವು ಇಲ್ಲಿ ರಜ ಕಳೆಯಲು ಬಂದಿದ್ದೀರಾ? Мұнда-д---л--қ- -елд-ңіз---? М____ д________ к_______ б__ М-н-а д-м-л-с-а к-л-і-і- б-? ---------------------------- Мұнда демалысқа келдіңіз бе? 0
M-n-a --m-----a -eldi----be? M____ d________ k_______ b__ M-n-a d-m-l-s-a k-l-i-i- b-? ---------------------------- Munda demalısqa keldiñiz be?
ನನ್ನನ್ನು ಒಮ್ಮೆ ಭೇಟಿ ಮಾಡಿ. М-ғ-н қ-------к------! М____ қ______ к_______ М-ғ-н қ-н-қ-а к-л-ң-з- ---------------------- Маған қонаққа келіңіз! 0
Mağa---on---- --l----! M____ q______ k_______ M-ğ-n q-n-q-a k-l-ñ-z- ---------------------- Mağan qonaqqa keliñiz!
ಇದು ನನ್ನ ವಿಳಾಸ. М------ -ен----ек-нжа-ы-. М____ — м____ м__________ М-н-у — м-н-ң м-к-н-а-ы-. ------------------------- Мынау — менің мекенжайым. 0
M--aw ---e----mek-njayı-. M____ — m____ m__________ M-n-w — m-n-ñ m-k-n-a-ı-. ------------------------- Mınaw — meniñ mekenjayım.
ನಾಳೆ ನಾವು ಭೇಟಿ ಮಾಡೋಣವೆ? Ер--- кез-есе-і- -е? Е____ к_________ б__ Е-т-ң к-з-е-е-і- б-? -------------------- Ертең кездесеміз бе? 0
E--eñ-kez-es-mi- b-? E____ k_________ b__ E-t-ñ k-z-e-e-i- b-? -------------------- Erteñ kezdesemiz be?
ಕ್ಷಮಿಸಿ, ನನಗೆ ಬೇರೆ ಕೆಲಸ ಇದೆ. Өкі-і-ке--р--, б---а-ж---ары- -а---ді. Ө_______ о____ б____ ж_______ б__ е___ Ө-і-і-к- о-а-, б-с-а ж-с-а-ы- б-р е-і- -------------------------------------- Өкінішке орай, басқа жоспарым бар еді. 0
Öki---k------, -as-- j-s--rım---- --i. Ö_______ o____ b____ j_______ b__ e___ Ö-i-i-k- o-a-, b-s-a j-s-a-ı- b-r e-i- -------------------------------------- Ökinişke oray, basqa josparım bar edi.
ಹೋಗಿ ಬರುತ್ತೇನೆ. Са- б-л! /-Сау---л-ңыз! С__ б___ / С__ б_______ С-у б-л- / С-у б-л-ң-з- ----------------------- Сау бол! / Сау болыңыз! 0
S-- -o-! /-Sa--b-l-ñız! S__ b___ / S__ b_______ S-w b-l- / S-w b-l-ñ-z- ----------------------- Saw bol! / Saw bolıñız!
ಮತ್ತೆ ಕಾಣುವ. К----кен-е! К__________ К-р-с-е-ш-! ----------- Көріскенше! 0
Kö---ke-şe! K__________ K-r-s-e-ş-! ----------- Köriskenşe!
ಇಷ್ಟರಲ್ಲೇ ಭೇಟಿ ಮಾಡೋಣ. Т-я----ад- к--іс-ен--! Т___ а____ к__________ Т-я- а-а-а к-р-с-е-ш-! ---------------------- Таяу арада көріскенше! 0
T--aw -rad- --ri-k-nşe! T____ a____ k__________ T-y-w a-a-a k-r-s-e-ş-! ----------------------- Tayaw arada köriskenşe!

ಅಕ್ಷರಮಾಲೆ.

ಭಾಷೆಗಳ ಮೂಲಕ ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೇವೆ. ನಾವು ಏನನ್ನು ಯೋಚಿಸುತ್ತೇವೆ ಅಥವಾ ಅನುಭವಿಸುತ್ತೇವೆ ಎಂಬುದನ್ನು ಬೇರೆಯವರಿಗೆ ಹೇಳುತ್ತೇವೆ. ಬರವಣಿಗೆಯ ಕರ್ತವ್ಯ ಕೂಡ ಇದೇನೆ. ಹೆಚ್ಚಿನ ಭಾಷೆಗಳು ಒಂದು ಲಿಪಿಯನ್ನು ಹೊಂದಿರುತ್ತವೆ. ಲಿಪಿಗಳು ಚಿಹ್ನೆಗಳನ್ನು ಹೊಂದಿರುತ್ತವೆ. ಈ ಚಿನ್ಹೆಗಳು ಬೇರೆ ಬೇರೆ ತರಹ ಕಾಣಿಸಬಹುದು. ಬಹಳಷ್ಟು ಲಿಪಿಗಳು ಅಕ್ಷರಗಳನ್ನು ಹೊಂದಿರುತ್ತವೆ. ಈ ಲಿಪಿಗಳನ್ನು ಅಕ್ಷರಮಾಲೆ ಎಂದು ಕರೆಯುತ್ತಾರೆ. ಅಕ್ಷರಮಾಲೆ ವಿಶಿಷ್ಟವಾಗಿ ಜೋಡಿಸಿದ ರೇಖಾಚಿತ್ರ ಚಿಹ್ನೆಗಳ ಸಮುದಾಯ . ಈ ಚಿಹ್ನೆಗಳನ್ನು ನಿರ್ದಿಷ್ಟ ಕ್ರಮಾನುಸಾರ ಪದಗಳಾಗಿ ಜೋಡಿಸುತ್ತಾರೆ. ಪ್ರತಿ ಚಿಹ್ನೆಗೂ ಒಂದು ನಿಖರವಾದ ಉಚ್ಚಾರಣೆ ಇರುತ್ತದೆ. ಅಲ್ಫಾಬೇಟ್ ಎಂಬ ಪದ ಗ್ರೀಕ್ ಭಾಷೆಯಿಂದ ಬಂದಿದೆ. ಆ ಭಾಷೆಯಲ್ಲಿ ಮೊದಲ ಎರಡು ಅಕ್ಷರಗಳು ಆಲ್ಫ ಮತ್ತು ಬೀಟ. ಭೂತಕಾಲದಲ್ಲಿ ವಿವಿಧವಾದ ಹೆಚ್ಚಿನ ಸಂಖ್ಯೆಯ ಅಕ್ಷರಗಳಿದ್ದವು. ಮೂರು ಸಾವಿರ ವರ್ಷಗಳಿಗೂ ಹಿಂದೆಯೆ ಲಿಪಿಚಿಹ್ನೆಗಳನ್ನು ಜನರು ಬಳಸುತ್ತಿದ್ದರು. ಮುಂಚೆ ಲಿಪಿ ಚಿಹ್ನೆಗಳು ಮಾಂತ್ರಿಕ ಚಿಹ್ನೆಗಳಾಗಿದ್ದವು. ಕೇವಲ ಕೆಲವೇ ಜನರಿಗೆ ಅವುಗಳ ಅರ್ಥ ತಿಳಿದಿತ್ತು. ನಂತರ ಈ ಚಿಹ್ನೆಗಳು ತಮ್ಮ ನಿಗೂಢ ಅರ್ಥಗಳನ್ನು ಕಳೆದುಕೊಂಡವು. ಅಕ್ಷರಗಳಿಗೆ ಈಗ ಯಾವುದೇ ಅಂತರಾರ್ಥವಿಲ್ಲ. ಕೇವಲ ಬೇರೆ ಅಕ್ಷರಗಳೊಡನೆ ಜೋಡಿಸಿದಾಗ ಅವುಗಳು ಅರ್ಥವನ್ನು ನೀಡುತ್ತವೆ. ಲಿಪಿಗಳು,ಉದಾಹರಣೆಗೆ ಚೀನಾ ಭಾಷೆಯಲ್ಲಿ, ಇವು ಬೇರೆ ರೀತಿಯಲ್ಲಿ ಕೆಲಸ ಮಾಡುತ್ತವೆ. ಅವು ಚಿತ್ರಗಳನ್ನು ಹೋಲುತ್ತವೆ, ಹಾಗೂ ಅದು ಏನನ್ನು ನಿರೂಪಿಸುತ್ತದೊ ಅದನ್ನೆ ಪ್ರತಿಪಾದಿಸುತ್ತದೆ. ನಾವು ಬರೆಯುವಾಗ ನಮ್ಮ ಆಲೋಚನೆಗಳನ್ನು ಸಂಕೇತಗಳನ್ನಾಗಿ ಪರಿವರ್ತಿಸುತ್ತೇವೆ. ನಮ್ಮ ತಿಳಿವಳಿಕೆಗಳನ್ನು ಚಿಹ್ನೆಗಳ ಮೂಲಕ ಸ್ಥಿರಪಡಿಸುತ್ತೇವೆ. ನಮ್ಮ ಮಿದುಳು ಅಕ್ಷರಗಳನ್ನು ವಿಸಂಕೇತಿಸಲು ಕಲಿತುಕೊಂಡಿದೆ. ಚಿಹ್ನೆಗಳು ಪದಗಳಾಗುತ್ತವೆ, ಪದಗಳು ವಿಚಾರಗಳಾಗುತ್ತವೆ. ಹಾಗಾಗಿ ಪಠ್ಯಗಳು ಸಾವಿರಾರು ವರ್ಷಉಳಿಯುತ್ತವೆ. ಮತ್ತು ಇನ್ನೂ ಅರ್ಥವಾಗುತ್ತಾ ಇರುತ್ತವೆ.