ಪದಗುಚ್ಛ ಪುಸ್ತಕ

kn ದೇಶಗಳು ಮತ್ತು ಭಾಷೆಗಳು   »   ta நாடுகளும் மொழிகளும்

೫ [ಐದು]

ದೇಶಗಳು ಮತ್ತು ಭಾಷೆಗಳು

ದೇಶಗಳು ಮತ್ತು ಭಾಷೆಗಳು

5 [ஐந்து]

5 [Aintu]

நாடுகளும் மொழிகளும்

[nāṭukaḷum moḻikaḷum]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಜಾನ್ ಲಂಡನ್ನಿಂದ ಬಂದಿದ್ದಾನೆ. ஜா---ல-்டனிலி--ந்த- --ு----ன-. ஜா_ ல_______ வ_____ ஜ-ன- ல-்-ன-ல-ர-ந-த- வ-ு-ி-ா-்- ------------------------------ ஜான் லண்டனிலிருந்து வருகிறான். 0
jā---a----i--r---u v-r---ṟāṉ. j__ l_____________ v_________ j-ṉ l-ṇ-a-i-i-u-t- v-r-k-ṟ-ṉ- ----------------------------- jāṉ laṇṭaṉiliruntu varukiṟāṉ.
ಲಂಡನ್ ಇಂಗ್ಲೆಂಡಿನಲ್ಲಿದೆ. ல-------ிர--்-பிர----ல- உள்--ு. ல___ கி__ பி____ உ____ ல-்-ன- க-ர-ட- ப-ர-ட-ி-் உ-்-த-. ------------------------------- லண்டன் கிரேட் பிரிடனில் உள்ளது. 0
La-ṭaṉ k--ē--pi-iṭ-----uḷ--t-. L_____ k____ p________ u______ L-ṇ-a- k-r-ṭ p-r-ṭ-ṉ-l u-ḷ-t-. ------------------------------ Laṇṭaṉ kirēṭ piriṭaṉil uḷḷatu.
ಅವನು ಇಂಗ್ಲಿಷ್ ಮಾತನಾಡುತ್ತಾನೆ. அ--- -ங்க-ல---ப--ு-----். அ__ ஆ____ பே_____ அ-ன- ஆ-்-ி-ம- ப-ச-க-ற-ன-. ------------------------- அவன் ஆங்கிலம் பேசுகிறான். 0
Av-ṉ -ṅk---------k-ṟ--. A___ ā______ p_________ A-a- ā-k-l-m p-c-k-ṟ-ṉ- ----------------------- Avaṉ āṅkilam pēcukiṟāṉ.
ಮರಿಯ ಮ್ಯಾಡ್ರಿಡ್ ನಿಂದ ಬಂದಿದ್ದಾಳೆ. ம-ி----ா----ட---ரு-்து--ருக-ற-ள். ம__ மா_______ வ_____ ம-ி-ா ம-ட-ர-ட-ல-ர-ந-த- வ-ு-ி-ா-்- --------------------------------- மரியா மாட்ரிடிலிருந்து வருகிறாள். 0
Ma-i-ā ---r----i--nt--v-r--i--ḷ. M_____ m_____________ v_________ M-r-y- m-ṭ-i-i-i-u-t- v-r-k-ṟ-ḷ- -------------------------------- Mariyā māṭriṭiliruntu varukiṟāḷ.
ಮ್ಯಾಡ್ರಿಡ್ ಸ್ಪೇನ್ ನಲ್ಲಿದೆ மா----ட் ---ெ---்---ட-டில் --்ள--. மா___ ஸ்___ நா___ உ____ ம-ட-ர-ட- ஸ-ப-ய-ன- ந-ட-ட-ல- உ-்-த-. ---------------------------------- மாட்ரிட் ஸ்பெயின் நாட்டில் உள்ளது. 0
Mā-r-ṭ-sp---ṉ -āṭ-i- --ḷ--u. M_____ s_____ n_____ u______ M-ṭ-i- s-e-i- n-ṭ-i- u-ḷ-t-. ---------------------------- Māṭriṭ speyiṉ nāṭṭil uḷḷatu.
ಅವಳು ಸ್ಪಾನಿಷ್ ಮಾತನಾಡುತ್ತಾಳೆ. அ--் ஸ--ெய--் -ொ-- -ே-ுக-றா--. அ__ ஸ்___ மொ_ பே_____ அ-ள- ஸ-ப-ய-ன- ம-ழ- ப-ச-க-ற-ள-. ------------------------------ அவள் ஸ்பெயின் மொழி பேசுகிறாள். 0
Av-ḷ --e--ṉ--oḻi-p-------ḷ. A___ s_____ m___ p_________ A-a- s-e-i- m-ḻ- p-c-k-ṟ-ḷ- --------------------------- Avaḷ speyiṉ moḻi pēcukiṟāḷ.
ಪೀಟರ್ ಮತ್ತು ಮಾರ್ಥ ಬರ್ಲೀನ್ ನಿಂದ ಬಂದಿದ್ದಾರೆ. ப--்---ம் மா--தாவ-ம் ப-ர-ல--ில--ு--து வர-கிறார-க--. பீ____ மா____ பெ_______ வ_______ ப-ட-ட-ு-் ம-ர-த-வ-ம- ப-ர-ல-ன-ல-ர-ந-த- வ-ு-ி-ா-்-ள-. --------------------------------------------------- பீட்டரும் மார்தாவும் பெர்லினிலிருந்து வருகிறார்கள். 0
Pīṭ--ru----r--vum --r-i-i----ntu --r--iṟ--kaḷ. P_______ m_______ p_____________ v____________ P-ṭ-a-u- m-r-ā-u- p-r-i-i-i-u-t- v-r-k-ṟ-r-a-. ---------------------------------------------- Pīṭṭarum mārtāvum perliṉiliruntu varukiṟārkaḷ.
ಬರ್ಲೀನ್ ಜರ್ಮನಿಯಲ್ಲಿದೆ. ப-ர-லி-் ஜெர்-ன் -ாட-ட--- உ--ள--. பெ___ ஜெ___ நா___ உ____ ப-ர-ல-ன- ஜ-ர-ம-் ந-ட-ட-ல- உ-்-த-. --------------------------------- பெர்லின் ஜெர்மன் நாட்டில் உள்ளது. 0
P---iṉ -e-maṉ -āṭṭi--u-ḷ-t-. P_____ j_____ n_____ u______ P-r-i- j-r-a- n-ṭ-i- u-ḷ-t-. ---------------------------- Perliṉ jermaṉ nāṭṭil uḷḷatu.
ನೀವಿಬ್ಬರು ಜರ್ಮನ್ ಮಾತನಾಡುತ್ತೀರ? ந-ங்-ள் இ--வ-ும்-ஜ----ன--மொ-- பே--வீர---ா? நீ___ இ____ ஜெ___ மொ_ பே______ ந-ங-க-் இ-ு-ர-ம- ஜ-ர-ம-் ம-ழ- ப-ச-வ-ர-க-ா- ------------------------------------------ நீங்கள் இருவரும் ஜெர்மன் மொழி பேசுவீர்களா? 0
Nī-k----ru-a--m je-ma- -oḻi-p----īr-aḷā? N_____ i_______ j_____ m___ p___________ N-ṅ-a- i-u-a-u- j-r-a- m-ḻ- p-c-v-r-a-ā- ---------------------------------------- Nīṅkaḷ iruvarum jermaṉ moḻi pēcuvīrkaḷā?
ಲಂಡನ್ ಒಂದು ರಾಜಧಾನಿ. லண-ட-்--ர---லைநகரம். ல___ ஒ_ த______ ல-்-ன- ஒ-ு த-ை-க-ம-. -------------------- லண்டன் ஒரு தலைநகரம். 0
L-ṇ----o-u-ta--in-karam. L_____ o__ t____________ L-ṇ-a- o-u t-l-i-a-a-a-. ------------------------ Laṇṭaṉ oru talainakaram.
ಮ್ಯಾಡ್ರಿಡ್ ಮತ್ತು ಬರ್ಲೀನ್ ರಾಜಧಾನಿಗಳು. மட-ரிட- ம---ம---ெர-ல-னும- கூட -ல-ந--ங-கள். ம___ ம___ பெ____ கூ_ த________ ம-்-ி-் ம-்-ம- ப-ர-ல-ன-ம- க-ட த-ை-க-ங-க-்- ------------------------------------------ மட்ரிட் மற்றம் பெர்லினும் கூட தலைநகரங்கள். 0
Maṭ-iṭ-maṟṟ---p-----u--k-ṭ-------nakar-ṅ-a-. M_____ m_____ p_______ k___ t_______________ M-ṭ-i- m-ṟ-a- p-r-i-u- k-ṭ- t-l-i-a-a-a-k-ḷ- -------------------------------------------- Maṭriṭ maṟṟam perliṉum kūṭa talainakaraṅkaḷ.
ರಾಜಧಾನಿಗಳು ದೊಡ್ದವು ಮತ್ತು ಗದ್ದಲದ ಜಾಗಗಳು. தலை-----க-்--ெர-ய-ா-வ--- இ--ச-ச-்---க--தாக--ம- -ள்ளன. த_______ பெ______ இ____ மி______ உ____ த-ை-க-ங-க-் ப-ர-ய-ா-வ-ம- இ-ை-்-ல- ம-க-க-ா-வ-ம- உ-்-ன- ----------------------------------------------------- தலைநகரங்கள் பெரியதாகவும் இரைச்சல் மிக்கதாகவும் உள்ளன. 0
Tal--n-ka-aṅ--ḷ p--iyat--a-u--i--i-c-l-----at-k-v-m----a-a. T______________ p____________ i_______ m___________ u______ T-l-i-a-a-a-k-ḷ p-r-y-t-k-v-m i-a-c-a- m-k-a-ā-a-u- u-ḷ-ṉ-. ----------------------------------------------------------- Talainakaraṅkaḷ periyatākavum iraiccal mikkatākavum uḷḷaṉa.
ಫ್ರಾನ್ಸ್ ಯುರೋಪ್ ನಲ್ಲಿದೆ. ஃப்ரா-்-் நா-ு -ரோ-்-ா-----உ--ளது. ஃ____ நா_ ஐ_____ உ____ ஃ-்-ா-்-் ந-ட- ஐ-ோ-்-ா-ி-் உ-்-த-. ---------------------------------- ஃப்ரான்ஸ் நாடு ஐரோப்பாவில் உள்ளது. 0
Ḥpr-ṉ--nā-u-air---ā-il uḷ--t-. Ḥ_____ n___ a_________ u______ Ḥ-r-ṉ- n-ṭ- a-r-p-ā-i- u-ḷ-t-. ------------------------------ Ḥprāṉs nāṭu airōppāvil uḷḷatu.
ಈಜಿಪ್ಟ್ ಆಫ್ರಿಕಾದಲ್ಲಿದೆ. எ-ிப--- -ாடு ஆ-ப்ர--்கா-ில்-----து. எ___ நா_ ஆ_______ உ____ எ-ி-்-ு ந-ட- ஆ-ப-ர-க-க-வ-ல- உ-்-த-. ----------------------------------- எகிப்து நாடு ஆஃப்ரிக்காவில் உள்ளது. 0
E--p---n--- āḥp-ikkā--l---ḷ---. E_____ n___ ā__________ u______ E-i-t- n-ṭ- ā-p-i-k-v-l u-ḷ-t-. ------------------------------- Ekiptu nāṭu āḥprikkāvil uḷḷatu.
ಜಪಾನ್ ಏಷಿಯಾದಲ್ಲಿದೆ. ஜப---ன- --ட- ஆ-ி----ல் உ-்ளத-. ஜ___ நா_ ஆ____ உ____ ஜ-்-ா-் ந-ட- ஆ-ி-ா-ி-் உ-்-த-. ------------------------------ ஜப்பான் நாடு ஆசியாவில் உள்ளது. 0
J--p-- nā-u-āc--ā-il u-ḷatu. J_____ n___ ā_______ u______ J-p-ā- n-ṭ- ā-i-ā-i- u-ḷ-t-. ---------------------------- Jappāṉ nāṭu āciyāvil uḷḷatu.
ಕೆನಡಾ ಉತ್ತರ ಅಮೆರಿಕಾದಲ್ಲಿದೆ. கா--ா -----ெர-க்க-வ-----ள்ள--. கா__ வ_ அ______ உ____ க-ன-ா வ- அ-ெ-ி-்-ா-ி-் உ-்-த-. ------------------------------ கானடா வட அமெரிக்காவில் உள்ளது. 0
Kā-a---v--- ---ri-kā-i- u---t-. K_____ v___ a__________ u______ K-ṉ-ṭ- v-ṭ- a-e-i-k-v-l u-ḷ-t-. ------------------------------- Kāṉaṭā vaṭa amerikkāvil uḷḷatu.
ಪನಾಮ ಮಧ್ಯ ಅಮೆರಿಕಾದಲ್ಲಿದೆ. ப-ாமா ---திய--ம-ரி-்---ி-் உள-ளத-. ப__ ம___ அ______ உ____ ப-ா-ா ம-்-ி- அ-ெ-ி-்-ா-ி-் உ-்-த-. ---------------------------------- பனாமா மத்திய அமெரிக்காவில் உள்ளது. 0
P--āmā --ttiy----erik-āv-- u-ḷ--u. P_____ m______ a__________ u______ P-ṉ-m- m-t-i-a a-e-i-k-v-l u-ḷ-t-. ---------------------------------- Paṉāmā mattiya amerikkāvil uḷḷatu.
ಬ್ರೆಝಿಲ್ ದಕ್ಷಿಣ ಅಮೆರಿಕಾದಲ್ಲಿದೆ. ப--ே-ி-்-த-ன- -ம--ிக-கா-ில--உள----. ப்___ தெ_ அ______ உ____ ப-ர-ஸ-ல- த-ன- அ-ெ-ி-்-ா-ி-் உ-்-த-. ----------------------------------- ப்ரேஸில் தென் அமெரிக்காவில் உள்ளது. 0
P----l-----a--rikkā--l uḷḷ---. P_____ t__ a__________ u______ P-ē-i- t-ṉ a-e-i-k-v-l u-ḷ-t-. ------------------------------ Prēsil teṉ amerikkāvil uḷḷatu.

ಭಾಷೆಗಳು ಮತ್ತು ಆಡುಭಾಷೆಗಳು

ಪ್ರಪಂಚದಲ್ಲಿ ಆರರಿಂದ ಏಳು ಸಾವಿರ ವಿವಿಧ ಭಾಷೆಗಳಿವೆ. ಸ್ವಾಭಾವಿಕವಾಗಿ ಆಡುಭಾಷೆಗಳ ಸಂಖ್ಯೆ ಇನ್ನೂ ಹೆಚ್ಚು. ಭಾಷೆಗೂ ಮತ್ತು ಆಡುಭಾಷೆಗೂ ಇರುವ ವ್ಯತ್ಯಾಸವಾದರೂ ಏನು? ಆಡುಭಾಷೆಗಳಿಗೆ ಯಾವಾಗಲೂ ಒಂದು ಜಾಗದ ವೈಶಿಷ್ಟ್ಯತೆಯ ಛಾಯೆ ಇರುತ್ತದೆ. ಅಂದರೆ ಅವುಗಳು ಪ್ರಾದೇಶಿಕ ಭಾಷೆಗಳ ಮಾದರಿಗಳಿಗೆ ಸೇರಿರುತ್ತವೆ. ಈ ಕಾರಣದಿಂದಾಗಿ ಆಡುಭಾಷೆಗಳು ಅತಿ ಕಡಿಮೆ ವ್ಯಾಪ್ತಿ ಹೊಂದಿರುವ ಭಾಷಾ ಪ್ರಕಾರ. ಆಡುಭಾಷೆಗಳು ಬಹುತೇಕವಾಗಿ ಮಾತನಾಡಲು ಬಳಸಲಾಗುತ್ತದೆ, ಬರೆಯುವುದಕ್ಕಲ್ಲ. ಅವುಗಳು ತಮ್ಮದೆ ಆದ ಭಾಷಾಪದ್ದತಿಯನ್ನು ಬೆಳೆಸಿಕೊಳ್ಳುತ್ತವೆ. ಮತ್ತು ತಮ್ಮದೆ ಆದ ನಿಯಮಗಳನ್ನು ಪಾಲಿಸುತ್ತವೆ. ಸೈದ್ದಾಂತಿಕವಾಗಿ ಪ್ರತಿಯೊಂದು ಭಾಷೆಯೂ ಹಲವಾರು ಆಡುಭಾಷೆಗಳನ್ನು ಹೂಂದಿರಬಹುದು. ಎಲ್ಲ ಆಡು ಭಾಷೆಗಳು ಪ್ರಮುಖ ಭಾಷೆಯ ನೆರಳಿನಲ್ಲಿ ಇರುತ್ತವೆ. ಪ್ರಮಾಣೀಕೃತ ಭಾಷೆಯನ್ನು ಒಂದು ನಾಡಿನ ಎಲ್ಲಾ ಜನರು ಅರ್ಥ ಮಾಡಿಕೊಳ್ಳುತ್ತಾರೆ. ಅದರ ಮೂಲಕ ದೂರ ಹರಡಿಕೊಂಡಿರುವ ಎಲ್ಲಾ ಆಡುಭಾಷೆಯವರು ಅರ್ಥಮಾಡಿಕೊಳ್ಳುತ್ತಾರೆ. ಹೆಚ್ಚು ಕಡಿಮೆ ಎಲ್ಲಾ ಆಡುಭಾಷೆಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿವೆ. ನಗರಗಳಲ್ಲಿ ಅಪರೂಪವಾಗಿ ಆಡುಭಾಷೆಗಳನ್ನು ಕೇಳಬಹುದು. ವೃತ್ತಿ ಜೀವನದಲ್ಲಿ ಕೂಡ ಬಹುತೇಕ ಪ್ರಮಾಣೀಕೃತ ಭಾಷೆಯನ್ನು ಬಳಸಲಾಗುತ್ತದೆ. ಆಡುಭಾಷೆ ಮಾತನಾಡುವವರು ಹಳ್ಳಿಗಾಡಿನವರು ಮತ್ತು ಓದಿಲ್ಲದವರು ಎಂದು ಭಾವಿಸಲಾಗುತ್ತದೆ. ಆದರೆ ಇವರು ಎಲ್ಲಾ ಸಾಮಾಜಿಕ ವರ್ಗಗಳಲ್ಲಿ ಇರುತ್ತಾರೆ. ಅಂದರೆ ಆಡು ಭಾಷೆ ಮಾತನಾಡುವವರು ಬೇರೆಯವರಿಗಿಂತ ಕಡಿಮೆ ಬುದ್ಧಿವಂತರಲ್ಲ. ನಿಜದಲ್ಲಿ ಅದಕ್ಕೆ ವಿರುದ್ದವಾಗಿ! ಯಾರು ಆಡು ಭಾಷೆ ಮಾತನಾಡುತ್ತಾರೊ ಅವರಿಗೆ ಅನೇಕ ತರಹದ ಅನುಕೂಲಗಳಿರುತ್ತವೆ. ಉದಾಹರಣೆಗೆ, ಭಾಷಾ ತರಗತಿಗಳಲ್ಲಿ. ಆಡುಭಾಷೆಯವರಿಗೆ ವಿವಿಧವಾದ ಭಾಷಾಪ್ರಕಾರಗಳು ಇವೆ ಎಂದು ತಿಳಿದಿರುತ್ತದೆ. ಹಾಗೂ ಬೇಗ ಭಾಷಾಶೈಲಿಗಳನ್ನು ಬದಲಾಯಿಸುವುದನ್ನು ಕಲಿತಿರುತ್ತಾರೆ. ಆಡುಭಾಷೆಯವರು ಇದರಿಂದ ಹೆಚ್ಚಿನ ಪರಿವರ್ತನಾ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅವರ ಭಾಷಾಜ್ಞಾನ ಸಂದರ್ಭಕ್ಕೆ ಸೂಕ್ತವಾದ ಶೈಲಿಯನ್ನು ಬಳಸಲು ಸಹಾಯ ಮಾಡುತ್ತದೆ. ಇದು ಕೂಡ ವೈಜ್ಞಾನಿಕವಾಗಿ ಪ್ರಮಾಣಿತವಾಗಿದೆ. ಎದೆಗಾರಿಕೆಯಿಂದ ಆಡುಭಾಷೆ! ಅದು ಉಪಯೊಗಕರ.