ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   ti ተወሳከ-ግሲ

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

100 [ሚእቲ]

100 [mī’itī]

ተወሳከ-ግሲ

[tewesake-gisī]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. ሓ------ ወላ --ግዜ ሓ_ ግ_ - ወ_ ሓ___ ሓ- ግ- - ወ- ሓ-ግ- --------------- ሓደ ግዜ - ወላ ሓደግዜ 0
h---e g--ē --w-l--h-ad-g--ē ḥ___ g___ - w___ ḥ_______ h-a-e g-z- - w-l- h-a-e-i-ē --------------------------- ḥade gizē - wela ḥadegizē
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ናብ በር-- --ሕኩ---ፈል-----? ና_ በ___ በ____ ት___ ዲ___ ና- በ-ሊ- በ-ሕ-ም ት-ል- ዲ-ም- ----------------------- ናብ በርሊን በጺሕኩም ትፈልጡ ዲኹም? 0
na-i-b----ī-i--ets-ī-̣ik-mi ti--li-----ī---m-? n___ b_______ b___________ t________ d______ n-b- b-r-l-n- b-t-’-h-i-u-i t-f-l-t-u d-h-u-i- ---------------------------------------------- nabi berilīni bets’īḥikumi tifelit’u dīẖumi?
ಇಲ್ಲ, ಇನ್ನೂ ಇಲ್ಲ. ኖ- ፈጺ-----በ---። ኖ_ ፈ__ ኣ_______ ኖ- ፈ-መ ኣ-ነ-ር-ን- --------------- ኖ፣ ፈጺመ ኣይነበርኩን። 0
no፣-f----īme---i------ku--። n__ f_______ a_____________ n-፣ f-t-’-m- a-i-e-e-i-u-i- --------------------------- no፣ fets’īme ayineberikuni።
ಯಾರಾದರು - ಯಾರೂ ಇಲ್ಲ. ገለ--ብ-- -ላ--ደ-ኳ-/ --ም ገ____ - ዋ_ ሓ___ / ማ__ ገ---ብ - ዋ- ሓ-’- / ማ-ም --------------------- ገለ-ሰብ - ዋላ ሓደ’ኳ / ማንም 0
g----s----- -a-a-ḥa---kw- /---n--i g________ - w___ ḥ_______ / m_____ g-l---e-i - w-l- h-a-e-k-a / m-n-m- ----------------------------------- gele-sebi - wala ḥade’kwa / manimi
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? ኣብ- ገለ--ብ-------ኹ-? ኣ__ ገ____ ት___ ዲ___ ኣ-ዚ ገ---ብ ት-ል- ዲ-ም- ------------------- ኣብዚ ገለ-ሰብ ትፈልጡ ዲኹም? 0
ab--- -e-e--e-i t---l-t’u--īh--m-? a____ g________ t________ d______ a-i-ī g-l---e-i t-f-l-t-u d-h-u-i- ---------------------------------- abizī gele-sebi tifelit’u dīẖumi?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. ኖ---ብዚ ማ-ም-ኣይ--ጥ-። ኖ_ ኣ__ ማ__ ኣ______ ኖ- ኣ-ዚ ማ-ም ኣ-ፈ-ጥ-። ------------------ ኖ፣ ኣብዚ ማንም ኣይፈልጥን። 0
no- -bi---ma--m---yi--------i። n__ a____ m_____ a____________ n-፣ a-i-ī m-n-m- a-i-e-i-’-n-። ------------------------------ no፣ abizī manimi ayifelit’ini።
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . ጌና-----ማይ/ሓሊፉ ጌ_ - ኦ_______ ጌ- - ኦ-ማ-/-ሊ- ------------- ጌና - ኦሮማይ/ሓሊፉ 0
gēn- ---ro-ay--h-al--u g___ - o_____________ g-n- - o-o-a-i-h-a-ī-u ---------------------- gēna - oromayi/ḥalīfu
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? ኣ-ዚ ጌና-------ም --ንሑ? ኣ__ ጌ_ ነ__ ዲ__ ት____ ኣ-ዚ ጌ- ነ-ሕ ዲ-ም ት-ን-? -------------------- ኣብዚ ጌና ነዊሕ ዲኹም ትጸንሑ? 0
ab-z- --na n--ī------ẖumi ----’-n-ḥu? a____ g___ n_____ d_____ t__________ a-i-ī g-n- n-w-h-i d-h-u-i t-t-’-n-h-u- --------------------------------------- abizī gēna newīḥi dīẖumi tits’eniḥu?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. ኖ፣-ኣብ--ነ-- ኣ---ሕ---- ። ኖ_ ኣ__ ነ__ ኣ_____ እ_ ። ኖ- ኣ-ዚ ነ-ሕ ኣ-ጸ-ሕ- እ- ። ---------------------- ኖ፣ ኣብዚ ነዊሕ ኣይጸንሕን እየ ። 0
n-- a-i-ī -ewī--i--y--s’e-iḥ--i-iy--። n__ a____ n_____ a____________ i__ ። n-፣ a-i-ī n-w-h-i a-i-s-e-i-̣-n- i-e ። -------------------------------------- no፣ abizī newīḥi ayits’eniḥini iye ።
ಇನ್ನೂ ಏನಾದರೋ – ಇನ್ನು ಏನು ಬೇಡ. ጌና--- - ----- -ኣ----ን) ጌ_ ገ_ - ዋ_ ሓ_ (_______ ጌ- ገ- - ዋ- ሓ- (-ይ-ር-ን- ---------------------- ጌና ገለ - ዋላ ሓደ (ኣይተርፍን) 0
g---------- -a----------a-i-e---ini) g___ g___ - w___ ḥ___ (____________ g-n- g-l- - w-l- h-a-e (-y-t-r-f-n-) ------------------------------------ gēna gele - wala ḥade (ayiterifini)
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? ጌና -ለ--ት--ዩ-ደሊኹም---ም? ጌ_ ገ_ ክ____ ደ___ ዲ___ ጌ- ገ- ክ-ሰ-ዩ ደ-ኹ- ዲ-ም- --------------------- ጌና ገለ ክትሰትዩ ደሊኹም ዲኹም? 0
g-na------k-tiset-yu----īh---i -ī-----? g___ g___ k_________ d_______ d______ g-n- g-l- k-t-s-t-y- d-l-h-u-i d-h-u-i- --------------------------------------- gēna gele kitisetiyu delīẖumi dīẖumi?
ಇಲ್ಲ, ನನಗೆ ಇನ್ನು ಏನು ಬೇಡ. ኖ፣ -ላ -ደ-ኣይደለኹን-። ኖ_ ዋ_ ሓ_ ኣ_____ ። ኖ- ዋ- ሓ- ኣ-ደ-ኹ- ። ----------------- ኖ፣ ዋላ ሓደ ኣይደለኹን ። 0
no- -ala -̣--- a--d-le---ni ። n__ w___ ḥ___ a__________ ። n-፣ w-l- h-a-e a-i-e-e-̱-n- ። ----------------------------- no፣ wala ḥade ayideleẖuni ።
ಆಗಲೆ ಏನಾದರು - ಇನ್ನೂ ಏನಿಲ್ಲ. ገ- ----- ጌ- ---ሓደ ገ_ ቁ__ - ጌ_ ዋ_ ሓ_ ገ- ቁ-ብ - ጌ- ዋ- ሓ- ----------------- ገለ ቁሩብ - ጌና ዋላ ሓደ 0
ge-e--’ur-bi - gēna --l- -̣a-e g___ k______ - g___ w___ ḥ___ g-l- k-u-u-i - g-n- w-l- h-a-e ------------------------------ gele k’urubi - gēna wala ḥade
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? ገለ-ን-ር-በ--ኹ--ዲኹም? ገ_ ን__ በ____ ዲ___ ገ- ን-ር በ-ዕ-ም ዲ-ም- ----------------- ገለ ንገር በሊዕኹም ዲኹም? 0
gel--n----i-----‘---u-- dīh-umi? g___ n_____ b_________ d______ g-l- n-g-r- b-l-‘-h-u-i d-h-u-i- -------------------------------- gele nigeri belī‘iẖumi dīẖumi?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. ኖ- ጌና ዋ--ሓደ--ይበልዓ-ን አ--። ኖ_ ጌ_ ዋ_ ሓ_ ኣ______ አ___ ኖ- ጌ- ዋ- ሓ- ኣ-በ-ዓ-ን አ-ኹ- ------------------------ ኖ፣ ጌና ዋላ ሓደ ኣይበልዓኹን አሎኹ። 0
no- g-na -ala ḥad- ay----i-a--u---ā--ẖ-። n__ g___ w___ ḥ___ a____________ ā_____ n-፣ g-n- w-l- h-a-e a-i-e-i-a-̱-n- ā-o-̱-። ------------------------------------------ no፣ gēna wala ḥade ayibeli‘aẖuni āloẖu።
ಇನ್ನು ಯಾರಾದರು? ಇನ್ಯಾರು ಇಲ್ಲ. ጌና--ተረ- -- --ማንም--ኣይተርፍ-) ጌ_ ዝ___ ሰ_ - ማ__ (_______ ጌ- ዝ-ረ- ሰ- - ማ-ም (-ይ-ር-ን- ------------------------- ጌና ዝተረፈ ሰብ - ማንም (ኣይተርፍን) 0
g----zite--f--seb- --m-ni-- (-yi---i-i-i) g___ z_______ s___ - m_____ (____________ g-n- z-t-r-f- s-b- - m-n-m- (-y-t-r-f-n-) ----------------------------------------- gēna ziterefe sebi - manimi (ayiterifini)
ಇನ್ನೂ ಯಾರಿಗಾದರು ಕಾಫಿ ಬೇಕಾ? ጌና--- ዝደሊ -ብ--ሎ? ጌ_ ቡ_ ዝ__ ሰ_ ኣ__ ጌ- ቡ- ዝ-ሊ ሰ- ኣ-? ---------------- ጌና ቡን ዝደሊ ሰብ ኣሎ? 0
gēna-bu-i----elī sebi-alo? g___ b___ z_____ s___ a___ g-n- b-n- z-d-l- s-b- a-o- -------------------------- gēna buni zidelī sebi alo?
ಇಲ್ಲ, ಯಾರಿಗೂ ಬೇಡ. ኖ- -- ሓ-። ኖ_ ዋ_ ሓ__ ኖ- ዋ- ሓ-። --------- ኖ፣ ዋላ ሓደ። 0
no- -a-a-h--d-። n__ w___ ḥ____ n-፣ w-l- h-a-e- --------------- no፣ wala ḥade።

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...