ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   ar ‫المضاف إليه‬

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

‫99 [تسعة وتسعون]

99 [tsieat wataseun]

‫المضاف إليه‬

al-muḍāf ilayh

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. ‫ق-ة---يقت-. ‫___ ص______ ‫-ط- ص-ي-ت-. ------------ ‫قطة صديقتي. 0
q---at -a--qa-ī. q_____ ṣ________ q-ṭ-a- ṣ-d-q-t-. ---------------- qiṭṭat ṣadīqatī.
ನನ್ನ ಸ್ನೇಹಿತನ ನಾಯಿ. ‫--ب--ديق-. ‫___ ص_____ ‫-ل- ص-ي-ي- ----------- ‫كلب صديقي. 0
ka---ṣ---qī. k___ ṣ______ k-l- ṣ-d-q-. ------------ kalb ṣadīqī.
ನನ್ನ ಮಕ್ಕಳ ಆಟಿಕೆಗಳು. ‫--عاب أ-ف--ي. ‫_____ أ______ ‫-ل-ا- أ-ف-ل-. -------------- ‫ألعاب أطفالي. 0
al‘āb--ṭfā-ī. a____ a______ a-‘-b a-f-l-. ------------- al‘āb aṭfālī.
ಅದು ನನ್ನ ಸಹೋದ್ಯೋಗಿಯ ಕೋಟು. هذ- -ع-- -مي-ي. ه__ م___ ز_____ ه-ا م-ط- ز-ي-ي- --------------- هذا معطف زميلي. 0
h---- -a--a- --m-lī. h____ m_____ z______ h-d-ā m-‘-a- z-m-l-. -------------------- hādhā ma‘ṭaf zamīlī.
ಅದು ನನ್ನ ಸಹೋದ್ಯೋಗಿಯ ಕಾರ್. ه-ه--ي--ة-زمي--. ه__ س____ ز_____ ه-ه س-ا-ة ز-ي-ي- ---------------- هذه سيارة زميلي. 0
h---ihi -a--ā--- z-m-lī. h______ s_______ z______ h-d-i-i s-y-ā-a- z-m-l-. ------------------------ hādhihi sayyārat zamīlī.
ಅದು ನನ್ನ ಸಹೋದ್ಯೋಗಿಯ ಕೆಲಸ. هذ- -و--مل -----ي. ه__ ه_ ع__ ز______ ه-ا ه- ع-ل ز-ل-ئ-. ------------------ هذا هو عمل زملائي. 0
h-d-- -uw- ‘---- zuma-ā’-. h____ h___ ‘____ z________ h-d-ā h-w- ‘-m-l z-m-l-’-. -------------------------- hādhā huwa ‘amal zumalā’ī.
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. ‫----ل--يص----ط-. ‫__ ا_____ ا_____ ‫-ر ا-ق-ي- ا-ق-ع- ----------------- ‫زر القميص انقطع. 0
zir---l--a-īṣ-i-qa-a-. z___ a_______ i_______ z-r- a---a-ī- i-q-ṭ-‘- ---------------------- zirr al-qamīṣ inqaṭa‘.
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. ‫ف--- م-ت-ح--لمر--. ‫____ م____ ا______ ‫-ق-ت م-ت-ح ا-م-آ-. ------------------- ‫فقدت مفتاح المرآب. 0
faq-----mif-āḥ a--mar-āb. f______ m_____ a_________ f-q-d-u m-f-ā- a---a-’-b- ------------------------- faqadtu miftāḥ al-mar’āb.
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. ‫----- -لمدير--عطل. ‫_____ ا_____ م____ ‫-ا-و- ا-م-ي- م-ط-. ------------------- ‫حاسوب المدير معطل. 0
ḥā-ūb al-mudīr ----ṭ-al. ḥ____ a_______ m________ ḥ-s-b a---u-ī- m-‘-ṭ-a-. ------------------------ ḥāsūb al-mudīr mu‘aṭṭal.
ಆ ಹುಡುಗಿಯ ಹೆತ್ತವರು ಯಾರು? ‫م--هما ----ا ا-فت--؟ ‫__ ه__ و____ ا______ ‫-ن ه-ا و-ل-ا ا-ف-ا-؟ --------------------- ‫من هما والدا الفتاة؟ 0
m-- hum--w----- -l---tāh? m__ h___ w_____ a________ m-n h-m- w-l-d- a---a-ā-? ------------------------- man humā wālida al-fatāh?
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? ‫كيف--ص---لى--نزل--الدي-ا؟ ‫___ أ__ إ__ م___ و_______ ‫-ي- أ-ل إ-ى م-ز- و-ل-ي-ا- -------------------------- ‫كيف أصل إلى منزل والديها؟ 0
k-yf- ------l----nzil -ā--da--ā? k____ a___ i__ m_____ w_________ k-y-a a-i- i-ā m-n-i- w-l-d-y-ā- -------------------------------- kayfa aṣil ilā manzil wālidayhā?
ಮನೆ ರಸ್ತೆಯ ಕೊನೆಯಲ್ಲಿದೆ. ‫--ب-- -------ي---ف----شارع. ‫_____ م____ ف_ أ___ ا______ ‫-ل-ي- م-ج-د ف- أ-ف- ا-ش-ر-. ---------------------------- ‫البيت موجود في أسفل الشارع. 0
al-b-yt m--j-d-fī--sf----l-s-ā-i‘. a______ m_____ f_ a____ a_________ a---a-t m-w-ū- f- a-f-l a---h-r-‘- ---------------------------------- al-bayt mawjūd fī asfal al-shāri‘.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? م--هي -ا--- -و-س--؟ م_ ه_ ع____ س______ م- ه- ع-ص-ة س-ي-ر-؟ ------------------- ما هي عاصمة سويسرا؟ 0
mā -i ‘ā-ima---uwī-rā? m_ h_ ‘______ s_______ m- h- ‘-ṣ-m-t s-w-s-ā- ---------------------- mā hi ‘āṣimat suwīsrā?
ಆ ಪುಸ್ತಕದ ಹೆಸರೇನು? ‫م- ه----وان ا-كت--؟ ‫__ ه_ ع____ ا______ ‫-ا ه- ع-و-ن ا-ك-ا-؟ -------------------- ‫ما هو عنوان الكتاب؟ 0
m- -u-a--unw-- -l-k-t--? m_ h___ ‘_____ a________ m- h-w- ‘-n-ā- a---i-ā-? ------------------------ mā huwa ‘unwān al-kitāb?
ಪಕ್ಕದ ಮನೆಯವರ ಮಕ್ಕಳ ಹೆಸರೇನು? ‫---ه---سما--أ-لا--ال-ير-ن؟ ‫__ ه_ أ____ أ____ ا_______ ‫-ا ه- أ-م-ء أ-ل-د ا-ج-ر-ن- --------------------------- ‫ما هي أسماء أولاد الجيران؟ 0
mā----a-mā’-a-l---al-jī-ān? m_ h_ a____ a____ a________ m- h- a-m-’ a-l-d a---ī-ā-? --------------------------- mā hi asmā’ awlād al-jīrān?
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? ‫م-ى تب-أ--طلة -دا-س---أط---؟ ‫___ ت___ ع___ م____ ا_______ ‫-ت- ت-د- ع-ل- م-ا-س ا-أ-ف-ل- ----------------------------- ‫متى تبدأ عطلة مدارس الأطفال؟ 0
ma-- -----’--u-l-- -a-āris a--a-f-l? m___ t_____ ‘_____ m______ a________ m-t- t-b-a- ‘-ṭ-a- m-d-r-s a---ṭ-ā-? ------------------------------------ matā tabda’ ‘uṭlat madāris al-aṭfāl?
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? ‫-ا ----و----مر-جع- -لطبيب؟ ‫__ ه_ أ____ م_____ ا______ ‫-ا ه- أ-ق-ت م-ا-ع- ا-ط-ي-؟ --------------------------- ‫ما هي أوقات مراجعة الطبيب؟ 0
m- h- -w-āt---r-j-‘-- -l--abīb? m_ h_ a____ m________ a________ m- h- a-q-t m-r-j-‘-t a---a-ī-? ------------------------------- mā hi awqāt murāja‘at al-ṭabīb?
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? ‫م- هي-أوقات ----ة ال-تحف؟ ‫__ ه_ أ____ ز____ ا______ ‫-ا ه- أ-ق-ت ز-ا-ة ا-م-ح-؟ -------------------------- ‫ما هي أوقات زيارة المتحف؟ 0
m--h- ----t ziyār-- al--a--af? m_ h_ a____ z______ a_________ m- h- a-q-t z-y-r-t a---a-ḥ-f- ------------------------------ mā hi awqāt ziyārat al-matḥaf?

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.