ಪದಗುಚ್ಛ ಪುಸ್ತಕ

kn ಕ್ರಿಯಾ ವಿಶೇಷಣ ಪದಗಳು   »   ar ‫الظروف‬

೧೦೦ [ಒಂದು ನೂರು]

ಕ್ರಿಯಾ ವಿಶೇಷಣ ಪದಗಳು

ಕ್ರಿಯಾ ವಿಶೇಷಣ ಪದಗಳು

‫100 [مائة]‬

100 [mayt]

‫الظروف‬

[alzurufa]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಆಗಲೆ ಒಮ್ಮೆ - ಇನ್ನೂ ಇಲ್ಲ. ‫-ي و-- مضى -ــ-------- ليس ب--‬ ‫في وقت مضى ـــ أبدا- / ليس بعد‬ ‫-ي و-ت م-ى ـ-ـ أ-د-ً / ل-س ب-د- -------------------------------- ‫في وقت مضى ـــ أبداً / ليس بعد‬ 0
f---aq- --daa -a-d-a--/ l--s bed fy waqt madaa abdaan / lays bed f- w-q- m-d-a a-d-a- / l-y- b-d -------------------------------- fy waqt madaa abdaan / lays bed
ನೀವು ಯಾವಾಗಲಾದರೋ ಬರ್ಲೀನ್ ಗೆ ಹೋಗಿದ್ದೀರಾ? ‫هل --- أ- كنت ----ر-ين؟‬ ‫هل سبق أن كنت في برلين؟‬ ‫-ل س-ق أ- ك-ت ف- ب-ل-ن-‬ ------------------------- ‫هل سبق أن كنت في برلين؟‬ 0
h---b- '-- --nt f---a--ina? hl sbq 'an kunt fi barlina? h- s-q '-n k-n- f- b-r-i-a- --------------------------- hl sbq 'an kunt fi barlina?
ಇಲ್ಲ, ಇನ್ನೂ ಇಲ್ಲ. ‫ل-،أ---ً-‬ ‫لا،أبدا-.‬ ‫-ا-أ-د-ً-‬ ----------- ‫لا،أبداً.‬ 0
la------n. la,abdaan. l-,-b-a-n- ---------- la,abdaan.
ಯಾರಾದರು - ಯಾರೂ ಇಲ್ಲ. ‫-حد ما-ـــ ل- أحد‬ ‫أحد ما ـــ لا أحد‬ ‫-ح- م- ـ-ـ ل- أ-د- ------------------- ‫أحد ما ـــ لا أحد‬ 0
ahd-m- la-'a-ad ahd ma la 'ahad a-d m- l- '-h-d ---------------- ahd ma la 'ahad
ನಿಮಗೆ ಇಲ್ಲಿ ಯಾರಾದರು ಗೊತ್ತಿದ್ದಾರೆಯೆ? ‫أت--ف أ-د-ً--نا؟‬ ‫أتعرف أحدا- هنا؟‬ ‫-ت-ر- أ-د-ً ه-ا-‬ ------------------ ‫أتعرف أحداً هنا؟‬ 0
atera- -hda---h--? ateraf ahdaan hna? a-e-a- a-d-a- h-a- ------------------ ateraf ahdaan hna?
ಇಲ್ಲ, ನನಗೆ ಇಲ್ಲಿ ಯಾರು ಗೊತ್ತಿಲ್ಲ. ‫-ا، ل--أ--ف -----.‬ ‫لا، لا أعرف أحدا-.‬ ‫-ا- ل- أ-ر- أ-د-ً-‬ -------------------- ‫لا، لا أعرف أحداً.‬ 0
l--- -a -a--i- ahd-a-. laa, la 'aerif ahdaan. l-a- l- '-e-i- a-d-a-. ---------------------- laa, la 'aerif ahdaan.
ಸ್ವಲ್ಪ ಹೆಚ್ಚು – ತುಂಬಾ ಹೆಚ್ಚಲ್ಲ . ‫-----ا- --ـ -م ي--‬ ‫لا يزال ـــ لم يعد‬ ‫-ا ي-ا- ـ-ـ ل- ي-د- -------------------- ‫لا يزال ـــ لم يعد‬ 0
la y--al- l--y-d la yazal lm yed l- y-z-l l- y-d ---------------- la yazal lm yed
ನೀವು ಇನ್ನೂ ಸ್ವಲ್ಪ ಹೆಚ್ಚು ಸಮಯ ಇಲ್ಲಿ ಇರುವಿರಾ? ‫هل-س--قى طوي--- هن--‬ ‫هل ستبقى طويلا- هنا؟‬ ‫-ل س-ب-ى ط-ي-ا- ه-ا-‬ ---------------------- ‫هل ستبقى طويلاً هنا؟‬ 0
hl------qaa --y-a-n hn-? hl satabqaa twylaan hna? h- s-t-b-a- t-y-a-n h-a- ------------------------ hl satabqaa twylaan hna?
ಇಲ್ಲ, ನಾನು ಇಲ್ಲಿ ಇನ್ನು ತುಂಬಾ ಹೆಚ್ಚು ಸಮಯ ಇರುವುದಿಲ್ಲ. ‫-ا- -ن ---- ا---ا----ا-‬ ‫لا، لن أطيل البقاء هنا.‬ ‫-ا- ل- أ-ي- ا-ب-ا- ه-ا-‬ ------------------------- ‫لا، لن أطيل البقاء هنا.‬ 0
la-----'util---b-----hu-a. la, ln 'util albaqa' huna. l-, l- '-t-l a-b-q-' h-n-. -------------------------- la, ln 'util albaqa' huna.
ಇನ್ನೂ ಏನಾದರೋ – ಇನ್ನು ಏನು ಬೇಡ. ‫ش-- آ-ر -ـ- -ا--ث---ن-‬ ‫شيء آخر ـــ لاأكثر من.‬ ‫-ي- آ-ر ـ-ـ ل-أ-ث- م-.- ------------------------ ‫شيء آخر ـــ لاأكثر من.‬ 0
s--' akhar---a---------n. shi' akhar laakthar min. s-i- a-h-r l-a-t-a- m-n- ------------------------- shi' akhar laakthar min.
ಇನ್ನೂ ಸ್ವಲ್ಪ ಏನಾದರೋ ಕುಡಿಯಲು ಬಯಸುವಿರಾ? ‫--ر---في -ناو- مش--ب---افي-‬ ‫أترغب في تناول مشروب إضافي؟‬ ‫-ت-غ- ف- ت-ا-ل م-ر-ب إ-ا-ي-‬ ----------------------------- ‫أترغب في تناول مشروب إضافي؟‬ 0
a-arg-ab-fi t--a-ul--a--r-b '-i--f-? atarghab fi tanawul mashrub 'iidafi? a-a-g-a- f- t-n-w-l m-s-r-b '-i-a-i- ------------------------------------ atarghab fi tanawul mashrub 'iidafi?
ಇಲ್ಲ, ನನಗೆ ಇನ್ನು ಏನು ಬೇಡ. ‫-----ا---ي--أ-ثر-م- ذل-.‬ ‫لا، لا أريد أكثر من ذلك.‬ ‫-ا- ل- أ-ي- أ-ث- م- ذ-ك-‬ -------------------------- ‫لا، لا أريد أكثر من ذلك.‬ 0
l-,----------'akt-ar m-- --al-k-. la, la 'urid 'akthar min dhalaka. l-, l- '-r-d '-k-h-r m-n d-a-a-a- --------------------------------- la, la 'urid 'akthar min dhalaka.
ಆಗಲೆ ಏನಾದರು - ಇನ್ನೂ ಏನಿಲ್ಲ. ‫ق- -.----ـ -ي--بع-‬ ‫قد ... ـــ ليس بعد‬ ‫-د .-. ـ-ـ ل-س ب-د- -------------------- ‫قد ... ـــ ليس بعد‬ 0
q---.-- la-s-b-d qd ... lays bed q- .-. l-y- b-d ---------------- qd ... lays bed
ನೀವು ಈಗಾಗಲೆ ಏನನ್ನಾದರು ತಿಂದಿದ್ದೀರಾ? ‫-ل أ-ل- --ئاً--‬ ‫هل أكلت شيئا- ؟‬ ‫-ل أ-ل- ش-ئ-ً ؟- ----------------- ‫هل أكلت شيئاً ؟‬ 0
h----------s-y--an-? hl 'akalat shyyaan ? h- '-k-l-t s-y-a-n ? -------------------- hl 'akalat shyyaan ?
ಇಲ್ಲ, ನಾನು ಇನ್ನೂ ಏನನ್ನೂ ತಿಂದಿಲ್ಲ. ‫--،--م--كل --ئاً--ع-.‬ ‫لا، لم آكل شيئا- بعد.‬ ‫-ا- ل- آ-ل ش-ئ-ً ب-د-‬ ----------------------- ‫لا، لم آكل شيئاً بعد.‬ 0
laa--lm-a-il-sh---an b-ed-. laa, lm akil shyyaan baeda. l-a- l- a-i- s-y-a-n b-e-a- --------------------------- laa, lm akil shyyaan baeda.
ಇನ್ನು ಯಾರಾದರು? ಇನ್ಯಾರು ಇಲ್ಲ. ‫أ----- ـــ-لا أح-‬ ‫أحد ما ـــ لا أحد‬ ‫-ح- م- ـ-ـ ل- أ-د- ------------------- ‫أحد ما ـــ لا أحد‬ 0
a-d -a- -- '-had ahd ma la 'ahad a-d m- l- '-h-d ---------------- ahd ma la 'ahad
ಇನ್ನೂ ಯಾರಿಗಾದರು ಕಾಫಿ ಬೇಕಾ? ‫-ل---اك أ-د --ي- -ه--؟‬ ‫هل هناك أحد يريد قهوة؟‬ ‫-ل ه-ا- أ-د ي-ي- ق-و-؟- ------------------------ ‫هل هناك أحد يريد قهوة؟‬ 0
hl --n-k--hd-y---- -a-u-a? hl hunak ahd yurid qahuta? h- h-n-k a-d y-r-d q-h-t-? -------------------------- hl hunak ahd yurid qahuta?
ಇಲ್ಲ, ಯಾರಿಗೂ ಬೇಡ. ‫-ا، ---أ---‬ ‫لا، لا أحد.‬ ‫-ا- ل- أ-د-‬ ------------- ‫لا، لا أحد.‬ 0
l-, -a-'--da. la, la 'ahda. l-, l- '-h-a- ------------- la, la 'ahda.

ಅರಬ್ಬೀ ಭಾಷೆ.

ಅರಬ್ಬೀ ಭಾಷೆ ಜಗತ್ತಿನ ಮುಖ್ಯ ಭಾಷೆಗಳಲ್ಲಿ ಒಂದಾಗಿರುತ್ತದೆ. ೩೦ ಕೋಟಿಗಿಂತ ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಮಾತನಾಡುತ್ತಾರೆ. ಅವರು ೨೦ಕ್ಕೂ ಹೆಚ್ಚು ವಿವಿಧ ದೇಶಗಳಲ್ಲಿ ವಾಸವಾಗಿದ್ದಾರೆ. ಅರಬ್ಬೀ ಭಾಷೆ ಆಫ್ರೊಏಷಿಯ ಭಾಷಾಕುಟುಂಬಕ್ಕೆ ಸೇರುತ್ತದೆ. ಅರಬ್ಬೀ ಭಾಷೆ ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂತು. ಮೊದಲಿಗೆ ಈ ಭಾಷೆಯನ್ನು ಅರಬ್ಬೀ ಪರ್ಯಾಯ ದ್ವೀಪದಲ್ಲಿ ಮಾತನಾಡಲಾಗುತ್ತಿತ್ತು. ನಂತರ ಅಲ್ಲಿಂದ ಅದು ಬೇರೆ ಕಡೆಗಳಿಗೆ ಹರಡಿಕೊಂಡಿತು. ದಿನಬಳಕೆಯ ಅರಬ್ಬೀ ಭಾಷೆ ಪ್ರಬುದ್ಧ ಭಾಷೆಯಿಂದ ತುಂಬಾ ವಿಭಿನ್ನವಾಗಿದೆ. ಅಷ್ಟೆ ಅಲ್ಲದೆ ಹಲವಾರು ಅರಬ್ಬೀ ಆಡು ಭಾಷೆಗಳಿವೆ. ಪ್ರತಿಯೊಂದು ಪ್ರಾಂತದಲ್ಲಿ ವಿವಿಧ ರೀತಿಯಲ್ಲಿ ಮಾತನಾಡಲಾಗುತ್ತದೆ ಎಂದು ಹೇಳಬಹುದು. ವಿವಿಧ ಆಡುಭಾಷೆಗಳನ್ನು ಮಾತನಾಡುವವರು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅರಬ್ಬೀ ದೇಶದಲ್ಲಿ ಮಾಡಿರುವ ಚಿತ್ರಗಳಿಗೆ ಅದಕ್ಕಾಗಿ ಅನೇಕ ಬಾರಿ ಮಾತು ಹಚ್ಚುತ್ತಾರೆ. ಕೇವಲ ಈ ರೀತಿಯಲ್ಲಿ ಮಾತ್ರ ಅವುಗಳನ್ನು ಎಲ್ಲಾ ಅರಬ್ಬೀ ದೇಶಗಲ್ಲಿ ಅರ್ಥ ಮಾಡಿಕೊಳ್ಳಬಹುದು. ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಈವಾಗ ಹೆಚ್ಚು ಕಡಿಮೆ ಯಾರೂ ಬಳಸುವುದಿಲ್ಲ. ಅದನ್ನು ಕೇವಲ ಬರವಣಿಗೆಯಲ್ಲಿ ಮಾತ್ರ ಕಾಣಬಹುದು. ಪುಸ್ತಕಗಳು ಮತ್ತು ಪತ್ರಿಕೆಗಳು ಮಾತ್ರ ಪುರಾತನ ಪ್ರಬುದ್ಧ ಅರಬ್ಬೀ ಭಾಷೆಯನ್ನು ಬಳಸುತ್ತವೆ. ಈಗಲೂ ಸಹ ಅರಬ್ಬೀ ಭಾಷೆ ತನ್ನದೆ ಆದ ಪಾರಿಭಾಷಿಕ ಶಬ್ಧಕೋಶವನ್ನು ಹೊಂದಿಲ್ಲ. ಆದ್ದರಿಂದ ಪಾರಿಭಾಷಿಕ ಪದಗಳು ಬೇರೆ ಭಾಷೆಗಳಿಂದ ಬಂದಿವೆ. ಈ ವಿಭಾಗದಲ್ಲಿ ಫ್ರೆಂಚ್ ಮತ್ತು ಆಂಗ್ಲ ಭಾಷೆ ಮೇಲುಗೈ ಸಾಧಿಸಿವೆ. ಅರಬ್ಬೀ ಭಾಷೆಯ ಮೇಲಿನ ಆಸಕ್ತಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ವೃದ್ಧಿಯಾಗಿದೆ. ಹೆಚ್ಚು ಹೆಚ್ಚು ಜನರು ಅರಬ್ಬೀ ಭಾಷೆಯನ್ನು ಕಲಿಯಲು ಇಷ್ಟ ಪಡುತ್ತಾರೆ. ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಪಾಠ ಪ್ರವಚನ ಸರಣಿ ಲಭ್ಯವಿರುತ್ತದೆ. ಅರಬ್ಬೀ ಲಿಪಿಯಿಂದ ಬಹಳ ಜನರು ವಿಶೇಷವಾಗಿ ಆಕರ್ಷಿತರಾಗಿದ್ದಾರೆ. ಈ ಭಾಷೆಯನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಉಚ್ಚಾರಣೆ ಮತ್ತು ವ್ಯಾಕರಣ ಸಹ ಅಷ್ಟು ಸುಲಭವಲ್ಲ. ಬೇರೆ ಭಾಷೆಗಳಿಗೆ ಗೊತ್ತಿಲ್ಲದಿರುವ ಹಲವಾರು ಶಬ್ಧಗಳು ಮತ್ತು ನಿಯಮಗಳು ಇದರಲ್ಲಿವೆ. ಆದ್ದರಿಂದ ಕಲಿಯುವಾಗ ಒಂದು ಖಚಿತವಾದ ಪದ್ಧತಿಯನ್ನು ಅನುಸರಿಸಬೇಕು. ಮೊದಲಿಗೆ ಉಚ್ಚಾರಣೆ ನಂತರ ವ್ಯಾಕರಣ ,ಅದಾದ ಮೇಲೆ ಲಿಪಿ...