ಪದಗುಚ್ಛ ಪುಸ್ತಕ

kn ಮನೆಯಲ್ಲಿ / ಮನೆಯೊಳಗೆ   »   kk Үй ішінде

೧೭ [ಹದಿನೇಳು]

ಮನೆಯಲ್ಲಿ / ಮನೆಯೊಳಗೆ

ಮನೆಯಲ್ಲಿ / ಮನೆಯೊಳಗೆ

17 [он жеті]

17 [on jeti]

Үй ішінде

Üy işinde

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ನಮ್ಮ ಮನೆ ಇದೆ. Мы--у---б-з--ң --. М____ — б_____ ү__ М-н-у — б-з-і- ү-. ------------------ Мынау — біздің үй. 0
M-n-w-—--izdiñ--y. M____ — b_____ ü__ M-n-w — b-z-i- ü-. ------------------ Mınaw — bizdiñ üy.
ಮೇಲೆ ಚಾವಣಿ ಇದೆ. Ж-ғар--а --ты-. Ж_______ ш_____ Ж-ғ-р-д- ш-т-р- --------------- Жоғарыда шатыр. 0
Jo-a-ı-a ---ı-. J_______ ş_____ J-ğ-r-d- ş-t-r- --------------- Joğarıda şatır.
ಕೆಳಗಡೆ ನೆಲಮಾಳಿಗೆ ಇದೆ. Төм---- ж-р--ле. Т______ ж_______ Т-м-н-е ж-р-ө-е- ---------------- Төменде жертөле. 0
T-m-n-e-----öle. T______ j_______ T-m-n-e j-r-ö-e- ---------------- Tömende jertöle.
ಮನೆಯ ಹಿಂದೆ ಒಂದು ತೋಟ ಇದೆ. Ү--ің---тында--а-ш---ар. Ү____ а______ б____ б___ Ү-д-ң а-т-н-а б-қ-а б-р- ------------------------ Үйдің артында бақша бар. 0
Üy--ñ --tın------ş---ar. Ü____ a______ b____ b___ Ü-d-ñ a-t-n-a b-q-a b-r- ------------------------ Üydiñ artında baqşa bar.
ಮನೆಯ ಎದುರು ರಸ್ತೆ ಇಲ್ಲ. Үйді--а-ды----к--е -о-. Ү____ а______ к___ ж___ Ү-д-ң а-д-н-а к-ш- ж-қ- ----------------------- Үйдің алдында көше жоқ. 0
Ü-diñ -l----a ---e j--. Ü____ a______ k___ j___ Ü-d-ñ a-d-n-a k-ş- j-q- ----------------------- Üydiñ aldında köşe joq.
ಮನೆಯ ಪಕ್ಕ ಮರಗಳಿವೆ. Үйді- қ--ын-- а------ -ар. Ү____ қ______ а______ б___ Ү-д-ң қ-с-н-а а-а-т-р б-р- -------------------------- Үйдің қасында ағаштар бар. 0
Üy--- -a--nd----aş-a---ar. Ü____ q______ a______ b___ Ü-d-ñ q-s-n-a a-a-t-r b-r- -------------------------- Üydiñ qasında ağaştar bar.
ಇಲ್ಲಿ ನಮ್ಮ ಮನೆ ಇದೆ. М-на--– м--ің пәте---. М____ – м____ п_______ М-н-у – м-н-ң п-т-р-м- ---------------------- Мынау – менің пәтерім. 0
M---w - m-n-ñ-p---r--. M____ – m____ p_______ M-n-w – m-n-ñ p-t-r-m- ---------------------- Mınaw – meniñ päterim.
ಇಲ್ಲಿ ಅಡಿಗೆಯ ಮನೆ ಮತ್ತು ಬಚ್ಚಲುಮನೆ ಇವೆ. Мұнда-а--- м----у-н-т-н-----е. М____ а___ м__ ж_______ б_____ М-н-а а-ү- м-н ж-ы-а-ы- б-л-е- ------------------------------ Мұнда асүй мен жуынатын бөлме. 0
Munda -s----e--j-ı---ı---ölm-. M____ a___ m__ j_______ b_____ M-n-a a-ü- m-n j-ı-a-ı- b-l-e- ------------------------------ Munda asüy men jwınatın bölme.
ಅಲ್ಲಿ ಹಜಾರ ಮತ್ತು ಮಲಗುವ ಕೋಣೆ ಇವೆ. А-- ж---- қонақ---л-е --н -а--- -өл--. А__ ж____ қ____ б____ м__ ж____ б_____ А-а ж-қ-а қ-н-қ б-л-е м-н ж-т-н б-л-е- -------------------------------------- Ана жақта қонақ бөлме мен жатын бөлме. 0
A----aq-a-q-na- bö--e m-n--atın ---m-. A__ j____ q____ b____ m__ j____ b_____ A-a j-q-a q-n-q b-l-e m-n j-t-n b-l-e- -------------------------------------- Ana jaqta qonaq bölme men jatın bölme.
ಮನೆಯ ಮುಂದಿನ ಬಾಗಿಲು ಹಾಕಿದೆ. К-рер е--- -а-ы- т--. К____ е___ ж____ т___ К-р-р е-і- ж-б-қ т-р- --------------------- Кірер есік жабық тұр. 0
Kir---e--k jab-- t--. K____ e___ j____ t___ K-r-r e-i- j-b-q t-r- --------------------- Kirer esik jabıq tur.
ಆದರೆ ಕಿಟಕಿಗಳು ತೆಗೆದಿವೆ. Бір---т-рез-л---а-ы-. Б____ т________ а____ Б-р-қ т-р-з-л-р а-ы-. --------------------- Бірақ терезелер ашық. 0
Bira- -e-ezel---a-ıq. B____ t________ a____ B-r-q t-r-z-l-r a-ı-. --------------------- Biraq terezeler aşıq.
ಇಂದು ಸೆಖೆಯಾಗಿದೆ. Б-г-н кү---ст-қ. Б____ к__ ы_____ Б-г-н к-н ы-т-қ- ---------------- Бүгін күн ыстық. 0
B--in--ün ıst-q. B____ k__ ı_____ B-g-n k-n ı-t-q- ---------------- Bügin kün ıstıq.
ನಾವು ಹಜಾರಕ್ಕೆ ಹೋಗುತ್ತಿದ್ದೇವೆ Б-з-қо-ақ--өлме-- ба-а-ыз. Б__ қ____ б______ б_______ Б-з қ-н-қ б-л-е-е б-р-м-з- -------------------------- Біз қонақ бөлмеге барамыз. 0
Bi- q-n----ö--e---ba--mı-. B__ q____ b______ b_______ B-z q-n-q b-l-e-e b-r-m-z- -------------------------- Biz qonaq bölmege baramız.
ಅಲ್ಲಿ ಸೋಫ ಮತ್ತು ಆರಾಮ ಖುರ್ಚಿ ಇವೆ. Ана ---т-----а- м-- к--сл----р. А__ ж____ д____ м__ к_____ т___ А-а ж-қ-а д-в-н м-н к-е-л- т-р- ------------------------------- Ана жақта диван мен кресло тұр. 0
A---j-q-- dï-an --n-k-es-- ---. A__ j____ d____ m__ k_____ t___ A-a j-q-a d-v-n m-n k-e-l- t-r- ------------------------------- Ana jaqta dïvan men kreslo tur.
ದಯವಿಟ್ಟು ಕುಳಿತುಕೊಳ್ಳಿ. Оты--ңы-! О________ О-ы-ы-ы-! --------- Отырыңыз! 0
Otı---ız! O________ O-ı-ı-ı-! --------- Otırıñız!
ಅಲ್ಲಿ ನನ್ನ ಕಂಪ್ಯೂಟರ್ ಇದೆ. А-а -е-----е-і- к-мпью-ерім-т-р. А__ ж____ м____ к__________ т___ А-а ж-р-е м-н-ң к-м-ь-т-р-м т-р- -------------------------------- Ана жерде менің компьютерім тұр. 0
Ana----de -e--- -o--yut--i- tu-. A__ j____ m____ k__________ t___ A-a j-r-e m-n-ñ k-m-y-t-r-m t-r- -------------------------------- Ana jerde meniñ kompyuterim tur.
ಅಲ್ಲಿ ನನ್ನ ಸಂಗೀತದ ಸ್ಟೀರಿಯೋ ಸಿಸ್ಟಮ್ ಇದೆ. Ан- ж--т--ме----ст--ео--с---ым т-р. А__ ж____ м____ с_____ а______ т___ А-а ж-қ-а м-н-ң с-е-е- а-п-б-м т-р- ----------------------------------- Ана жақта менің стерео аспабым тұр. 0
A-a j-qt- -e--ñ-s-e--o aspa--m-t--. A__ j____ m____ s_____ a______ t___ A-a j-q-a m-n-ñ s-e-e- a-p-b-m t-r- ----------------------------------- Ana jaqta meniñ stereo aspabım tur.
ಟೆಲಿವಿಷನ್ ಬಹಳ ಹೊಸದು. Те-е---а--ж-----ңа. Т________ ж________ Т-л-д-д-р ж-п-ж-ң-. ------------------- Теледидар жап-жаңа. 0
T-l-d--ar-jap-ja-a. T________ j________ T-l-d-d-r j-p-j-ñ-. ------------------- Teledïdar jap-jaña.

ಪದಗಳು ಮತ್ತು ಪದ ಸಂಪತ್ತು.

ಪ್ರತಿಯೊಂದು ಭಾಷೆಯು ತನ್ನದೆ ಆದ ಪದ ಸಂಪತ್ತನ್ನು ಹೊಂದಿರುತ್ತದೆ. ಈ ಪದ ಸಂಪತ್ತಿನಲ್ಲಿ ಒಂದು ಖಚಿತವಾದ ಪದಗಳ ಸಂಖ್ಯೆ ಇರುತ್ತದೆ. ಒಂದು ಪದ ಭಾಷೆಯ ಸ್ವಾಯತ್ತ ಘಟಕ. ಪದಗಳು ಯಾವಾಗಲು ತಮ್ಮ ಸ್ವತಂತ್ರ ಅರ್ಥವನ್ನು ಹೊಂದಿರುತ್ತವೆ. ಈ ಗುಣ ಅದನ್ನು ಶಬ್ದ ಅಥವಾ ಪದಾಂಶದಿಂದ ಬೇರ್ಪಡಿಸುತ್ತದೆ. ಪ್ರತಿಯೊಂದು ಭಾಷೆಯ ಪದಗಳ ಸಂಖ್ಯೆಗಳ ಮಧ್ಯೆ ವ್ಯತ್ಯಾಸ ಹೆಚ್ಚು. ಉದಾಹರಣೆಗೆ ಆಂಗ್ಲ ಭಾಷೆಯಲ್ಲಿ ಅಸಂಖ್ಯಾತ ಪದಗಳಿವೆ. ಪದ ಸಂಪತ್ತಿನ ವಿಭಾಗದಲ್ಲಿ ಈ ಭಾಷೆ ಜಗತ್ತಿನ ಅಗ್ರಗಣ್ಯ ಎಂದು ಹೇಳಬಹುದು. ಈ ಸಧ್ಯದಲ್ಲಿ ಆಂಗ್ಲಭಾಷೆ ಒಂದು ದಶಲಕ್ಷಕ್ಕಿಂತ ಹೆಚ್ಚು ಪದಗಳನ್ನು ಹೊಂದಿರಬಹುದು. ಆಕ್ಸಫರ್ಡ್ ಆಂಗ್ಲ ನಿಘಂಟು ಆರು ಲಕ್ಷಕ್ಕೂ ಹೆಚ್ಚಿನ ಪದಗಳನ್ನು ಹೊಂದಿದೆ. ಚೈನೀಸ್, ಸ್ಪ್ಯಾನಿಷ್ ಅಥವಾ ರಷ್ಯನ್ ಭಾಷೆಗಳು ಬಹಳ ಕಡಿಮೆ ಪದಗಳನ್ನು ಹೊಂದಿವೆ. ಒಂದು ಭಾಷೆಯ ಪದ ಸಂಪತ್ತು ಅದರ ಚರಿತ್ರೆಯನ್ನು ಅವಲಂಬಿಸಿರುತ್ತದೆ. ಆಂಗ್ಲ ಭಾಷೆ ಬಹಳಷ್ಟು ಭಾಷೆಗಳಿಂದ ಹಾಗೂ ಸಂಸ್ಕೃತಿಗಳಿಂದ ಪ್ರಭಾವಿತಗೊಂಡಿದೆ. ಈ ಮೂಲಕ ಆಂಗ್ಲ ಪದ ಸಂಪತ್ತು ಗಣನೀಯವಾಗಿ ಬೆಳೆದಿದೆ. ಅಷ್ಟೆ ಅಲ್ಲದೆ ಈಗಲೂ ದಿನೇ ದಿನೇ ಆಂಗ್ಲ ಪದ ಸಂಪತ್ತು ದೊಡ್ಡದಾಗುತ್ತಲೆ ಇದೆ. ಪರಿಣಿತರ ಅನಿಸಿಕೆಯಂತೆ ದಿನಂಪ್ರತಿ ೧೫ ಹೊಸ ಪದಗಳು ಸಂಗ್ರಹವನ್ನು ಸೇರುತ್ತವೆ. ಬಹುತೇಕವಾಗಿ ಇವುಗಳು ಹೊಸ ಮಾಧ್ಯಮಗಳ ಕ್ಷೇತ್ರದಿಂದ ಬರುತ್ತವೆ. ಇದರಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ಕೇವಲ ರಸಾಯನಶಾಸ್ತ್ರದ ಪಾರಿಭಾಷಿಕ ಪದಗಳೆ ಸಾವಿರಕ್ಕೂ ಮಿಗಿಲಾಗಿರುತ್ತವೆ. ಬಹುಪಾಲು ಎಲ್ಲಾ ಭಾಷೆಗಳಲ್ಲಿ ಉದ್ದದ ಪದಗಳನ್ನು ಮೊಟಕು ಪದಗಳಿಗಿಂತ ಕಡಿಮೆ ಬಳಸಲಾಗುವುದು. ಮತ್ತು ಮಾತನಾಡುವ ಹೆಚ್ಚು ಜನರು ಬಹಳ ಕಡಿಮೆ ಪದಗಳನ್ನು ಬಳಸುತ್ತಾರೆ. ಈ ಕಾರಣಕ್ಕಾಗಿ ನಾವು ಸಕ್ರಿಯ ಹಾಗೂ ನಿಷ್ಕ್ರಿಯ ಪದ ಸಂಪತ್ತುಗಳ ಮಧ್ಯೆ ಬೇಧ ಮಾಡುತ್ತೇವೆ. ನಿಷ್ಕ್ರಿಯ ಶಬ್ದಕೋಶದಲ್ಲಿ ನಾವು ಅರ್ಥಮಾಡಿಕೊಳ್ಳುವ ಪದಗಳು ಇರುತ್ತವೆ. ನಾವು ಇವುಗಳನ್ನು ಬಳಸುವುದೇ ಇಲ್ಲ ಅಥವಾ ಅಪರೂಪವಾಗಿ ಬಳಸುತ್ತೇವೆ. ಸಕ್ರಿಯ ಶಬ್ದಕೋಶ ನಾವು ನಿಯತವಾಗಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ. ಸರಳ ಸಂಭಾಷಣೆಗಳಿಗೆ ಅಥವಾ ಪಠ್ಯಗಳಿಗೆ ಕೆಲವೇ ಪದಗಳು ಸಾಕಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸುಮಾರು ೪೦೦ ಪದಗಳು ಮತ್ತು ೪೦ ಕ್ರಿಯಾಪದಗಳು ಸಾಕು. ನಿಮ್ಮ ಪದ ಸಂಪತ್ತು ಕಿರಿದಾಗಿದ್ದರೆ ಚಿಂತೆ ಮಾಡಬೇಡಿ.