ಪದಗುಚ್ಛ ಪುಸ್ತಕ

ಸ್ವಾಮ್ಯಸೂಚಕ ಸರ್ವನಾಮಗಳು ೧   »   ‫שייכות 1‬

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

‫66 [שישים ושש]‬

66 [shishim w\'shesh]

+

‫שייכות 1‬

[shayakhut 1]

ಪಠ್ಯವನ್ನು ನೋಡಲು ನೀವು ಪ್ರತಿ ಖಾಲಿ ಮೇಲೆ ಕ್ಲಿಕ್ ಮಾಡಬಹುದು ಅಥವಾ:   

ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ ‫א-- – ש--‬ ‫אני – שלי‬ 0
an- – s---i ani – sheli
+
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. ‫א-- ל- מ--- / ת א- ה---- ש--.‬ ‫אני לא מוצא / ת את המפתח שלי.‬ 0
an- l- m----/m----- e- h-------- s----. ani lo motse/motset et hamafteax sheli.
+
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. ‫א-- ל- מ--- / ת א- כ---- ה----- ש--.‬ ‫אני לא מוצא / ת את כרטיס הנסיעה שלי.‬ 0
an- l- m----/m----- e- k----- h-------- s----. ani lo motse/motset et kartis hanesi'ah sheli.
+
     
ನೀನು- ನಿನ್ನ ‫א- / ה – ש--‬ ‫את / ה – שלך‬ 0
th/t – s------/s-----h th/t – shelkha/shelakh
+
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? ‫מ--- א- ה---- ש--?‬ ‫מצאת את המפתח שלך?‬ 0
ma------/m------ e- h-------- s------/s------? matsa'ta/matsa't et hamafteax shelkha/shelakh?
+
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? ‫מ--- א- כ---- ה----- ש--?‬ ‫מצאת את כרטיס הנסיעה שלך?‬ 0
ma------/m------ e- k----- h-------- s------/s------? matsa'ta/matsa't et kartis hanesi'ah shelkha/shelakh?
+
     
ಅವನು - ಅವನ ‫ה-- – ש--‬ ‫הוא – שלו‬ 0
hu – s---o hu – shelo
+
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? ‫א- / ה י--- / ת א--- ה---- ש--?‬ ‫את / ה יודע / ת איפה המפתח שלו?‬ 0
at--/a- y-----/y------ e---- h-------- s----? atah/at yode'a/yode'at eyfoh hamafteax shelo?
+
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? ‫א- / ה י--- / ת א--- כ---- ה----- ש--?‬ ‫את / ה יודע / ת איפה כרטיס הנסיעה שלו?‬ 0
at--/a- y-----/y------ e---- k----- h-------- s----? atah/at yode'a/yode'at eyfoh kartis hanesi'ah shelo?
+
     
ಅವಳು - ಅವಳ ‫ה-- – ש--‬ ‫היא – שלה‬ 0
hi – s----h hi – shelah
+
ಅವಳ ಹಣ ಕಳೆದು ಹೋಗಿದೆ. ‫ה--- ש-- א--.‬ ‫הכסף שלה אבד.‬ 0
ha----- s----- a---. hakesef shelah avad.
+
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. ‫ו----- ה----- ש-- א-- ג- כ-.‬ ‫וכרטיס האשראי שלה אבד גם כן.‬ 0
w'------ h--------- s----- a--- g-- k--. w'kartis ha'ashra'y shelah avad gam ken.
+
     
ನಾವು - ನಮ್ಮ ‫א---- – ש---‬ ‫אנחנו – שלנו‬ 0
an---- – s-----u anaxnu – shelanu
+
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. ‫ס-- ש--- ח---.‬ ‫סבא שלנו חולה.‬ 0
sa-- s------ x----. saba shelanu xoleh.
+
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ‫ס--- ש--- ב----.‬ ‫סבתא שלנו בריאה.‬ 0
sa--- s------ b-----. savta shelanu bri'ah.
+
     
ನೀವು – ನಿಮ್ಮ ‫א-- / ן – ש--- / ן‬ ‫אתם / ן – שלכם / ן‬ 0
at--/a--- – s--------/s-------n atem/aten – shelakhem/shelakhen
+
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? ‫י---- / ו-- א--- א-- ש--- / ן?‬ ‫ילדים / ות, איפה אבא שלכם / ן?‬ 0
ye-----/y------- e---- a-- s--------/s--------? yeladim/yeladot, eyfoh aba shelakhem/shelakhen?
+
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? ‫י---- / ו-- א--- א-- ש--- / ן?‬ ‫ילדים / ות, איפה אמא שלכם / ן?‬ 0
ye-----/y------- e---- i-- s--------/s--------? yeladim/yeladot, eyfoh ima shelakhem/shelakhen?
+
     

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!