ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   ko 소유격 대명사 1

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

66 [예순여섯]

66 [yesun-yeoseos]

소유격 대명사 1

[soyugyeog daemyeongsa 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ 저 – 제 저 – 제 저 – 제 ----- 저 – 제 0
jeo ---e j-- – j- j-o – j- -------- jeo – je
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. 저는-제 열쇠를-못-찾---. 저- 제 열-- 못 찾---- 저- 제 열-를 못 찾-어-. ---------------- 저는 제 열쇠를 못 찾겠어요. 0
je--eu- -- -----o-le-- -o--cha-g-ss-eoyo. j------ j- y---------- m-- c------------- j-o-e-n j- y-o-s-e-e-l m-s c-a-g-s---o-o- ----------------------------------------- jeoneun je yeolsoeleul mos chajgess-eoyo.
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. 저--- 표----찾겠어-. 저- 제 표- 못 찾---- 저- 제 표- 못 찾-어-. --------------- 저는 제 표를 못 찾겠어요. 0
je--e-- ----yo-eul mos-c--jg-ss-eoy-. j------ j- p------ m-- c------------- j-o-e-n j- p-o-e-l m-s c-a-g-s---o-o- ------------------------------------- jeoneun je pyoleul mos chajgess-eoyo.
ನೀನು- ನಿನ್ನ 당--– 당신의 당- – 당-- 당- – 당-의 -------- 당신 – 당신의 0
dan-s-- - -a-gsin-ui d------ – d--------- d-n-s-n – d-n-s-n-u- -------------------- dangsin – dangsin-ui
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? 당-- 열쇠를-찾--요? 당-- 열-- 찾---- 당-의 열-를 찾-어-? ------------- 당신의 열쇠를 찾았어요? 0
dan-sin-----e-lso-l--l--h-j-a---e-yo? d--------- y---------- c------------- d-n-s-n-u- y-o-s-e-e-l c-a---s---o-o- ------------------------------------- dangsin-ui yeolsoeleul chaj-ass-eoyo?
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? 당신의 ---찾았--? 당-- 표- 찾---- 당-의 표- 찾-어-? ------------ 당신의 표를 찾았어요? 0
d----in-ui -y-l-ul-c-aj------oyo? d--------- p------ c------------- d-n-s-n-u- p-o-e-l c-a---s---o-o- --------------------------------- dangsin-ui pyoleul chaj-ass-eoyo?
ಅವನು - ಅವನ 그 - -의 그 – 그- 그 – 그- ------ 그 – 그의 0
g-u – --u-i g-- – g---- g-u – g-u-i ----------- geu – geuui
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? 그의-열쇠--어----지 알-요? 그- 열-- 어- 있-- 알--- 그- 열-가 어- 있-지 알-요- ------------------ 그의 열쇠가 어디 있는지 알아요? 0
g--u- -eol--eg- eo-----sn------al-a--? g---- y-------- e--- i-------- a------ g-u-i y-o-s-e-a e-d- i-s-e-n-i a---y-? -------------------------------------- geuui yeolsoega eodi issneunji al-ayo?
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? 그- -가 -디 있-지 알아-? 그- 표- 어- 있-- 알--- 그- 표- 어- 있-지 알-요- ----------------- 그의 표가 어디 있는지 알아요? 0
g--u- p-oga--odi--ssne-nj-----a--? g---- p---- e--- i-------- a------ g-u-i p-o-a e-d- i-s-e-n-i a---y-? ---------------------------------- geuui pyoga eodi issneunji al-ayo?
ಅವಳು - ಅವಳ 그녀-– --의 그- – 그-- 그- – 그-의 -------- 그녀 – 그녀의 0
g-u-y-o - ge-ny--ui g------ – g-------- g-u-y-o – g-u-y-o-i ------------------- geunyeo – geunyeoui
ಅವಳ ಹಣ ಕಳೆದು ಹೋಗಿದೆ. 그녀의-돈--없--어-. 그-- 돈- 없----- 그-의 돈- 없-졌-요- ------------- 그녀의 돈이 없어졌어요. 0
g-u-y-o-i don-- --b--e-j-eo-s-e---. g-------- d---- e------------------ g-u-y-o-i d-n-i e-b---o-y-o-s-e-y-. ----------------------------------- geunyeoui don-i eobs-eojyeoss-eoyo.
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. 그리- 그-의 --카드도---졌어-. 그-- 그-- 신---- 없----- 그-고 그-의 신-카-도 없-졌-요- -------------------- 그리고 그녀의 신용카드도 없어졌어요. 0
g-u------e---e------n---ng-ade-d- -o-s-e-j-eoss-e--o. g------ g-------- s-------------- e------------------ g-u-i-o g-u-y-o-i s-n-y-n-k-d-u-o e-b---o-y-o-s-e-y-. ----------------------------------------------------- geuligo geunyeoui sin-yongkadeudo eobs-eojyeoss-eoyo.
ನಾವು - ನಮ್ಮ 우--- 우-의 우- – 우-- 우- – 우-의 -------- 우리 – 우리의 0
ul- – --i-i u-- – u---- u-i – u-i-i ----------- uli – uliui
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. 우리---아버지- 아---. 우-- 할---- 아---- 우-의 할-버-는 아-세-. --------------- 우리의 할아버지는 아프세요. 0
u--u- hal-abeoj-n-un -p--s-yo. u---- h------------- a-------- u-i-i h-l-a-e-j-n-u- a-e-s-y-. ------------------------------ uliui hal-abeojineun apeuseyo.
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. 우-의 할머----강-세요. 우-- 할--- 건----- 우-의 할-니- 건-하-요- --------------- 우리의 할머니는 건강하세요. 0
u-i-- -----o-ineu- geo-------s-yo. u---- h----------- g-------------- u-i-i h-l-e-n-n-u- g-o-g-n-h-s-y-. ---------------------------------- uliui halmeonineun geonganghaseyo.
ನೀವು – ನಿಮ್ಮ 너희 - -희-의 너- – 너--- 너- – 너-들- --------- 너희 – 너희들의 0
neohu- – n-o--i---l-ui n----- – n------------ n-o-u- – n-o-u-d-u---i ---------------------- neohui – neohuideul-ui
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? 얘-아, -희들----는-어디 계시니? 얘--- 너--- 아-- 어- 계--- 얘-아- 너-들- 아-는 어- 계-니- --------------------- 얘들아, 너희들의 아빠는 어디 계시니? 0
ya--e-l-a- neo--ide-l-ui--pp-n-u---od- -----n-? y--------- n------------ a------- e--- g------- y-e-e-l-a- n-o-u-d-u---i a-p-n-u- e-d- g-e-i-i- ----------------------------------------------- yaedeul-a, neohuideul-ui appaneun eodi gyesini?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? 얘들-, --들--엄-는 어디 계시-? 얘--- 너--- 엄-- 어- 계--- 얘-아- 너-들- 엄-는 어- 계-니- --------------------- 얘들아, 너희들의 엄마는 어디 계시니? 0
y--------, -e--ui-e----i-e---a--u--eodi-----ini? y--------- n------------ e-------- e--- g------- y-e-e-l-a- n-o-u-d-u---i e-m-a-e-n e-d- g-e-i-i- ------------------------------------------------ yaedeul-a, neohuideul-ui eommaneun eodi gyesini?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!