ಪದಗುಚ್ಛ ಪುಸ್ತಕ

kn ಷಷ್ಠಿ ವಿಭಕ್ತಿ   »   ta ஆறாம் வேற்றுமை

೯೯ [ತೊಂಬತ್ತೊಂಬತ್ತು]

ಷಷ್ಠಿ ವಿಭಕ್ತಿ

ಷಷ್ಠಿ ವಿಭಕ್ತಿ

99 [தொண்ணூற்று ஒன்பது]

99 [Toṇṇūṟṟu oṉpatu]

ஆறாம் வேற்றுமை

[āṟām vēṟṟumai]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನನ್ನ ಸ್ನೇಹಿತೆಯ ಬೆಕ್ಕು. என்-த--ி-ி---பூனை எ_ தோ___ பூ_ எ-் த-ழ-ய-ன- ப-ன- ----------------- என் தோழியின் பூனை 0
e--t--i-----ūṉai e_ t______ p____ e- t-ḻ-y-ṉ p-ṉ-i ---------------- eṉ tōḻiyiṉ pūṉai
ನನ್ನ ಸ್ನೇಹಿತನ ನಾಯಿ. என் த----ன் ந-ய் எ_ தோ___ நா_ எ-் த-ழ-ி-் ந-ய- ---------------- என் தோழனின் நாய் 0
eṉ----a--ṉ n-y e_ t______ n__ e- t-ḻ-ṉ-ṉ n-y -------------- eṉ tōḻaṉiṉ nāy
ನನ್ನ ಮಕ್ಕಳ ಆಟಿಕೆಗಳು. எ-் க----த-களின் -ொ-----ள் எ_ கு______ பொ____ எ-் க-ழ-்-ை-ள-ன- ப-ம-ம-க-் -------------------------- என் குழந்தைகளின் பொம்மைகள் 0
eṉ-kuḻan-aika------m'--ikaḷ e_ k____________ p_________ e- k-ḻ-n-a-k-ḷ-ṉ p-m-m-i-a- --------------------------- eṉ kuḻantaikaḷiṉ pom'maikaḷ
ಅದು ನನ್ನ ಸಹೋದ್ಯೋಗಿಯ ಕೋಟು. இத--என்னு--- ப-ி-ுர--வர--் --ல-்--. இ_ எ____ ப_______ மே____ இ-ு எ-்-ு-ன- ப-ி-ு-ி-வ-ி-் ம-ல-்-ி- ----------------------------------- இது என்னுடன் பணிபுரிபவரின் மேலங்கி. 0
it- e--uṭ-------pu--p-va-iṉ mēlaṅki. i__ e______ p______________ m_______ i-u e-ṉ-ṭ-ṉ p-ṇ-p-r-p-v-r-ṉ m-l-ṅ-i- ------------------------------------ itu eṉṉuṭaṉ paṇipuripavariṉ mēlaṅki.
ಅದು ನನ್ನ ಸಹೋದ್ಯೋಗಿಯ ಕಾರ್. இத--என்னு--்--ணி---ிபவ-ி-- ---்ட-ர----்--. இ_ எ____ ப_______ மோ___ வ___ இ-ு எ-்-ு-ன- ப-ி-ு-ி-வ-ி-் ம-ட-ட-ர- வ-்-ி- ------------------------------------------ இது என்னுடன் பணிபுரிபவரின் மோட்டார் வண்டி. 0
Itu-----ṭa- -aṇi--ri-----iṉ -ōṭṭā--va--i. I__ e______ p______________ m_____ v_____ I-u e-ṉ-ṭ-ṉ p-ṇ-p-r-p-v-r-ṉ m-ṭ-ā- v-ṇ-i- ----------------------------------------- Itu eṉṉuṭaṉ paṇipuripavariṉ mōṭṭār vaṇṭi.
ಅದು ನನ್ನ ಸಹೋದ್ಯೋಗಿಯ ಕೆಲಸ. இ---என்-ுடன- ப-ிபுரிப----் வே-ை. இ_ எ____ ப_______ வே__ இ-ு எ-்-ு-ன- ப-ி-ு-ி-வ-ி-் வ-ல-. -------------------------------- இது என்னுடன் பணிபுரிபவரின் வேலை. 0
It- --ṉu-a- -a-ipu--p--a-iṉ-v-la-. I__ e______ p______________ v_____ I-u e-ṉ-ṭ-ṉ p-ṇ-p-r-p-v-r-ṉ v-l-i- ---------------------------------- Itu eṉṉuṭaṉ paṇipuripavariṉ vēlai.
ಅಂಗಿಯಿಂದ ಗುಂಡಿ ಬಿದ್ದು ಹೋಗಿದೆ. ச-்--யின் ப--ட-் போ--வி--ட-ு. ச____ ப___ போ______ ச-்-ை-ி-் ப-்-ன- ப-ய-வ-ட-ட-ு- ----------------------------- சட்டையின் பட்டன் போய்விட்டது. 0
Caṭṭa-y-ṉ--a---- pōyv----tu. C________ p_____ p__________ C-ṭ-a-y-ṉ p-ṭ-a- p-y-i-ṭ-t-. ---------------------------- Caṭṭaiyiṉ paṭṭaṉ pōyviṭṭatu.
ಗ್ಯಾರೇಜಿನ ಬೀಗದಕೈ ನಾಪತ್ತೆಯಾಗಿದೆ. வண்-- --ாஜி-- -ா--யை-்--ாணவ-ல--ை. வ__ க___ சா___ கா_____ வ-்-ி க-ா-ி-் ச-வ-ய-க- க-ண-ி-்-ை- --------------------------------- வண்டி கராஜின் சாவியைக் காணவில்லை. 0
Vaṇṭ- k-r-jiṉ cā-i-ai- -ā-avi-l-i. V____ k______ c_______ k__________ V-ṇ-i k-r-j-ṉ c-v-y-i- k-ṇ-v-l-a-. ---------------------------------- Vaṇṭi karājiṉ cāviyaik kāṇavillai.
ಮೇಲಧಿಕಾರಿಯ ಗಣಕಯಂತ್ರ ಕೆಟ್ಟಿದೆ. மேலாளர-ன--கண--ி--ே----ெ---வி-்-ை. மே____ க__ வே_ செ______ ம-ல-ள-ி-் க-ி-ி வ-ல- ச-ய-ய-ி-்-ை- --------------------------------- மேலாளரின் கணினி வேலை செய்யவில்லை. 0
M---ḷar-ṉ---ṇ--- v-la- cey--vil-ai. M________ k_____ v____ c___________ M-l-ḷ-r-ṉ k-ṇ-ṉ- v-l-i c-y-a-i-l-i- ----------------------------------- Mēlāḷariṉ kaṇiṉi vēlai ceyyavillai.
ಆ ಹುಡುಗಿಯ ಹೆತ್ತವರು ಯಾರು? ப--்-ின்-பெற்---்--ா--? பெ___ பெ___ யா__ ப-ண-ண-ன- ப-ற-ற-ர- ய-ர-? ----------------------- பெண்ணின் பெற்றோர் யார்? 0
P---i- ---ṟ-- ---? P_____ p_____ y___ P-ṇ-i- p-ṟ-ō- y-r- ------------------ Peṇṇiṉ peṟṟōr yār?
ಅವಳ ಹೆತ್ತವರ ಮನೆಗೆ ನಾನು ಹೇಗೆ ಹೋಗಬೇಕು? நா-- அவளது ---்--ரி-் -ீட--ி--க--எப--டி-் ப--த-? நா_ அ___ பெ____ வீ____ எ____ போ___ ந-ன- அ-ள-ு ப-ற-ற-ர-ன- வ-ட-ட-ற-க- எ-்-ட-ப- ப-வ-ு- ------------------------------------------------ நான் அவளது பெற்றோரின் வீட்டிற்கு எப்படிப் போவது? 0
Nāṉ a-a-a-u p----r-ṉ-vī-ṭ---u---pa--p pō--t-? N__ a______ p_______ v_______ e______ p______ N-ṉ a-a-a-u p-ṟ-ō-i- v-ṭ-i-k- e-p-ṭ-p p-v-t-? --------------------------------------------- Nāṉ avaḷatu peṟṟōriṉ vīṭṭiṟku eppaṭip pōvatu?
ಮನೆ ರಸ್ತೆಯ ಕೊನೆಯಲ್ಲಿದೆ. அந்--வ-டு ச-ல---ன- ----வில-----க்கி-த-. அ__ வீ_ சா___ மு___ இ______ அ-்- வ-ட- ச-ல-ய-ன- ம-ட-வ-ல- இ-ு-்-ி-த-. --------------------------------------- அந்த வீடு சாலையின் முடிவில் இருக்கிறது. 0
Anta vī-u---la---ṉ -u-ivil -----i--tu. A___ v___ c_______ m______ i__________ A-t- v-ṭ- c-l-i-i- m-ṭ-v-l i-u-k-ṟ-t-. -------------------------------------- Anta vīṭu cālaiyiṉ muṭivil irukkiṟatu.
ಸ್ವಿಟ್ಜರ್ ಲ್ಯಾಂಡ್ ನ ರಾಜಧಾನಿಯ ಹೆಸರೇನು? ஸ்வ-ட்-ர--ாந்து-நா--டின்-த--நகர--தி-- --யர---ன--? ஸ்_______ நா___ த_______ பெ__ எ___ ஸ-வ-ட-ஜ-்-ா-்-ு ந-ட-ட-ன- த-ை-க-த-த-ன- ப-ய-் எ-்-? ------------------------------------------------- ஸ்விட்ஜர்லாந்து நாட்டின் தலைநகரத்தின் பெயர் என்ன? 0
Svi-ja-lān-u ----i---a--i--k-r-t-i---ey-r e--a? S___________ n_____ t______________ p____ e____ S-i-j-r-ā-t- n-ṭ-i- t-l-i-a-a-a-t-ṉ p-y-r e-ṉ-? ----------------------------------------------- Sviṭjarlāntu nāṭṭiṉ talainakarattiṉ peyar eṉṉa?
ಆ ಪುಸ್ತಕದ ಹೆಸರೇನು? பு-்--த்--ன்--லை-்ப- எ---? பு______ த___ எ___ ப-த-த-த-த-ன- த-ை-்-ு எ-்-? -------------------------- புத்தகத்தின் தலைப்பு என்ன? 0
P-ttak---i---a-a-p-- eṉ-a? P__________ t_______ e____ P-t-a-a-t-ṉ t-l-i-p- e-ṉ-? -------------------------- Puttakattiṉ talaippu eṉṉa?
ಪಕ್ಕದ ಮನೆಯವರ ಮಕ್ಕಳ ಹೆಸರೇನು? அண்ட--ி---இர-ப்ப--ின--குழ-்த-க---் பெ-ர----்ன? அ____ இ______ கு______ பெ__ எ___ அ-்-ை-ி-் இ-ு-்-வ-ி-் க-ழ-்-ை-ள-ன- ப-ய-் எ-்-? ---------------------------------------------- அண்டையில் இருப்பவரின் குழந்தைகளின் பெயர் என்ன? 0
Aṇṭaiy-l -ru--av--i---u----a---ḷ-ṉ -e--- eṉ--? A_______ i__________ k____________ p____ e____ A-ṭ-i-i- i-u-p-v-r-ṉ k-ḻ-n-a-k-ḷ-ṉ p-y-r e-ṉ-? ---------------------------------------------- Aṇṭaiyil iruppavariṉ kuḻantaikaḷiṉ peyar eṉṉa?
ಮಕ್ಕಳಿಗೆ ಯಾವಾಗಿನಿಂದ ಶಾಲಾ ರಜೆ ಇದೆ? க--ந--ை----- விடும-றை -ப-----த-? கு______ வி___ எ_____ க-ழ-்-ை-ள-ன- வ-ட-ம-ற- எ-்-ொ-ு-ு- -------------------------------- குழந்தைகளின் விடுமுறை எப்பொழுது? 0
K-ḻa-t-ik---- --ṭumuṟ----p--ḻu-u? K____________ v________ e________ K-ḻ-n-a-k-ḷ-ṉ v-ṭ-m-ṟ-i e-p-ḻ-t-? --------------------------------- Kuḻantaikaḷiṉ viṭumuṟai eppoḻutu?
ವೈದ್ಯರನ್ನು ಭೇಟಿ ಮಾಡುವ ಸಮಯ ಯಾವುದು? மர------ர--சந்----க-ம் நே-ம்-எத-? ம_____ ச_____ நே__ எ__ ம-ு-்-ு-ர- ச-்-ி-்-ு-் ந-ர-் எ-ு- --------------------------------- மருத்துவரை சந்திக்கும் நேரம் எது? 0
M--uttuvarai c-ntik--m -ē-am --u? M___________ c________ n____ e___ M-r-t-u-a-a- c-n-i-k-m n-r-m e-u- --------------------------------- Maruttuvarai cantikkum nēram etu?
ವಸ್ತುಸಂಗ್ರಹಾಲಯ ತೆರೆದಿರುವ ಸಮಯ ಯಾವುದು? அர--்-ாட்-ி--ம் ----ொழுத- -------ரு--கு--? அ________ எ____ தி________ அ-ு-்-ா-்-ி-க-் எ-்-ொ-ு-ு த-ற-்-ி-ு-்-ு-்- ------------------------------------------ அருங்காட்சியகம் எப்பொழுது திறந்திருக்கும்? 0
A-u-----iy-k-- --poḻu-u --ṟantirukkum? A_____________ e_______ t_____________ A-u-k-ṭ-i-a-a- e-p-ḻ-t- t-ṟ-n-i-u-k-m- -------------------------------------- Aruṅkāṭciyakam eppoḻutu tiṟantirukkum?

ಉತ್ತಮವಾದ ಏಕಾಗ್ರತೆ=ಉತ್ತಮ ಕಲಿಕೆ.

ನಾವು ಕಲಿಯುವ ಸಮಯದಲ್ಲಿ ಏಕಾಗ್ರ ಚಿತ್ತರಾಗಿರಬೇಕು. ನಮ್ಮ ಸಂಪೂರ್ಣ ಲಕ್ಷ್ಯವನ್ನು ಒಂದು ವಿಷಯದ ಮೇಲೆ ನೆಡಬೇಕು. ಚಿತ್ತೈಕಾಗ್ರತೆಯ ಶಕ್ತಿ ನಮಗೆ ಹುಟ್ಟಿನಿಂದಲೆ ಬಂದಿರುವುದಿಲ್ಲ. ನಮ್ಮ ಗಮನವನ್ನು ಕೇಂದ್ರೀಕರಿಸುವುದನ್ನು ನಾವು ಮೊದಲಿಗೆ ಕಲಿಯಬೇಕು. ಅದು ಪ್ರಾರಂಭದಲ್ಲಿ ಚಿಕ್ಕಮಕ್ಕಳ ಪಾಠಶಾಲೆಯಲ್ಲಿ ಅಥವಾ ಶಾಲೆಗಳಲ್ಲಿ ಜರುಗುತ್ತದೆ. ಆರು ವರ್ಷಗಳವರಾಗಿದ್ದಾಗ ಸುಮಾರು ೧೫ ನಿಮಿಷಗಳು ಅವರು ಏಕಾಗ್ರಚಿತ್ತರಾಗಿರುತ್ತಾರೆ. ೧೪ ವರ್ಷದ ಯುವಕರು ಅದಕ್ಕೆ ಎರಡು ಪಟ್ಟು ಹೆಚ್ಚು ಕಾಲ ಏಕಾಗ್ರತೆಯಿಂದ ಕೆಲಸ ಮಾಡಬಲ್ಲರು. ವಯಸ್ಕರು ಸುಮಾರು ೪೫ ನಿಮಿಷ ಏಕಾಗ್ರತೆಯನ್ನು ಹೊಂದಿರುತ್ತಾರೆ. ಒಂದು ಖಚಿತ ಸಮಯದ ನಂತರ ನಮ್ಮ ಏಕಾಗ್ರತೆ ಕ್ಷೀಣಿಸುತ್ತದೆ. ಆವಾಗ ಕಲಿಯುತ್ತಿರುವ ವಿಷಯದ ಬಗ್ಗೆ ಕಲಿಯುವವರ ಆಸಕ್ತಿ ಕಡಿಮೆ ಆಗುತ್ತದೆ. ಅವರು ಒತ್ತಡಕ್ಕೆ ಒಳಗಾಗಬಹುದು ಅಥವಾ ಆಯಾಸಗೊಳ್ಳಬಹುದು. ಅದರಿಂದಾಗಿ ಕಲಿಕೆ ಕಷ್ಟಕರವಾಗಬಹುದು. ಜ್ಞಾಪಕಶಕ್ತಿ ಕೂಡ ಕಡಿಮೆಯಾಗಿ ಕಲಿತದ್ದನ್ನು ಚೆನ್ನಾಗಿ ನೆನಪಿನಲ್ಲಿ ಉಳಿಸಿಕೊಳ್ಳದೆ ಇರಬಹುದು. ಮನುಷ್ಯ ತನ್ನ ಏಕಾಗ್ರತೆಯನ್ನು ವೃದ್ಧಿಸಿಕೊಳ್ಳಲು ಸಹ ಆಗುತ್ತದೆ ಕಲಿಯುವುದಕ್ಕೆ ಮುಂಚೆ ಒಬ್ಬರು ಚೆನ್ನಾಗಿ ನಿದ್ರೆ ಮಾಡಿರುವುದು ಅತಿ ಮುಖ್ಯ. ಯಾರು ದಣಿದಿರುತ್ತಾರೊ ಅವರಿಗೆ ಕೇವಲ ಸ್ವಲ್ಪ ಸಮಯ ಮಾತ್ರ ಏಕಾಗ್ರಚಿತ್ತರಾಗಿರಲು ಸಾಧ್ಯ.. ನಾವು ಆಯಾಸಗೊಂಡಿರುವಾಗ ನಮ್ಮ ಮಿದುಳು ಹೆಚ್ಚು ತಪ್ಪುಗಳನ್ನು ಮಾಡುತ್ತದೆ. ಹಾಗೂ ನಮ್ಮ ಭಾವನೆಗಳು ನಮ್ಮ ಏಕಾಗ್ರತೆಯ ಮೇಲೆ ಪರಿಣಾಮ ಹೊಂದಿರುತ್ತವೆ. ಫಲಪ್ರದವಾಗಿ ಕಲಿಯಲು ಬಯಸುವವರು ಭಾವಾತೀತ ಮನಸ್ಥಿತಿಯನ್ನು ಹೊಂದಿರಬೇಕು. ಅತಿ ಹೆಚ್ಚು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳು ಕಲಿಕೆಯ ಯಶಸ್ಸನ್ನು ಕುಂದಿಸುತ್ತವೆ. ಸಹಜವಾಗಿ ಮನುಷ್ಯ ಯಾವಾಗಲೂ ತನ್ನ ಭಾವನೆಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಕಷ್ಟ. ಕಡೆಯ ಪಕ್ಷ ಕಲಿಯುವ ಸಮಯದಲ್ಲಿ ಮನುಷ್ಯ ಅದನ್ನು ಕಡೆಗಣಿಸಲು ಪ್ರಯತ್ನಿಸಬಹುದು. ಏಕಾಗ್ರಚಿತ್ತರಾಗಿರಲು ಬಯಸುವವರು ಸ್ವಪ್ರೇರಣೆಯನ್ನು ಹೊಂದಿರಬೇಕು. ಕಲಿಯುವಾಗ ನಾವು ಯಾವಾಗಲೂ ಒಂದು ಗುರಿಯನ್ನು ಹೊಂದಿರಬೇಕು. ಆವಾಗ ಮಾತ್ರ ನಮ್ಮ ಮಿದುಳು ತನ್ನ ಗಮನವನ್ನು ಕೇಂದ್ರೀಕರಿಸಲು ತಯಾರಾಗಿರುತ್ತದೆ. ಒಳ್ಳೆಯ ಏಕಾಗ್ರತೆಗೆ ಒಂದು ಶಾಂತವಾದ ಪರಿಸರವೂ ಸಹ ಅಗತ್ಯ. ಮತ್ತು: ಕಲಿಯುವ ಸಮಯದಲ್ಲಿ ಹೆಚ್ಚು ನೀರು ಕುಡಿಯಬೇಕು,ಅದು ಒಬ್ಬರನ್ನು ಎಚ್ಚರವಾಗಿಡುತ್ತದೆ. ಇದನ್ನೆಲ್ಲಾ ಗಮನದಲ್ಲಿ ಇಟ್ಟುಕೊಂಡಿರುವವರು ಹೆಚ್ಚು ಸಮಯ ಏಕಾಗ್ರತೆಯನ್ನು ಹೊಂದಿರುತ್ತಾರೆ.