ಪದಗುಚ್ಛ ಪುಸ್ತಕ

kn ಮನೆಯಲ್ಲಿ / ಮನೆಯೊಳಗೆ   »   ta வீடும் சுற்றமும்

೧೭ [ಹದಿನೇಳು]

ಮನೆಯಲ್ಲಿ / ಮನೆಯೊಳಗೆ

ಮನೆಯಲ್ಲಿ / ಮನೆಯೊಳಗೆ

17 [பதினேழு]

17 [Patiṉēḻu]

வீடும் சுற்றமும்

[vīṭum cuṟṟamum]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ನಮ್ಮ ಮನೆ ಇದೆ. எ--க-்-வீடு -ங--ு-இர-க்--ற-ு. எங-கள- வ-ட- இங-க- இர-க-க-றத-. எ-்-ள- வ-ட- இ-்-ு இ-ு-்-ி-த-. ----------------------------- எங்கள் வீடு இங்கு இருக்கிறது. 0
eṅk-- ---u iṅ---ir--ki-atu. eṅkaḷ vīṭu iṅku irukkiṟatu. e-k-ḷ v-ṭ- i-k- i-u-k-ṟ-t-. --------------------------- eṅkaḷ vīṭu iṅku irukkiṟatu.
ಮೇಲೆ ಚಾವಣಿ ಇದೆ. க-ர--ம-லே இர-க-க--த-. க-ர- ம-ல- இர-க-க-றத-. க-ர- ம-ல- இ-ு-்-ி-த-. --------------------- கூரை மேலே இருக்கிறது. 0
Kūrai mēlē--r-----at-. Kūrai mēlē irukkiṟatu. K-r-i m-l- i-u-k-ṟ-t-. ---------------------- Kūrai mēlē irukkiṟatu.
ಕೆಳಗಡೆ ನೆಲಮಾಳಿಗೆ ಇದೆ. அடித-த-ம- --ழே--ருக்-ி-த-. அட-த-தளம- க-ழ- இர-க-க-றத-. அ-ி-்-ள-் க-ழ- இ-ு-்-ி-த-. -------------------------- அடித்தளம் கீழே இருக்கிறது. 0
Aṭi--a-am k-ḻē -r--ki-at-. Aṭittaḷam kīḻē irukkiṟatu. A-i-t-ḷ-m k-ḻ- i-u-k-ṟ-t-. -------------------------- Aṭittaḷam kīḻē irukkiṟatu.
ಮನೆಯ ಹಿಂದೆ ಒಂದು ತೋಟ ಇದೆ. வ-ட்-ி-்-ப-ன்-ே--ரு-தோட-ட---இ--க--ி--ு. வ-ட-ட-ன- ப-ன-ன- ஒர- த-ட-டம- இர-க-க-றத-. வ-ட-ட-ன- ப-ன-ன- ஒ-ு த-ட-ட-் இ-ு-்-ி-த-. --------------------------------------- வீட்டின் பின்னே ஒரு தோட்டம் இருக்கிறது. 0
Vīṭ------ṉ---oru--ōṭṭ-m --u---ṟ--u. Vīṭṭiṉ piṉṉē oru tōṭṭam irukkiṟatu. V-ṭ-i- p-ṉ-ē o-u t-ṭ-a- i-u-k-ṟ-t-. ----------------------------------- Vīṭṭiṉ piṉṉē oru tōṭṭam irukkiṟatu.
ಮನೆಯ ಎದುರು ರಸ್ತೆ ಇಲ್ಲ. வ-ட்டின்-ம----ே -ா-ை எ--வ-----ல்-ை. வ-ட-ட-ன- ம-ன-ன- ச-ல- எத-வ-ம- இல-ல-. வ-ட-ட-ன- ம-ன-ன- ச-ல- எ-ு-ு-் இ-்-ை- ----------------------------------- வீட்டின் முன்னே சாலை எதுவும் இல்லை. 0
V----ṉ mu------la- et---m illai. Vīṭṭiṉ muṉṉē cālai etuvum illai. V-ṭ-i- m-ṉ-ē c-l-i e-u-u- i-l-i- -------------------------------- Vīṭṭiṉ muṉṉē cālai etuvum illai.
ಮನೆಯ ಪಕ್ಕ ಮರಗಳಿವೆ. வ---டி-- ---கே-----க-் -ள--ன. வ-ட-ட-ன- அர-க- மரங-கள- உள-ளன. வ-ட-ட-ன- அ-ு-ே ம-ங-க-் உ-்-ன- ----------------------------- வீட்டின் அருகே மரங்கள் உள்ளன. 0
V-ṭṭiṉ a-uk---ar-ṅ--- -ḷ-a--. Vīṭṭiṉ arukē maraṅkaḷ uḷḷaṉa. V-ṭ-i- a-u-ē m-r-ṅ-a- u-ḷ-ṉ-. ----------------------------- Vīṭṭiṉ arukē maraṅkaḷ uḷḷaṉa.
ಇಲ್ಲಿ ನಮ್ಮ ಮನೆ ಇದೆ. எ-- அபார--்-ென்-்-இங--ு--ரு--க-ற-ு. என- அப-ர-ட-ம-ன-ட- இங-க- இர-க-க-றத-. எ-் அ-ா-்-்-ெ-்-் இ-்-ு இ-ு-்-ி-த-. ----------------------------------- என் அபார்ட்மென்ட் இங்கு இருக்கிறது. 0
Eṉ apār-m--- -ṅk------ki-at-. Eṉ apārṭmeṉṭ iṅku irukkiṟatu. E- a-ā-ṭ-e-ṭ i-k- i-u-k-ṟ-t-. ----------------------------- Eṉ apārṭmeṉṭ iṅku irukkiṟatu.
ಇಲ್ಲಿ ಅಡಿಗೆಯ ಮನೆ ಮತ್ತು ಬಚ್ಚಲುಮನೆ ಇವೆ. இ--கு--மை--- அறைய-ம்---ளிய------ு-- இர--்-ி-்றன. இங-க- சம-யல- அற-ய-ம- க-ள-யல-அற-ய-ம- இர-க-க-ன-றன. இ-்-ு ச-ை-ல- அ-ை-ு-் க-ள-ய-்-ற-ய-ம- இ-ு-்-ி-்-ன- ------------------------------------------------ இங்கு சமையல் அறையும் குளியல்அறையும் இருக்கின்றன. 0
I----cam-iya- ---i-u--kuḷ--a-a---yu- i--k-i-ṟ-ṉ-. Iṅku camaiyal aṟaiyum kuḷiyalaṟaiyum irukkiṉṟaṉa. I-k- c-m-i-a- a-a-y-m k-ḷ-y-l-ṟ-i-u- i-u-k-ṉ-a-a- ------------------------------------------------- Iṅku camaiyal aṟaiyum kuḷiyalaṟaiyum irukkiṉṟaṉa.
ಅಲ್ಲಿ ಹಜಾರ ಮತ್ತು ಮಲಗುವ ಕೋಣೆ ಇವೆ. அ--கு-வ-ிக்---- அறை-ு-- -ட--்-ை அ---ும--இருக------ன. அங-க- வச-க-க-ம- அற-ய-ம- பட-க-க- அற-ய-ம- இர-க-க-ன-றன. அ-்-ு வ-ி-்-ு-் அ-ை-ு-் ப-ு-்-ை அ-ை-ு-் இ-ு-்-ி-்-ன- ---------------------------------------------------- அங்கு வசிக்கும் அறையும் படுக்கை அறையும் இருக்கின்றன. 0
A-ku -ac--kum--ṟ-iy-m----u-k-- --a-y-m ir-k-----ṉ-. Aṅku vacikkum aṟaiyum paṭukkai aṟaiyum irukkiṉṟaṉa. A-k- v-c-k-u- a-a-y-m p-ṭ-k-a- a-a-y-m i-u-k-ṉ-a-a- --------------------------------------------------- Aṅku vacikkum aṟaiyum paṭukkai aṟaiyum irukkiṉṟaṉa.
ಮನೆಯ ಮುಂದಿನ ಬಾಗಿಲು ಹಾಕಿದೆ. வ-ட்-ின--மு-- கதவ---ூ-ி இ-ுக்-----. வ-ட-ட-ன- ம-ன- கதவ- ம-ட- இர-க-க-றத-. வ-ட-ட-ன- ம-ன- க-வ- ம-ட- இ-ு-்-ி-த-. ----------------------------------- வீட்டின் முன் கதவு மூடி இருக்கிறது. 0
V---iṉ-muṉ-kat-vu -ū-i-ir-k--ṟ-t-. Vīṭṭiṉ muṉ katavu mūṭi irukkiṟatu. V-ṭ-i- m-ṉ k-t-v- m-ṭ- i-u-k-ṟ-t-. ---------------------------------- Vīṭṭiṉ muṉ katavu mūṭi irukkiṟatu.
ಆದರೆ ಕಿಟಕಿಗಳು ತೆಗೆದಿವೆ. ஆனால் -ன-னல்-----ிறந்-ு இர--்-ின்-- . ஆன-ல- ஜன-னல-கள- த-றந-த- இர-க-க-ன-றன . ஆ-ா-் ஜ-்-ல-க-் த-ற-்-ு இ-ு-்-ி-்-ன . ------------------------------------- ஆனால் ஜன்னல்கள் திறந்து இருக்கின்றன . 0
Āṉ-l----ṉ--ka----ṟant- ---kki-ṟ-ṉ-. Āṉāl jaṉṉalkaḷ tiṟantu irukkiṉṟaṉa. Ā-ā- j-ṉ-a-k-ḷ t-ṟ-n-u i-u-k-ṉ-a-a- ----------------------------------- Āṉāl jaṉṉalkaḷ tiṟantu irukkiṉṟaṉa.
ಇಂದು ಸೆಖೆಯಾಗಿದೆ. இன்ற--ம-கவு-் -ெ---ம-- இ----க-ற-ு. இன-ற- ம-கவ-ம- வ-ப-பம-க இர-க-க-றத-. இ-்-ு ம-க-ு-் வ-ப-ப-ா- இ-ு-்-ி-த-. ---------------------------------- இன்று மிகவும் வெப்பமாக இருக்கிறது. 0
I--u -ik---m v--pa---a -rukk--at-. Iṉṟu mikavum veppamāka irukkiṟatu. I-ṟ- m-k-v-m v-p-a-ā-a i-u-k-ṟ-t-. ---------------------------------- Iṉṟu mikavum veppamāka irukkiṟatu.
ನಾವು ಹಜಾರಕ್ಕೆ ಹೋಗುತ್ತಿದ್ದೇವೆ ந----ள் வசிக்கும் -றை---ு-ச-ன--ு க---ட---ர-க்க-றோம-. ந-ங-கள- வச-க-க-ம- அற-க-க- ச-ன-ற- க-ண-ட- இர-க-க-ற-ம-. ந-ங-க-் வ-ி-்-ு-் அ-ை-்-ு ச-ன-ற- க-ண-ட- இ-ு-்-ி-ோ-்- ---------------------------------------------------- நாங்கள் வசிக்கும் அறைக்கு சென்று கொண்டு இருக்கிறோம். 0
N----ḷ-vacik--- aṟ-i--u ceṉ-u ko--u--ruk-----. Nāṅkaḷ vacikkum aṟaikku ceṉṟu koṇṭu irukkiṟōm. N-ṅ-a- v-c-k-u- a-a-k-u c-ṉ-u k-ṇ-u i-u-k-ṟ-m- ---------------------------------------------- Nāṅkaḷ vacikkum aṟaikku ceṉṟu koṇṭu irukkiṟōm.
ಅಲ್ಲಿ ಸೋಫ ಮತ್ತು ಆರಾಮ ಖುರ್ಚಿ ಇವೆ. அங்கு -ர--ஸோ-ா---் -ை---ி---நா-்---ியு-- -ரு--க-ன---. அங-க- ஒர- ஸ-ப-வ-ம- க-ப-ப-ட- ந-ற-க-ல-ய-ம- இர-க-க-ன-றன. அ-்-ு ஒ-ு ஸ-ப-வ-ம- க-ப-ப-ட- ந-ற-க-ல-ய-ம- இ-ு-்-ி-்-ன- ----------------------------------------------------- அங்கு ஒரு ஸோபாவும் கைப்பிடி நாற்காலியும் இருக்கின்றன. 0
A-ku o------āv-m------i-i-n-ṟkā-i-u-----k--ṉṟaṉa. Aṅku oru sōpāvum kaippiṭi nāṟkāliyum irukkiṉṟaṉa. A-k- o-u s-p-v-m k-i-p-ṭ- n-ṟ-ā-i-u- i-u-k-ṉ-a-a- ------------------------------------------------- Aṅku oru sōpāvum kaippiṭi nāṟkāliyum irukkiṉṟaṉa.
ದಯವಿಟ್ಟು ಕುಳಿತುಕೊಳ್ಳಿ. தயவ--செய்-ு-உ-்கார-ங்--். தயவ- ச-ய-த- உட-க-ர-ங-கள-. த-வ- ச-ய-த- உ-்-ா-ு-்-ள-. ------------------------- தயவு செய்து உட்காருங்கள். 0
Ta---- c-y---uṭ----ṅ-aḷ. Tayavu ceytu uṭkāruṅkaḷ. T-y-v- c-y-u u-k-r-ṅ-a-. ------------------------ Tayavu ceytu uṭkāruṅkaḷ.
ಅಲ್ಲಿ ನನ್ನ ಕಂಪ್ಯೂಟರ್ ಇದೆ. அங--ு -ன-னுடை- -----யூ-ர்-இர-----த-. அங-க- என-ன-ட-ய கம-ப-ய-டர- இர-க-கறத-. அ-்-ு எ-்-ு-ை- க-்-்-ூ-ர- இ-ு-்-ற-ு- ------------------------------------ அங்கு என்னுடைய கம்ப்யூடர் இருக்கறது. 0
A-ku e-ṉ-ṭaiy- ---p-ūṭ---i-u--aṟat-. Aṅku eṉṉuṭaiya kampyūṭar irukkaṟatu. A-k- e-ṉ-ṭ-i-a k-m-y-ṭ-r i-u-k-ṟ-t-. ------------------------------------ Aṅku eṉṉuṭaiya kampyūṭar irukkaṟatu.
ಅಲ್ಲಿ ನನ್ನ ಸಂಗೀತದ ಸ್ಟೀರಿಯೋ ಸಿಸ್ಟಮ್ ಇದೆ. அஙகு -ன-ன-டைய ஸ்-ீ--ய--ஸிஸ--ம்-இ----க-றது. அஙக- என-ன-ட-ய ஸ-ட-ர-ய- ஸ-ஸ-டம- இர-க-க-றத-. அ-க- எ-்-ு-ை- ஸ-ட-ர-ய- ஸ-ஸ-ட-் இ-ு-்-ி-த-. ------------------------------------------ அஙகு என்னுடைய ஸ்டீரியோ ஸிஸ்டம் இருக்கிறது. 0
Aṅ----eṉṉuṭ-i-- s-----ō --s--m --uk-i-at-. Aṅaku eṉṉuṭaiya sṭīriyō sisṭam irukkiṟatu. A-a-u e-ṉ-ṭ-i-a s-ī-i-ō s-s-a- i-u-k-ṟ-t-. ------------------------------------------ Aṅaku eṉṉuṭaiya sṭīriyō sisṭam irukkiṟatu.
ಟೆಲಿವಿಷನ್ ಬಹಳ ಹೊಸದು. டெலிவிஷ--/-ொல-க--ாட-ச----ட--- -ு----் -ு-ி--ு. ட-ல-வ-ஷன-/த-ல-க-க-ட-ச- ப-ட-ட- ப-த-தம- ப-த-யத-. ட-ல-வ-ஷ-்-த-ல-க-க-ட-ச- ப-ட-ட- ப-த-த-் ப-த-ய-ு- ---------------------------------------------- டெலிவிஷன்/தொலைக்காட்சி பெட்டி புத்தம் புதியது. 0
Ṭ-li---a---o-a--k---i--e-ṭ-------m---tiya-u. Ṭeliviṣaṉ/tolaikkāṭci peṭṭi puttam putiyatu. Ṭ-l-v-ṣ-ṉ-t-l-i-k-ṭ-i p-ṭ-i p-t-a- p-t-y-t-. -------------------------------------------- Ṭeliviṣaṉ/tolaikkāṭci peṭṭi puttam putiyatu.

ಪದಗಳು ಮತ್ತು ಪದ ಸಂಪತ್ತು.

ಪ್ರತಿಯೊಂದು ಭಾಷೆಯು ತನ್ನದೆ ಆದ ಪದ ಸಂಪತ್ತನ್ನು ಹೊಂದಿರುತ್ತದೆ. ಈ ಪದ ಸಂಪತ್ತಿನಲ್ಲಿ ಒಂದು ಖಚಿತವಾದ ಪದಗಳ ಸಂಖ್ಯೆ ಇರುತ್ತದೆ. ಒಂದು ಪದ ಭಾಷೆಯ ಸ್ವಾಯತ್ತ ಘಟಕ. ಪದಗಳು ಯಾವಾಗಲು ತಮ್ಮ ಸ್ವತಂತ್ರ ಅರ್ಥವನ್ನು ಹೊಂದಿರುತ್ತವೆ. ಈ ಗುಣ ಅದನ್ನು ಶಬ್ದ ಅಥವಾ ಪದಾಂಶದಿಂದ ಬೇರ್ಪಡಿಸುತ್ತದೆ. ಪ್ರತಿಯೊಂದು ಭಾಷೆಯ ಪದಗಳ ಸಂಖ್ಯೆಗಳ ಮಧ್ಯೆ ವ್ಯತ್ಯಾಸ ಹೆಚ್ಚು. ಉದಾಹರಣೆಗೆ ಆಂಗ್ಲ ಭಾಷೆಯಲ್ಲಿ ಅಸಂಖ್ಯಾತ ಪದಗಳಿವೆ. ಪದ ಸಂಪತ್ತಿನ ವಿಭಾಗದಲ್ಲಿ ಈ ಭಾಷೆ ಜಗತ್ತಿನ ಅಗ್ರಗಣ್ಯ ಎಂದು ಹೇಳಬಹುದು. ಈ ಸಧ್ಯದಲ್ಲಿ ಆಂಗ್ಲಭಾಷೆ ಒಂದು ದಶಲಕ್ಷಕ್ಕಿಂತ ಹೆಚ್ಚು ಪದಗಳನ್ನು ಹೊಂದಿರಬಹುದು. ಆಕ್ಸಫರ್ಡ್ ಆಂಗ್ಲ ನಿಘಂಟು ಆರು ಲಕ್ಷಕ್ಕೂ ಹೆಚ್ಚಿನ ಪದಗಳನ್ನು ಹೊಂದಿದೆ. ಚೈನೀಸ್, ಸ್ಪ್ಯಾನಿಷ್ ಅಥವಾ ರಷ್ಯನ್ ಭಾಷೆಗಳು ಬಹಳ ಕಡಿಮೆ ಪದಗಳನ್ನು ಹೊಂದಿವೆ. ಒಂದು ಭಾಷೆಯ ಪದ ಸಂಪತ್ತು ಅದರ ಚರಿತ್ರೆಯನ್ನು ಅವಲಂಬಿಸಿರುತ್ತದೆ. ಆಂಗ್ಲ ಭಾಷೆ ಬಹಳಷ್ಟು ಭಾಷೆಗಳಿಂದ ಹಾಗೂ ಸಂಸ್ಕೃತಿಗಳಿಂದ ಪ್ರಭಾವಿತಗೊಂಡಿದೆ. ಈ ಮೂಲಕ ಆಂಗ್ಲ ಪದ ಸಂಪತ್ತು ಗಣನೀಯವಾಗಿ ಬೆಳೆದಿದೆ. ಅಷ್ಟೆ ಅಲ್ಲದೆ ಈಗಲೂ ದಿನೇ ದಿನೇ ಆಂಗ್ಲ ಪದ ಸಂಪತ್ತು ದೊಡ್ಡದಾಗುತ್ತಲೆ ಇದೆ. ಪರಿಣಿತರ ಅನಿಸಿಕೆಯಂತೆ ದಿನಂಪ್ರತಿ ೧೫ ಹೊಸ ಪದಗಳು ಸಂಗ್ರಹವನ್ನು ಸೇರುತ್ತವೆ. ಬಹುತೇಕವಾಗಿ ಇವುಗಳು ಹೊಸ ಮಾಧ್ಯಮಗಳ ಕ್ಷೇತ್ರದಿಂದ ಬರುತ್ತವೆ. ಇದರಲ್ಲಿ ವೈಜ್ಞಾನಿಕ ಪಾರಿಭಾಷಿಕ ಪದಗಳನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ ಕೇವಲ ರಸಾಯನಶಾಸ್ತ್ರದ ಪಾರಿಭಾಷಿಕ ಪದಗಳೆ ಸಾವಿರಕ್ಕೂ ಮಿಗಿಲಾಗಿರುತ್ತವೆ. ಬಹುಪಾಲು ಎಲ್ಲಾ ಭಾಷೆಗಳಲ್ಲಿ ಉದ್ದದ ಪದಗಳನ್ನು ಮೊಟಕು ಪದಗಳಿಗಿಂತ ಕಡಿಮೆ ಬಳಸಲಾಗುವುದು. ಮತ್ತು ಮಾತನಾಡುವ ಹೆಚ್ಚು ಜನರು ಬಹಳ ಕಡಿಮೆ ಪದಗಳನ್ನು ಬಳಸುತ್ತಾರೆ. ಈ ಕಾರಣಕ್ಕಾಗಿ ನಾವು ಸಕ್ರಿಯ ಹಾಗೂ ನಿಷ್ಕ್ರಿಯ ಪದ ಸಂಪತ್ತುಗಳ ಮಧ್ಯೆ ಬೇಧ ಮಾಡುತ್ತೇವೆ. ನಿಷ್ಕ್ರಿಯ ಶಬ್ದಕೋಶದಲ್ಲಿ ನಾವು ಅರ್ಥಮಾಡಿಕೊಳ್ಳುವ ಪದಗಳು ಇರುತ್ತವೆ. ನಾವು ಇವುಗಳನ್ನು ಬಳಸುವುದೇ ಇಲ್ಲ ಅಥವಾ ಅಪರೂಪವಾಗಿ ಬಳಸುತ್ತೇವೆ. ಸಕ್ರಿಯ ಶಬ್ದಕೋಶ ನಾವು ನಿಯತವಾಗಿ ಬಳಸುವ ಪದಗಳನ್ನು ಒಳಗೊಂಡಿರುತ್ತದೆ. ಸರಳ ಸಂಭಾಷಣೆಗಳಿಗೆ ಅಥವಾ ಪಠ್ಯಗಳಿಗೆ ಕೆಲವೇ ಪದಗಳು ಸಾಕಾಗುತ್ತವೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ ಸುಮಾರು ೪೦೦ ಪದಗಳು ಮತ್ತು ೪೦ ಕ್ರಿಯಾಪದಗಳು ಸಾಕು. ನಿಮ್ಮ ಪದ ಸಂಪತ್ತು ಕಿರಿದಾಗಿದ್ದರೆ ಚಿಂತೆ ಮಾಡಬೇಡಿ.